• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ದಿನ ಹೇಗಿರುತ್ತದೆ?: ಇಂದಿನ ಭವಿಷ್ಯವಾಣಿ ತಿಳಿಯಿರಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 11, 2025 - 8:17 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 06 11t080714.766

ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮದಿನ, ತಿಂಗಳು ಮತ್ತು ವರ್ಷದ ಆಧಾರದ ಮೇಲೆ ಅವರ ಭವಿಷ್ಯ ಮತ್ತು ಸ್ವಭಾವವನ್ನು ವಿಶ್ಲೇಷಿಸುತ್ತದೆ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 11ರಂದು ನಿಮಗೆ ಏನು ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

1. ಜನ್ಮಸಂಖ್ಯೆ 1 (1, 10, 19, 28ರಂದು ಜನಿಸಿದವರು)
ಕಚೇರಿಯಲ್ಲಿ ಅಥವಾ ನೀವು ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಪ್ರಮುಖ ಜವಾಬ್ದಾರಿಯೊಂದು ನಿಮಗೆ ಒಪ್ಪಿಸಲ್ಪಡಬಹುದು. ಹಿರಿಯರು, ಅನುಭವಿಗಳು, ಅಥವಾ ಸಮರ್ಥರು ಎನಿಸಿಕೊಂಡವರನ್ನು ಬಿಟ್ಟು ನಿಮಗೆ ಈ ಅವಕಾಶ ದೊರೆಯುವ ಸಾಧ್ಯತೆ ಇದೆ. ಇದರಿಂದ ಕೆಲವರಿಗೆ ಅಸಮಾಧಾನ ಉಂಟಾಗಬಹುದು. ಯಾವುದೇ ಸ್ಥಳಕ್ಕೆ ತೆರಳುವಾಗ ಹತ್ತು ನಿಮಿಷ ಮುಂಚಿತವಾಗಿ ತಲುಪುವಂತೆ ಯೋಜಿಸಿ. ರುಚಿಕರವಾದ ಊಟ-ತಿಂಡಿಗಳನ್ನು ತಯಾರಿಸುವ ಯೋಗವಿದೆ. ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಸವಾಲಿನ ಕೆಲಸವೊಂದರಲ್ಲಿ ಅದ್ಭುತ ಯಶಸ್ಸು ಸಿಗಲಿದೆ.

RelatedPosts

ದಿನ ಭವಿಷ್ಯ 21-09-2026: ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿಯ ಫಲ ನೋಡಿ

ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?

ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?

ADVERTISEMENT
ADVERTISEMENT

2. ಜನ್ಮಸಂಖ್ಯೆ 2 (2, 11, 20, 29ರಂದು ಜನಿಸಿದವರು)
ಯಾರ ಮಾತನ್ನು ಎಷ್ಟು ಪಾಲಿಸಬೇಕು ಎಂಬುದರ ಬಗ್ಗೆ ವಿವೇಚನೆಯಿಂದ ಇರಿ. ಸ್ತ್ರೀ-ಪುರುಷರ ವಿಷಯದಲ್ಲಿ ಜನರ ಆಕ್ಷೇಪಕ್ಕೆ ಗುರಿಯಾಗುವ ಸಾಧ್ಯತೆ ಇದೆ. ನೀವು ಖಚಿತ ಎಂದು ಭಾವಿಸಿದ ಕೆಲಸ ಅಥವಾ ಯೋಜನೆ ಕೈತಪ್ಪಬಹುದು. ಹಿಂದೆ ಆಡಿದ ಮಾತಿನ ಪರಿಣಾಮವನ್ನು ಈ ದಿನ ಅನುಭವಿಸಬಹುದು. ಪ್ರಮುಖ ಕಾರ್ಯಗಳಿಗೆ ತೆರಳುವಾಗ ಸಮಾಧಾನದಿಂದ ವರ್ತಿಸಿ, ಏಕೆಂದರೆ ಎದುರಿಗಿರುವವರು ಸಿಟ್ಟು ತರಿಸುವ ಮಾತಾಡಬಹುದು. ದ್ವಿಚಕ್ರ ವಾಹನ ಚಾಲಕರು ಎಚ್ಚರಿಕೆಯಿಂದ ಇರಿ.

3. ಜನ್ಮಸಂಖ್ಯೆ 3 (3, 12, 21, 30ರಂದು ಜನಿಸಿದವರು)
ಸಿನಿಮಾ ಕ್ಷೇತ್ರದವರಿಗೆ ಮಹತ್ವದ ಸುದ್ದಿ ಕೇಳಿಬರಲಿದೆ. ವಿದೇಶ ಪ್ರಯಾಣದ ಯೋಗವಿದೆ, ಇದಕ್ಕಾಗಿ ಸಿದ್ಧತೆ ಆರಂಭಿಸಬಹುದು. ಉದ್ಯೋಗಿಗಳು ಮೇಲಾಧಿಕಾರಿಗಳ ಗಮನ ಸೆಳೆಯಲಿದ್ದು, ಬಡ್ತಿ ಅಥವಾ ವೇತನ ವೃದ್ಧಿಯ ಸುಳಿವು ಸಿಗಬಹುದು. ಆದರೆ, ಸಹೋದ್ಯೊಗಿಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡದಿರಿ, ವಿಶೇಷವಾಗಿ ಕೆಲಸದ ಸ್ಥಳದಲ್ಲಿ.

4. ಜನ್ಮಸಂಖ್ಯೆ 4 (4, 13, 22, 31ರಂದು ಜನಿಸಿದವರು)
ನೀವು ತೋರಿಸಿದ ಪ್ರೀತಿಗೆ ಇತರಿಂದ ಪ್ರತಿಕ್ರಿಯೆ ಸಿಗಬಹುದು. ಹಳೆಯ ಘಟನೆಗಳು ಮತ್ತು ಮಾತುಗಳು ನೆನಪಾಗಿ, ಪ್ರತೀಕಾರದ ಭಾವನೆ ಕಾಡಬಹುದು. ಸಾರ್ವಾಜನಿಕ ಸಾರಿಗೆಯಲ್ಲಿ ಎಚ್ಚರಿಕೆಯಿಂದ ಇರಿ, ಗಾಯದ ಸಾಧ್ಯತೆ ಇದೆ. ಸೊಂಟ ಅಥವಾ ಬೆನ್ನು ನೋವು ಉಲ್ಬಣಗೊಳ್ಳಬಹುದು. ಹಣಕಾಸಿನ ಕೆಲಸದಲ್ಲಿ ಗಮನವಿಲ್ಲದಿದ್ದರೆ, ರಜೆ ತೆಗೆದುಕೊಳ್ಳಿ.

5. ಜನ್ಮಸಂಖ್ಯೆ 5 (5, 14, 23ರಂದು ಜನಿಸಿದವರು)
ಬಾಕಿ ಬರಬೇಕಿರುವ ಪಿಎಫ್ ಫಲ ಸಿಗಲಿದೆ. ಮನೆಗೆ ಸಂಬಂಧಿತ ಕೆಲಸದವರಿಗೆ ಆದಾಯ ದೊರೆಯಲಿದೆ. ಪ್ರತಿಷಿತ ಸಂಸ್ಥೆಯಲ್ಲಿ  ಅವಕಾಶ ದೊರೆಯಲಿದೆ. ಸ್ವಂತ ವ್ಯಾಪಾರ ಆರಂಭಿಸಲು ಯೋಚಿಸುವವರಿಗೆ ಅವಕಾಶಗಳು ತೆರೆದುಕೊಳ್ಳಲಿವೆ.

6. ಜನ್ಮಸಂಖ್ಯೆ 6 (6, 15, 24ರಂದು ಜನಿಸಿದವರು)
ಕರಿದ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರಿ, ಮಾಂಸಾಹಾರಿಗಳು ಖಂಡಿತ ತಪ್ಪಿಸಿ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಭೂಮಿ ವ್ಯವಹಾರದ ಮಾತುಕತೆಗಳನ್ನು ಮುಂದೂಡಿ, ಭಿನ್ನಾಭಿಪ್ರಾಯ ಉಂಟಾಗಿ ವ್ಯವಹಾರ ಕೆಡಬಹುದು. ಹೂವು-ಹಣ್ಣಿನ ವ್ಯಾಪಾರಿಗಳಿಗೆ ಒತ್ತಡದ ದಿನ, ಸಾಲದ ಸಾಧ್ಯತೆ.

7. ಜನ್ಮಸಂಖ್ಯೆ 7 (7, 16, 25 ರಂದು ಜನಿಸಿದವರು)

ಮರೆತುಹೋದ ವಿಷಯಗಳು ನೆನಪಾಗಬಹುದು. ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿ. ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ನಷ್ಟ ಆಗಬಹುದು.

8. ಜನ್ಮಸಂಖ್ಯೆ 8 (8, 17, 26 ರಂದು ಜನಿಸಿದವರು)

ಭವಿಷ್ಯದ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಮನೆ ನೀರು ಸರಬರಾಜು ವ್ಯವಸ್ಥೆಗೆ ಗಮನ ಕೊಡಿ. ಸಂಗೀತ ಕ್ಷೇತ್ರದವರಿಗೆ ಉತ್ತಮ ಅವಕಾಶ ಬರಬಹುದು.

9. ಜನ್ಮಸಂಖ್ಯೆ 9 (9, 18, 27 ರಂದು ಜನಿಸಿದವರು)

ನಂಬಿದ ವ್ಯಕ್ತಿಯ ವರ್ತನೆ ನಿಮಗೆ ಕಿರಿಕಿರಿ ಮೂಡಿಸಬಹುದು. ಕೆಲಸದ ಸ್ಥಳದಲ್ಲಿ ಬೆಲೆಬಾಳುವ ವಸ್ತುಗಳು ಕಾಣೆಯಾಗಬಹುದು. ತಾಳ್ಮೆ ಮತ್ತು ವಿವೇಕದಿಂದ ನಡೆದುಕೊಳ್ಳಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 09 21T213844.048

ರಷ್ಯಾದಲ್ಲಿ ಸಂಸತ್‌ ಚುನಾವಣೆ; ಪುಟಿನ್ ಪಕ್ಷಕ್ಕೆ ಭರ್ಜರಿ ಜಯ

by ಶಾಲಿನಿ ಕೆ. ಡಿ
September 21, 2026 - 9:40 pm
0

ಆ್ಯಂಬುಲೆನ್ಸ್ (1)

‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್

by ಶಾಲಿನಿ ಕೆ. ಡಿ
September 21, 2026 - 8:45 pm
0

ಒಇಪಕಪಪ

ಸರ್ಕಾರಕ್ಕೆ ನೀಡಿದ್ದ ಆ್ಯಂಬುಲೆನ್ಸ್ ನೌಕರರ ಗಡುವು ಅಂತ್ಯ: ನಾಳೆ ರಾತ್ರಿಯಿಂದ ಸೇವೆ ಬಂದ್!

by ಶಾಲಿನಿ ಕೆ. ಡಿ
September 21, 2026 - 8:33 pm
0

Untitled design 2026 09 21T200110.948

ರಾಮ ಮಂದಿರ ದೇಣಿಗೆ ಕಳವು ಕೇಸ್‌: ಎಲ್ಲಾ ಆರೋಪಿಗಳ ಗುರುತು ಪತ್ತೆ

by ಶಾಲಿನಿ ಕೆ. ಡಿ
September 21, 2026 - 8:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (37)
    ದಿನ ಭವಿಷ್ಯ 21-09-2026: ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿಯ ಫಲ ನೋಡಿ
    September 21, 2026 | 0
  • ಡೈವರ್ಟ್
    ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?
    September 20, 2026 | 0
  • ಹ್ಮೋ (41)
    ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ
    September 19, 2026 | 0
  • Untitled design 2026 09 18T063904.469
    ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?
    September 18, 2026 | 0
  • ಹ್ಮೋ (21)
    ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ
    September 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version