• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಆರು ದಿನಕ್ಕೆ 8124 ಶೋ..61.52 ಕೋಟಿ KD ಕಲೆಕ್ಷನ್..!

‘KD’ ಧ್ರುವ.. ಕಿಲಾಡಿ ಪ್ರೇಮ್‌ಗೆ ಇಂಡಸ್ಟ್ರಿ ಕ್ಲೀನ್ ಬೋಲ್ಡ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 6, 2026 - 4:27 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 05 06T162547.772

ನಿರ್ದೇಶನದಲ್ಲಿ ಜೋಗಿ ಪ್ರೇಮ್ ಕಿಲಾಡಿ ಆದ್ರೆ ನಟನೆಯಲ್ಲಿ ಧ್ರುವ ಕಿಲಾಡಿ. ಈ ಇಬ್ಬರೂ ಕಿಲಾಡಿ ಜೋಡಿಯ ಕೆಡಿ ಆರೇ ದಿನದಲ್ಲಿ 62 ಕೋಟಿ ಗಳಿಸಿದೆ ಅಂದ್ರೆ ನೀವು ನಂಬಲೇಬೇಕು. ಹೌದು.. ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋ ಕೆಡಿ ಪಕ್ಕಾ ಕಲೆಕ್ಷನ್ ರಿಪೋರ್ಟ್ ಜೊತೆಗೆ ಇಡೀ ಇಂಡಸ್ಟ್ರಿ ಸೆಲೆಬ್ರಿಟಿ ಶೋನಲ್ಲಿ ಕೆಡಿ ನೋಡಿ ಯಾರೆಲ್ಲಾ ಕೊಂಡಾಡಿದ್ರು ಅನ್ನೋದ್ರ ಫುಲ್‌ ಡಿಟೇಲ್ಸ್‌ ಇಲ್ಲಿದೆ ನೋಡಿ..

  • ಆರು ದಿನಕ್ಕೆ 8124 ಶೋ.. 61.52 ಕೋಟಿ KD ಕಲೆಕ್ಷನ್..!
  • 321 ಸಿಂಗಲ್ ಸ್ಕ್ರೀನ್ ಥಿಯೇಟರ್.. 84 ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್
  • ‘KD’ ಧ್ರುವ.. ಕಿಲಾಡಿ ಪ್ರೇಮ್‌ಗೆ ಇಂಡಸ್ಟ್ರಿ ಕ್ಲೀನ್ ಬೋಲ್ಡ್..!
  • ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರಿಯರ್ ಬೆಸ್ಟ್ ಪರ್ಫಾಮೆನ್ಸ್

ಜೋಗಿ ಪ್ರೇಮ್ ಹೀರೋಗಳಿಗೆ ಲಾಂಗ್ ಹಿಡಿಸಿರೋ ಯಾವುದೇ ಸಿನಿಮಾ ಸೋತಿಲ್ಲ. ಕರಿಯ ಹಾಗೂ ಜೋಗಿ ಸಾಲಿಗೆ ಕೆಡಿ ಕೂಡ ಸೇರಿದೆ. ಸಿನಿಮಾ ನೋಡಿದ ಬಬಹುತೇಕ ಮಂದಿ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದಾದ್ಯಂತ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಸುರಿಮಳೆ ಆಗ್ತಿದೆ. ಧ್ರುವ-ಪ್ರೇಮ್ ಜೋಡಿ ಅಕ್ಷರಶಃ ಮೋಡಿ ಮಾಡ್ತಿದೆ.

RelatedPosts

ದಸರಾ ಹಬ್ಬಕ್ಕೆ ರಾಮಾಯಣ ಟೀಮ್‌ನಿಂದ ಬಿಗ್ ಅಪ್‌ಡೇಟ್

ಧುರಂಧರ್ ಬೆಡಗಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಬಿಗ್ ಆಫರ್

ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ

ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

ADVERTISEMENT
ADVERTISEMENT

ಅಮಾಯಕನೊಬ್ಬ ಅಚಾನಕ್ಕಾಗಿ ಲಾಂಗ್ ಅಥ್ವಾ ಮಚ್ಚು ಹಿಡಿದ್ರೆ ಎಂತಹ ರಕ್ತಪಾತ ಆಗಲಿದೆ ಅನ್ನೋದಕ್ಕೆ ಕೆಡಿ ಪ್ರತ್ಯಕ್ಷ ಸಾಕ್ಷಿ. ಅದ್ರಲ್ಲೂ ಬ್ರದರ್ ಸೆಂಟಿಮೆಂಟ್ ಕುರಿತ ಎಮೋಷನಲ್ ಜರ್ನಿ ಕೆಡಿ. ಒಂದು ನವಿರಾದ ಪ್ರೇಮಕಥೆ, ಫ್ಯಾಮಿಲಿ ಎಮೋಷನ್ಸ್, ಅಣ್ತಮ್ಮಂದಿರ ಕಥೆ ಜೊತೆ ಅಂಡರ್‌ವರ್ಲ್ಡ್ ಡಾನ್‌‌.. ಹೀಗೆ ಎಲ್ಲವೂ ಅದ್ಭುತವಾಗಿ ಬ್ಲೆಂಡ್ ಆಗಿರೋ ಸಿನಿಮಾ. ಕೆವಿಎನ್ ಪ್ರೊಡಕ್ಷನ್ಸ್‌‌ನ ಈ ಚಿತ್ರ ತೆರೆಕಂಡ ಆರೇ ದಿನದಲ್ಲಿ ಬರೋಬ್ಬರಿ 61 ಕೋಟಿ 52 ಲಕ್ಷ ದಾಖಲೆ ಕಲೆಕ್ಷನ್ ಮಾಡಿರೋದನ್ನ ಚಿತ್ರತಂಡವೇ ಅಧಿಕೃತವಾಗಿ ಹಂಚಿಕೊಂಡಿದೆ.

ಯೆಸ್.. ರಾಜ್ಯದಾದ್ಯಂತ ಸುಮಾರು 321 ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ ಹಾಗೂ 84 ಮಲ್ಟಿಪ್ಲೆಕ್ಸ್ ಸ್ಕ್ರೀನ್ಸ್‌‌ನಲ್ಲಿ ಕೆಡಿ ಬಿಡುಗಡೆ ಆಗಿತ್ತು. ಇಲ್ಲಿಯ ತನಕ ಆರು ದಿನದಲ್ಲಿ ಸುಮಾರು 8124 ಶೋಗಳು ಪ್ರದರ್ಶನಗೊಂಡಿದ್ದು, ಅವುಗಳಿಂದ ಚಿತ್ರತಂಡದ ಪ್ರಕಾರ 61 ಕೋಟಿ 52 ಲಕ್ಷ ಬೃಹತ್ ಮೊತ್ತ ಗಳಿಕೆ ಆಗಿದೆ. ಇದು ನಿಜಕ್ಕೂ ಒಳ್ಳೆಯ ಕಲೆಕ್ಷನ್ ಅನ್ನಬಹುದು. ಕನ್ನಡ ಒಂದರಲ್ಲೇ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರೋ ಕೆಡಿ, ಪರಭಾಷೆಗಳಿಗೆ ಲಗ್ಗೆ ಇಟ್ರೆ ಇನ್ನೆಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋ ಲೆಕ್ಕಾಚಾರ ಕೂಡ ನಡೀತಿದೆ.

ಅಂದಹಾಗೆ ಇತ್ತೀಚೆಗೆ ಎಎಂಬಿ ಕಪಾಲಿಯಲ್ಲಿ ಕೆಡಿ ಚಿತ್ರದ ಸೆಲೆಬ್ರಿಟಿ ಶೋ ನಡೆಯಿತು. ಚಿತ್ರರಂಗದ ಬಹುತೇಕ ಮಂದಿ ಸ್ಟಾರ್‌‌ಗಳು ಬಂದು ಕೆಡಿ ನೋಡಿ ಮನಸಾರೆ ಕೊಂಡಾಡಿದ್ರು. ಅದರಲ್ಲೂ ಧ್ರುವ ಸರ್ಜಾ ಕರಿಯರ್ ಬೆಸ್ಟ್ ಪರ್ಫಾಮೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಚ್ಚ್ ಲಕ್ಷ್ಮೀಯಾಗಿ ರೀಷ್ಮಾ, ಧರ್ಮನಾಗಿ ರಮೇಶ್ ಅರವಿಂದ್ ಕೂಡ ಹೊಸ ಪ್ರಯೋಗಾತ್ಮಕ ಪಾತ್ರಗಳನ್ನ ಮಾಡಿದ್ದು, ಜೋಗಿ ಪ್ರೇಮ್ ನಿರ್ದೇಶನಕ್ಕೂ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಆರ್ ಚಂದ್ರು, ಎಸ್ ಮಹೇಂದರ್, ಮಿಲನಾ ನಾಗರಾಜ್, ಮಾನ್ವಿತಾ, ರಮೇಶ್ ಅರವಿಂದ್, ಶರಣ್, ತರುಣ್ ಸುಧೀರ್, ಅಜನೀಶ್ ಲೋಕನಾಥ್, ಆರ್ಮುಗಂ ರವಿಶಂಕರ್, ಪ್ರಮೋದ್ ಶೆಟ್ಟಿ, ಸಿಂಪಲ್ ಸುನಿ, ಬೃಂದಾ ಆಚಾರ್ಯ, ಅಜಯ್ ರಾವ್, ಬಹದ್ದೂರ್ ಚೇತನ್, ತನಿಷಾ ಕುಪ್ಪಂಡ, ಅಯೋಗ್ಯ ಮಹೇಶ್, ಪೃಥ್ವಿ ಅಂಬರ್, ರಕ್ಷಿತಾ ಪ್ರೇಮ್.. ಹೀಗೆ ಸಾಕಷ್ಟು ಮಂದಿ ಚಿತ್ರರಂಗದ ತಾರೆಯರು ಕೆಡಿ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇನ್ನೂ ಇಡೀ ಸ್ಯಾಂಡಲ್‌ವುಡ್ ಹೀಗೆ ಕೆಡಿ ಸಿನಿಮಾ ನೋಡಿ ಮನಸಾರೆ ಹರಸಿ, ಹಾರೈಸಿದ್ದನ್ನ ಕಂಡು ದಿಲ್‌ಖುಷ್ ಆದಂತಹ ಚಿತ್ರತಂಡ ಕೂಡ ಆ ಖುಷಿಯನ್ನ ಹಂಚಿಕೊಂಡಿದ್ದು ವಿಶೇಷ.

ಕೊನೆಯಲ್ಲಿ ಕೇಕ್ ಕಟ್ ಮಾಡೋ ಮೂಲಕ ಆ ಸಕ್ಸಸ್ ಸೆಲೆಬ್ರೇಷನ್‌‌ನ ಎಎಂಬಿ ಸಿನಿಮಾಸ್‌‌ನಲ್ಲೇ ಆಚರಿಸಿತು ಟೀಂ. ಅದೊಂದು ಅವಿಸ್ಮರಣೀಯ ಹಾಗೂ ಅನನ್ಯ ಗಳಿಗೆಗೆ ಸಾಕ್ಷಿ ಆಗಿದ್ದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 15T105013.504

ಪಿಂಚಣಿ ಯೋಜನೆಗಳಿಂದ ಇಂದಿರಾ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ: ಹೊಸ ಹೆಸರೇನು?

by ಶಾಲಿನಿ ಕೆ. ಡಿ
October 15, 2026 - 10:51 am
0

Untitled design 2026 10 15T103311.490

ಅಂಕಿತಾ ಭಂಡಾರಿ ಕೊ*ಲೆ ಕೇಸ್‌: ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ, ಪೊಲೀಸರ ವಶದಲ್ಲಿದ್ದ ಪೋಷಕರು ರಿಲೀಸ್

by ಶಾಲಿನಿ ಕೆ. ಡಿ
October 15, 2026 - 10:34 am
0

Untitled design 2026 10 15T094714.508

ಅಮೆರಿಕದ ಹಿಂದೂ ದೇವಾಲಯದಲ್ಲಿ ಭಾರತೀಯರ ಹ*ತ್ಯೆಗೆ ಸಂಚು: 19ರ ಯುವಕ ಅರೆಸ್ಟ್‌

by ಶಾಲಿನಿ ಕೆ. ಡಿ
October 15, 2026 - 9:48 am
0

Untitled design 2026 10 15T092904.651

ಹಳೆ ದ್ವೇಷಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯಿಂದ ಕಾರು ಚಾಲಕನ ಮೇಲೆ ಗುಂಡಿನ ದಾಳಿ

by ಶಾಲಿನಿ ಕೆ. ಡಿ
October 15, 2026 - 9:29 am
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (23)
    ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ
    October 14, 2026 | 0
  • ಮುನ್ಸೂಚನೆ (22)
    ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ
    October 14, 2026 | 0
  • ಮುನ್ಸೂಚನೆ (18)
    ಮೈಸೂರು ದಸರಾ: ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಚಾನ್ಸ್‌!
    October 14, 2026 | 0
  • ಮುನ್ಸೂಚನೆ (20)
    ಅಂಜನಾದ್ರಿ ಬೆಟ್ಟದಲ್ಲಿ ಹೊಸ ವಿವಾದ: ಮುಜರಾಯಿ ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗಳಿಗೆ ಬೀಗ
    October 14, 2026 | 0
  • ಮುನ್ಸೂಚನೆ (15)
    ‘ಜಂತರ್ ಮಂತರ್ ಮರಳಿ ಪಡೆಯುತ್ತೇವೆ’: ಸಿಜೆಪಿ ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಕಿಡಿ
    October 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version