ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಹೊರಬಿದ್ದಿದೆ. ಪುದುಚೇರಿಯಲ್ಲಿ ಏಪ್ರಿಲ್ 29, 2026 ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಯಾವ್ಯಾವ ಸಮೀಕ್ಷಾ ಸಂಸ್ಥೆಗಳು ಯಾರಿಗೆ ಎಷ್ಟು ಅಂಕ ನೀಡಿವೆ ಅನ್ನೋದ್ರ ಸಮಗ್ರ ಮಾಹಿತಿ ಇಲ್ಲಿದೆ.
2026 ಪುದುಚೇರಿ ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ
ADVERTISEMENT
ADVERTISEMENT
ಒಟ್ಟು ಸ್ಥಾನಗಳು-33
ಮ್ಯಾಜಿಕ್ ನಂಬರ್-16
ಸಮೀಕ್ಷಾ ಸಂಸ್ಥೆ-ಆಕ್ಸಿಸ್ ಮೈ ಇಂಡಿಯಾ
-
NDA: 16-20
-
UPA: 6-8
-
OTH: 3-7
ಸಮೀಕ್ಷಾ ಸಂಸ್ಥೆ-ಪೀಪಲ್ಸ್ ಪಲ್ಸ್
-
NDA : 16-19
-
UPA : 10-12
-
OTH : 1-2





