• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಟೀಂ ಇಂಡಿಯಾಗೆ ಫೈನಲ್ ಪ್ರಾಬ್ಲಂ : ಕ್ಯಾ. ರೋಹಿತ್ ಶರ್ಮಾ ಬಿರುಸಿನ ಆಟವೇ ದೊಡ್ಡ ಭಯ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 8, 2025 - 4:15 pm
in ಕ್ರೀಡೆ
0 0
0
Befunky collage 2025 03 08t161447.975

ಭಾರತ ತಂಡ ಐಸಿಸಿ ಟ್ರೋಫಿ ಫೈನಲ್ ಗೆದ್ದಿದ್ದೇ ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ. ವಿರಾಟ್ ಕೊಹ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿದ್ರೂ, ಐಸಿಸಿ ಟೂರ್ನಿಗಳಲ್ಲಿ ಸಕ್ಸಸ್ ಕಂಡಿರಲಿಲ್ಲ. ಐಸಿಸಿ ಟ್ರೋಫಿಗಳ ಬರ ನೀಗಿದ್ದು ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ. ಆದರೆ, ಕ್ರಿಕೆಟ್ಟಿನ ಟೆಸ್ಟ್, ಒನ್ ಡೇ, ಟಿ-20 ಎಲ್ಲ ಮಾದರಿಯಲ್ಲೂ ತಂಡವನ್ನು ಫೈನಲ್‌ಗೆ ಕರೆದುಕೊಂಡು ಹೋಗಿರುವ ರೋಹಿತ್ ಶರ್ಮಾಗೆ ಫೈನಲ್ ಪ್ರಾಬ್ಲಂ ಕಾಡ್ತಾ ಇದೆ. ಅದೇನ್ ಗೊತ್ತಾ..? ಭಾರತ ಇದುವರೆಗೆ ಆಡಿರೋ ಐಸಿಸಿ ಫೈನಲ್ಲುಗಳಲ್ಲಿ ರೋಹಿತ್ ಶರ್ಮಾ ಒಂದು ಹಾಫ್ ಸೆಂಚುರಿಯನ್ನೂ ಹೊಡೆದಿಲ್ಲ.
ಕಳೆದ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ಲಿನಲ್ಲಿ ಗಳಿಸಿರುವ 47 ರನ್ನುಗಳೇ ಇದುವರೆಗಿನ ಫೈನಲ್ಲುಗಳಲ್ಲಿ ರೋಹಿತ್ ಶರ್ಮಾ ಗಳಿಸಿರೋ ಅತ್ಯಧಿಕ ಸ್ಕೋರ್.

ರೋಹಿತ್ ಶರ್ಮಾ ಇದುವರೆಗೆ ಒಟ್ಟು 8 ಐಸಿಸಿ ಫೈನಲ್ ಆಡಿದ್ಧಾರೆ. ಮೊದಲು ಫೈನಲ್ ಮ್ಯಾಚ್ ಆಡಿದ್ದು 2007ರ ಟಿ-20 ವಿಶ್ವಕಪ್ಪಿನಲ್ಲಿ. ಪಾಕಿಸ್ತಾನದ ವಿರುದ್ಧ. ಆಗಿನ್ನೂ ರೋಹಿತ್ ಶರ್ಮಾ ಓಪನಿಂಗ್ ಬ್ಯಾಟ್ಸ್‌ಮನ್ ಅಲ್ಲ. ಗೌತಮ್ ಗಂಭೀರ್ ಅವರನ್ನು ಬಿಟ್ಟರೆ, ಅತ್ಯಧಿಕ ಸ್ಕೋರ್ 30. ಆ ರನ್ನು ಹೊಡೆದಿದ್ದ ಆಟಗಾರ ರೋಹಿತ್ ಶರ್ಮಾ. 17 ಬಾಲುಗಳಲ್ಲಿ ಹೊಡೆದಿದ್ದ 30 ರನ್, ತಂಡವನ್ನು ಗೆಲ್ಲಿಸಿತ್ತು. ಭಾರತ ಚಾಂಪಿಯನ್ ಆಗಿತ್ತು.
ಅದನ್ನು ಬಿಟ್ಟರೆ, 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ಲಿನಲ್ಲಿ ಕೇವಲ 9 ರನ್, 2017ರ ಟಿ20 ವಿಶ್ವಕಪ್ ಫೈನಲ್ಲಿನಲ್ಲಿ 29 ರನ್ ಹೊಡೆದಿದ್ದರು ಹಿಟ್ ಮ್ಯಾನ್.

RelatedPosts

ಸಿಡಿಲಬ್ಬರದ ಶತಕ ಸಿಡಿಸಿ ಹಲವು ದಾಖಲೆ ಬರೆದ ಜೋ ರೂಟ್!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ ವೇದಾ ಕೃಷ್ಣಮೂರ್ತಿ

RCB ಸ್ಟಾರ್ ಆಟಗಾರ ಯಶ್ ದಯಾಳ್ ವಿರುದ್ಧ ಅತ್ಯಾ*ಚಾರ ಆರೋಪ: ಎಫ್‌ಐಆರ್ ದಾಖಲು!

IND vs ENG: ಇಂಗ್ಲೆಂಡ್‌ ಮೇಲುಗೈ..ಭಾರತ 358 ರನ್‌ಗಳಿಗೆ ಆಲ್‌ಔಟ್‌

ADVERTISEMENT
ADVERTISEMENT

2021ರ ಚಾಂಪಿಯನ್ಸ್ ಟ್ರೋಫಿ ಫೈನಲ್ಲಿನಲ್ಲಿ ಡಕ್ ಔಟ್ ಆಗಿದ್ದ ರೋಹಿತ್ ಶರ್ಮಾ, 2021ರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಲಿನಲ್ಲಿ 34 ಮತ್ತು 30 ರನ್ ಹೊಡೆದು ಔಟ್ ಆಗಿದ್ದರು.

2023ರ ವಿಶ್ವಕಪ್ ಪಂದ್ಯವನ್ನು ರೋಹಿತ್ ಔಟ್ ಆದ ನಂತರವೇ ಸೋತಿತ್ತು. ಅದಾದ ಮೇಲೆ 2024ರ ಟಿ-20 ವಿಶ್ವಕಪ್ ಗೆದ್ದ ಮ್ಯಾಚ್ ಇದ್ಯಲ್ಲ, ಆ ಪಂದ್ಯದಲ್ಲೂ ರೋಹಿತ್ ಶರ್ಮಾ ಕೇವಲ 9 ರನ್ ಹೊಡೆದಿದ್ದರು.
ಅಂದ್ರೆ ಫೈನಲ್ ಮ್ಯಾಚ್ ಅಂದರೆ ರೋಹಿತ್ ಶರ್ಮಾ ಡುಮ್ಕಿ ಸ್ಟಾರ್ ಆಗ್ಬಿಡ್ತಾರೆ. ಆದರೆ ಫೈನಲ್ ಮ್ಯಾಚುಗಳಲ್ಲಿ ವಿರಾಟ್ ಕೊಹ್ಲಿ 2 ಬಾರಿ 50+ ಸ್ಕೋರ್ ಮಾಡಿದ್ಧಾರೆ.

ವಿಶ್ವಕಪ್ ಫೈನಲ್ ಮ್ಯಾಚುಗಳ ದಾಖಲೆ ನೋಡುತ್ತಿದ್ದರೆ, ಭಾರತಕ್ಕೊಬ್ಬ ಗಂಭೀರ್ ಅಗತ್ಯ ಇದೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಭಾರತ 2007ರಲ್ಲಿ ಟಿ-20 ವಿಶ್ವಕಪ್ ಗೆದ್ದಾಗ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಭಾರತದ ಪರ ದೊಡ್ಡ ಸ್ಕೋರ್ ಮಾಡಿದ್ದ ದಾಖಲೆ ಗೌತಮ್ ಗಂಭೀರ್ ಹೆಸರಲ್ಲೇ ಇದೆ. ಇನ್ನು ಕಳೆದ ವರ್ಷದ ವಿಶ್ವಕಪ್ ಫೈನಲ್ ಪಂದ್ಯದ ಟಾಪ್ ಸ್ಕೋರರ್ ವಿರಾಟ್ ಕೊಹ್ಲಿ.

ಅಭಿಮಾನಿಗಳ ಹಾರೈಕೆ ಇಷ್ಟೇ.. ರೋಹಿತ್ ಶರ್ಮಾ ಆಟದ ಗತಿಯನ್ನೇ ಬದಲಿಸಬಲ್ಲ ಆಟಗಾರ. ರೋಹಿತ್ ಕ್ರೀಸಿನಲ್ಲಿದ್ದರೆ ಎದುರಾಳಿ ತಂಡದ ಲೆಕ್ಕಾಚಾರಗಳೂ ಛಿದ್ರವಾಗುತ್ತವೆ. ವೇಗವಾಗಿ ರನ್ನು ಗಳಿಸೋದು ಓಕೆ, ಬೇಕಾಬಿಟ್ಟಿ ಬಾಲುಗಳಿಗೆ ಔಟ್ ಆಗೋದು ಯಾಕೆ.. ಸ್ವಲ್ಪ ತಾಳ್ಮೆಯಿಂದ ಆಡಿ, ಭಾರತಕ್ಕೆ ಪಂದ್ಯವನ್ನ ಗೆಲ್ಲಿಸಿಕೊಡಿ ಅಂತಿದ್ದಾರೆ ಫ್ಯಾನ್ಸ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 07 27t091632.446

ಟೇಕ್ ಆಫ್ ವೇಳೆ ಅಮೆರಿಕದ ವಿಮಾನದಲ್ಲಿ ಬೆಂಕಿ: 173 ಪ್ರಯಾಣಿಕರು ಜಸ್ಟ್‌ಮಿಸ್

by ಶಾಲಿನಿ ಕೆ. ಡಿ
July 27, 2025 - 9:20 am
0

Untitled design 2025 07 27t084713.352

ಪಠ್ಯಪುಸ್ತಕಗಳಲ್ಲಿ ‘ಆಪರೇಷನ್ ಸಿಂಧೂರ್’ ಸೇರ್ಪಡೆ ಮಾಡಲು NCERT ನಿರ್ಧಾರ

by ಶಾಲಿನಿ ಕೆ. ಡಿ
July 27, 2025 - 9:02 am
0

Untitled design 2025 07 27t083043.549

ವೀಕೆಂಡ್‌‌ನಲ್ಲಿ ಆಭರಣ ಖರೀದಿಸಲು ಸರಿಯಾದ ಸಮಯವೇ?: ಇಲ್ಲಿದೆ ದರ ವಿವರ

by ಶಾಲಿನಿ ಕೆ. ಡಿ
July 27, 2025 - 8:37 am
0

Untitled design 2025 07 27t075758.963

ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್ ಫ್ಯಾನ್ಸ್‌ಗೆ ರಮ್ಯಾ ಖಡಕ್‌ ವಾರ್ನಿಂಗ್

by ಶಾಲಿನಿ ಕೆ. ಡಿ
July 27, 2025 - 8:06 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (15)
    ಸಿಡಿಲಬ್ಬರದ ಶತಕ ಸಿಡಿಸಿ ಹಲವು ದಾಖಲೆ ಬರೆದ ಜೋ ರೂಟ್!
    July 26, 2025 | 0
  • Untitled design 2025 07 25t184354.114
    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ ವೇದಾ ಕೃಷ್ಣಮೂರ್ತಿ
    July 25, 2025 | 0
  • 111 (47)
    RCB ಸ್ಟಾರ್ ಆಟಗಾರ ಯಶ್ ದಯಾಳ್ ವಿರುದ್ಧ ಅತ್ಯಾ*ಚಾರ ಆರೋಪ: ಎಫ್‌ಐಆರ್ ದಾಖಲು!
    July 25, 2025 | 0
  • 21113 (9)
    IND vs ENG: ಇಂಗ್ಲೆಂಡ್‌ ಮೇಲುಗೈ..ಭಾರತ 358 ರನ್‌ಗಳಿಗೆ ಆಲ್‌ಔಟ್‌
    July 24, 2025 | 0
  • 21113 (6)
    WWE ಲೆಜೆಂಡ್ ಹಲ್ಕ್ ಹೊಗನ್ ಇನ್ನಿಲ್ಲ: ಉಸಿರು ಚೆಲ್ಲಿದ ಕುಸ್ತಿಪಟು
    July 24, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version