• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

CM ಸೀಟ್‌‌ನಲ್ಲೇ ಊಟ..ವಿಜಯ್ ಸರಳ ಸರ್ಕಾರ್

MGR-NTRನ ಮೀರಿಸಿದ ವಿಜಯ್‌ಗೆ ರಜನಿ ಶ್ಲಾಘನೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 17, 2026 - 4:08 pm
in Flash News, ಸಿನಿಮಾ
0 0
0
Untitled design 2026 05 17T160612.320

ತಮಿಳುನಾಡು ಸಿಎಂ ದಳಪತಿ ವಿಜಯ್ ಸಿಎಂ ಸೀಟ್‌‌ನಲ್ಲೇ ಊಟ ಮಾಡೋ ಮೂಳಕ ಸರಳ ಸರ್ಕಾರ್ ಅನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಪ್ರೈಮ್ ಮಿನಿಸ್ಟರ್ ಆಗುವ ಯೋಗ ಕೂಡ ಅನ್ನೋ ಭವಿಷ್ಯ ನುಡಿದಿದ್ದಾರೆ ಜ್ಯೋತಿಷಿ. ಇದರೊಟ್ಟಿಗೆ ಸಿಎಂ ವಿಜಯ್ ಹೆಸರು ಹೇಳ್ತಿದ್ದಂತೆ ನಾಚಿ ನೀರಾಗಿದ್ಯಾಕೆ ಸೌತ್ ಕ್ವೀನ್ ತ್ರಿಶಾ..? ವಿಜಯ್ ಸಿಎಂ ಆಗಿದ್ದಕ್ಕೆ ಶಾಕ್ ಆಗಿದ್ಯಾಕೆ ತಲೈವಾ ರಜನಿಕಾಂತ್ ಅನ್ನೋದ್ರ ಫುಲ್‌ ಡೆಟೇಲ್ಸ್‌ ಇಲ್ಲಿದೆ ನೋಡಿ..

  • CM ಸೀಟ್‌‌ನಲ್ಲೇ ಊಟ.. ವಿಜಯ್ ಸರಳ ಸರ್ಕಾರ್
  • ಸಿನಿಮಾ ಸ್ಟೈಲ್‌‌ನಲ್ಲಿ ಬಾಕ್ಸ್‌‌‌ನಲ್ಲೇ ಊಟ ಸವಿದ ಸಿಎಂ

ತಮಿಳುನಾಡು ಸಿಎಂ ವಿಜಯ್ ಸದ್ಯ ಸೆನ್ಸೇಷನಲ್ ಸಿಎಂ ಆಫ್ ಇಂಡಿಯಾ ಅಂದ್ರೆ ತಪ್ಪಾಗಲ್ಲ. ಹೌದು.. ಎರಡೇ ವರ್ಷದಲ್ಲಿ ಹೊಸ ಪಕ್ಷ ಕಟ್ಟಿ, ಅದನ್ನ ಆಡಳಿತಕ್ಕೆ ತಂದು, ಸಿಎಂ ಆಗಿದ್ದು ನಿಜಕ್ಕೂ ಇತಿಹಾಸವೇ ಸರಿ. ಆದ್ರೀಗ ಸಿಎಂ ವಿಜಯ್ ಏನೇ ಮಾಡಿದ್ರೂ ಟಾಕ್ ಆಫ್ ದಿ ಟೌನ್ ಆಗ್ತಿದ್ದಾರೆ. ಸೆಷನ್‌‌ನಲ್ಲಿ ಎಲ್ಲರೂ ಹೇಳುವ ಮಾತುಗಳನ್ನ ನೋಟ್ ಮಾಡಿಕೊಳ್ತಿದ್ದ ಅವ್ರ ತಾಳ್ಮೆ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಸಿಎಂ ಸೀಟ್‌‌ನಲ್ಲೇ ಕೂತು, ಅದೇ ಟೇಬಲ್ ಮೇಲೆ ಬಾಕ್ಸ್‌‌ನಲ್ಲೇ ಊಟ ಸವಿಯೋ ಫೋಟೋಸ್‌‌ ಸರದಿ.

RelatedPosts

ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: ಔಷಧ ಘಟಕ ಧ್ವಂಸ, ಓರ್ವ ಸಾ*ವು

‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ

ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!

ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!

ADVERTISEMENT
ADVERTISEMENT

ಯೆಸ್.. ಸಿಎಂ ಆಫೀಸ್‌‌ನಲ್ಲಿ ಸಿಎಂ ಟೇಬಲ್‌‌ನಲ್ಲೇ ತಟ್ಟೆ ಕೂಡ ಇಲ್ಲದೆ, ತುಂಬಾ ಸಿಂಪಲ್ ಆಗಿ ಸಿಎಂ ವಿಜಯ್ ಊಟ ಸವಿದಿದ್ದಾರೆ. ಇದು ನೋಡೋಕೆ ಸಿನಿಮಾ ದೃಶ್ಯದಂತಿದ್ದು, ರಿಯಾಲಿಟಿ ಅಂದ್ರೆ ಒಪ್ಪಿಕೊಳ್ಳಬೇಕು. ಹಾಗಾಗಿಯೇ ಎಲ್ಲರೂ ದಳಪತಿ ಸರ್ಕಾರ್‌‌ನ ಸರಳ ಸರ್ಕಾರ್ ಅಂತಿದ್ದಾರೆ. ಇದು ನಿಜಕ್ಕೂ ಒಬ್ಬ ಯಂಗ್‌ಸ್ಟರ್ ಸಿಎಂ ತನ್ನಿಂದಲೇ ತರ್ತಿರೋ ಕ್ರಾಂತಿಕಾರಿ ಬದಲಾವಣೆ ಅನ್ನಬಹದು.

  • PM ಆಗ್ತಾರಂತೆ CM ವಿಜಯ್.. ಜ್ಯೋತಿಷಿ ಭವಿಷ್ಯ!
  • ವಿಜಯ್ ಸಿಎಂ ಆಗಿದ್ದು ಶಾಕ್ ಆಯ್ತು ಎಂದ ರಜನಿ
  • ರಜನಿ-ಸ್ಟಾಲಿನ್ ಭೇಟಿಗೆ ಟೀಕೆ.. ಸ್ಪಷ್ಟನೆ ಕೊಟ್ಟ ತಲೈವಾ
  • MGR-NTRನ ಮೀರಿಸಿದ ವಿಜಯ್‌ಗೆ ರಜನಿ ಶ್ಲಾಘನೆ

ರಾಧನ್ ಪಂಡಿತ್ ವೆಟ್ರಿವೇಲ್.. ತಮಿಳುನಾಡು ಸಿಎಂ ಅವ್ರ ಪರ್ಸನಲ್ ಜ್ಯೋತಿಷಿ ಆಗಿ ಅಪಾಯಿಂಟ್ ಆಗಿರೋ ಜ್ಯೋತಿಷಿ ಈತ. ಅಂದಹಾಗೆ ವಿಜಯ್ ಸಿಎಂ ಆಗ್ತಾರೆ ಅನ್ನೋದನ್ನ ಮೊದಲೇ ಭವಿಷ್ಯ ನುಡಿದಿದ್ರಂತೆ ಈ ರಾಧನ್ ಪಂಡಿತ್. ಇದೀಗ ಅದೇ ಸಿಎಂ ವಿಜಯ್ ಮುಂದೊಂದು ದಿನ ಪ್ರೈಮ್ ಮಿನಿಸ್ಟರ್ ಆಗ್ತಾರೆ ಅಮದಿರೋ ಮಾತು ಸಖತ್ ಟ್ರೆಂಡಿಂಗ್ ನಲ್ಲಿದೆ. ಹಾಗಾದ್ರೆ ವಿಜಯ್ ಭವಿಷ್ಯದಲ್ಲಿ ಪ್ರಧಾನ ಮಂತ್ರಿ ಆಗ್ತಾರಾ..? ಗೊತ್ತಿಲ್ಲ. ಕಾದು ನೋಡಬೇಕಿದೆ.

ಇನ್ನೂ ಚೆನ್ನೈನ ಪೋಯೆಸ್ ಗಾರ್ಡನ್‌‌ನಲ್ಲಿರೋ ತಮ್ಮ ನಿವಾಸದ ಮುಂದೆ ಡಿಢೀರ್ ಅಂತ ಸುದ್ದಿಗೋಷ್ಠಿ ಕರೆದಂತಹ ಸೂಪರ್ ಸ್ಟಾರ್ ರಜನಿಕಾಂತ್, ವಿಜಯ್ ಸಿಎಂ ಆಗಿದ್ದು ಶಾಕ್ ಆಯ್ತು ಎಂದಿದ್ದಾರೆ. ಅಷ್ಟೇ ಅಲ್ಲ, ಖುಷಿ ಕೂಡೆ ಇದೆ. ಹಾಗಾಗಿ ನಾನು ದೂರವಾಣಿ ಕರೆ ಮೂಲಕ ಅವರಿಗೆ ಅಭಿನಂದನೆ ಸಹ ತಿಳಿಸಿದ್ದೇನೆ ಎಂದಿದ್ದಾರೆ. ಅಲ್ಲದೆ, ಕೊಳತ್ತೂರ್‌ ಕ್ಷೇತ್ರದಲ್ಲಿ ಸೋತ ಮಾಜಿ ಸಿಎಂ ಸ್ಟಾಲಿನ್‌‌ನ ಭೇಟಿಯಾಗಿದ್ದ ರಜನಿಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದೆಲ್ಲಕ್ಕೂ ಸ್ಪಷ್ಟನೆ ನೀಡಿರೋ ತಲೈವಾ, ನನ್ನ-ಸ್ಟಾಲಿನ್ ನಡುವಿನ ಸಂಬಂಧ ರಾಜಕೀಯ ಮೀರಿದ್ದು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಎಂಜಿಎಆರ್ ಹಾಗೂ ಎನ್‌ಟಿಆರ್ ಸಾಧನೆಯನ್ನ ಕೂಡ ವಿಜಯ್ ಮೀರಿಸಿದ್ದಾರೆ ಅಂತ ಎರಡು ಪ್ರಬಲ ದ್ರಾವಿಡ ಪಕ್ಷಗಳ ಮುಂದೆ ಟಿವಿಕೆ ವಿಜಯೋತ್ಸವ ಸಾಧಿಸಿರೋದನ್ನ ಕೊಂಡಾಡಿದ್ದಾರೆ ರಜನಿಕಾಂತ್. ಏಕಾಂಗಿಯಾಗಿ ವಿಜಯ್ ಹೀಗೆ ಗೆಲುವು ಸಾಧಿಸಿದ್ದಾರೆ. ಅದ್ರಲ್ಲೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧದ ಈ ದಿಗ್ವಿಜಯಕ್ಕೆ ಮನಸಾರೆ ಮೆಚ್ಚಿ, ಹರಿಸಿದ್ದಾರೆ.

  • ಮುಖ್ಯಮಂತ್ರಿ ಹೆಸರು ಕೇಳಿ ನಾಚಿ ನೀರಾದ ತ್ರಿಶಾ..!
  • ಕರುಪ್ಪು ಶೋ ವೇಳೆ ತ್ರಿಶಾ ಕೊಟ್ರು ಅಚ್ಚರಿ ಸ್ಟೇಟ್ಮೆಂಟ್

ಇತ್ತೀಚೆಗೆ ನಟಿ ತ್ರಿಶಾ ಹಾಗೂ ಸೂರ್ಯ ನಟನೆಯ ಕರುಪ್ಪು ಸಿನಿಮಾ ಬಿಡುಗಡೆ ಆಯಿತು. ಅಭಿಮಾನಿಗಳ ಜೊತೆ ಅದ್ರ ಶೋ ವೀಕ್ಷಿಸಲು ಬಂದಿದ್ದ ತ್ರಿಶಾ, ಸಿಎಂ ವಿಜಯ್ ಹೆಸರು ಕೇಳ್ತಿದ್ದಂತೆ ನಾಚಿ ನೀರಾಗಿಬಿಟ್ಟರು. ಅಷ್ಟೇ ಅಲ್ಲ, ತ್ರಿಶಾ ಮೇಡಂ.. ವಿಜಯ್ ಅವರನ್ನ ಕೇಳಿದ್ವಿ ಅಂತ ಹೇಳಿ ಎಂದ ಫ್ಯಾನ್ಸ್‌ಗೆ ಖಂಡಿತ ಖಂಡಿತಾ ಹೇಳ್ತೀನಿ ಅಂದಿರೋ ತ್ರಿಶಾ ರಿಯಾಕ್ಷನ್‌‌ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಒಟ್ಟಾರೆ ವಿಜಯ್ ಸಿಎಂ ಆಗಿದ್ದು, ಕರುಪ್ಪು ಸಿನಿಮಾ ಹಿಟ್ ಆಗಿದ್ದು, ತ್ರಿಶಾಗೆ ಪಾಲಿಟಿಕ್ಸ್‌ಗೆ ಆಹ್ವಾನ ಬಂದಿರೋದು ಎಲ್ಲವೂ ಶುಭ ಶಕುನದ ಸಂಕೇತಗಳೇ ಆಗಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಕಾರ (1)

ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: ಔಷಧ ಘಟಕ ಧ್ವಂಸ, ಓರ್ವ ಸಾ*ವು

by ಶಾಲಿನಿ ಕೆ. ಡಿ
October 4, 2026 - 2:34 pm
0

ಸರ್ಕಾರ

ಮುಸ್ಲಿಂ ನಿರಾಶ್ರಿತ ವಲಸಿಗರಿಗೆ ಉಚಿತ ಹಿಜಾಬ್ ವಿತರಿಸಿದ ಬ್ರಿಟನ್ ಸರ್ಕಾರ

by ಶಾಲಿನಿ ಕೆ. ಡಿ
October 4, 2026 - 2:17 pm
0

ಬೃಹತ್

ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ: ಯುಎಇ-ಜಪಾನ್‌ನಿಂದ ಬೃಹತ್ ಹೂಡಿಕೆಗೆ ಪ್ಲಾನ್

by Hemanth Kumar S
October 4, 2026 - 1:49 pm
0

Untitled design 2026 10 04T132219.453

ವೀಕೆಂಡ್‌ನಲ್ಲಿ ಬಂಗಾರ ಖರೀದಿಸುವವರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ

by ಶಾಲಿನಿ ಕೆ. ಡಿ
October 4, 2026 - 1:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಕಾರ (1)
    ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: ಔಷಧ ಘಟಕ ಧ್ವಂಸ, ಓರ್ವ ಸಾ*ವು
    October 4, 2026 | 0
  • Untitled design 2026 10 04T124216.938
    ‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ
    October 4, 2026 | 0
  • Your paragraph text 2026 10 03T184832.374
    ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!
    October 3, 2026 | 0
  • Your paragraph text 2026 10 03T182243.494
    ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!
    October 3, 2026 | 0
  • Your paragraph text 2026 10 03T180350.357
    ಏಷ್ಯನ್ ಗೇಮ್ಸ್‌‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಹಾಕಿ ತಂಡ: ಮಲೇಷ್ಯಾ ಮಣಿಸಿ ಒಲಿಂಪಿಕ್ಸ್‌ಗೆ ಎಂಟ್ರಿ ಕೊಟ್ಟ ಭಾರತ
    October 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version