• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಐಫೋನ್ ಬಾಕ್ಸ್‌ನಲ್ಲಿ ಶಾಲೆಗೆ ಬಿಸಿ ಪರಾಠಾ ತಂದ ವಿದ್ಯಾರ್ಥಿ, ಶಿಕ್ಷಕಿ ಫುಲ್‌ ಶಾಕ್‌‌..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
November 26, 2025 - 7:07 pm
in ವೈರಲ್
0 0
0
Web 2025 11 26T185922.354

ಶಾಲಾ ದಿನಗಳಲ್ಲಿ ಮಕ್ಕಳ ತುಂಟಾಟಕ್ಕೆ ಕೊನೆಯಿಲ್ಲ. ಆದರೆ ಕೆಲವು ಚೇಷ್ಟೆಗಳು ಇಡೀ ಜಾಲತಾಣವನ್ನೇ  ನಗಿಸುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದೆ. ಒಬ್ಬ ವಿದ್ಯಾರ್ಥಿ ತನ್ನ ಟಿಫಿನ್ ಬಾಕ್ಸ್‌‌‌‌‌‌ ಬದಲು ಐಫೋನ್ ಬಾಕ್ಸ್‌ನಲ್ಲಿ ಪರಾಠಾ ತಂದಿದ್ದಾನೆ. ಇದನ್ನು ನೋಡಿ ಶಿಕ್ಷಕಿಯೇ ಮೊದಲು ಶಾಕ್ ಆಗಿ ನಂತರ ಮುಗುಳ್ನಗೆ ಬಿಟ್ಟಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ, ತರಗತಿಯಲ್ಲಿ ಶಿಕ್ಷಕಿ ಮಕ್ಕಳ ಬಳಿ ಹೋಗಿ “ಏನಿದು ನಿನ್ನ ಕೈಯಲ್ಲಿ?” ಎಂದು ಕೇಳುತ್ತಾರೆ. ಹುಡುಗ ತುಂಬಾ ಗಂಭೀರ ಮುಖದಿಂದ “ಮೇಡಂ, ಪರಾಠಾ” ಎಂದು ಉತ್ತರಿಸುತ್ತಾನೆ. ಶಿಕ್ಷಕಿ “ಓಪನ್ ಮಾಡಿ ತೋರಿಸಿ” ಎಂದಾಗ ಬಾಕ್ಸ್ ತೆಗೆದು ತೋರಿಸಿದ್ದು, ಐಫೋನ್‌ನ ದುಬಾರಿ ಬಾಕ್ಸ್. ಆದರೆ ಒಳಗೆ ಐಫೋನ್ ಅಲ್ಲ ಬಿಸಿ ಬಿಸಿ ಪರಾಠಾ.

RelatedPosts

ಪೈಪ್‌ಲೈನ್ ದುರಸ್ತಿಗೆ ಬರೋಬ್ಬರಿ 21 ಕೆಜಿ ಚಿನ್ನ ದಾನ ಮಾಡಿದ ಜಪಾನ್‌ ಪ್ರಜೆ!

ಮದುವೆಗೂ ಮುನ್ನ ಅಫೇರ್..ಆದರೂ ವಿವಾಹವಾಗಿದ್ದ ಯುವತಿ: ಆದರೆ ಅದೊಂದು ಸುಳ್ಳಿನಿಂದ ಸಂಸಾರ ಛಿದ್ರ

ಮದುವೆಯಲ್ಲಿ ನೋಟುಗಳ ಸುರಿಮಳೆ: ಹಣ ಕಂಡು ಕಕ್ಕಾಬಿಕ್ಕಿಯಾದ ಅತಿಥಿಗಳು!

ರಸ್ತೆ ಬದಿಯಲ್ಲಿ ಚಪ್ಪರಿಸಿ ಪಾನಿಪುರಿ ತಿನ್ನೋರೇ ಎಚ್ಚರಿಕೆ: ಪಾನಿಯಲ್ಲಿ ಈಜಾಡಿದ ಇಲಿ ದರ್ಶನ!

ADVERTISEMENT
ADVERTISEMENT

Achar Lana bhul gya Earbuds mai 😂😂😂😂 pic.twitter.com/LS6xEM3R0L

— Harry  (@hariom5sharma) November 25, 2025


ಶಿಕ್ಷಕಿ ಆಶ್ಚರ್ಯದಿಂದ “ಯಾರು ಪ್ಯಾಕ್ ಮಾಡಿದ್ದು? ಇದು ಲಂಚ್ ಬಾಕ್ಸ್ ತರ ಕಾಣ್ತಿದೆಯಾ?” ಎಂದು ಕೇಳಿದಾಗ ಹುಡುಗ ಶಾಂತವಾಗಿ “ಮೇಡಂ, ನಾನೇ ಪ್ಯಾಕ್ ಮಾಡಿದ್ದು” ಎಂದು ಹೇಳುತ್ತಾನೆ. ಈ ಉತ್ತರಕ್ಕೆ ಶಿಕ್ಷಕಿ ಸೇರಿ ಇಡೀ ತರಗತಿ ನಗೆಯಲ್ಲಿ ತುಂಬಿಬಿಟ್ಟಿತು.

ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು, ರೀಟ್ವೀಟ್‌ ಮಾಡಿದ್ಧಾರೆ. ನೆಟ್ಟಿಗರು ತಮ್ಮ ಬಾಲ್ಯದ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ನೋಡಿ ಹಲವರು ತಮ್ಮ ಶಾಲಾ ದಿನಗಳ ನೆನಪುಗಳನ್ನು ಕಾಮೆಂಟ್ ಮಾಡುತ್ತಾ “ಅಂದಿನಿಂದ ಈವರೆಗೂ ಶಾಲಾ ತುಂಟಾಟಕ್ಕೆ ಬದಲಾವಣೆ ಇಲ್ಲ” ಎಂದು ಬರೆದಿದ್ದಾರೆ.

ಶಾಲಾ ಜೀವನದ ಸಣ್ಣ ಸಣ್ಣ ತುಂಟಾಟಗಳು ಮಾತ್ರವಲ್ಲ ಇಂತಹ ಸೃಜನಶೀಲತೆಯೇ ಮಕ್ಕಳನ್ನು ವಿಶೇಷವಾಗಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 25T221851.283

ಮದ್ಯ ಸೇವಿಸಿ ವಾಹನ ಚಲಾಯಿಸಿದ್ರೆ ಭಾರೀ ದಂಡ: 17 ಸಾವಿರಕ್ಕೂ ಹೆಚ್ಚು ಡಿಎಲ್ ರದ್ದು!

by ಶಾಲಿನಿ ಕೆ. ಡಿ
February 25, 2026 - 10:25 pm
0

Untitled design 2026 02 25T220414.164

ಬಾಗಲಕೋಟೆಯಲ್ಲಿ ಪೊಲೀಸರಿಂದ ಹೈ-ಅಲರ್ಟ್: ಇಂದು ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿಷೇಧ

by ಶಾಲಿನಿ ಕೆ. ಡಿ
February 25, 2026 - 10:05 pm
0

Untitled design 2026 02 25T205947.083

ಅನಿಲ್ ಅಂಬಾನಿಗೆ ಬಿಗ್ ಶಾಕ್: 3800 ಕೋಟಿ ರೂಪಾಯಿ ಮೌಲ್ಯದ ‘ಅಬೋಡ್’ ಮನೆ ಸೀಜ್‌ ಮಾಡಿದ ED

by ಶಾಲಿನಿ ಕೆ. ಡಿ
February 25, 2026 - 9:10 pm
0

Untitled design 2026 02 25T202946.344

ರಶ್ಮಿಕಾ-ವಿಜಯ್ ಮದುವೆ: ಹಳದಿ ಶಾಸ್ತ್ರದ ಫೋಟೋ ಹಂಚಿಕೊಂಡ ನಟಿ ಆಶಿಕಾ

by ಶಾಲಿನಿ ಕೆ. ಡಿ
February 25, 2026 - 8:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 25T114050.852
    ಪೈಪ್‌ಲೈನ್ ದುರಸ್ತಿಗೆ ಬರೋಬ್ಬರಿ 21 ಕೆಜಿ ಚಿನ್ನ ದಾನ ಮಾಡಿದ ಜಪಾನ್‌ ಪ್ರಜೆ!
    February 25, 2026 | 0
  • Untitled design 2026 02 24T233730.417
    ಮದುವೆಗೂ ಮುನ್ನ ಅಫೇರ್..ಆದರೂ ವಿವಾಹವಾಗಿದ್ದ ಯುವತಿ: ಆದರೆ ಅದೊಂದು ಸುಳ್ಳಿನಿಂದ ಸಂಸಾರ ಛಿದ್ರ
    February 24, 2026 | 0
  • Untitled design 2026 02 18T200146.938
    ಮದುವೆಯಲ್ಲಿ ನೋಟುಗಳ ಸುರಿಮಳೆ: ಹಣ ಕಂಡು ಕಕ್ಕಾಬಿಕ್ಕಿಯಾದ ಅತಿಥಿಗಳು!
    February 18, 2026 | 0
  • BeFunky collage 2026 02 18T125643.108
    ರಸ್ತೆ ಬದಿಯಲ್ಲಿ ಚಪ್ಪರಿಸಿ ಪಾನಿಪುರಿ ತಿನ್ನೋರೇ ಎಚ್ಚರಿಕೆ: ಪಾನಿಯಲ್ಲಿ ಈಜಾಡಿದ ಇಲಿ ದರ್ಶನ!
    February 18, 2026 | 0
  • Untitled design 2026 02 17T192158.398
    ಪತಿಯನ್ನು ಕುತ್ತಿಗೆ ತನಕ ಮಣ್ಣಿನಲ್ಲಿ ಹೂತು ಶಿರಕ್ಕೆ ಕ್ಷೀರಾಭಿಷೇಕ ಮಾಡಿದ ಪತ್ನಿ: ವಿಡಿಯೋ ವೈರಲ್
    February 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version