• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ರಾಮನಂತೆ ಧನಸ್ಸು ಎತ್ತಿ ವಿವಾಹವಾದ ನವಜೋಡಿ

ಆಧುನಿಕ ಸೀತಾ ಸ್ವಯಂವರ

admin by admin
April 12, 2025 - 4:49 pm
in ವೈರಲ್
0 0
0
Shn (6)

ವಧು ಅಲಂಕಾರ ಮಾಡಿಕೊಂಡು ವೇದಿಕೆ ಮೇಲೆ ನಿಂತಿದ್ದಾಳೆ. ಪಕ್ಕದಲ್ಲಿಯೇ ಇರುವ ಟೇಬಲ್‌ ಮೇಲೆ ಧನಸ್ಸು ಇಡಲಾಗಿದೆ. ಹಲವು ಪುರುಷರು ಬಂದು ಆ ಧನಸ್ಸನ್ನು ಎತ್ತಲು ಟ್ರೈ ಮಾಡಿದರೂ, ಅದು ಆಗಲಿಲ್ಲ. ಕೊನೆಗೆ ಯುವಕನೊಬ್ಬ ಅದನ್ನು ಸುಲಭದಲ್ಲಿ ಎತ್ತಿ, ಮುರಿದು ಪಕ್ಕದಲ್ಲಿಯೇ ಇದ್ದ ವಧುವನ್ನು ಮದ್ವೆಯಾದ.

ಇದು ರಾಮಾಯಣದ ಸೀತಾ ಸ್ವಯಂವರವಲ್ಲ, ಬದಲಿಗೆ ವಿಶೇಷವಾಗಿ ನಡೆದ ಮದುವೆಯೊಂದರ ಝಲಕ್‌. ಅಷ್ಟಕ್ಕೂ ಇಂದು ಮದುವೆಯಾಗುವವರು ತಮ್ಮ ಮದುವೆ ಸಕತ್‌ ಡಿಫರೆಂಟ್ ಆಗಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲಿಯೂ ಕ್ರಿಯೇಟ್‌ ಮೈಂಡ್‌ ಇರುವ ವಧು ಅಥವಾ ವರ, ತಮ್ಮ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಬೇಕು ಎಂದು ಬಯಸುವುದು ಸಹಜ.

RelatedPosts

ಮದುವೆ ಮಂಟಪದಲ್ಲೇ ವಧು-ವರರ ರೊಮಾನ್ಸ್: ಬೆರಗಾದ ಪುರೋಹಿತರು, ವಿಡಿಯೋ ವೈರಲ್

ಗಂಡು ಮಗು ಬೇಕೆಂದು 6ನೇ ಬಾರಿ ಗರ್ಭಿಣಿಯಾದ 22 ವರ್ಷದ ಯುವತಿ: ವೈರಲ್ ವಿಡಿಯೋ

AI ಫೇಕ್ ಫೋಟೋ ವಿರುದ್ಧ ರುಕ್ಮಿಣಿ ವಸಂತ್ ಗರಂ: “ಎಲ್ಲಾ ನಕಲಿ, ಶೇರ್ ಮಾಡಬೇಡಿ”

ಮೆಲೋನಿ ತಿಂದ ನಂತರ ಮೆಲೋಡಿ ಚಾಕೋಲೇಟ್‌ ಈಗ ಫುಲ್ ಫೇಮಸ್

ADVERTISEMENT
ADVERTISEMENT

ಇದೇ ಕಾರಣಕ್ಕೆ ಭಿನ್ನ ಭಿನ್ನ ರೀತಿಯಲ್ಲಿ ಯೋಚಿಸಿ, ಯೋಜನೆ ರೂಪಿಸಲಾಗುತ್ತದೆ. ಅವುಗಳ ಪೈಕಿ ಕೆಲವು ಸಕತ್‌ ಹಿಟ್‌ ಆಗಿ ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಈ ಆಧುನಿಕ ಸೀತಾ ಸ್ವಯಂವರ.

ಹೌದು ಇದು ನಡೆದಿರುವುದು ಹೈದರಾಬಾದ್‌ನಲ್ಲಿ. ಈ ವಧು-ವರರು ಯಾರು ಎಂಬ ಬಗ್ಗೆ ವೈರಲ್ ವಿಡಿಯೋದಲ್ಲಿ ಮಾಹಿತಿ ಇಲ್ಲ. ಆದರೆ, ವಿಡಿಯೋ ಮಾತ್ರ ಸಖತ್‌ ಸೌಂಡ್‌ ಮಾಡುತ್ತಿದೆ. ಅಂದಹಾಗೆ ಇಲ್ಲೇನೂ ರಾಮಾಯಣದ ರೀತಿಯಲ್ಲಿ ಭಾರಿ ಶಿವಧನಸ್ಸನ್ನು ಇಟ್ಟಿಲ್ಲ. ಬದಲಿಗೆ ಮೊದಲೇ ಮುರಿದುಹೋದ ಧನಸ್ಸನ್ನು ಇಡಲಾಗಿದೆ. ಕೆಲವು ಪುರುಷರು ಬಂದು ಅದನ್ನು ಎತ್ತಲು ನೋಡಿದ್ದಾರೆ. ಅದನ್ನು ಎತ್ತಲು ಆಗಲಿಲ್ಲ.

ತಮಾಷೆಯಾಗಿದ್ದರೂ ಇದು ಸೀರಿಯಸ್ ಎನ್ನುವ ರೀತಿಯಲ್ಲಿ ಇದೆ. ಕೊನೆಗೆ ನಿಜವಾದ ವರ ಬಂದು ಅದನ್ನು ಸುಲಭದಲ್ಲಿ ಎತ್ತಿದ್ದಾನೆ. ತಮಾಷೆಯ ವಿಷಯ ಏನೆಂದರೆ, ಅದು ಎತ್ತುವ ಮೊದಲೇ ಮುರಿದು ಹೋಗಿದೆ! ಕೊನೆಗೆ ತಾನೇ ಧನಸ್ಸು ಮುರಿದಂತೆ ವರ ಪೋಸ್‌ ಕೊಟ್ಟಿದ್ದಾನೆ. ಬಳಿಕ ಪಕ್ಕದಲ್ಲಿಯೇ ಇದ್ದ ಆಧುನಿಕ ಸೀತೆ ಜೊತೆ ಮದುವೆಯಾಗಿದ್ದಾನೆ. ಬಳಿಕ ತಂತ್ರಜ್ಞಾನ ಬಳಸಿ ಕೆಲವೊಂದು ಟೆಕ್ನಿಕ್‌ಗಳನ್ನು ಮಾಡಲಾಗಿದೆ.

ವಿಶೇಷ ರೀತಿ ಎನ್ನಿಸುವ ರೀತಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಹಾರ್ಟ್ ಓಪನ್‌ ಆಗಿ, ಅದರಲ್ಲಿ ವಧು-ವರರು ಕಾಣಿಸಿಕೊಳ್ಳುತ್ತಾರೆ. ಇದಾದ ಬಳಿಕ ವಧುವರರು ಡ್ಯಾನ್ಸ್ ಮಾಡಿದ್ದಾರೆ. ಇದರ ವಿಡಿಯೋಗೆ ಹಲವರು ಕಮೆಂಟ್‌ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

  • Tata Play-1665
  • U-Digital-ಮೈಸೂರು-160
  • Metro Cast Network-ಬೆಂಗಳೂರು-ಬೆಳಗಾವಿ-30-828
  • V4 digital network-623
  • Abhishek network-817
  • Malnad Digital network-45
  • JBM network-ರಾಮದುರ್ಗ-54
  • Channel net nine-ಧಾರವಾಡ-128
  • Basava cable network-ಚಳ್ಳಕೆರೆ-54
  • City channel network– ಚಳ್ಳಕೆರೆ-54
  • RST digital-ಕಾರ್ಕಳ-101
  • Vinayak cable-ಪಟ್ಟನಾಯಕನಹಳ್ಳಿ-54
  • Mubarak digital-ಸಂಡೂರು-54
  • SB cable-ಸವದತ್ತಿ-54
  • Bhosale network-ವಿಜಯಪುರ-54
  • Surya digital-ಜಗಳೂರು-54
  • Gayatri network-ಸಿಂಧನೂರು-54
  • Global vision-ದಾವಣಗೆರೆ-54
  • Janani cable-ಮಂಡ್ಯ-54
  • Hira cable-ಬೆಳಗಾವಿ-ಹುಬ್ಬಳ್ಳಿ-54
  • UDC network-ಹಾರೋಗೇರಿ-54
  • Moka cable-ಬಳ್ಳಾರಿ-100
  • CAN network-ಚಿಕ್ಕೋಡಿ-54
  • KK digital-ಗಂಗಾವತಿ-54
  • Victory network-ದಾವಣಗೆರೆ-54
      ShareSendShareTweetShare
      admin

      admin

      Please login to join discussion

      ತಾಜಾ ಸುದ್ದಿ

      Dk

      ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಗಣ್ಯರ ದಂಡೇ ಆಗಮನ

      by ಪವಿತ್ರಾ ಗಣಪತಿ
      June 3, 2026 - 7:26 am
      0

      ಡಿಕೆ

      ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕೌಂಟ್‌ಡೌನ್: ಇಂದು ಸಿಎಂ ಆಗಿ ಪ್ರಮಾಣ ವಚನ

      by ಪವಿತ್ರಾ ಗಣಪತಿ
      June 3, 2026 - 7:01 am
      0

      Today 3.6.2026

      ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!

      by ಪವಿತ್ರಾ ಗಣಪತಿ
      June 3, 2026 - 6:37 am
      0

      Untitled design 2026 06 02T231308.390

      ಸಿದ್ದರಾಮಯ್ಯಗೆ ಹೊಸ ಹುದ್ದೆ ನೀಡಿದ ಹೈಕಮಾಂಡ್‌: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ

      by ಶಾಲಿನಿ ಕೆ. ಡಿ
      June 2, 2026 - 11:13 pm
      0

      ಸಂಬಂಧಿಸಿದ ಪೋಸ್ಟ್‌ಗಳು

      • BeFunky collage 2026 05 26T225031.751
        ಮದುವೆ ಮಂಟಪದಲ್ಲೇ ವಧು-ವರರ ರೊಮಾನ್ಸ್: ಬೆರಗಾದ ಪುರೋಹಿತರು, ವಿಡಿಯೋ ವೈರಲ್
        May 26, 2026 | 0
      • BeFunky collage 2026 05 26T171429.498
        ಗಂಡು ಮಗು ಬೇಕೆಂದು 6ನೇ ಬಾರಿ ಗರ್ಭಿಣಿಯಾದ 22 ವರ್ಷದ ಯುವತಿ: ವೈರಲ್ ವಿಡಿಯೋ
        May 26, 2026 | 0
      • BeFunky collage 2026 05 23T123414.605
        AI ಫೇಕ್ ಫೋಟೋ ವಿರುದ್ಧ ರುಕ್ಮಿಣಿ ವಸಂತ್ ಗರಂ: “ಎಲ್ಲಾ ನಕಲಿ, ಶೇರ್ ಮಾಡಬೇಡಿ”
        May 23, 2026 | 0
      • BeFunky collage (95)
        ಮೆಲೋನಿ ತಿಂದ ನಂತರ ಮೆಲೋಡಿ ಚಾಕೋಲೇಟ್‌ ಈಗ ಫುಲ್ ಫೇಮಸ್
        May 22, 2026 | 0
      • Untitled design 2026 05 21T185513.622
        ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ
        May 21, 2026 | 0
      ADVERTISEMENT
      Guarantee News

      © 2024 - 2025 Guarantee News. All Rights Reserved.

      Navigate Site

      • About Us
      • Privacy Policy
      • Terms & Conditions
      • Disclaimer
      • Advertise With Us
      • Contact Us

      Follow Us

      Welcome Back!

      Login to your account below

      Forgotten Password?

      Retrieve your password

      Please enter your username or email address to reset your password.

      Log In

      Add New Playlist

      No Result
      View All Result
      • ಕರ್ನಾಟಕ
      • ದೇಶ
      • ವಿದೇಶ
      • ಜಿಲ್ಲಾ ಸುದ್ದಿಗಳು
        • ಬಾಗಲಕೋಟೆ
        • ಬಳ್ಳಾರಿ
        • ಬೆಳಗಾವಿ
        • ಬೆಂ. ಗ್ರಾಮಾಂತರ
        • ಬೆಂ. ನಗರ
        • ಬೀದರ್
        • ಚಾಮರಾಜನಗರ
        • ಚಿಕ್ಕಬಳ್ಳಾಪುರ
        • ಚಿಕ್ಕಮಗಳೂರು
        • ಚಿತ್ರದುರ್ಗ
        • ದಕ್ಷಿಣ ಕನ್ನಡ
        • ದಾವಣಗೆರೆ
        • ಧಾರವಾಡ
        • ಗದಗ
        • ಹಾಸನ
        • ಹಾವೇರಿ
        • ಕಲಬುರಗಿ
        • ಕೊಡಗು
        • ಕೋಲಾರ
        • ಮೈಸೂರು
        • ರಾಯಚೂರು
        • ರಾಮನಗರ
        • ಶಿವಮೊಗ್ಗ
        • ತುಮಕೂರು
        • ಉಡುಪಿ
        • ಉತ್ತರ ಕನ್ನಡ
        • ವಿಜಯಪುರ
        • ಯಾದಗಿರಿ
        • ಮಂಡ್ಯ
        • ಕೊಪ್ಪಳ
        • ವಿಜಯನಗರ
      • ಸಿನಿಮಾ
        • ಸ್ಯಾಂಡಲ್ ವುಡ್
        • ಕಿರುತೆರೆ
        • ಬಾಲಿವುಡ್
        • ಸೌತ್ ಸಿನಿಮಾಸ್
        • ಸಂದರ್ಶನ
        • ಸಿನಿಮಾ ವಿಮರ್ಶೆ
        • ಗಾಸಿಪ್
      • ಬಿಗ್ ಬಾಸ್
      • ಕ್ರೀಡೆ
      • ವಾಣಿಜ್ಯ
      • ಶಿಕ್ಷಣ
        • ಉದ್ಯೋಗ
      • ಎಲೆಕ್ಷನ್
      • ಆರೋಗ್ಯ-ಸೌಂದರ್ಯ
      • ತಂತ್ರಜ್ಞಾನ
      • ಆಧ್ಯಾತ್ಮ- ಜ್ಯೋತಿಷ್ಯ
      • ವೈರಲ್
      • ಆಟೋಮೊಬೈಲ್
      • ವೆಬ್ ಸ್ಟೋರೀಸ್

      © 2024 - 2025 Guarantee News. All Rights Reserved.

      Go to mobile version