• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹುಡ್ಗೀರ್ ಡೇಂಜರಸ್..ಸತೀಶ್ ಜೊತೆ ಶಿವು, ಗಿರಿ ಸ್ಟೆಪ್..!

ರಾಬರ್ಟ್ ಸಂತು ಕೊರಿಯೋಗ್ರಫಿಯ ಡ್ಯಾನ್ಸಿಂಗ್ ನಂಬರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 20, 2026 - 5:23 pm
in ಸಿನಿಮಾ
0 0
0
Untitled design 2026 07 20T172326.605

ಮೆಲೋಡಿ ಹಾಗೂ ಡ್ಯಾನ್ಸಿಂಗ್ ನಂಬರ್‌‌ಗಳಿಂದ ಸೌಂಡ್ ಮಾಡ್ತಿದ್ದ ಅಯೋಗ್ಯ-2 ಇದೀಗ ಮೂರನೇ ಸಾಂಗ್‌ನಿಂದ ಕೊಂಚ ಜೋರಾಗಿಯೇ ಸುದ್ದಿಯಲ್ಲಿದೆ. ಹುಡ್ಗೀರ್ ಡೇಂಜರಸ್ ಅಂತಿರೋ ನೀನಾಸಂ ಸತೀಶ್ ಜೊತೆ ಶಿವರಾಜ್ ಕೆಆರ್ ಪೇಟೆ ಹಾಗೂ ಗಿರಿ ನೀವೆಂದೂ ಕಂಡು, ಕೇಳರಿಯದ ರೇಂಜ್‌ಗೆ ಡ್ಯಾನ್ಸ್ ಮಾಡಿ, ಅಚ್ಚರಿ ಮೂಡಿಸಿದ್ದಾರೆ. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ..

  • ಹುಡ್ಗೀರ್ ಡೇಂಜರಸ್.. ಸತೀಶ್ ಜೊತೆ ಶಿವು, ಗಿರಿ ಸ್ಟೆಪ್..!
  • ರಾಬರ್ಟ್ ಸಂತು ಕೊರಿಯೋಗ್ರಫಿಯ ಡ್ಯಾನ್ಸಿಂಗ್ ನಂಬರ್
  • ಅಯೋಗ್ಯ-2 ಆಲ್ಬಮ್‌ನ 3ನೇ ಸಾಂಗ್ ಔಟ್.. ರಚ್ಚು ರಂಗು
  • ಆ-7ಕ್ಕೆ ಬೆಳ್ಳಿತೆರೆಗೆ ಅಯೋಗ್ಯ.. ಸದ್ಯದಲ್ಲೇ ರಚಿತಾ ಡಬ್ಬಿಂಗ್

ಹುಡುಗ್ರು ಲವ್ ಮಾಡೋಕ್ ಫೇಮಸ್.. ಆದ್ರೆ ಹುಡ್ಗೀರು ನೋವು ನೀಡೋಕ್ ಫೇಮಸ್.. ಹೀಗಂತ ಶುರುವಾಗೋ ಅಯೋಗ್ಯ ಹೊಚ್ಚ ಹೊಸ ಸಾಂಗ್ ಹುಡ್ಗೀರ್ ಡೇಂಜರಸ್. ಯೆಸ್.. ಇಲ್ಲಿ ತನಕ ಮುದ್ ಮುದ್ದು ಪುಟ್ಟಲಕ್ಷ್ಮೀ ಅನ್ನೋ ಮೆಲೋಡಿ ಡುಯೆಟ್ ಹಾಗೂ ಅಣ್ಣ ಬಂದ್ರೆ ಅನ್ನೋ ಡ್ಯಾನ್ಸಿಂಗ್ ನಂಬರ್ಸ್ ರಿಲೀಸ್ ಆಗಿದ್ದವು. ಇದೀಗ 3ನೇ ಹಾಡು ಕೂಡ ಕಿಕ್ ಕೊಡ್ತಿದೆ. ಅದೂ ಲೋಕಲ್ ಫ್ಲೇವರ್‌‌ನಲ್ಲಿ ಅನ್ನೋದು ಸ್ಪೆಷಲ್.

RelatedPosts

NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?

ಆರೋಗ್ಯದ ಬಗ್ಗೆ ಹರಿದಾಡಿದ ವದಂತಿಗಳಿಗೆ ತೆರೆ: ‘ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ’ ಎಂದ ಬಿಗ್ ಬಿ

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ‘ರಾಮಾಯಣ’ ಟ್ರೇಲರ್ ಅನಾವರಣ

ಶಿವಮೊಗ್ಗ, ದಾವಣಗೆರೆಯಲ್ಲೂ ಕರಾವಳಿಗೆ ಭರ್ಜರಿ ರೆಸ್ಪಾನ್ಸ್..!

ADVERTISEMENT
ADVERTISEMENT

ಹುಡ್ಗ-ಹುಡ್ಗಿ ಲವ್ ಮೇಲೆ ಕೇಂದ್ರೀಕೃತವಾಗಿರೋ ಈ ಸಾಂಗ್‌‌ನಲ್ಲಿ ನೀನಾಸಂ ಸತೀಶ್ ಜೊತೆ ರಚಿತಾ ರಾಮ್ ಗ್ಲಾಮರ್ ಮಸ್ತ್ ಇದೆ. ಇಂಟರೆಸ್ಟಿಂಗ್ ಅಂದ್ರೆ ಸತೀಶ್ ಜೊತೆ ಆಪ್ತಮಿತ್ರರಾದ ಶಿವರಾಜ್ ಕೆಆರ್ ಪೇಟೆ ಹಾಗೂ ಗಿರಿ ಕೂಡ ಹುಬ್ಬೇರಿಸಿ ನೋಡೋ ರೇಂಜ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಪ್ರೊಫೆಷನಲ್ ಡ್ಯಾನ್ಸರ್ಸ್ ಜೊತೆ ವ್ಹಾವ್ ಪೀಲ್ ತರಿಸುವಂತೆ ಡ್ಯಾನ್ಸ್ ಮಾಡಿರೋದೇ ಹೈಲೈಟ್.

ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯ ರಚಿಸಿರೋ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಗಾಯಕ ವಿಜಯ್ ಪ್ರಕಾಶ್ ಕಂಠದಲ್ಲಿ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ವಿಶ್ವಜಿತ್ ರಾವ್ ಸಿನಿಮಾಟೋಗ್ರಫಿಯಲ್ಲಿ ಹಾಡು ಸೆರೆಯಾಗಿದ್ದು, ರಾಬರ್ಟ್ ಸಿನಿಮಾ ಖ್ಯಾತಿಯ ಕೊರಿಯೋಗ್ರಾಫರ್ ಸಂತೋಷ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಇದೇ ಆಗಸ್ಟ್ 7ಕ್ಕೆ ಗ್ರ್ಯಾಂಡ್ ಆಗಿ ತೆರೆಗೆ ಬರ್ತಿದ್ದು, ಒನ್ಸ್ ಅಗೈನ್ ಅಯೋಗ್ಯ ಬಾಕ್ಸ್ ಆಫೀಸ್ ಲೂಟಿ ಮಾಡೋ ಲಕ್ಷಣ ತೋರಿದ್ದಾನೆ.

ಮಹೇಶ್ ಕುಮಾರ್ ಎಸ್ ನಿರ್ದೇಶನದ ಅಯೋಗ್ಯ-2 ಚಿತ್ರಕ್ಕೆ ಮುನೇಗೌಡ ಬಂಡವಾಳ ಹೂಡಿದ್ದು, ಸಿನಿಮಾ ಸದ್ಯ ಟೀಸರ್ ಹಾಗೂ ಸಾಂಗ್ಸ್‌ನಿಂದ ನೋಡುಗರಲ್ಲಿ ಕೌತುಕತೆ ಹೆಚ್ಚಿಸಿದೆ. ಅಚ್ಚರಿ ಅಂದ್ರೆ ರಚಿತಾ ರಾಮ್ ಈ ಸಿನಿಮಾಗೆ ಇನ್ನೂ ಡಬ್ಬಿಂಗ್ ಮುಗಿಸಿಕೊಟ್ಟಿಲ್ಲವಂತೆ. ಈ ತಿಂಗಳಾಂತ್ಯಕ್ಕೆ ವಾಯ್ಸ್ ಡಬ್ ಮಾಡೋದಾಗಿ ಹೇಳಿರೋ ರಚ್ಚು, ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪ್ರೊಟೆಸ್ಟ್ ಗೆ (1)

ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಹೊಸ ಷರತ್ತು ಮುಂದಿಟ್ಟ ಸೋನಮ್ ವಾಂಗ್ ಚುಕ್

by ಶಾಲಿನಿ ಕೆ. ಡಿ
July 22, 2026 - 6:28 pm
0

ಪ್ರೊಟೆಸ್ಟ್ ಗೆ

NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 22, 2026 - 6:06 pm
0

Untitled design 2026 07 22T173658.791

ಶಿಕ್ಷಣ ವ್ಯವಸ್ಥೆಯಲ್ಲಿ ಮಹಾ ವಂಚನೆ, ಕಳೆದ 10 ವರ್ಷಗಳಲ್ಲಿ 152 ಪೇಪರ್‌ ಲೀಕ್‌: ರಾಹುಲ್‌‌ ಗಾಂಧಿ

by ಶಾಲಿನಿ ಕೆ. ಡಿ
July 22, 2026 - 5:38 pm
0

Untitled design 2026 07 22T172349.876

ಭೀಕರ ರಸ್ತೆ ಅಪಘಾತ: ಸರ್ಕಾರಿ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾ*ವು

by ಶಾಲಿನಿ ಕೆ. ಡಿ
July 22, 2026 - 5:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪ್ರೊಟೆಸ್ಟ್ ಗೆ
    NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?
    July 22, 2026 | 0
  • ಸ್ವ (66)
    ಆರೋಗ್ಯದ ಬಗ್ಗೆ ಹರಿದಾಡಿದ ವದಂತಿಗಳಿಗೆ ತೆರೆ: ‘ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ’ ಎಂದ ಬಿಗ್ ಬಿ
    July 22, 2026 | 0
  • ಸ್ವ (64)
    ಅಂತಾರಾಷ್ಟ್ರೀಯ ವೇದಿಕೆಯಲ್ಲಿ ‘ರಾಮಾಯಣ’ ಟ್ರೇಲರ್ ಅನಾವರಣ
    July 22, 2026 | 0
  • ಸ್ವ (62)
    ಶಿವಮೊಗ್ಗ, ದಾವಣಗೆರೆಯಲ್ಲೂ ಕರಾವಳಿಗೆ ಭರ್ಜರಿ ರೆಸ್ಪಾನ್ಸ್..!
    July 22, 2026 | 0
  • ಸ್ವ (60)
    ಮುನಿಸು ಮರೆತ Jr. NTR.. ಬಾಲಯ್ಯ ಫ್ಯಾನ್ಸ್ ದಿಲ್‌‌‌ಖುಷ್
    July 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version