• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಐಪಿಎಲ್​ ಟೂರ್ನಿಯಲ್ಲಿ ಇಂದು ಡಬಲ್​ ಧಮಾಕಾ

ಲಕ್ನೋ ಮೇಲೆ ದಂಡೆಯಾತ್ರೆಗೆ ಗುಜರಾತ್ ಸನ್ನದ್ಧ

admin by admin
April 12, 2025 - 3:25 pm
in ಕ್ರೀಡೆ
0 0
0
Police (11)

ಇಂದಿನ ಐಪಿಎಲ್ ಪಂದ್ಯದಲ್ಲಿ ಭರ್ಜರಿ ಮನರಂಜನೆ  ನೀಡೋಕೆ ನಾಲ್ಕು ತಂಡಗಳು ಸನ್ನದ್ಧಗೊಂಡಿವೆ. ಗುಜರಾತ್ ತಂಡವನ್ನು ಮಣಿಸಲು ಲಕ್ನೋ ಸಿದ್ದತೆ ನಡೆಸಿದೆ. ಪಂಜಾಬ್ ಕಿಂಗ್ಸ್ ಮೇಲೆ ಸವಾರಿ ಮಾಡೋಕೆ ಹೈದ್ರಾಬಾದ್​ ಸಕಲಸಿದ್ದತೆ ಮಾಡಿಕೊಂಡಿದೆ.

ಹೌದು ಗುಜರಾತ್ ತಂಡ  ಟೂರ್ನಿಯ ಆರಂಭದಲ್ಲೇ ಸೋಲುಂಡಿತ್ತು. ನಂತರ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಗುಜರಾತ್ ತಂಡ ಲಕ್ನೋ ದಂಡಯಾತ್ರೆಗೆ ತೆರಳಿರುವ ಗುಜರಾತ್ ಟೈಟನ್ಸ್​ಗೆ ಇವತ್ತು ಅಗ್ನಿಪರೀಕ್ಷೆಯ ದಿನ. ಸುದರ್ಶನ್, ಗಿಲ್, ಜೋಸ್ ಬಟ್ಲರ್ ಹೊರತು ಪಡಿಸಿದ್ರೆ ಉಳಿದ್ಯಾವ ಬ್ಯಾಟರ್ ನಿರೀಕ್ಷಿತ ಪ್ರದರ್ಶನವನ್ನ ನೀಡ್ತಿಲ್ಲ. ಹೀಗಾಗಿ ಇವತ್ತು ಮಿಡಲ್ ಆರ್ಡರ್​ನ ಬಲ ಪ್ರದರ್ಶಿಸಬೇಕಾಗುತ್ತದೆ. ಇಲ್ಲದಿದ್ದರೆ  ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬೀಳುವುದಂತೂ ಗ್ಯಾರಂಟಿ.

RelatedPosts

ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?

ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ

ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹಾಡಿ ಹೊಗಳಿದ ಪಾಕ್‌ ಕ್ರಿಕೆಟಿಗ

ADVERTISEMENT
ADVERTISEMENT

ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಕಮಾಲ್ ಮಾಡಿದ್ದಾರೆ. ಸಾಯಿ ಕಿಶೋರ್ ಮ್ಯಾಜಿಕ್ ಸಖತ್ ವರ್ಕೌಟ್ ಆಗ್ತಿದೆ. ಸ್ಪಿನ್ ಮೆಜಿಶಿಯನ್ ರಶೀದ್ ಖಾನ್​ ಆಟ ಇಂಪ್ಯಾಕ್ಟ್ ಆಗ್ತಿಲ್ಲ. ಇದು ಗುಜರಾತ್ ಚಿಂತೆಗೆ ಕಾರಣವಾಗಿದೆ. ಸ್ಪಿನ್​ಗೆ ಹೇಳಿ ಮಾಡಿಸಿರುವ ಇವತ್ತಿನ ಟ್ರ್ಯಾಕ್​ನಲ್ಲಿ ರಶೀದ್ ಮಿಂಚುತ್ತಾರ ಕಾದು ನೋಡಬೇಕಿದೆ.

ಲಕ್ನೋ ಬಲಿಷ್ಠವಾದ ತಂಡವಾಗಿದೆ. ಬ್ಯಾಟಿಂಗ್​ ವಿಭಾಗ ಸಂಪೂರ್ಣ ಮಿಚೆಲ್ ಮಾರ್ಶ್​, ನಿಕೋಲಸ್ ಪೂರನ್, ಎಡಿನ್ ಮಾರ್ಕಮ್ ಮೇಲೆಯೇ ನಿಂತಿದೆ. ನಾಯಕ ಪಂತ್​ ಕಮ್​ಬ್ಯಾ ಕ್ ಅತ್ಯಗತ್ಯವಾಗಿದೆ. ಬೌಲಿಂಗ್​ನಲ್ಲಿ ಸ್ಪಿನ್ನರ್ ದಿಗ್ವೇಶ್ ರಾಠಿಯನ್ನೇ ನಂಬಿಕೊಂಡಿರುವ ಲಕ್ನೋಗೆ ಲಾರ್ಡ್ ಶಾರ್ದೂಲ್  ರಕ್ಷಕರಾಗಿದ್ದಾರೆ. ಈ  ಹಿಂದಿನ ಪಂದ್ಯದಲ್ಲಿ ಲಕ್​​​​​​​​​​​​​​​ನಲ್ಲಿ ಗೆದ್ದ ಲಕ್ನೋಗೆ ಇವತ್ತು ಕಠಿಣ ಸವಾಲು ಎದುರಾಗಲಿದೆ.

ಮೊದಲ ಪಂದ್ಯದಲ್ಲಿ ಸಾಲಿಡ್ ಆಟವಾಡಿದ್ದ ಸನ್ ರೈಸರ್ಸ್ ಕಳೆದ 4 ಪಂದ್ಯಗಳಿಂದ ಸೋಲಿನ ಸುಳಿಯಲ್ಲಿ ನರಳಾಡ್ತಿದೆ. ಟಾರ್ಗೆಟ್ 300 ಎಂಬ ಮಿಷನ್​ನಲ್ಲಿ ಸತತ ವೈಫಲ್ಯ ಅನುಭವಿಸ್ತಿರುವ ಸನ್​ ರೈಸರ್ಸ್​ಗೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತಿಶ್ ಕುಮಾರ್ ರೆಡ್ಡಿಯ ಫ್ಲಾಫ್ ಶೋ ಕಗ್ಗಂಟ್ಟಾಗಿ ಮಾರ್ಪಟ್ಟಿದೆ. ಇವತ್ತು ಸನ್ ರೈಸ್ ಆಗಬೇಕಾದ್ರೆ  ಒಗ್ಗಟ್ಟಿನ ಆಟ ಬಹುಮುಖ್ಯ.

ಸನ್ ರೈಸರ್ಸ್ ತಂಡ ಎದುರಿಸ್ತಿರುವ ಪಂಜಾಬ್​ಗೂ ಗೆಲುವೇನೂ ಸುಲಭವಾಗಿಲ್ಲ. ಕಳೆದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಹೊರತು ಉಳಿದೆಲ್ಲ ಬ್ಯಾಟರ್​ಗಳು ಹೀನಾಯ ವೈಫಲ್ಯ ಕಂಡಿದ್ದರು. ಶ್ರೇಯಸ್ ಅಯ್ಯರ್, ಮ್ಯಾಕ್ಸ್​ವೆಲ್, ಮಾರ್ಕಸ್ ಸ್ನೋಯ್ನಿಸ್ ಇಂದು ಕಮ್​ಬ್ಯಾಕ್ ಮಾಡಬೇಕಿದೆ. ಅರ್ಷ​ದೀಪ್ ಸಿಂಗ್ ಹಾಗೂ ಲೂಕಿ ಫರ್ಗೂಸನ್ ಪೇಸ್ DUO ಸಖತ್ ವರ್ಕ್ ಆಗ್ತಿದೆ. ಇವರಿಬ್ಬರ ಮಾರಕ ದಾಳಿಯ ಜೊತೆಗೆ ಯಜುವೇಂದ್ರ ಚಹಲ್ ಮ್ಯಾಜಿಕ್ ಮಾಡಿದ್ರೆ ಪಂಜಾಬ್​​ ಪಂಚ್​ ಕೊಡೋದು ಪಕ್ಕಾ.

     

    ShareSendShareTweetShare
    admin

    admin

    Please login to join discussion

    ತಾಜಾ ಸುದ್ದಿ

    Untitled design 2025 09 18t171650.897

    ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ‘SC-ST’ ಅವಲಂಬಿತರಿಗೆ ಸರ್ಕಾರಿ ನೌಕರಿ

    by ಶಾಲಿನಿ ಕೆ. ಡಿ
    September 18, 2025 - 5:24 pm
    0

    Untitled design 2025 09 18t170233.438

    ಕೂಲಿ ಕಲೀಶ @57..‘ಸೂಪರ್ ಸ್ಟಾರ್‌’ ಉಪೇಂದ್ರಗೆ ಗಿಫ್ಟ್‌‌ಗಳ ಸುರಿಮಳೆ

    by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
    September 18, 2025 - 5:04 pm
    0

    Untitled design 2025 09 18t164728.016

    ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?

    by ಶಾಲಿನಿ ಕೆ. ಡಿ
    September 18, 2025 - 4:53 pm
    0

    Untitled design 2025 09 18t161355.841

    ಧರ್ಮಸ್ಥಳ ಪ್ರಕರಣ: ಇಂದು ಮತ್ತೆರಡು ತಲೆ ಬುರುಡೆ ಹಾಗೂ ಮಾನವನ ಅಸ್ಥಿಪಂಜರ ಪತ್ತೆ

    by ಶಾಲಿನಿ ಕೆ. ಡಿ
    September 18, 2025 - 4:23 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • Untitled design 2025 09 18t164728.016
      ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?
      September 18, 2025 | 0
    • Untitled design 2025 09 18t121251.114
      ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ
      September 18, 2025 | 0
    • 114 (12)
      ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌
      September 17, 2025 | 0
    • Untitled design 2025 09 17t154745.430
      ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹಾಡಿ ಹೊಗಳಿದ ಪಾಕ್‌ ಕ್ರಿಕೆಟಿಗ
      September 17, 2025 | 0
    • Web (53)
      ಏಷ್ಯಾಕಪ್ 2025: ಭಾರತ ವಿರುದ್ಧ ಹೀನಾಯ ಸೋಲು, ಪಾಕ್ ಕ್ರಿಕೆಟ್ ಮಂಡಳಿ ನಿರ್ದೇಶಕರಿಗೆ ಗೇಟ್‌ಪಾಸ್
      September 15, 2025 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
    • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version