• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರವಿಮಾಮ ಬರ್ತ್‌ ಡೇಗೆ ಮಳೆ ಬರುತ್ತೆ..ಹಂಸಲೇಖ ಕ್ರೇಜಿ ಭವಿಷ್ಯ

ರವಿಮಾಮ ಬರ್ತ್‌‌ಡೇಗೆ ಕ್ರೇಜಿ-ಬ್ರಹ್ಮ ಮ್ಯೂಸಿಕಲ್ ನೈಟ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 25, 2026 - 5:36 pm
in Flash News, ಸಿನಿಮಾ
0 0
0
Untitled design 2026 05 25T173607.165

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಪ್ರೇಮಲೋಕದ ಮ್ಯಾಜಿಕಲ್ ಹಿಸ್ಟರಿ ರಿಪೀಟ್ ಆಗೋ ಕಾಲ ಹತ್ತಿರ ಬಂದಿದೆ. 80-90ರ ದಶಕದಲ್ಲಿ ಕನ್ನಡ ಸಿನಿ ಲೋಕವನ್ನ ತಮ್ಮದೇ ಸ್ಟೈಲ್‌ನಲ್ಲಿ ಆಳಿದ ಆ ‘ಮ್ಯೂಸಿಕಲ್ ಮೊಘಲ್ಸ್’ ಒಂದಾಗ್ತಿದ್ದಾರೆ. ಹೌದು.. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಜೋಡಿಯ 40 ವರ್ಷಗಳ ಆ ಅಪೂರ್ವ ಮೈತ್ರಿಯನ್ನ ಕೊಂಡಾಡೋಕೆ ವೇದಿಕೆ ಸಜ್ಜಾಗಿದೆ. ಮೇ 30ಕ್ಕೆ ನಡೆಯಲಿರೋ ಈ ಮೆಗಾ ರೀ-ಯೂನಿಯನ್ ಇವೆಂಟ್‌ ‘ಕ್ರೇಜಿ ಬ್ರಹ್ಮ’ದ ಹೈಲೈಟ್ಸ್ ಇಲ್ಲಿದೆ..

  • ರವಿಮಾಮ ಬರ್ತ್‌‌ಡೇಗೆ ಕ್ರೇಜಿ-ಬ್ರಹ್ಮ ಮ್ಯೂಸಿಕಲ್ ನೈಟ್
  • 6 ಗಂಟೆ ಲೈವ್ ಮ್ಯೂಸಿಕ್ ಫೆಸ್ಟ್.. ಇದು ಹೊಸ ಇತಿಹಾಸ
  • ರವಿ ಬರ್ತ್‌ ಡೇಗೆ ಮಳೆ ಬರುತ್ತೆ.. ಹಂಸಲೇಖ ಕ್ರೇಜಿ ಭವಿಷ್ಯ
  • ನಮ್ಮ ಕಾಂಬೋ ಮುಟ್ಟಕ್ಕೆ ಆಗಲ್ಲ, ಮುರಿಯೋಕೂ ಆಗಲ್ಲ
  • ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಕ್ರೇಜಿಸ್ಟಾರ್ ಪ್ರೀತಿಯ ಆಮಂತ್ರಣ..!

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲಕ್ಕೆ ರವಿಚಂದ್ರನ್ ಡೈರೆಕ್ಷನ್ ಹಾಗೂ ಹಂಸಲೇಖ ಮ್ಯೂಸಿಕ್ ಅಂದ್ರೆ ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್ ಗ್ಯಾರಂಟಿ ಬಿದ್ದೇ ಬೀಳ್ತಿತ್ತು. ಪ್ರೇಮಲೋಕ, ರಣಧೀರ, ಯುಗಪುರುಷ ಸಿನಿಮಾಗಳ ಎವರ್‌ಗ್ರೀನ್ ಹಾಡುಗಳು ಇಂದಿಗೂ ಪ್ರತಿಯೊಬ್ಬರ ಪ್ಲೇ ಲಿಸ್ಟ್‌ನಲ್ಲಿವೆ. ಇದೀಗ ಅದೇ 40 ವರ್ಷಗಳ ಹಳೇ ಮ್ಯಾಜಿಕ್ ಮತ್ತು ಅದ್ಭುತ ಸಂಗೀತ ಸಂಯೋಜನೆಯನ್ನು ಕೊಂಡಾಡಲು ಭವ್ಯವಾದ ಮೆಗಾ ರೀ-ಯೂನಿಯನ್ ವೇದಿಕೆ ಸಜ್ಜಾಗಿದೆ.

RelatedPosts

ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್

ಕ್ರಿಕೆಟರ್‌ ಹರ್ಮನ್‌ಪ್ರೀತ್‌ಗೆ ಪದ್ಮಶ್ರೀ, ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ. ಶಿವಕುಮಾರ್

SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!

ADVERTISEMENT
ADVERTISEMENT

ಯೆಸ್.. ಇದೇ ಮೇ 30ರಂದು ಕ್ರೇಜಿಸ್ಟಾರ್ ಹುಟ್ಟುಹಬ್ಬದ ಸವಿನೆನಪಿನಲ್ಲಿ, ಸಂಜೆ 6 ರಿಂದ ರಾತ್ರಿ 12 ಗಂಟೆ ವರೆಗೆ ಕೆಂಗೇರಿಯ ಜೆಕೆ ಗ್ರ್ಯಾಂಡ್ ಅರೇನಾದಲ್ಲಿ 6 ಗಂಟೆಗಳ ಕಾಲ Where Music Meets Magic ಎಂಬ ಟ್ಯಾಗ್‌‌ಲೈನ್‌ನೊಂದಿಗೆ ಈ ಮ್ಯೂಸಿಕ್ ಕಾನ್ಸರ್ಟ್ ನಡೆಯಲಿದೆ. ದಕ್ಷಿಣ ಭಾರತದ ಸ್ಟಾರ್ ನಟ-ನಟಿಯರು ಹಾಗೂ ರವಿಚಂದ್ರನ್ ಜೊತೆ ನಟಿಸಿದ 25ಕ್ಕೂ ಹೆಚ್ಚು ನಾಯಕಿಯರು ಈ ಅದ್ಧೂರಿ ಇವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ.

ಈ ಮೆಗಾ ಇವೆಂಟ್ ಬಗ್ಗೆ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾದಬ್ರಹ್ಮ ಹಂಸಲೇಖ, ಸಖತ್ ಇಂಟರೆಸ್ಟಿಂಗ್ ವಿಷಯಗಳನ್ನ ಹಂಚಿಕೊಂಡಿದ್ದಾರೆ. ಇದು ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತಹ ವಿದ್ಯಮಾನ. ಈಗಾಗಲೇ ರಿಲೀಸ್ ಆಗಿರೋ ಇವೆಂಟ್ ಪ್ರೋಮೋಗಳು ಟ್ರೆಂಡ್‌‌‌ಸೆಟ್ ಮಾಡಿದ್ದು, ಕಾರ್ಯಕ್ರಮದ ಜಾಗದಲ್ಲಿ ದೊಡ್ಡ ಮಟ್ಟದ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ರವಿಚಂದ್ರನ್ ಬಗ್ಗೆ ಕೊಂಡಾಡಿದ ಹಂಸಲೇಖ, ರವಿ ಮೊದಲಿನ ತರ ಬರೀ ಕನಸುಗಾರನಾಗಿ ಉಳಿದಿಲ್ಲ, ಈಗ ಆತ ಅದ್ಭುತ ಮಾತುಗಾರ. ರವಿ ಹುಟ್ಟುಹಬ್ಬದ ದಿನ ಮಳೆ ಬಂದೇ ಬರುತ್ತೆ ಆ ಮಳೆಯೇ ನಮಗೆ ಆಶೀರ್ವಾದ ಮಾಡುತ್ತೆ ಎಂದಿದ್ದಾರೆ.

ಇನ್ನೊಂದೆಡೆ ಕ್ರೇಜಿಸ್ಟಾರ್ ರವಿಚಂದ್ರನ್ ಆಡಿದ ಮಾತುಗಳು ಅಭಿಮಾನಿಗಳ ಎದೆಯಲ್ಲಿ ರೋಮಾಂಚನ ಉಂಟು ಮಾಡಿವೆ. ಆಯೋಜಕ ವಿನಯ್ ಅವರ ವಿನಯಕ್ಕೆ ಶರಣಾಗಿ ಈ ಇವೆಂಟ್‌ಗೆ ಒಪ್ಪಿಕೊಂಡೆ ಎಂದ ಕ್ರೇಜಿಸ್ಟಾರ್, ನಾವು ಜೊತೆಯಲ್ಲಿ ಬಂದ್ರೆ ಹಿಟ್ ಪಕ್ಕಾ, ನಮ್ಮ ಕಾಂಬಿನೇಷನ್‌ನ ಯಾರೂ ಮುಟ್ಟೋಕೂ ಆಗಲ್ಲ.. ಮುರಿಯೋಕೂ ಆಗಲ್ಲ ಅಂತ ಬಹಳ ಗರ್ವದಿಂದ ಹೇಳಿದ್ದಾರೆ.

ನಮ್ಮಿಬ್ಬರದ್ದು ಸಾಮಾನ್ಯ ಜರ್ನಿಯಲ್ಲ. ಇದು ಬರೀ 16 ವರ್ಷಗಳ ಪ್ರೇಮಕಥೆಯಲ್ಲ. ಇದರ ಹಿಂದೆ ಕಠಿಣ ಪರಿಶ್ರಮವಿದೆ. ನಮ್ಮಲ್ಲಿ ಎಷ್ಟೋ ಬಿರುಕುಗಳು.. ಖುಷಿಗಳಿವೆ. ಆ ಎಲ್ಲಾ ಜರ್ನಿ ಬಗ್ಗೆ ನಾನು ಹಂಸಲೇಖ ಹತ್ತಿರ ಹಂಚಿಕೊಳ್ಳಬೇಕು. ನಾವಿಬ್ಬರೂ ಒಂದಾದ್ವಿ ಅಂದಾಗಲೆಲ್ಲಾ ಬೇರೆ ಆಗ್ತಿದ್ವಿ. ಆದರೆ ನಮ್ಮ ಜಗಳದಲ್ಲೂ ಒಂದು ಪ್ರೀತಿ ಅಡಗಿದೆ. ನಾವು ಯಾವತ್ತೂ ಜಗಳವನ್ನು ಹೊರಗೆ ತೋರಿಸಿಕೊಂಡಿಲ್ಲ. ನಿಜ ಹೇಳಬೇಕು ಅಂದ್ರೆ ನಾವಿಬ್ಬರು ಬೇರೆ ಆಗಿಯೇ ಇಲ್ಲ. ಈಗ ನಮ್ಮ ತಾಕತ್ತು-ತೂಕ ಎರಡೂ ಜಾಸ್ತಿಯಾಗಿದೆ ಅಂತ ಬಹಳ ಇಮೋಷನಲ್ ಆಗಿ ಮಾತನಾಡಿದ್ದಾರೆ ರವಿಮಾಮ.

ಪ್ರೆಸ್‌ಮೀಟ್‌ನಲ್ಲಿ ರವಿಚಂದ್ರನ್ ತಮ್ಮ ಫ್ಯಾನ್ಸ್‌ಗೆ ಪ್ರೀತಿಯಿಂದ ಕರೆಯೋಲೆ ನೀಡುತ್ತಾ.. ನಾನು ಯಾರನ್ನೂ ನನ್ನ ಹುಟ್ಟುಹಬ್ಬಕ್ಕೆ ಬಾ ಅಂತ ಕರೆಯಲ್ಲ. ಆದ್ರೆ ನೀವೆಲ್ಲರೂ ಬಂದೇ ಬರ್ತೀರಾ.. ಬರಲೇಬೇಕು ಅನ್ನೋ ನಂಬಿಕೆ ನನಗಿದೆ ಎಂದಿದ್ದಾರೆ. ಇನ್ನೂ ಹಂಸಲೇಖ ಹೇಳಿದ ಮಳೆಯ ಮಾತಿಗೆ ಧ್ವನಿಗೂಡಿಸಿದ ರವಿಮಾಮ, ನನ್ನ ಹುಟ್ಟುಹಬ್ಬಕ್ಕೆ ಮಳೆ ಬಂದೇ ಬರುತ್ತೆ, ಆದ್ರೆ ನಾವು ಮಳೆಗೆ ಹೆದರುವ ಕೆಲಸವೇ ಇಲ್ಲ. ಯಾಕಂದ್ರೆ ಮಳೆ ಇಲ್ಲದೇ ರವಿಚಂದ್ರನ್ ಸಿನಿಮಾನೇ ಇರಲಿಲ್ಲ ಎಂದು ಮಾಸ್ ಡೈಲಾಗ್ ಹೊಡೆದಿದ್ದಾರೆ.

ಈ ಕ್ರೇಜಿ ಬ್ರಹ್ಮ ಇವೆಂಟ್‌ಗೆ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆಯಿದ್ದು.. ಮೆಗಾಸ್ಟಾರ್ ಚಿರಂಜೀವಿ, ಶಿಲ್ಪಾ ಶೆಟ್ಟಿ, ಖುಷ್ಬೂ, ಸುಧಾರಾಣಿ, ರವೀನಾ ಟಂಡನ್ ಸೇರಿದಂತೆ ಘಟಾನುಘಟಿಗಳು ಭಾಗವಹಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಈ ‘ಕ್ರೇಜಿ-ಬ್ರಹ್ಮ’ ರೀ- ಯೂನಿಯನ್, ಮೇ 30ರಂದು, ರವಿಮಾಮನ ಬರ್ತ್ ಡೇ ವಿಶೇಷ, ಕೇವಲ ಇವೆಂಟ್ ಆಗಿ ಉಳಿಯದೆ ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಎಮೋಷನಲ್ ಹಬ್ಬ ಆಗೋದಂತೂ ಗ್ಯಾರಂಟಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 05 25T193107.114

ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್

by ಶಾಲಿನಿ ಕೆ. ಡಿ
May 25, 2026 - 7:32 pm
0

Untitled design 2026 05 25T192041.133

ಕ್ರಿಕೆಟರ್‌ ಹರ್ಮನ್‌ಪ್ರೀತ್‌ಗೆ ಪದ್ಮಶ್ರೀ, ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

by ಶಾಲಿನಿ ಕೆ. ಡಿ
May 25, 2026 - 7:21 pm
0

Untitled design 2026 05 25T184236.160

ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ. ಶಿವಕುಮಾರ್

by ಶಾಲಿನಿ ಕೆ. ಡಿ
May 25, 2026 - 6:44 pm
0

Untitled design 2026 05 25T182816.136

SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!

by ಶಾಲಿನಿ ಕೆ. ಡಿ
May 25, 2026 - 6:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 25T193107.114
    ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್
    May 25, 2026 | 0
  • Untitled design 2026 05 25T192041.133
    ಕ್ರಿಕೆಟರ್‌ ಹರ್ಮನ್‌ಪ್ರೀತ್‌ಗೆ ಪದ್ಮಶ್ರೀ, ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ
    May 25, 2026 | 0
  • Untitled design 2026 05 25T184236.160
    ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ. ಶಿವಕುಮಾರ್
    May 25, 2026 | 0
  • Untitled design 2026 05 25T182816.136
    SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!
    May 25, 2026 | 0
  • Untitled design 2026 05 25T180550.119
    ‘ನಿನ್ನ ರೇಟ್ ಎಷ್ಟು ಎನ್ನುತ್ತಾರೆ’: ಕೊಹ್ಲಿ ಫ್ಯಾನ್ಸ್‌‌ ವಿರುದ್ಧ ಟ್ರಾವಿಸ್ ಹೆಡ್ ಪತ್ನಿ ಬೇಸರ
    May 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version