• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಮಿಡ್‌ನೈಟ್‌ ಫುಟ್‌ಬಾಲ್ ಫೀವರ್‌: ಟಿವಿ ಮುಂದೆ ಕುಳಿತು ನೂಡಲ್ಸ್, ಚಿಪ್ಸ್ ಖಾಲಿ ಮಾಡಿದ ಭಾರತೀಯರು!

ಕವಿತಾ by ಕವಿತಾ
July 23, 2026 - 11:14 am
in ಕ್ರೀಡೆ, ವಾಣಿಜ್ಯ
0 0
0
1600 900 (9)

ಬೆಂಗಳೂರು: ಇದೇ ಭಾನುವಾರ ತಡರಾತ್ರಿ ನಡೆದ 2026ರ ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಅಭಿಮಾನಿಗಳ ಜೋಶ್‌ ಮುಗಿಲುಮುಟ್ಟಿತ್ತು. ಟಿವಿ ಪರದೆಗೆ ಕಣ್ಣು ಹಚ್ಚಿ ಕುಳಿತಿದ್ದ ಫ್ಯಾನ್ಸ್, ಮ್ಯಾಚ್ ಎಂಜಾಯ್ ಮಾಡುವುದರ ಜೊತೆಗೆ ಭರ್ಜರಿಯಾಗಿ ತಿಂದೂ ತೇಗಿದ್ದಾರೆ! ಪಂದ್ಯದ ವೇಳೆ ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ‘ಇನ್‌ಸ್ಟಾಮಾರ್ಟ್’ನಲ್ಲಿ ಮಧ್ಯರಾತ್ರಿಯ ಆರ್ಡರ್‌ಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದೇ ಇದಕ್ಕೆ ಸಾಕ್ಷಿ.

ಸಾಮಾನ್ಯ ಭಾನುವಾರಗಳಿಗೆ ಹೋಲಿಸಿದರೆ, ವಿಶ್ವಕಪ್ ಫೈನಲ್ ರಾತ್ರಿ ಸ್ನ್ಯಾಕ್ಸ್ ಮತ್ತು ಪಾನೀಯಗಳ ಆರ್ಡರ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಜನರು ಆ ಕ್ಷಣಕ್ಕೆ ಬೇಕಾದ ಆರ್ಡರ್ ಮಾಡುವ ಬದಲು, ಇಡೀ 90 ನಿಮಿಷಗಳ ಪಂದ್ಯವನ್ನು ಎಂಜಾಯ್ ಮಾಡಲು ಬೇಕಾದಷ್ಟು ಸ್ನ್ಯಾಕ್ಸ್‌ಗಳನ್ನು ಮೊದಲೇ ಸಂಗ್ರಹಿಸಿಕೊಂಡಿದ್ದರು ಎಂಬುದು ಇನ್‌ಸ್ಟಾಮಾರ್ಟ್ ಬಿಡುಗಡೆ ಮಾಡಿರುವ ಡೇಟಾದಿಂದ ತಿಳಿದುಬಂದಿದೆ.

RelatedPosts

ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ಬೇಟೆಗಾಗಿ ಕಣಕ್ಕಿಳಿಯಲಿದ್ದಾರೆ ಭಾರತದ ಟಾಪ್ ಬಾಕ್ಸರ್‌ಗಳು!

ಇಂದಿನ ಚಿನ್ನದ ದರ: ಜುಲೈ 24ರ ನಗರವಾರು ಬೆಲೆಗಳು ಇಲ್ಲಿದೆ

IND vs ZIM: ವೈಭವ್ ಸೂರ್ಯವಂಶಿ ಅರ್ಧಶತಕ, ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಚಿನ್ನ ಖರೀದಿಸುವ ಮುನ್ನ ಗಮನಿಸಿ: ಸತತ 5ನೇ ದಿನ ಚಿನ್ನದ ದರ ಜಿಗಿತ

ADVERTISEMENT
ADVERTISEMENT

ಟಿಯರ್‌ – 2 ಸಿಟಿಗಳಲ್ಲೂ ಫುಟ್‌ಬಾಲ್ ಜ್ವರ

ಫುಟ್‌ಬಾಲ್ ಅಂದ್ರೆ ಕೇವಲ ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಿಗೆ ಮಾತ್ರ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ, ಇನ್‌ಸ್ಟಾಮಾರ್ಟ್ ವರದಿ ಪ್ರಕಾರ ಈ ಬಾರಿ ಹೊಸೂರು, ತಿರುನೆಲ್ವೇಲಿ, ಜೋಧಪುರ, ಸೋನಿಪತ್, ಕೋಳಿಕ್ಕೋಡ್ ಮತ್ತು ಲೊನಾವಾಲಾದಂತಹ ಸಣ್ಣ ನಗರಗಳಲ್ಲೂ ಮಧ್ಯರಾತ್ರಿ ಆರ್ಡರ್‌ಗಳು ಭಾರಿ ಏರಿಕೆ ಕಂಡಿವೆ. ಅಚ್ಚರಿಯೆಂದರೆ, ದೇಶದಲ್ಲೇ ಅತಿ ಹೆಚ್ಚು ಆರ್ಡರ್ ದಾಖಲಾದ ನಗರಗಳಲ್ಲಿ ಹೊಸೂರು (ಶೇ. 41.9 ಏರಿಕೆ) ಮೊದಲ ಸ್ಥಾನದಲ್ಲಿದೆ!

ಇನ್ನು ಸಿಲಿಕಾನ್ ಸಿಟಿ ‘ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಬೆಲೆಯ ಆರ್ಡರ್‌ಗಳು ಬಂದಿದ್ದು, ಸ್ನೇಹಿತರೆಲ್ಲಾ ಗುಂಪಾಗಿ ಪಂದ್ಯವನ್ನು ವೀಕ್ಷಿಸಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸಿದೆ.

ಮ್ಯಾಚ್ ನೋಡುತ್ತಾ ಏನೇನ್ ತಿಂದ್ರು ಭಾರತೀಯರು?

ಪಂದ್ಯದ ಒಂದೇ ಒಂದು ನಿಮಿಷವನ್ನೂ ಮಿಸ್ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದ್ದ ಬಹುಪಾಲು ಫ್ಯಾನ್ಸ್, ತ್ವರಿತವಾಗಿ ತಯಾರಾಗುವ ‘ಇನ್‌ಸ್ಟಂಟ್ ನೂಡಲ್ಸ್’ ಅನ್ನು ಅತಿ ಹೆಚ್ಚು ಆರ್ಡರ್ ಮಾಡಿದ್ದಾರೆ. ಇನ್ನು ಚಿಪ್ಸ್, ಖಾರ, ಪಾಪ್‌ಕಾರ್ನ್, ಕೇಕ್ ಮತ್ತು ಕ್ರೀಮ್ ಬಿಸ್ಕತ್ತುಗಳು ಎಂದಿನಂತೆ ಭಾರತೀಯರ ನೆಚ್ಚಿನ ಸ್ನ್ಯಾಕ್ಸ್ ಆಗಿ ಅತಿ ಹೆಚ್ಚು ಮಾರಾಟವಾಗಿವೆ.

ಐಸ್ಡ್ ಟೀ & ಕೊಂಬುಚಾ ಟ್ರೆಂಡ್

ಪಾನೀಯಗಳ ವಿಚಾರಕ್ಕೆ ಬಂದರೆ ಭಾರತೀಯರ ಅಭಿರುಚಿ ಕೊಂಚ ಬದಲಾಗಿದೆ. ತಡರಾತ್ರಿಯ ಪಂದ್ಯವಾದ್ದರಿಂದ ಕೋಲಾದಂತಹ ಸಾಂಪ್ರದಾಯಿಕ ಪಾನೀಯಗಳ ಜೊತೆಗೆ, ಆರೋಗ್ಯಕರ ಹಾಗೂ ಲೈಟ್ ಆಗಿರುವ ‘ಐಸ್ಡ್ ಟೀ’ ಮತ್ತು ‘ಕೊಂಬುಚಾ’ ಪಾನೀಯಗಳ ಬೇಡಿಕೆ ಶೇ. 147 ರಷ್ಟು ಏರಿಕೆ ಕಂಡಿತ್ತು.

ಮಧ್ಯರಾತ್ರಿ 1 ಗಂಟೆ ಬಳಿಕ ಶುರುವಾಯ್ತು ಹಸಿವು!

ಪಂದ್ಯ ಆರಂಭವಾಗುತ್ತಿದ್ದಂತೆ ಆರ್ಡರ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು. ವಿಶೇಷವಾಗಿ ಪಂದ್ಯದ ದ್ವಿತೀಯಾರ್ಧ, ಅಂದರೆ ಮಧ್ಯರಾತ್ರಿ 1:30 ರಿಂದ 2:15 ರ ಸಮಯದಲ್ಲಿ ಜನರಿಗೆ ಅತಿ ಹೆಚ್ಚು ಹಸಿವಾಗಿ, ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್‌ಗಳ ಮಹಾಪೂರವೇ ಹರಿದುಬಂತು ಎಂದು ವರದಿ ತಿಳಿಸಿದೆ.

ಒಟ್ಟಿನಲ್ಲಿ, ಫುಟ್‌ಬಾಲ್ ವಿಶ್ವಕಪ್ ಫೈನಲ್ ಕೇವಲ ಮೈದಾನದಲ್ಲಷ್ಟೇ ಅಲ್ಲ, ಭಾರತೀಯರ ಮನೆ ಮನೆಗಳಲ್ಲೂ ಸ್ನ್ಯಾಕ್ಸ್ ಪಾರ್ಟಿಯ ಮೂಲಕ ಭರ್ಜರಿಯಾಗಿಯೇ ಆಚರಿಸಲ್ಪಟ್ಟಿದೆ!

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor 2026 07 24T140502.272

ಜನನಾಯಕ ವಿಜಯ್ ಜೊತೆ KVN ಒನ್ ಲಾಸ್ಟ್ ಡ್ಯಾನ್ಸ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 24, 2026 - 2:25 pm
0

Image 24c5663e

ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೀಚರ್ಸ್: ಲಾವಾದಿಂದ ಹೊಸ ‘ವಿರಾಟ್’ ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ

by ದಿಶಾ ಕೆ. ಎಸ್.
July 24, 2026 - 2:16 pm
0

Web Photo Editor 2026 07 24T134025.989

ಪ್ರಜ್ವಲ್ ರೇವಣ್ಣಗೆ ಪೆರೋಲ್ ನೀಡಲು ಆಗಲ್ಲ: ಕಾರಾಗೃಹ ಇಲಾಖೆ ಸ್ಪಷ್ಟನೆ

by ದಿಶಾ ಕೆ. ಎಸ್.
July 24, 2026 - 2:06 pm
0

1

ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ಬೇಟೆಗಾಗಿ ಕಣಕ್ಕಿಳಿಯಲಿದ್ದಾರೆ ಭಾರತದ ಟಾಪ್ ಬಾಕ್ಸರ್‌ಗಳು!

by ದಿಶಾ ಕೆ. ಎಸ್.
July 24, 2026 - 1:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1
    ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ಬೇಟೆಗಾಗಿ ಕಣಕ್ಕಿಳಿಯಲಿದ್ದಾರೆ ಭಾರತದ ಟಾಪ್ ಬಾಕ್ಸರ್‌ಗಳು!
    July 24, 2026 | 0
  • ಟಿ (10)
    IND vs ZIM: ವೈಭವ್ ಸೂರ್ಯವಂಶಿ ಅರ್ಧಶತಕ, ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ
    July 23, 2026 | 0
  • ಸ್ವ (45)
    ನಾಳೆಯಿಂದ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಆರಂಭ
    July 22, 2026 | 0
  • Untitled design 2026 07 20T165559.161
    ಸೋಲನ್ನು ಗೆಲುವಾಗಿ ಬರೆದ ಸದಾನಂದ ಅಮರಾಪುರ
    July 20, 2026 | 0
  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (17)
    ಅಭಿಮಾನಿಗಳ ಮಧ್ಯೆ ಕುಳಿತು ಫಿಫಾ ವಿಶ್ವಕಪ್ ಫೈನಲ್ ವೀಕ್ಷಿಸಿದ ಮೋಹನ್‌ಲಾಲ್
    July 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version