• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ವ್ಯಾಪಾರಿಗಳಿಗೆ ಲಾಭ, ಗೃಹಬಳಕೆ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಮರುಕಳಿಸಬಹುದು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 16, 2026 - 6:40 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 12 04T070243.618

ಇಂದಿನ ದಿನವು ನಿಜಸ್ಥಿತಿಯ ಅರಿವು, ಉತ್ಸಾಹದ ಮನಸ್ಸು, ಆದರೆ ಅನಿರೀಕ್ಷಿತ ಅನಾರೋಗ್ಯ ಮತ್ತು ದೂರ ಪ್ರಯಾಣಕ್ಕೆ ತಡೆಯನ್ನು ತೋರಿಸುತ್ತದೆ. ಉದ್ಯಮದಲ್ಲಿ ಕ್ರಿಯಾಶೀಲತೆ ಹೆಚ್ಚಾಗಲಿದ್ದು, ಆದಾಯಕ್ಕೆ ಸುಲಭೋಪಾಯಗಳು ಸಿಗಬಹುದು. ಎಲ್ಲ ರಾಶಿಗಳಿಗೂ ಇಂದು ವಿಭಿನ್ನ ಫಲಗಳಿವೆ. ಓದಿ, ನಿಮ್ಮ ರಾಶಿಯ ಭವಿಷ್ಯ.

ಮೇಷ: ನಿಮ್ಮ ಉನ್ನತಿಗೆ ಕಾರಣರಾದವರನ್ನು ಸ್ಮರಿಸುವ ದಿನ. ಸಂತಾನದ ಶುಭ ವಾರ್ತೆ ಕೇಳಿಬರಬಹುದು. ಹೊಸ ಮನೆ ಅಥವಾ ಜಾಗದ ಪ್ರಸ್ತಾಪವಿದೆ. ಆರೋಪಗಳು ಬರಬಹುದು, ಆದರೆ ಔಚಿತ್ಯಪೂರ್ಣ ಮಾತುಗಳಿಂದ ಗೌರವ ಗಳಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

RelatedPosts

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!

ತ್ಯಾಗ, ಪ್ರೀತಿ, ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ಮಹತ್ವ ಏನು ಗೊತ್ತಾ?

ರಾಶಿ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಹೊಸ ಯೋಜನೆಗಳಿಗೆ ಶುಭ ಸಮಯ

ದಿನ ಭವಿಷ್ಯ: ಈ ರಾಶಿಯವರ ಆಸ್ತಿಗೆ ಕನ್ನ ಹಾಕುವ ಸಾಧ್ಯತೆ! ಹಣಕಾಸಿನ ವಿಚಾರದಲ್ಲಿ ಲಾಭ!

ADVERTISEMENT
ADVERTISEMENT

ವೃಷಭ: ಸ್ಪರ್ಧೆಯಲ್ಲಿ ಸೋಲು ಕಾಣಬಹುದು. ಶತ್ರುಗಳು ನಿಮ್ಮನ್ನು ತಪ್ಪು ದಾರಿಗೆ ಪ್ರೋತ್ಸಾಹಿಸಬಹುದು. ವಿದ್ಯುದುಪಕರಣ ಖರೀದಿಯಿಂದ ವ್ಯಯ. ಸಲ್ಲದ ದಾರಿಯಲ್ಲಿ ಹಣಗಳಿಸಲು ಹೋದರೆ ನಷ್ಟ. ಹೊಸ ಕಲಿಕೆಗೆ ಇದು ಉತ್ತಮ ದಿನ.

ಮಿಥುನ: ದೈವಾನುಕೂಲದಿಂದ ಹೊಳಪು ಬರಲಿದೆ. ಆದರೆ ಯಾರನ್ನೂ ಸಂಪೂರ್ಣ ನಂಬಬೇಡಿ. ಸಂಗಾತಿಯೊಂದಿಗೆ ಸಮಾರಂಭ, ಸ್ನೇಹಿತರೊಂದಿಗೆ ಪ್ರವಾಸ. ಹಿಂದಿನ ಹಣಕಾಸಿನ ಸಮಸ್ಯೆ ಮರುಕಳಿಸಬಹುದು. ಅನನುಕೂಲವನ್ನೇ ಸಕಾರಾತ್ಮಕವಾಗಿ ಬಳಸಿಕೊಳ್ಳುವಿರಿ.

ಕರ್ಕಾಟಕ: ಕುಟುಂಬದವರು ನಿಮ್ಮ ಕಾರ್ಯಗಳನ್ನು ಮೆಚ್ಚಿಕೊಳ್ಳುವರು. ಜೀವನದಲ್ಲಿ ಹೊಸ ದಾರಿಗೆ ನೀವು ಹೆಜ್ಜೆ ಇಡಬಹುದು. ವಾಸಸ್ಥಳ ಬದಲಾವಣೆ ಸಾಧ್ಯತೆ ಇದೆ.

ಸಿಂಹ: ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲತೆ. ಮೊದಲ ವೇತನದ ಸಂತೋಷ. ಮನೆ ನಿರ್ಮಾಣದ ಯೋಜನೆ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದ. ಸುತ್ತಮುತ್ತಲವರಿಂದ ತೊಂದರೆ. ಒತ್ತಡದ ಕೆಲಸದಿಂದ ವಿರಾಮ ಬೇಕೆನಿಸಬಹುದು.

ಕನ್ಯಾ: ಇತರರ ವಿಷಯಕ್ಕೆ ಮೂಗು ತೂರಿಸಿ ಅಪಮಾನ. ಅನಗತ್ಯ ಮಾತುಗಳಿಂದ ಸಣ್ಣವರಾಗುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ನಿದ್ರಾಹೀನತೆಯಿಂದ ಆಲಸ್ಯ. ದಿವ್ಯ ಸ್ಥಳಕ್ಕೆ ಭೇಟಿ. ಸಂಗಾತಿಯ ಮಾತು ಬೇಸರ ತರಬಹುದು.

ತುಲಾ: ಸ್ತ್ರೀಯರು ತಾಳ್ಮೆ ಕಳೆದುಕೊಂಡರೂ, ಮಿತಿಯನ್ನು ಅರಿತು ಸಮಾಧಾನ ಪಡೆಯಿರಿ. ಮನೆಯಲ್ಲಿ ನೆಮ್ಮದಿ. ಮಕ್ಕಳ ವೃತ್ತಿಯ ಏಳ್ಗೆಯಿಂದ ಸುಖ. ಬರುವ ಹಣವನ್ನು ಸರಿಯಾಗಿ ವಿನಿಯೋಗಿಸಿ.

ವೃಶ್ಚಿಕ: ಧಾನ್ಯ ವ್ಯಾಪಾರಿಗಳಿಗೆ ಲಾಭ. ಸಂಗಾತಿಯೊಂದಿಗೆ ಹಣದ ವಿಚಾರದಲ್ಲಿ ವೈಮನಸ್ಯ. ಸಹೋದರನೊಂದಿಗೆ ಕಲಹ. ಮನೆಯ ಸಂತೋಷ. ಸ್ತ್ರೀಯರಿಗೆ ಉದ್ಯೋಗದಲ್ಲಿ ಆದ್ಯತೆ. ಇತರರ ನೋವಿಗೆ ಸ್ಪಂದಿಸುವಿರಿ.

ಧನು: ನಿಮ್ಮ ಮೇಲೆ ಸುಳ್ಳು ಆಪಾದನೆ. ಸ್ತ್ರೀಯರಿಗೆ ಶತ್ರು ಬಾಧೆ. ಯಂತ್ರಾಗಾರದವರಿಗೆ ಶುಭ. ಮಾತಿನ ಮೇಲೆ ಹಿಡಿತವಿರಲಿ. ವಿದೇಶ ಪ್ರವಾಸ ವ್ಯಾಪಾರಕ್ಕೆ ಶುಭ. ಕಠಿಣ ವ್ಯಾಯಾಮಕ್ಕೂ ಮೊದಲು ವೈದ್ಯರ ಸಲಹೆ ಪಡೆಯಿರಿ.

ಮಕರ: ಗೃಹಬಳಕೆಯ ವಸ್ತುಗಳ ಖರೀದಿ. ವಿವೇಚನೆಯಿಲ್ಲದ ಕೋಪ. ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಅನ್ಯರಿಂದ ಹಣಕಾಸಿನ ವಂಚನೆಯ ಸನ್ನಿವೇಶ. ದಾಂಪತ್ಯದಲ್ಲಿ ಅತಿಯಾದ ಸಲುಗೆ. ತಂದೆಯಿಂದ ಧನಾಗಮನದ ನಿರೀಕ್ಷೆ.

ಕುಂಭ: ನಿಮ್ಮ ಮಾತು ಇತರರಿಗೆ ಕಿರಿಕಿರಿ ಎನಿಸಬಹುದು. ಸ್ನೇಹಿತರ ಭೇಟಿಯಿಂದ ಸಂತಸ. ಆಕಸ್ಮಿಕ ಖರ್ಚು ಕಂಗೆಡಿಸಬಹುದು. ಹೊಸ ಉದ್ಯೋಗದ ಕಡೆಗೆ ಮನಸ್ಸು. ವ್ಯಾಪಾರದ ಗುಣಮಟ್ಟ ಹೆಚ್ಚಿಸಲು ಖರ್ಚು ಸಾಧ್ಯತೆ.

ಮೀನ: ಮಕ್ಕಳು ನಿಮ್ಮ ನಡತೆಯನ್ನು ಪ್ರಶ್ನಿಸಬಹುದು, ಮೌನವೇ ಉತ್ತರ. ಅನುಕಂಪಕ್ಕೆ ಕರುಗುವಿರಿ. ಬಿಟ್ಟಿದ್ದ ಮಾತುಗಳನ್ನು ಮುಂದುವರಿಸುವಿರಿ. ಹೊಸ ಹೂಡಿಕೆಗೆ ಮನಸ್ಸು. ಅತಿಯಾದ ಆಸೆಯಿಂದ ತೊಂದರೆಗಳು ಎದುರಾಗಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 06 01T183042.679

IPL 2026: ಪ್ರಶಸ್ತಿಗಳ ಜೊತೆಗೆ ವೈಭವ್ ಸೂರ್ಯವಂಶಿ ಗಳಿಸಿದ ಹಣವೆಷ್ಟು?

by ಶಾಲಿನಿ ಕೆ. ಡಿ
June 1, 2026 - 6:31 pm
0

Untitled design 2026 06 01T175110.642

ದುರಂಧರ್ ಸಿನಿಮಾ ಎಫೆಕ್ಟ್: ಮುಂಬೈನಲ್ಲಿ ದಾವೂದ್ ಕಂಪನಿ ಮತ್ತೆ ಆಕ್ಟೀವ್..!

by ಶಾಲಿನಿ ಕೆ. ಡಿ
June 1, 2026 - 6:00 pm
0

Untitled design 2026 06 01T173722.705

ಕಾಕ್ರೋಚ್ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಜೂ.6ರಂದು ಭಾರತಕ್ಕೆ ವಾಪಸ್: ದೆಹಲಿಯಲ್ಲಿ ಪ್ರತಿಭಟನೆಗೆ ಕರೆ

by ಶಾಲಿನಿ ಕೆ. ಡಿ
June 1, 2026 - 5:39 pm
0

Untitled design 2026 06 01T171525.614

ವಿಧಾನಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ: ಮತದಾನ, ರಿಸಲ್ಟ್ ಯಾವಾಗ?

by ಶಾಲಿನಿ ಕೆ. ಡಿ
June 1, 2026 - 5:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (19)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!
    June 1, 2026 | 0
  • Untitled design 2026 05 28T091047.115
    ತ್ಯಾಗ, ಪ್ರೀತಿ, ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ಮಹತ್ವ ಏನು ಗೊತ್ತಾ?
    May 28, 2026 | 0
  • Untitled design 2026 05 28T064221.424
    ರಾಶಿ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಹೊಸ ಯೋಜನೆಗಳಿಗೆ ಶುಭ ಸಮಯ
    May 28, 2026 | 0
  • Untitled design 2026 05 27T064316.600
    ದಿನ ಭವಿಷ್ಯ: ಈ ರಾಶಿಯವರ ಆಸ್ತಿಗೆ ಕನ್ನ ಹಾಕುವ ಸಾಧ್ಯತೆ! ಹಣಕಾಸಿನ ವಿಚಾರದಲ್ಲಿ ಲಾಭ!
    May 27, 2026 | 0
  • Untitled design 2026 05 26T064439.193
    ರಾಶಿ ಭವಿಷ್ಯ: ಈ ರಾಶಿಯವರಿಗೆ ಹೊಸ ವಾಹನ ಖರೀದಿ ಯೋಗ, ವ್ಯಾಪಾರದಲ್ಲಿ ಲಾಭ
    May 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version