• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತನ್ನ ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ರಾ ಧ್ರುವ ಸರ್ಜಾ..?!

ಎಲ್ಲಿ ಹೋದ್ರು ಅಶ್ವಿನ್..? ಈಗ ಏನು ಮಾಡ್ತಿದ್ದಾರೆ ಗೊತ್ತಾ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 5:45 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 07 11T174525.443

ನಟ ಧ್ರುವ ಸರ್ಜಾ ಹನುಮಂತನ ಪರಮ ಭಕ್ತ. ಅವ್ರ ಪರ್ಸನಲ್ ಮ್ಯಾನೇಜರ್ ಅಶ್ವಿನ್.. ಅಷ್ಟೇ ಭಕ್ತಿ, ಗೌರವದಿಂದ ಆ್ಯಕ್ಷನ್ ಪ್ರಿನ್ಸ್‌ನ ಕಾಣ್ತಾರೆ. ಸದಾ ಕಷ್ಟ ಸುಖಗಳಿಗೆ ಧ್ರುವ ಬೆನ್ನಿಗೆ ನಿಲ್ಲುತ್ತಿದ್ದ ಅಶ್ವಿನ್ ಇದೀಗ ಕೆಲ ದಿನಗಳಿಂದ ನಾಪತ್ತೆ ಆಗಿಬಿಟ್ಟಿದ್ದಾರೆ. ಅರೇ.. ಧ್ರುವ ಏನಾದ್ರೂ ಗೇಟ್‌ಪಾಸ್ ಕೊಟ್ರಾ..? ಈಗ ಎಲ್ಲಿದ್ದಾರೆ ಅಶ್ವಿನ್..? ಏನು ಮಾಡ್ತಿದ್ದಾರೆ ಅನ್ನೋದ್ರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ..

  • ತನ್ನ ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ರಾ ಧ್ರುವ ಸರ್ಜಾ..?!
  • ಎಲ್ಲಿ ಹೋದ್ರು ಅಶ್ವಿನ್..? ಈಗ ಏನು ಮಾಡ್ತಿದ್ದಾರೆ ಗೊತ್ತಾ..?!
    ಕೆಡಿ ರಿಲೀಸ್ ಬಳಿಕ ನಾಪತ್ತೆ.. ಎಷ್ಟು ಕೋಟಿ ಟಿಕೆಟ್ ಹರಿಸಿದ್ರು?
  • ಧ್ರುವ ಸರ್ಜಾ ಬಿಟ್ಟು ರಚಿತಾರಾಮ್ ಕ್ಯಾಂಪ್ ಸೇರಿದ್ರಾ ಅಶ್ವಿನ್?

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಆರಂಭದಲ್ಲಿ ಇದ್ದಂತಹ ಸಕ್ಸಸ್ ರೇಟ್ ಇವ್ರಿಗೆ ಈಗ ಇಲ್ಲದಾಗಿದೆ. ಅದಕ್ಕೆ ಕಾರಣ ಅವ್ರ ಆಯ್ಕೆಗಳು ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಆಗೋ ವ್ಯಾಮೋಹ. ಕರಿಯರ್ ಬಿಗಿನಿಂಗ್‌‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಂದ ಗೆದ್ದು ಬೀಗಿದ ಧ್ರುವ ಸರ್ಜಾ, ಶಿವಣ್ಣನಂತೆ ಹ್ಯಾಟ್ರಿಕ್ ಹೀರೋ ಅನಿಸಿಕೊಂಡ್ರು. ಆದ್ರೆ ಶಿವಣ್ಣನೇ ನಮ್ಮ ಹ್ಯಾಟ್ರಿಕ್ ಹೀರೋ.. ಆ ಬಿರುದು ಅವರಿಗಷ್ಟೇ ಸೀಮಿತ. ನನಗೆ ಹಾಗಂತ ಕರೆಯಬೇಡಿ ಅಂತ ದೊಡ್ಡತನ ತೋರಿದ್ರು ಧ್ರುವ.

RelatedPosts

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

ADVERTISEMENT
ADVERTISEMENT

ಆದ್ರೀಗ ಪೊಗರು, ಮಾರ್ಟಿನ್, ಕೆಡಿ.. ಒಂದರ ಹಿಂದೆ ಒಂದರಂತೆ ಎಲ್ಲಾ ಸಿನಿಮಾಗಳು ಸಾಲು ಸಾಲು ಸೋಲು ಕಾಣ್ತಿವೆ. ಒಂದ್ಕಡೆ ಇದು ಧ್ರುವ ಅವರ ವೈಯಕ್ತಿಕ ನಿರ್ಧಾರ ಅನ್ನೋದು. ಮತ್ತೊಂದ್ಕಡೆ ಅವರ ಜೊತೆಗಿರೋ ಪರ್ಸನಲ್ ಮ್ಯಾನೇಜರ್ ಅಂತಲೂ ಹೇಳಲಾಗ್ತಿದೆ. ಹೌದು.. ನಟ ಧ್ರುವ ಮ್ಯಾನೇಜರ್‌‌ ಶಿವಾರ್ಜುನ್‌‌ರನ್ನ ಓವರ್ ಟೇಕ್ ಮಾಡಿ ಧ್ರುವ ಕ್ಯಾಂಪ್ ಸೇರಿದ್ದ ಅಶ್ವಿನ್, ಒಡಹುಟ್ಟಿದ ಸಹೋದರನ ರೀತಿ ಆ್ಯಕ್ಷನ್ ಪ್ರಿನ್ಸ್‌ಗೆ ಸಾಥ್ ನೀಡಿದ್ದು ಸುಳ್ಳಲ್ಲ.

ರಾಮ ಭಂಟ ಹನುಮ ಹೇಗೋ.. ಅದೇ ರೀತಿ ಆ ಹನುಮ ಭಕ್ತ ಧ್ರುವ ಸರ್ಜಾ ಬೆನ್ನಿಗೆ ನಿಂತಿದ್ದ ಹನುಮನಂತಹ ಭಂಟ ಈ ಅಶ್ವಿನ್. ಈತ ಬಂದ ಬಳಿಕ ಧ್ರುವ ಕಂಪ್ಲೀಟ್ ಬದಲಾಗಿ ಹೋದ್ರು. ಧ್ರುವ ಸರ್ಜಾ ಡೇಟ್ಸ್, ರೆಮ್ಯುನರೇಷನ್, ಫ್ಯಾನ್ಸ್ ಪೇಜ್‌‌ಗಳು, ಸಂಘಗಳು, ಸಿನಿಮಾ ಪ್ರಮೋಷನ್ಸ್, ಪರ್ಸನಲ್ ಇವೆಂಟ್ಸ್.. ಹೀಗೆ ಎಲ್ಲವೂ ಅಶ್ವಿನ್ ಹೇಳಿದಂತೆಯೇ ನಡೆಯಲಾರಂಭಿಸಿದವು. ಇನ್‌ಫ್ಯಾಕ್ಟ್ ದಶಕಗಳಿಂದ ಧ್ರುವ ಜೊತೆಗಿರೋ ಮುತ್ತಿನಂತಹ ಹುಡ್ಗ ಮುತ್ತುಗೂ ಸಹ ಅಶ್ವಿನ್ ಎಂಟ್ರಿ ಇರಿಸು ಮುರಿಸು ತಂದಿತ್ತು.

ಧ್ರುವ ಹೆಸರಲ್ಲಿ ಒಂದು ಫೌಂಡೇಶನ್ ಹುಟ್ಟಿಹಾಕಿ, ಆ ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಗಳನ್ನೂ ಮಾಡ್ತಾರೆ ಇದೇ ಅಶ್ವಿನ್. ಅದಕ್ಕೆ ಒಂದಷ್ಟು ವಿಡಿಯೋಗಳು ಕೂಡ ಸಾಕ್ಷಿಯಾಗಿದ್ದು, ಅವರ ಸಾಮಾಜಿಕ ಕಳಕಳಿಗೆ ನಾವೂ ಸೇರಿದಂತೆ ಎಲ್ಲರೂ ಸೆಲ್ಯೂಟ್ ಹೊಡೆದಿದ್ರು.

ಧ್ರುವ ಸರ್ಜಾ ಬರ್ತ್ ಡೇ, ಸಿನಿಮಾಗಳ ಮುಹೂರ್ತ ಸಮಾರಂಭಗಳು, ಇವೆಂಟ್ಸ್ ಇದ್ದಾಗ ಅಶ್ವಿನ್ ಅವ್ರೇ ದುಡ್ಡು ಕೊಟ್ಟು ಹುಡುಗರನ್ನ ಗುಡ್ಡೆ ಹಾಕಿಸ್ತಿದ್ರು. ಅದು ಧ್ರುವ ಅವರಿಗೆ ಇಷ್ಟವಿಲ್ಲ ಅಂದ್ರೂ ಈತನೇ ಎಲ್ಲವನ್ನೂ ಮಾಡ್ತಿದ್ದ. ಅಲ್ಲದೆ, ಸಿನಿಮಾಗಳು ರಿಲೀಸ್ ಆದಾಗ ಸೆಲೆಬ್ರೇಷನ್‌‌ಗಳಿಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿಸ್ತಿದ್ದ. ಅಲ್ಲದೆ, ಬಾಕ್ಸ್ ಆಫೀಸ್‌‌ನಲ್ಲಿ ಕಲೆಕ್ಷನ್ ತೋರಿಸಿಕೊಳ್ಳೋ ನಿಟ್ಟಿನಲ್ಲಿ ಕೈಯಿಂದ ದುಡ್ಡು ನೀಡಿ, ಥಿಯೇಟರ್‌ಗಳಲ್ಲಿ ಟಿಕೆಟ್ ಹರಿಸೋ ಸಂಸ್ಕೃತಿಯನ್ನ ಹುಟ್ಟಿಹಾಕಿದ್ದು ಇದೇ ಅಶ್ವಿನ್. ಸದ್ಯ ಕೆಡಿ ಸಿನಿಮಾಗಾಗಿ ಹೆಚ್ಚೂ ಕಡಿಮೆ ಎರಡು ಕೋಟಿ ರೂಪಾಯಿಗಳಷ್ಟು ಟಿಕೆಟ್ಸ್‌ನ ಹರಿಸಿದ್ದಾರೆ ಅಶ್ವಿನ್ ಅನ್ನೋದು ಮೂಲಗಳ ಮಾಹಿತಿ. ಆದ್ರೆ ಇದು ನಟ ಧ್ರುವ ಸರ್ಜಾಗೆ ಗೊತ್ತೋ ಇಲ್ವೋ ಅನ್ನೋದೇ ಗೊತ್ತಿಲ್ಲ.

ಇತ್ತೀಚೆಗೆ ಕೆಡಿ ಸಿನಿಮಾದ ರಿಲೀಸ್ ಬಳಿಕ ಅಶ್ವಿನ್ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ತಿಲ್ಲ. ಅಶ್ವಿನ್ ಧ್ರುವ ಕ್ಯಾಂಪ್‌ಗೆ ಬಂದ ಬಳಿಕ ಸಿನಿಮಾಗಳು ಅಂದುಕೊಂಡಂತೆ ಸಕ್ಸಸ್ ಕಾಣ್ತಿಲ್ಲ. ಧ್ರುವ ಹಣಕಾಸಿನ ವಿಚಾರಗಳೆಲ್ಲಾ ಅಶ್ವಿನ್ ಅವರೇ ನಿಭಾಯಿಸುತ್ತಿದ್ದರಿಂದ ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ನಟ ಧ್ರುವ ಸರ್ಜಾ ಅನ್ನೋದು ಟಾಕ್. ಅದೇನೇ ಇರಲಿ, ಆ್ಯಕ್ಷನ್ ಪ್ರಿನ್ಸ್‌ನ ದಾರಿ ತಪ್ಪಿಸದಿದ್ರೆ ಸಾಕು ಅನ್ನೋದು ಹಿತೈಷಿಗಳ ಆಶಯ.

ಇವೆಲ್ಲದರ ನಡುವೆ ಜಿಮ್ ಟ್ರೈನರ್ ಒಬ್ಬ ನಟ ಧ್ರುವ ಸರ್ಜಾಗೆ ತುಂಬಾ ಕ್ಲೋಸ್ ಆಗ್ತಿರೋದನ್ನ ತಪ್ಪಿಸಲು ಹೋಗಿ ಅದ್ಯಾರಿಗೋ ಸುಪಾರಿ ಕೊಟ್ಟಿದ್ದ ಅಶ್ವಿನ್, ಅರೆಸ್ಟ್ ಆಗಿ ಜೈಲಿಗೂ ಹೋಗಿಬಂದಿದ್ದು ಎಲ್ರಿಗೂ ಗೊತ್ತೇಯಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬಳಿಕ ಬೇಸತ್ತಿರೋ ಧ್ರುವ, ಅಶ್ವಿನ್‌ಗೆ ಗೇಟ್‌ಪಾಸ್ ಕೊಡೋಕೆ ತುದಿಗಾಲಲ್ಲಿದ್ದಾರಂತೆ. ಅದೇ ಕಾರಣದಿಂದ ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಬಳಿ ಮ್ಯಾನೇಜರ್‌ಗಾಗಿ ಕರ್ಚೀಫ್ ಹಾಕಿದ್ದಾರಂತೆ ಅಶ್ವಿನ್. ಸೋ ಮುಂದೆ ಏನೆಲ್ಲಾ ಆಗುತ್ತೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೌರವ ಅನ್ನೋದನ್ನ ಯಾರೂ ಎಂದೂ ದುಡ್ಡು ಕೊಟ್ಟು ಖರೀದಿ ಮಾಡಬಾರದು. ಅದು ತಾನಾಗಿಯೇ ಪಡೆಯುವಂತಾಗಬೇಕು ಅನ್ನೋದು ಇದರ ನೀತಿ ಪಾಠ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (12)

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!

by ಶಾಲಿನಿ ಕೆ. ಡಿ
October 14, 2026 - 2:30 pm
0

ಮುನ್ಸೂಚನೆ (10)

ಬಂಗಾರ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

by ಶಾಲಿನಿ ಕೆ. ಡಿ
October 14, 2026 - 2:09 pm
0

ಮುನ್ಸೂಚನೆ (9)

ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಬೆದರಿಕೆ: ಜೈಪುರದಲ್ಲಿ ತುರ್ತು ಲ್ಯಾಂಡಿಂಗ್!

by ಶಾಲಿನಿ ಕೆ. ಡಿ
October 14, 2026 - 1:44 pm
0

ಮುನ್ಸೂಚನೆ (7)

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 14, 2026 - 1:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (12)
    ‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ನಟ ಉಪೇಂದ್ರ ಮೆಚ್ಚುಗೆ!
    October 14, 2026 | 0
  • ಮುನ್ಸೂಚನೆ (7)
    ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’
    October 14, 2026 | 0
  • ಮುನ್ಸೂಚನೆ (4)
    ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ
    October 14, 2026 | 0
  • Your paragraph text 2026 10 13T204230.071
    ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ
    October 13, 2026 | 0
  • Untitled design 2026 10 13T194558.254
    ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version