• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಚೆನ್ನೈ ಸೂಪರ್ ಕಿಂಗ್ಸ್..? ಏನಿದು ವೈರಲ್ ವಿಡಿಯೋ ಅಸಲಿ ಕಥೆ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 24, 2025 - 12:57 pm
in ಕ್ರೀಡೆ
0 0
0
Film (44)

ಮುಂಬೈ ವರ್ಸಸ್ ಚೆನ್ನೈ ನಡುವಿನ ಮ್ಯಾಚ್ ಮುಕ್ತಾಯವಾಗಿದೆ.ಮ್ಯಾಚ್ ಶುರುವಾದ ನಂತರ 3ನೇ ಬಾಲಿನಲ್ಲಿ ಶುರುವಾದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳ ಪತನ ಆರಂಭವಾಯ್ತು. ರೋಹಿತ್ ಶರ್ಮಾ, ಖಲೀಲ್ ಅಹ್ಮದ್ ಬೌಲಿಂಗಿನಲ್ಲಿ ನೂರ್ ಅಹ್ಮದ್ ಅವರಿಗೆ ಕ್ಯಾಚ್ ಕೊಟ್ಟರು. ಆದರೆ, ಈಗ ಅದೇ ಅನುಮಾನ ಸೃಷ್ಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಟೀಂನವರು ಬಾಲ್ ಟ್ಯಾಂಪರಿಂಗ್ ಮಾಡಿದ್ರು ಅನ್ನೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಆ ವಿಡಿಯೋದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್, ಖಲೀಲ್ ಅಹ್ಮದ್ ಅವರ ಬಳಿಗೆ ಬರ್ತಾರೆ. ಜೇಬಿನಿಂದ ಏನೋ ಕೊಡ್ತಾರೆ. ಅದನ್ನ ಖಲೀಲ್ ಅಹ್ಮದ್, ಕ್ಯಾಮೆರಾಗೆ ಆಪೋಸಿಟ್ ತಿರುಗಿ ಏನೋ ಉಜ್ಜಿಕೊಂಡಂತೆ ಕಾಣುತ್ತೆ. ಆನಂತರದ ಬಾಲಿನಲ್ಲೇ ರೋಹಿತ್ ಶರ್ಮಾ, ಖಲೀಲ್ ಅಹ್ಮದ್ ಬೌಲಿಂಗಿನಲ್ಲಿ ಫೋರ್ ಹೊಡೆಯೋಕೆ ಹೋಗಿ, ಔಟ್ ಆಗ್ತಾರೆ.

RelatedPosts

IPL 2026 ವೇಳಾಪಟ್ಟಿ ಪ್ರಕಟ: ಮಾರ್ಚ್ 28ಕ್ಕೆ ಬೆಂಗಳೂರಿನಲ್ಲಿ ಆರ್‌ಸಿಬಿ vs ಎಸ್‌ಆರ್‌ಹೆಚ್ ಫೈಟ್

“ನಿಮ್ಮ ಕೊರತೆಯನ್ನು ಪ್ರತಿ ಕ್ಷಣ ಅನುಭವಿಸುತ್ತೇನೆ ಪಾಪಾ”: ವಿಶ್ವಕಪ್ ಗೆದ್ದ ಬಳಿಕ ರಿಂಕು ಸಿಂಗ್‌ ಭಾವುಕ ಪೋಸ್ಟ್‌

2026 ರ ಐಪಿಎಲ್‌ಗೆ ತಟ್ಟುತ್ತಾ ಎಲ್‌ಪಿಜಿ ಗ್ಯಾಸ್‌ ಎಫೆಕ್ಟ್‌‌..!

ಡ್ಯಾರಿಲ್ ಮಿಚೆಲ್ ಮೇಲೆ ಬಾಲ್ ಎಸೆದ ಅರ್ಶ್​ದೀಪ್‌ಗೆ ಶಾಕ್: ಭಾರಿ ದಂಡ ವಿಧಿಸಿದ ICC

ADVERTISEMENT
ADVERTISEMENT

Ball tempering…👀👀#balltempering #cricket #letherball#Dhoni #CSKvsMI #IPL2025 #IPL #JioHotstar #StarSports #TATAIPL2025 #viral #ChennaiSuperKings #Cricket @StarSportsIndia @JioHotstar @BCCI @IPL @ChennaiIPL @IPL2025Auction @IrfanPathan pic.twitter.com/RO7V8oLg47

— . (@2amfxxx) March 24, 2025


ಕಮೆಂಟೇಟರುಗಳ ಪ್ರಕಾರ ಅದು ಸ್ಲೋಬಾಲ್, ಅಂದುಕೊಂಡಷ್ಟು ಸ್ವಿಂಗ್ ಆಗಲಿಲ್ಲ. ಹೀಗಾಗಿ ಕ್ಯಾಚ್ ಆಯ್ತು. ಆದರೆ, ಹಾಗೆ ಸ್ವಿಂಗ್ ಆಗದೇ ಇರೋಕೆ ಕಾರಣ, ಹೊಸ ಬಾಲ್ ಹೆಚ್ಚು ಸ್ವಿಂಗ್ ಆಗದಂತೆ ಟ್ಯಾಂಪರ್ ಮಾಡಿದ್ದು ಅನ್ನೋದು ಸೋಷಿಯಲ್ ಮೀಡಿಯಾ ಪಂಡಿತರ ವಾದ.
ಇದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾ ಇದೆ. ಅಷ್ಟೇ ಹೊರತು, ಯಾವುದೇ ರೀತಿಯ ಅಧಿಕೃತ ಕಂಪ್ಲೇಂಟ್ ಆಗಿಲ್ಲ. ಅಷ್ಟೇ ಯಾಕೆ, ಯಾವುದೇ ಕ್ರಿಕೆಟ್ ಎಕ್ಸ್‌ಪರ್ಟ್ ಈ ಬಗ್ಗೆ ರಿಯಾಕ್ಟ್ ಮಾಡಿಲ್ಲ. ಮುಂಬೈ ಇಂಡಿಯನ್ಸ್ ಟೀಂನವರು ಕೂಡಾ ರೋಹಿತ್ ಶರ್ಮಾ ಔಟ್ ಆಗಿದ್ದನ್ನ ನಾರ್ಮಲ್ ಆಗಿಯೇ ತೆಗೆದುಕೊಂಡಿದ್ದಾರೆ.
ಅಲ್ಲದೆ ಚೆನ್ನೈನ ಚೆಪಾಕ್ ಪಿಚ್, ನಾರ್ಮಲ್ ಆಗಿಯೇ ಸ್ಲೋ ಪಿಚ್. ಸ್ಪಿನ್ ಸ್ನೇಹಿ. ಮುಂಬೈ ಇಂಡಿಯನ್ಸ್ ತಂಡದವರು ಸ್ಪಿನ್‌ಗೆ ಆಡುವಂತೆ ಆಡಲೇ ಇಲ್ಲ. ಬದಲಿಗೆ ಅಟ್ಯಾಕಿಂಗ್ ಮೋಡಿಗೆ ಹೋಗಿ ಆಡೋಕೆ ಹೋಗಿ, ಔಟ್ ಆದರು. ಇಷ್ಟಕ್ಕೂ ಫಾಸ್ಟ್ ಬೌಲರಿಗೆ ಸ್ವಿಂಗ್ ಆಗದಂತೆ ಟ್ಯಾಂಪರ್ ಮಾಡೋ ಅಗತ್ಯವೇ ಇಲ್ಲ. ಅಲ್ಲದೆ ಮೊದಲ ಓವರಿನಲ್ಲಿ ಖಲೀಲ್ ಅಹ್ಮದ್ ಹಾಗೆಲ್ಲ ಮಾಡೋ ಅಗತ್ಯ ಇಲ್ಲ ಅಂತಾ ಕೌಂಟರ್ ವಾದವೂ ಇದೆ.
ಆದರೆ ಆರೋಪ ಬಂದಿರೋದು ಚೆನ್ನೈ ಸೂಪರ್ ಕಿಂಗ್ಸ್ ಮೇಲೆ. ಈ ಹಿಂದೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಎರಡು ವರ್ಷ ಬ್ಯಾನ್ ಆಗಿದ್ದ ಟೀಂ. ಹೀಗಾಗಿ ಇದ್ದರೂ ಇರಬಹುದು ಅನ್ನೋ ವಾದವೂ ಇದೆ.
ಆದರೆ ಮೇಲ್ನೋಟಕ್ಕೆ ಕಾಣುವಷ್ಟು ವಿಷಯ ಸೀರಿಯಸ್ ಆಗೇನಿಲ್ಲ. ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸಿನಲ್ಲಿದ್ದರೆ ಡೇಂಜರ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ರೋಹಿತ್ ಶರ್ಮಾಗೆ ಧೋನಿ ಒಂದು ಸ್ಪೆಷಲ್ ಪ್ಲಾನ್ ಮಾಡ್ಕೊಂಡೇ ಬರ್ತಾರೆ.
ಇತ್ತೀಚೆಗೆ ಕಳೆದ 4 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಗೆಲ್ಲೋಕೆ ಆಗಿಲ್ಲ. ಇನ್ನು ಚೆನ್ನೈನ ಚೆಪಾಕ್‌ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಸೊನ್ನೆ ಸುತ್ತಿದ್ಧಾರೆ. ಡಕ್ ಔಟ್ ರೆಕಾರ್ಡ್ ಸಂಖ್ಯೆ 18ಕ್ಕೆ ಏರಿಸಿಕೊಂಡು ಕೆಟ್ಟ ದಾಖಲೆಯೊಂದನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2013ರಿಂದ ಮುಂಬೈ ಇಂಡಿಯನ್ಸ್ ಸತತವಾಗಿ ಮೊದಲ ಪಂದ್ಯಗಳನ್ನು ಸೋಲೋದು ಸಂಪ್ರದಾಯವೇ ಆಗಿ ಹೋಗಿದೆ. ಹೀಗಾಗಿ ಯಾವ ಫಿಕ್ಸಿಂಗೂ ಇಲ್ಲ. ಟ್ಯಾಂಪರಿಂಗೂ ಇಲ್ಲ ಅನ್ನೋ ವಾದವೂ ಬರ್ತಾ ಇದೆ. ಟೋಟಲ್ಲಿ ಐಪಿಎಲ್ ಮತ್ತೊಂದ್ಸಲ ವೀಕ್ಷಕರ ಕೆಂಗಣ್ಣಿಗೆ ತುತ್ತಾಗಿದೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2026 03 12T092407.180

ಚನ್ನಪಟ್ಟಣ ಬೊಂಬೆಗೂ ತಟ್ಟಿದ ಯುದ್ಧದ ಎಫೆಕ್ಟ್: ಗೊಂಬೆ, ಆಟಿಕೆಗಳ ರಫ್ತಿಗೆ ಭಾರೀ ಹೊಡೆತ

by ಶಾಲಿನಿ ಕೆ. ಡಿ
March 12, 2026 - 9:25 am
0

Untitled design 2026 03 12T085250.626

ಗ್ಯಾಸ್ ಇಲ್ಲ, ಊಟ ಇಲ್ಲ..: ಬೆಂಗಳೂರಿನ ಇಂದಿರಾ ಕ್ಯಾಂಟೀನ್‌, ಹೋಟೆಲ್‌ಗಳು ಬಂದ್!

by ಶಾಲಿನಿ ಕೆ. ಡಿ
March 12, 2026 - 8:53 am
0

Untitled design 2026 03 12T082608.349

ಮದುವೆ ಸಮಾರಂಭದಲ್ಲಿ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ; ಆರೋಪಿ ಅರೆಸ್ಟ್

by ಶಾಲಿನಿ ಕೆ. ಡಿ
March 12, 2026 - 8:27 am
0

Untitled design 2026 03 12T081240.090

ಬೆಂಗಳೂರು ಸೇರಿ ರಾಜ್ಯಾದ್ಯಂತ ಮುಂದುವರಿದ ಒಣಹವೆ ವಾತಾವರಣ

by ಶಾಲಿನಿ ಕೆ. ಡಿ
March 12, 2026 - 8:13 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 11T210717.853
    IPL 2026 ವೇಳಾಪಟ್ಟಿ ಪ್ರಕಟ: ಮಾರ್ಚ್ 28ಕ್ಕೆ ಬೆಂಗಳೂರಿನಲ್ಲಿ ಆರ್‌ಸಿಬಿ vs ಎಸ್‌ಆರ್‌ಹೆಚ್ ಫೈಟ್
    March 11, 2026 | 0
  • Untitled design 2026 03 10T230235.555
    “ನಿಮ್ಮ ಕೊರತೆಯನ್ನು ಪ್ರತಿ ಕ್ಷಣ ಅನುಭವಿಸುತ್ತೇನೆ ಪಾಪಾ”: ವಿಶ್ವಕಪ್ ಗೆದ್ದ ಬಳಿಕ ರಿಂಕು ಸಿಂಗ್‌ ಭಾವುಕ ಪೋಸ್ಟ್‌
    March 10, 2026 | 0
  • Untitled design 2026 03 10T201954.584
    2026 ರ ಐಪಿಎಲ್‌ಗೆ ತಟ್ಟುತ್ತಾ ಎಲ್‌ಪಿಜಿ ಗ್ಯಾಸ್‌ ಎಫೆಕ್ಟ್‌‌..!
    March 10, 2026 | 0
  • Untitled design 2026 03 10T191720.352
    ಡ್ಯಾರಿಲ್ ಮಿಚೆಲ್ ಮೇಲೆ ಬಾಲ್ ಎಸೆದ ಅರ್ಶ್​ದೀಪ್‌ಗೆ ಶಾಕ್: ಭಾರಿ ದಂಡ ವಿಧಿಸಿದ ICC
    March 10, 2026 | 0
  • Untitled design 2026 03 10T140552.457
    ವಿಶ್ವಕಪ್‌ ಗೆದ್ದ ಟೀಂ ಇಂಡಿಯಾಗೆ 131 ಕೋಟಿ ರೂ. ಬಂಪರ್ ಗಿಫ್ಟ್‌ ಘೋಷಿಸಿದ BCCI
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version