• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 27, 2026 - 4:27 pm
in ಸಿನಿಮಾ
0 0
0
Untitled design (58)

ಕನ್ನಡ ಚಿತ್ರಪ್ರೇಮಿಗಳಿಗೆ ಹಾಗೂ ಕನ್ನಡಿಗರಿಗೆ ಮತ್ತೊಂದು ಮಹತ್ವದ ಸುದ್ದಿ ಕೊಡ್ತಿದ್ದೀವಿ. ಅದೇನಪ್ಪಾ ಅಂದ್ರೆ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌‌ಕುಮಾರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಶಿವಣ್ಣನ ಬಿಟೌನ್ ಎಂಟ್ರಿಗೆ ಓಂಕಾರ ಹಾಡ್ತಿರೋದು ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು. ನಾಳೆ ಮುಂಬೈನಲ್ಲಿ ಫಸ್ಟ್‌ಲುಕ್ ಜೊತೆ ಟೈಟಲ್ ಕೂಡ ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ.

 

RelatedPosts

ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ..ಹೀಗಂದರೇಕೆ ಚಿಕ್ಕಣ್ಣ..?

ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್!: ಫ್ಯಾನ್ಸ್‌ಗೆ ಸುದೀಪ್ ಭಾವುಕ ಮನವಿ

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ಡೇಟ್ ಅನೌನ್ಸ್: ನವೆಂಬರ್ 27ಕ್ಕೆ ತೆರೆಗೆ

ನಟ ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅದ್ಧೂರಿ ನಿಶ್ಚಿತಾರ್ಥ: ಫೋಟೋ ವೈರಲ್

ADVERTISEMENT
ADVERTISEMENT
  • ಶಿವಣ್ಣ ಬಾಲಿವುಡ್‌ಗೆ ಓಂಕಾರ.. ಮುಂಬೈನಲ್ಲಿ ಚಂದ್ರು ಝೇಂಕಾರ
  • ಗಾಡ್ ಆಫ್ ಮಾಸ್.. ಬಿಗ್ ಡ್ಯಾಡಿ ಶಿವಣ್ಣ ಮಹತ್ವದ ಮೈಲಿಗಲ್ಲು
  • ಆ-28ರ ಸಂಜೆ 7 ಗಂಟೆಗೆ ಟೈಟಲ್ ಜೊತೆ ಫಸ್ಟ್‌ಲುಕ್ ಲಾಂಚ್
  • ಮುಂಬೈ JW ಮ್ಯಾರಿಯೆಟ್‌ ಹೋಟೆಲ್‌‌‌ನಲ್ಲಿ ಗ್ರ್ಯಾಂಡ್ ಇವೆಂಟ್

ಕೆಜಿಎಫ್, ಕಾಂತಾರ, ಟಾಕ್ಸಿಕ್, ಕಬ್ಜ, ಮಾರ್ಟಿನ್.. ಕನ್ನಡ ಚಿತ್ರರಂಗದಿಂದ ತಯಾರಾದ ಮೆಗಾ ಪ್ಯಾನ್ ಇಂಡಿಯಾ ಸಿನಿಮಾಗಳು. ಮಾಡಿದ ಚಿತ್ರಗಳೆಲ್ಲಾ ಹಿಟ್ ಆಗ್ಲೇಬೇಕು ಅನ್ನೋ ಯಾವುದೇ ರೂಲ್ ಇಲ್ಲ. ಆದ್ರೆ ಪ್ರಯತ್ನಗಳೇ ಮಾಡದಿದ್ರೆ ಹೇಗೆ ಅಲ್ಲವೇ..? ಒಂದಷ್ಟು ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ರೆ, ಇನ್ನೊಂದಷ್ಟು ಚಿತ್ರಗಳು ಭರವಸೆಗಳನ್ನ ಹುಸಿಯಾಗಿಸಿದವು. ಆದ್ರೆ ಕನ್ನಡ ಚಿತ್ರರಂಗದ ಗತ್ತು, ಗಮ್ಮತ್ತು, ತಾಕತ್ತು ಏನು ಎತ್ತ ಅನ್ನೋದು ಮಾತ್ರ ವರ್ಲ್ಡ್ ಸಿನಿದುನಿಯಾಗೆ ಪರಿಚಯ ಆಗಿದೆ.

ಸದ್ಯ ಟಾಕ್ಸಿಕ್ ಎಲ್ಲೆಡೆ ಸದ್ದು ಮಾಡ್ತಿರೋ ಈ ಸುಸಂದರ್ಭದಲ್ಲಿ ನಮ್ಮ ಲಿವಿಂಗ್ ಲೆಜೆಂಡ್, ಕರುನಾಡ ಚಕ್ರವರ್ತಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಯೆಸ್.. ಶಿವಣ್ಣನ ಮೊಟ್ಟ ಮೊದಲ ಬಾಲಿವುಡ್ ಸಿನಿಮಾ ಲಾಂಚ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅಂದಹಾಗೆ ಹಿಂದಿ ಚಿತ್ರರಂಗಕ್ಕೆ ಕಾಲಿಡ್ತಿರೋ ಶಿವಣ್ಣನಿಗೆ ಓಂಕಾರ ಹಾಡ್ತಿರೋದು ಮಾತ್ರ ಕನ್ನಡದ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು ಅನ್ನೋದು ಇಂಟರೆಸ್ಟಿಂಗ್. ಇತ್ತೀಚೆಗೆ ನಾವೇ ನಮ್ಮ ಗ್ಯಾರಂಟಿ ಪಿಚ್ಚರ್‌ನಲ್ಲಿ ಶಿವಣ್ಣ-ಚಂದ್ರು ಗ್ಯಾಂಗ್‌ಸ್ಟರ್ ಮೂವಿ ಬಗ್ಗೆ ಹಿಂಟ್ ನೀಡಿದ್ವಿ. ಅದೀಗ ಫಸ್ಟ್ ಲುಕ್ ಲಾಂಚ್ ಆಗ್ತಿದೆ.

ಹೌದು.. ಇದೇ ಆಗಸ್ಟ್ 28ರಂದು ಅಂದ್ರೆ ನಾಳೆ ಸಂಜೆ 7 ಗಂಟೆಗೆ ಮುಂಬೈನ ಸೆವೆನ್ ಸ್ಟಾರ್ ಹೋಟೆಲ್ ಜೆ. ಡಬ್ಲ್ಯೂ. ಮ್ಯಾರಿಯೆಟ್‌‌ನಲ್ಲಿ ಶಿವಣ್ಣನ ಹೊಚ್ಚ ಹೊಸ ಹಿಂದಿ-ಕನ್ನಡ ಸಿನಿಮಾದ ಟೈಟಲ್ & ಫಸ್ಟ್‌ಲುಕ್ ಮೋಷನ್ ಪೋಸ್ಟರ್ ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ. ಕಬ್ಜ ನಂತ್ರ ಮೂರು ವರ್ಷಗಳ ಕಾಲ ಆರ್ ಚಂದ್ರು ಎಲ್ಲಿ ಹೋಗಿದ್ರು ಅಂತ ಎಲ್ಲರೂ ಮಾತಾಡಿಕೊಳ್ತಿದ್ರು. ಚಂದ್ರು ಎಲ್ಲೂ ಹೋಗಿಲ್ಲ.. ಶಿವಣ್ಣನ ಈ ಔಟ್ & ಔಟ್ ಮಾಸ್ ಗ್ಯಾಂಗ್‌ಸ್ಟರ್ ಮೂವಿಗೆ ಸಿಕ್ಕಾಪಟ್ಟೆ ಹೋಮ್‌ವರ್ಕ್ ಮಾಡಿಕೊಂಡು ಶೂಟಿಂಗ್ ಸೆಟ್‌ಗೆ ಹೋಗೋಕೆ ಕಾತರರಾಗಿದ್ದಾರೆ.

ಆರ್ ಚಂದ್ರು ಈ ಸಿನಿಮಾಗೆ ಬರೀ ಡೈರೆಕ್ಷನ್ ಅಷ್ಟೇ ಮಾಡ್ತಿಲ್ಲ.. ಬಾಲಿವುಡ್‌ನ ಬಿಗ್ ಪ್ರೊಡಕ್ಷನ್ ಬ್ಯಾನರ್‌‌ಗಳ ಪಾಲಿನ ದಾದಾ ಆನಂದ್ ಪಂಡಿತ್ ಜೊತೆ ಕೈ ಜೋಡಿಸೋ ಮೂಲಕ ನಿರ್ಮಾಣ ಕೂಡ ಮಾಡ್ತಿದ್ದಾರೆ. ಶಿವಣ್ಣ ಜೊತೆ ತೆಲುಗಿನ ಪುಷ್ಪ ಫೇಮ್ ಸುನಿಲ್ ಕೂಡ ನಟಿಸ್ತಿದ್ದು, ಇನ್ನೂ ಸಾಕಷ್ಟು ಮಂದಿ ಪರಭಾಷಾ ಸ್ಟಾರ್ಸ್ ಇರಲಿದ್ದಾರಂತೆ. ಕನ್ನಡ ಚಿತ್ರಗಳನ್ನ ಕೇವಲವಾಗಿ ನೋಡ್ತಿದ್ದ ಬಾಲಿವುಡ್ ಮಂದಿಯೇ ಇಂದು ಕನ್ನಡಿಗರಿಗೆ ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಮಾಡ್ತಿರೋದು ನಿಜಕ್ಕೂ ಗ್ರೇಟ್. ಅಂಥದ್ದೊಂದು ನೆಟ್ವರ್ಕ್‌‌ನ ಚಂದ್ರು ಬ್ಯುಲ್ಡ್ ಮಾಡಿರೋದು ಹೆಮ್ಮೆಯ ವಿಷಯ.

ಅಂದಹಾಗೆ ಚಿರ ಯುವಕ ಶಿವಣ್ಣನ ಎನರ್ಜಿಯನ್ನ ಇಂದಿನ ಯಾವ ಯಂಗ್‌ಸ್ಟರ್ ಕೂಡ ಮ್ಯಾಚ್ ಮಾಡೋಕೆ ಸಾಧ್ಯವಿಲ್ಲ. ಅವ್ರಲ್ಲಿ ಅಂಥದ್ದೊಂದು ಮ್ಯಾಜಿಕ್ ಪವರ್ ಹಾಗೂ ಖದರ್ ಇದೆ. ಅದಕ್ಕೆ ಚಂದ್ರು ಕೈ ಜೋಡಿಸ್ತಿರೋದ್ರಿಂದ ಈ ಸಿನಿಮಾ ಬಿಗ್ ಸ್ಕೇಲ್‌‌ನಲ್ಲಿ ಮೂಡಿಬರೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಜೈಲರ್, ಪೆದ್ದಿ ಸಿನಿಮಾಗಳಿಂದ ಪರಭಾಷಿಗರ ದಿಲ್ ದೋಚಿರೋ ಶಿವಣ್ಣಗೆ ಈ ಬಾಲಿವುಡ್ ಮೂವಿ ಮೈಲಿಗಲ್ಲು ಚಿತ್ರವಾಗಿ ಹೊರಹೊಮ್ಮಲಿದೆ.

ಈ ಮಧ್ಯೆ ಆರ್ ಚಂದ್ರು ನಿರ್ಮಾಣದ ತಂದೆ-ಮಗನ ಬಾಂಧವ್ಯದ ಕುರಿತ ಫಾದರ್ ಸಿನಿಮಾದ ಫಸ್ಟ್‌ಲುಕ್ ಟೀಸರ್ ಕೂಡ ಲಾಂಚ್ ಆಗಿದೆ. ಟಾಕ್ಸಿಕ್ ಚಿತ್ರದ ಜೊತೆ ಥಿಯೇಟರ್‌‌ಗಳಲ್ಲಿ ಪ್ರದರ್ಶನ ಕಾಣ್ತಿರೋ ಫಾದರ್ ಟೀಸರ್ ಎಮೋಷನಲಿ ಚಿತ್ರಪ್ರೇಮಿಗಳಿಗೆ ಕನೆಕ್ಟ್ ಆಗ್ತಿದೆ. ಡಾರ್ಲಿಂಗ್ ಕೃಷ್ಣ-ಪ್ರಕಾಶ್ ರೈ ಕಾಂಬೋಗೆ ರಾಜ್‌‌ಮೋಹನ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ಸದ್ಯದಲ್ಲೇ ಬೆಳ್ಳಿಪರದೆ ಬೆಳಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ GIS ಆಧಾರಿತ ಆಪ್: ಈಶ್ವರ ಖಂಡ್ರೆ

by ಕವಿತಾ
August 27, 2026 - 5:03 pm
0

Untitled design (60)

ಮಂಡ್ಯದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ!

by ಕವಿತಾ
August 27, 2026 - 4:49 pm
0

Untitled design (58)

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 27, 2026 - 4:27 pm
0

Untitled design (57)

ನೇಪಾಳ ಜಲಪ್ರಳಯ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ, ಸದ್ಗುರು ಕಳವಳ

by ಕವಿತಾ
August 27, 2026 - 4:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (31)
    ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ..ಹೀಗಂದರೇಕೆ ಚಿಕ್ಕಣ್ಣ..?
    August 27, 2026 | 0
  • Your paragraph text (27)
    ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್!: ಫ್ಯಾನ್ಸ್‌ಗೆ ಸುದೀಪ್ ಭಾವುಕ ಮನವಿ
    August 27, 2026 | 0
  • Your paragraph text (25)
    ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ಡೇಟ್ ಅನೌನ್ಸ್: ನವೆಂಬರ್ 27ಕ್ಕೆ ತೆರೆಗೆ
    August 27, 2026 | 0
  • Your paragraph text (13)
    ನಟ ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅದ್ಧೂರಿ ನಿಶ್ಚಿತಾರ್ಥ: ಫೋಟೋ ವೈರಲ್
    August 27, 2026 | 0
  • Untitled design (25)
    ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version