• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಇಷ್ಟು ದಿನ ಕಿಚ್ಚನ ಹವಾ..ಇದೀಗ ಪಚ್ಚನ ಪರ್ವ ಶುರು

ಸ್ಯಾಂಡಲ್‌ವುಡ್‌ಗೆ ಭವಿಷ್ಯದ ಭರವಸೆ ಸ್ಟಾರ್ ಸಂಚಿತ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 26, 2026 - 4:35 pm
in ಸಿನಿಮಾ
0 0
0
BeFunky collage 2026 05 26T163423.891

ಚಿತ್ರರಂಗದಲ್ಲಿ ಇಷ್ಟು ದಿನ ಕಿಚ್ಚನ ಪರ್ವ ನೋಡಿದ್ದಾಯ್ತು. ಇಲ್ಲಿಂದೀಚೆಗೆ ಪಚ್ಚನ ಹೊಚ್ಚ ಹೊಸ ಪರ್ವ ಶುರುವಾಗ್ತಿದೆ. ಅದಕ್ಕೆ ಬಾದ್‌ಷಾ ಸುದೀಪ್ ಅವರೇ ಆತನನ್ನ ಇಂಟ್ರಡ್ಯೂಸ್ ಕೂಡ ಮಾಡ್ತಿದ್ದಾರೆ. ಇದೇ ಜೂನ್ 5ಕ್ಕೆ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿರೋ ಮ್ಯಾಂಗೋ ಪಚ್ಚನ ರಕ್ತಸಿಕ್ತ ಅಧ್ಯಾಯ ಇಲ್ಲಿದೆ.

ಇದು ನಿನ್ನೆಯಷ್ಟೇ ಮೈಸೂರಿನಲ್ಲಿ ಅದ್ಧೂರಿಯಾಗಿ ಲಾಂಚ್ ಆದಂತಹ ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್ ಝಲಕ್. ನೋಡೋಕೆ ಸುಕ್ಕಾ ಸೂರಿ, ದುನಿಯಾ ವಿಜಯ್ ಸಿನಿಮಾಗಳ ರೀತಿ ರಾ & ರಗಡ್ ಆಗಿರೋ ಈ ಸಿನಿಮಾಗೆ ವಿವೇಕ ಅನ್ನೋ ಪ್ರತಿಭಾವಂತ ನವ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಂದು ನವಿರಾದ ಪ್ರೇಮಕಥೆ, ಜೊತೆಗೆ ಫ್ಯಾಮಿಲಿ, ಫ್ರೆಂಡ್ಸ್ ಎಮೋಷನ್ಸ್ ಜೊತೆ ರಕ್ತಸಿಕ್ತ ಅಧ್ಯಾಯ ಇದಾಗಲಿದೆ.

RelatedPosts

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ

ADVERTISEMENT
ADVERTISEMENT

ಇಷ್ಟು ದಿನ ಕಿಚ್ಚನ ಹವಾ..ಇದೀಗ ಪಚ್ಚನ ಪರ್ವ ಶುರು

ಸಾಮ್ರಾಜ್ಯ ಕಟ್ಟೋಕೆ ರೆಡಿ ಸುದೀಪ್ ಕುಟುಂಬದ ಕುಡಿ

ಇಷ್ಟು ದಿನ ಕಿಚ್ಚನ ಪರ್ವ ಜೋರಿತ್ತು..ಇದೀಗ ಅದೇ ಬಾದ್‌ಷಾ ಸುದೀಪ್ ಕಟುಂಬದಿಂದ ಬಂದಿರೋ ನ್ಯೂ ಟ್ಯಾಲೆಂಟ್ ಈ ಪಚ್ಚ. ಮ್ಯಾಂಗ್ ಪಚ್ಚ ಟೈಟಲ್ ರೋಲ್‌‌ನಲ್ಲಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸಿದ್ದು, ಟ್ರೈಲರ್ ವೆರಿ ವೆರಿ ಪ್ರಾಮಿಸಿಂಗ್ ಆಗಿದೆ. ಅಂದಹಾಗೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಇಡೀ ಸಿನಿಮಾ ಚಿತ್ರೀಕರಣ ಆಗಿದ್ದು, ಇದು ಹಂಡ್ರೆಡ್ ಪರ್ಸೆಂಟ್ ಕ್ಲಾಸ್ ಸ್ಟೋರಿ ಅಲ್ಲವೇ ಅಲ್ಲ. ಮಾಸ್ ವಿತ್ ಕ್ಲಾಸ್ ಅಂದ್ರೆ ಸೂಕ್ತ ಅನಿಸುತ್ತೆ.

2006ರಲ್ಲಿ ಮೈಸೂರು ಪೊಲೀಸರು ಸುಮಾರು 300 ರಿಂದ 500 ಕೆಜಿ ಗಾಂಜಾ ವಶಪಡಿಸಿಕೊಳ್ತಾರೆ. ಅದೇ ಸಮಯದಲ್ಲಿ ಅಮ್ಮ ಪ್ರಶಾಂತ ಅಂತ ಹೆಸರಿಟ್ಟಿದ್ದ ನಾಯಕನಟ, ಪಚ್ಚ ಆಗಿ ಪಾಪ್ಯುಲರ್ ಆಗ್ತಾನೆ. ಆತನ ಹುಡುಗಿ ಸುಜಿ, ಅಮ್ಮ ಪದ್ಮ, ಶ್ಯಾಮ ಅನ್ನೋ ತಮ್ಮ. ಜೊತೆಗೆ ಒಂದಷ್ಟು ಹುಡುಗರು..ಇವರೇ ಪಚ್ಚನ ಶಕ್ತಿ & ಕುಟುಂಬ ಆಗಿರುತ್ತೆ.

ಅರಮನೆ ನಗರಿ ಮೈಸೂರಲ್ಲೊಂದು ರಕ್ತಸಿಕ್ತ ಅಧ್ಯಾಯ

ಸ್ಯಾಂಡಲ್‌ವುಡ್‌ಗೆ ಭವಿಷ್ಯದ ಭರವಸೆ ಸ್ಟಾರ್ ಸಂಚಿತ್

ಪಚ್ಚ ಓಕೆ..ಆತ ಮ್ಯಾಂಗೋ ಪಚ್ಚ ಆಗಿದ್ದೇ ರೋಚಕ. ನಿಮ್ಮ ಗತ್ತು, ದೌಲತ್ತು ಎಲ್ಲಾ ಆಚೆ ಇಟ್ಕೊಳಿ ಅಂತ ಪೊಲಿಟಿಷಿಯನ್ ಒಬ್ಬರಿಗೆ ಥಳಿಸೋ ಪಚ್ಚ, ಗುದ್ದಾಡೋಕೆ ದಂಡು ದಂಡಾಗಿ ಬರೋರಿಗೆಲ್ಲಾ ಮಣ್ಣು ಮುಕ್ಕಿಸುತ್ತಾನೆ. ಅದಾದ ಬಳಿಕ ದಸರಾ ಮುಗಿಯೋ ಅಷ್ಟರಲ್ಲಿ ಅವನ ಹುಡುಗರು & ಬ್ಯುಸಿನೆಸ್ ಎರಡೂ ಇರಬಾರದು ಅಂತ ಆತನ ಮಗ ಮಯೂರ್ ಪಟೇಲ್ ಶಪಥ ಮಾಡ್ತಾನೆ. ಮುಂದೆ ನಡೆಯೋದೇ ಮಾರಿ ಹಬ್ಬ.

ರಾಕ್ ಲೈನ್ ವೆಂಕಟೇಶ್ ಏನು ಕಟ್ಬೇಕು ಅಂದ್ಕೊಂಡಿದ್ದೀಯಾ ಅನ್ನೋ ಪ್ರಶ್ನೆಗೆ ಮ್ಯಾಂಗೋ ಪಚ್ಚ ಸಂಚಿತ್ ಕೊಡೋ ಉತ್ತರ ‘ಸಾಮ್ರಾಜ್ಯ’. ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಈಗಾಗ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಸಾಮ್ರಾಜ್ಯ ಕಟ್ಟಿ ಆಗಿದೆ. ಅದೇ ಕುಟುಂಬದ ಕುಡಿ ಸಂಚಿತ್ ಕೂಡ ಸೋದರ ಮಾವನ ರೀತಿ ಸಾಮ್ರಾಜ್ಯ ಕಟ್ಟೋಕೆ ಶುರುವಾಗಿರೋದು ವಿಶೇಷ. ಬೆಳೆಯೋದಕ್ಕೆ ದುಡ್ಡು ಬೇಕು.. ಮರ್ಯಾದೆಯೂ ಬೇಕು ಅನ್ನೋ ಡೈಲಾಗ್ ಸಾಕಷ್ಟು ವಿಷಯಗಳನ್ನ ಹೇಳ್ತಿದೆ.

ಸಂಚಿತ್ ತುಂಬಾ ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದು, ಟ್ರೈಲರ್‌ನ ಕಟ್ಟ ಕಡೆಯ ರಕ್ತಸಿಕ್ತ ಮುಖದಲ್ಲಿನ ಎಕ್ಸ್‌‌ಪ್ರೆಷನ್ಸ್ ಅದ್ಭುತ ಅನಿಸಿದೆ. ಅದನ್ನ ನೋಡ್ತಿದ್ರೆ, ಕಂಡಿತ ಕನ್ನಡದ ಭವಿಷ್ಯದ ಭರವಸೆಯ ಸ್ಟಾರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಸಂಚಿತ್ ಜೊತೆ ಉಗ್ರಂ ಮಂಜು, ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್, ಮಯೂರ್ ಪಟೇಲ್, ಜೈ, ಹರಿಣಿ ಶ್ರೀಕಾಂತ್, ಹಂಸ ನಂಜುಂಡಸ್ವಾಮಿ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಕೆಆರ್‌ಜಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಜೊತೆಗೂಡಿ ನಿರ್ಮಾಣ ಮಾಡಿರೋದು ಮತ್ತೊಂದು ವಿಶೇಷ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (6)

ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 14, 2026 - 1:09 pm
0

ಮುನ್ಸೂಚನೆ (5)

ರಾಜಾನುಕುಂಟೆಯಲ್ಲಿ ರೈಲಿನ ಮೂರು ಬೋಗಿಗಳಿಗೆ ಬೆಂಕಿ: ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

by ಶಾಲಿನಿ ಕೆ. ಡಿ
October 14, 2026 - 12:50 pm
0

ಮುನ್ಸೂಚನೆ (4)

ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ

by ಶಾಲಿನಿ ಕೆ. ಡಿ
October 14, 2026 - 12:32 pm
0

ಮುನ್ಸೂಚನೆ (3)

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

by ಶಾಲಿನಿ ಕೆ. ಡಿ
October 14, 2026 - 12:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (6)
    ಜೈಲರ್-2, ರಣಬಾಲಿಗೆ ಜಗ್ಗದ ಬಗ್ಗದ ‘ಪ್ರೇಮದ ಊರಲಿ’
    October 14, 2026 | 0
  • ಮುನ್ಸೂಚನೆ (4)
    ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಕಿರಿಕಿರಿ ಆಗುತ್ತಿದೆ: ಬ್ಯಾರಕ್ ಬದಲಾವಣೆಗೆ ಮತ್ತೆ ಪವಿತ್ರಾಗೌಡ ಅರ್ಜಿ
    October 14, 2026 | 0
  • Your paragraph text 2026 10 13T204230.071
    ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ
    October 13, 2026 | 0
  • Untitled design 2026 10 13T194558.254
    ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ
    October 13, 2026 | 0
  • Untitled design 2026 10 13T174615.333
    ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version