• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹೆಣ್ಮಕ್ಳ ಖಾಸಗಿ ಭಾಗಗಳಿಗೆ ಮಾರು ಹೋದ ಸ್ಟಾರ್ ಡೈರೆಕ್ಟರ್..!

ಛೀ.. ಥೂ.. ವರ್ಮಾ ಏನು ನಿಮ್ಮ ಕರ್ಮ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 18, 2025 - 1:00 pm
in ಸಿನಿಮಾ
0 0
0
Befunky collage 2025 03 18t125351.995

ರಾಮ್ ಗೋಪಾಲ್‌ ವರ್ಮಾ.. ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿರೋ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್. ಇವರ ಸಿನಿಮಾಗಳು ಸೌತ್ ನಿಂದ ಬಾಲಿವುಡ್ ವರೆಗೆ ಸಖತ್ ಸೆನ್ಸೇಷನ್. ಅದರಲ್ಲೂ ರಿಯಲ್ ಬೇಸ್ಡ್ ಕಥೆಗಳನ್ನ ತೆರೆಗೆ ತರೋ ರಾ ಡೈರೆಕ್ಟರ್, ಕಲ್ಟ್ ಸಿನಿಮಾಗಳ ಮಾನ್ ಸ್ಟರ್ ಮಾಂತ್ರಿಕ ಈ ರಾಮ್ ಗೋಪಾಲ್‌ ವರ್ಮಾ. ಇದೆಲ್ಲವೂ ಒಂದು ಕಾಲಕ್ಕೆ. ಆದ್ರೆ ಈಗ ಪರಿಸ್ಥಿತಿ ಕಂಪ್ಲೀಟ್ ಉಲ್ಟಾ ಆಗಿದೆ. ಹೌದು.. ಶಿವ, ಸತ್ಯ, ರಂಗೀಲಾ, ರಕ್ತಚರಿತ್ರ, ಕ್ಷಣ ಕ್ಷಣಂ ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಮೂವೀಸ್ ಕೊಟ್ಟಿರೋ ಆರ್ ಜಿ ವಿ ಅದ್ಯಾಕೋ ಇತ್ತೀಚೆಗೆ ಬೇರೆ ವಿಷಯಗಳಿಂದ ಸದ್ದು ಮಾಡ್ತಿದ್ದಾರೆ.

ಒಂದು ಕಾಲದಲ್ಲಿ ಇವರ ಕಥೆ, ಮೇಕಿಂಗ್, ಪಾತ್ರಗಳ ಬಗ್ಗೆ ಇಡೀ ಸಿನಿದುನಿಯಾ ಮಾತಾಡ್ತಿತ್ತು. ಇದೀಗ ಇವರ ತಲೆ ಖಾಲಿಯಾಗಿದೆ. ಇವರ ಬತ್ತಳಿಕೆ ಬತ್ತು ಹೋಗಿದೆ. ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದ ವರ್ಮಾ, ಅವರಿಂದಲೇ ಛೀ, ಥೂ ಅನಿಸಿಕೊಳ್ಳೋಕೆ ಶುರು ಮಾಡಿದ್ದಾರೆ. ಹೌದು.. ಸಿನಿಮಾಗಳಿಂದ ಸದ್ದು ಮಾಡ್ತಿದ್ದ ರಾಮ್ ಗೋಪಾಲ್‌ ವರ್ಮಾ, ಇತ್ತೀಚೆಗೆ ವಿವಾದಗಳಿಂದಲೇ ಜಾಸ್ತಿ ಸುದ್ದಿ ಆಗ್ತಿದ್ದಾರೆ. ಬೇಡವಾದ ವಿಷಯಗಳಿಗೆ ಕಮೆಂಟ್ ಮಾಡೋದು, ಟ್ವೀಟ್ ಮಾಡೋದು, ಟೀಕೆ, ಟಿಪ್ಪಣಿಗಳಿಗೆ ಗುರಿಯಾಗೋದು ಸರ್ವೇ ಸಾಮಾನ್ಯ ಆಗೋಗಿದೆ. ಅದ್ರಲ್ಲೂ ದೊಡ್ಡ ದೊಡ್ಡ ಸ್ಟಾರ್‌‌‌‌ಗಳು, ಅವರ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತಾಡಿ, ಫ್ಯಾನ್ಸ್ ಕೆಂಗಣ್ಣಿಗೂ ಗುರಿಯಾಗಿದ್ರು.

RelatedPosts

ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?

ದುಬೈನಲ್ಲಿ ಡಮಾಲ್ ಡಿಮಿಲ್.. ಡ್ರೋಣ್ ಪ್ರತಾಪ್ ಮಾಡಿದ್ದೇನು?

ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ

ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ

ADVERTISEMENT
ADVERTISEMENT

Whatsapp image 2025 03 18 at 11.08.54 am

ಅದೆಲ್ಲವೂ ಓಕೆ.. ಆದ್ರೆ ಅದಕ್ಕಿಂತ ಒಂದು ಹೆಜ್ಜೆ ಕೆಳ ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ ಈ ಸ್ಟಾರ್ ಡೈರೆಕ್ಟರ್ ವರ್ಮಾ. ಹೌದು.. ಬಿ ಗ್ರೇಡ್, ಸಿ ಗ್ರೇಡ್ ಸಿನಿಮಾಗಳನ್ನ ಮಾಡೋಕೆ ಮುಂದಾದ ದಿನವೇ ಚಿತ್ರರಂಗ ಹಾಗೂ ಸಮಾಜದಲ್ಲಿ ಅವರಿಗಿದ್ದ ಗೌರವ, ಪ್ರತಿಷ್ಠೆಗಳು ಮಣ್ಣು ಪಾಲಾದವು. ಅದರಲ್ಲೂ ಹೆಣ್ಣು ಮಕ್ಕಳಿಗಾಗಿ ಜೊಲ್ಲು ಸುರಿಸೋ ಈ ಡೈರೆಕ್ಟರ್, ಅದನ್ನ ನೇರವಾಗಿ ಸಿನಿಮಾಗಳ ಮೂಲಕ ತೋರಿಸೋಕೆ ಮುಂದಾದ್ರು. ಅಲ್ಲದೆ, ಯೂಟ್ಯೂಬ್ ಸಂದರ್ಶನಗಳಿಂದ ಆ ನಟಿಯರು ಹಾಗೂ ಮಾಡೆಲ್ ಗಳ ಬಳಿ ವಿವಾದಾತ್ಮಕ ಮಾತುಗಳನ್ನ ಆಡುವ ಮೂಲಕ ಅವರ ಫಾಲೋವರ್ಸ್, ಫ್ಯಾನ್ಸ್ ಹಾಗೂ ಒಡನಾಡಿಗಳೇ ಏನಾಗಿದೆ ಈ ವರ್ಮಾಗೆ..? ಏನಪ್ಪಾ ನಿನ್ನ ಕರ್ಮ ಅಂತ ಪ್ರಶ್ನಿಸುವಂತಾಗಿದೆ.

Ksjhf

ಯೆಸ್.. ಸದಾ ಹಾಟ್ ಆಗಿರೋ ಗ್ಲಾಮರಸ್ ಹೆಣ್ಮಕ್ಳ ಜೊತೆ ಯೂಟ್ಯೂಬ್ ಸಂದರ್ಶನಗಳನ್ನ ನಡೆಸೋ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ಯುವ ನಟಿ ಪ್ರತ್ಯುಷಾ ಜೊತೆಗಿನ ವಿಡಿಯೋದಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಮಾತನಾಡಿರೋ ವರ್ಮಾಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತಗೊಳ್ತಿದ್ದಾರೆ. ಹೌದು.. ಒಂದು ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿರೋ ಡೈರೆಕ್ಟರ್, ಇಷ್ಟು ಚೀಪ್ ಆಗಿ ವಿಡಿಯೋಗಳಿಂದ ಸುದ್ದಿಯಾಗ್ತಿರೋದಕ್ಕೆ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Capture

ವಿವಾದಗಳಿಂದ ಜೈಲಿಗೆ ಹೋಗಿ ಬಂದರೂ, ಮದ್ಯಕ್ಕೆ ದಾಸನಾಗಿರೋ ವರ್ಮಾಗೆ ಚಿತ್ರರಂಗದ ಹಿತೈಷಿಗಳು, ಬಂಧು- ಬಳಗ ಹೇಳಿದ್ರೂ, ತನ್ನ ಗರಡಿಯಿಂದ ಹೊರಬಂದು ಅವರನ್ನ ಗುರುಗಳಂತೆ ಭಾವಿಸ್ತಿರೋ ಶಿಷ್ಯರ ಮಾತಿಗೂ ಕ್ಯಾರೆ ಅನ್ನದ ವರ್ಮಾ ಅದ್ಯಾಕೋ ತಮ್ಮ ವರ್ಚಸ್ಸಿಗೆ ತಾವೇ ಕಳಂಕ ತಂದಿಕೊಳ್ತಿರೋದು ನಿಜಕ್ಕೂ ದುರಂತವೇ ಸರಿ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 02T160707.972

ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ 550ಕ್ಕೂ ಹೆಚ್ಚು ಮಂದಿ ಸಾ*ವು: ಮೂರೇ ದಿನದಲ್ಲಿ ಸ್ಮಶಾನವಾದ ಇರಾನ್

by ಶಾಲಿನಿ ಕೆ. ಡಿ
March 2, 2026 - 4:08 pm
0

BeFunky collage 2026 03 02T160225.267

ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 2, 2026 - 4:05 pm
0

Untitled design 2026 03 02T152049.953

ಇರಾನ್‌-ಇಸ್ರೇಲ್‌ ವಾರ್: ಅಮೆರಿಕದ ಎಫ್‌-15 ಯುದ್ಧ ವಿಮಾನಗಳು ಪತನ: ಎಲ್ಲಾ ಪೈಲಟ್‌ಗಳು ಸೇಫ್

by ಶಾಲಿನಿ ಕೆ. ಡಿ
March 2, 2026 - 3:30 pm
0

Untitled design (18)

ದುಬೈನಲ್ಲಿ ಡಮಾಲ್ ಡಿಮಿಲ್.. ಡ್ರೋಣ್ ಪ್ರತಾಪ್ ಮಾಡಿದ್ದೇನು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 2, 2026 - 3:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 03 02T160225.267
    ದುಬೈನಲ್ಲಿ ಡಮಾಲ್ ಡಿಮಿಲ್..ಡ್ರೋಣ್ ಪ್ರತಾಪ್ ಮಾಡಿದ್ದೇನು?
    March 2, 2026 | 0
  • Untitled design (18)
    ದುಬೈನಲ್ಲಿ ಡಮಾಲ್ ಡಿಮಿಲ್.. ಡ್ರೋಣ್ ಪ್ರತಾಪ್ ಮಾಡಿದ್ದೇನು?
    March 2, 2026 | 0
  • Untitled design (5)
    ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ
    March 2, 2026 | 0
  • Untitled design 2026 03 01T211820.979
    ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ
    March 1, 2026 | 0
  • Untitled design 2026 03 01T204044.459
    ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್
    March 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version