• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದೊಡ್ಮನೆ ದೊರೆ ಬರ್ತ್‌‌ಡೇ ಆಹ್ವಾನ: ಹೇಗಿರಲಿದೆ ಶಿವೋತ್ಸವ?

64ನೇ ವಸಂತಕ್ಕೆ ಶಿವಣ್ಣ ಎಂಟ್ರಿ, ಮಧ್ಯೆರಾತ್ರಿಯಿಂದ್ಲೇ ಸಂಭ್ರಮ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 9, 2026 - 1:30 pm
in ಸಿನಿಮಾ
0 0
0
Web Photo Editor 2026 07 09T124027.123

ಕರುನಾಡ ಚಕ್ರವರ್ತಿ.. ದೊಡ್ಮನೆ ದೊರೆ ಡಾ ಶಿವರಾಜ್‌ಕುಮಾರ್ ಶಿವೋತ್ಸವದ ಸಂಭ್ರಮಾಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. 64ನೇ ವಸಂತಕ್ಕೆ ಕಾಲಿಡ್ತಿರೋ ಶಿವಣ್ಣ, ಬರ್ತ್ ಡೇಗೆ ಅಭಿಮಾನಿ ದೇವರುಗಳು ಹಾಗೂ ಕನ್ನಡಿಗರಿಗೆ ಪ್ರೀತಿಯ ಆಮಂತ್ರಣ ನೀಡಿದ್ದಾರೆ.

ದೊಡ್ಮನೆ ದೊರೆ ಬರ್ತ್‌‌ಡೇ ಆಹ್ವಾನ.. ಹೇಗಿರಲಿದೆ ಶಿವೋತ್ಸವ?

RelatedPosts

ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?

ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್

ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ

ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

ADVERTISEMENT
ADVERTISEMENT

64ನೇ ವಸಂತಕ್ಕೆ ಶಿವಣ್ಣ ಎಂಟ್ರಿ.. ಮಧ್ಯೆರಾತ್ರಿಯಿಂದ್ಲೇ ಸಂಭ್ರಮ

‘ಕೇಕ್, ಹಾರ ಬೇಡ.. ಪ್ರೀತಿ, ಅಭಿಮಾನ ಮಾತ್ರ ತನ್ನಿ’- ಶಿವಣ್ಣ

ಅಭಿಮಾನಿ ದೇವ್ರುಗೆ ಅನ್ನಸಂತರ್ಪಣೆ.. ಕಾದಿವೆ ಸರ್‌ಪ್ರೈಸ್ ಗಿಫ್ಟ್ಸ್‌

ಶಿವರಾಜ್‌‌ಕುಮಾರ್.. ಇದು ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್. ಕರುನಾಡ ಚಕ್ರವರ್ತಿ, ದೊಡ್ಮನೆ ದೊರೆ, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಅಂತೆಲ್ಲಾ ಕರೆಯಲ್ಪಡುವ ಶಿವಣ್ಣ, ಇದೇ ಜುಲೈ 12ಕ್ಕೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ. 63 ವಸಂತಗಳನ್ನ ಪೂರೈಸಿ 64ನೇ ವರ್ಷಕ್ಕೆ ಕಾಲಿಡ್ತಿರೋ ಶಿವರಾಜ್‌‌ಕುಮಾರ್, ಇಂದಿಗೂ ಯಂಗ್ & ಎನರ್ಜಿಟಿಕ್.

ಯಂಗ್‌ಸ್ಟರ್‌ಗಳನ್ನ ನಾಚಿಸುವಂತಹ ಸಿನಿಮೋತ್ಸಾಹ, ಜೀವನೋತ್ಸಾಹ ಹೊಂದಿರೋ ಶಿವಣ್ಣ ಅಕ್ಷರಶಃ ಮಿಸ್ಟರ್ ಮೃತ್ಯುಂಜಯ. ಕ್ಯಾನ್ಸರ್‌‌ನಿಂದ ಬಳಲುತ್ತಿದ್ದ ಶಿವಣ್ಣ, ಇತ್ತೀಚೆಗೆ ಮಾರಣಾಂತಿಕ ಕ್ಯಾನ್ಸರ್‌ನೇ ಗೆದ್ದು ಬಂದಿದ್ರು. ಇದು ಒಂಥರಾ ಅವ್ರಿಗೆ ಮರುಜನ್ಮ ಅಂದ್ರೆ ತಪ್ಪಾಗಲ್ಲ. ಅಪಾರ ಅಭಿಮಾನಿ ಬಳಗ ಹೊಂದಿರೋ ಶಿವಣ್ಣ, ಡಾ ರಾಜ್‌ಕುಮಾರ್ ಲೆಗಸಿಯನ್ನ ಮುಂದುವರೆಸಿದ್ದಾರೆ. ಸದಾ ನಗುಮುಖದಲ್ಲೇ ಎಲ್ಲರನ್ನ ಪ್ರೀತಿಯಿಂದ, ಗೌರವದಿಂದ ನಡೆಸಿಕೊಳ್ಳೋ ಶಿವಣ್ಣ, ಸರಳತೆಯ ಸಾರ್ವಭೌಮರೂ ಹೌದು.

ಇತ್ತೀಚೆಗೆ ಸ್ಟಾರ್‌ಗಳು ನಾವು ಬರ್ತ್ ಡೇನ ಸೆಲೆಬ್ರೇಟ್ ಮಾಡಿಕೊಳ್ತಿಲ್ಲ. ಊರಲ್ಲಿ ಇಲ್ಲ. ಕೆಲಸದ ಒತ್ತಡ. ಸಿನಿಮಾ ಬಂದಾಗ ಥಿಯೇಟರ್‌ನಲ್ಲಿ ಸಿಗೋಣ.. ಅದು ಇದು ಅಂತ ಹೇಳ್ತಿರ್ತಾರೆ. ಆದ್ರೆ ಅವರುಗಳ ನಡುವೆ ಶಿವಣ್ಣ ಡಿಫರೆಂಟ್ ಆಗಿ ನಿಲ್ತಾರೆ. ಯಾಕಂದ್ರೆ ತಮ್ಮ 64ನೇ ಬರ್ತ್ ಡೇಗೆ ಶಿವಣ್ಣ ಪ್ರೀತಿಯಿಂದ ಅಭಿಮಾನಿ ದೇವರುಗಳಿಗೆ ಆಮಂತ್ರಣ ನೀಡಿದ್ದಾರೆ. ಅಲ್ಲದೆ, ಹೂವು, ಹಾರ, ಶಾಲು ಸೇರಿದಂತೆ ಬೇರೆ ಯಾವುದೇ ರೀತಿಯ ಗಿಫ್ಟ್‌‌ಗಳನ್ನ ದಯವಿಟ್ಟು ತರಬೇಡಿ. ಪ್ರೀತಿ, ಅಭಿಮಾನದಿಂದ ಬನ್ನಿ ಅಂತ ಖುದ್ದು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.

ನಾಗವಾರದ ಶ್ರೀಮುತ್ತು ನಿವಾಸದಲ್ಲಿ ಶಿವಣ್ಣನ ಜನುಮ ದಿನದ ಸಂಭ್ರಮಾಚರಣೆ ನಡೆಯಲಿದ್ದು, ಅದನ್ನ ಶಿವೋತ್ಸವ ಹೆಸರಲ್ಲಿ ಅದ್ಧೂರಿಯಾಗಿ ನಡೆಸಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ. ಜುಲೈ 11ರ ಮಧ್ಯೆರಾತ್ರಿ, ಅಂದ್ರೆ ನೈಟ್ 12 ಗಂಟೆಯಿಂದಲೇ ಸೆಲೆಬ್ರೇಷನ್ ಶುರುವಾಗಲಿದ್ದು, ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡಿಸಲಾಗುತ್ತೆ. ಜುಲೈ 12ರಂದು ಬರುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕೂಡ ಇರಲಿದ್ದು, ಅಂದು ರಿಟರ್ನ್ ಗಿಫ್ಟ್ ಆಗಿ ಶಿವಣ್ಣ ಸಾಲು ಸಾಲು ಸರ್‌ಪ್ರೈಸ್ ಗಿಫ್ಟ್ಸ್‌‌ ನೀಡಲಿದ್ದಾರೆ.

ಪೆದ್ದಿ ಬಿಗ್ಗೆಸ್ಟ್ ಸಕ್ಸಸ್ ಬಳಿಕ ಜೈಲರ್-2 ಬರ್ತಿದ್ದು, ಒನ್ಸ್ ಅಗೈನ್ ತಲೈವಾ ಜೊತೆ ಶಿವಣ್ಣ ಕಮಾಲ್ ಮಾಡಲಿದ್ದಾರೆ. ಅಲ್ಲದೆ, ಡ್ಯಾಡ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಬೇಲ್ ಸಿನಿಮಾದ ಟೀಸರ್ ಖದರ್‌ಗೆ ಎಲ್ರೂ ಥಂಡಾ ಹೊಡೆದಿದ್ದು, 666 ಆಪರೇಷನ್ ಡ್ರೀಮ್ ಥಿಯೇಟರ್ ಕೂಡ ಸಖತ್ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಅನಿಸಿದೆ. ಅಲ್ಲದೆ, ಶ್ರೀನಿ ನಿರ್ದೇಶನದ ಎ ಫಾರ್ ಆನಂದ್ ಚಿತ್ರದ ಟೀಸರ್ ಕೂಡ ಬರ್ತ್ ಡೇ ದಿನ ಲಾಂಚ್ ಆಗಲಿದೆ.

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ಶಿವಣ್ಣಗೆ, ಅಲ್ಲಿನ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕರುಗಳು, ದೊಡ್ಮನೆ ದೊರೆಯ ಜೊತೆ ಸಿನಿಮಾ ಮಾಡೋಕೆ ಕ್ಯೂ ನಿಂತಿದ್ದಾರೆ. ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ ಶಿವಣ್ಣ. ಶಿವೋತ್ಸವ ಶಿವರಾತ್ರಿಯಂತೆ ಸಂಭ್ರಮ, ಸಡಗರದ ಹಬ್ಬವಾಗಿ ಹೊರಹೊಮ್ಮಲಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 19T164611.393

ಸ್ಪೇಸ್‌ನಲ್ಲಿಯೂ ಯುದ್ಧಕ್ಕೆ ಸಿದ್ಧವಾದ ಅಮೆರಿಕಾ: ಜಗತ್ತಿಗೆ ಶುರುವಾಗುತ್ತಾ ಕಂಟಕ!

by Hemanth Kumar S
September 19, 2026 - 4:47 pm
0

Untitled design 2026 09 19T162214.553

ಇರಾನ್‌ನಲ್ಲಿ ಹಿಜಾಬ್‌ ಧರಿಸದೇ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಮಹಿಳೆಯರು!

by ಶಾಲಿನಿ ಕೆ. ಡಿ
September 19, 2026 - 4:29 pm
0

Untitled design 2026 09 19T160342.421

ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 19, 2026 - 4:04 pm
0

Untitled design 2026 09 19T153658.306

ಡಿ.ಕೆ ಶಿವಕುಮಾರ್ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ

by ಶಾಲಿನಿ ಕೆ. ಡಿ
September 19, 2026 - 3:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 19T160342.421
    ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?
    September 19, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (34)
    ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್
    September 19, 2026 | 0
  • WhatsApp Image 2026 09 17 at 8.18.27 AM
    ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ
    September 19, 2026 | 0
  • ಹ್ಮೋ (46)
    ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್
    September 19, 2026 | 0
  • Your paragraph text 2026 09 18T221135.496
    ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version