• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ 05 ಜನವರಿ 2026: ಇಂದು ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲಸಿಗುತ್ತದೆ..!

admin by admin
January 5, 2026 - 7:05 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಜನವರಿ 05, 2026ರಂದು ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಪ್ರತಿಪದ್ ತಿಥಿ ಸೋಮವಾರ. ಇಂದಿನ ದಿನದ ವಿಶೇಷವೆಂದರೆ ಕ್ರೀಡಾಸಕ್ತಿ, ವಿಪತ್ತಿಗೆ ಭಯ, ಮನಸ್ತಾಪ, ಸ್ಪರ್ಧೆ ಹಾಗೂ ಸಂಗಾತಿಯ ಮೇಲೆ ನಂಬಿಕೆಯಂತಹ ಅಂಶಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಗ್ರಹಗಳ ಸ್ಥಿತಿಯಿಂದಾಗಿ ಕೆಲವು ರಾಶಿಗಳಲ್ಲಿ ಹಳೆಯ ನೆನಪುಗಳು ಕಾಡುವ, ಗೊಂದಲಗಳು ಹಾಗೂ ಭಾವನಾತ್ಮಕ ಏರಿಳಿತಗಳು ಉಂಟಾಗಬಹುದು.

ಮೇಷ ರಾಶಿ

ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲುವಿರಿ. ನೌಕರರು ನಿಮ್ಮನ್ನು ಹೋಗಳುವರು. ಅಡ್ಡಿ-ಆತಂಕಗಳನ್ನು ಅನಾಯಾಸವಾಗಿ ದೂರ ಮಾಡುವಿರಿ. ಶ್ರಮಕ್ಕೆ ತಕ್ಕ ಫಲ ಸಿಗಬಹುದು. ಭೂಮಿ ವ್ಯಾಪಾರದಲ್ಲಿ ಜಯ. ಸರ್ಕಾರಿ ಕೆಲಸಕ್ಕೆ ಓಡಾಟ. ಕುಲದೇವರ ಆರಾಧನೆ ಮಾಡುವಿರಿ. ಆದರೆ ಕೆಲಸದಲ್ಲಿ ಗೊಂದಲಗಳು, ಕುಟುಂಬ ಹೊಣೆಗಾರಿಕೆ ಕಷ್ಟ, ಅಕ್ರಮ ಕೆಲಸಗಳು ಬಯಲಾಗಬಹುದು. ಹಳೆಯ ನೆನಪುಗಳು ಕಾಡುವುದು. ಅದೃಷ್ಟವನ್ನು ಮಾತ್ರ ನಂಬದಿರಿ. ವಿಪತ್ತಿನಲ್ಲಿ ಸ್ನೇಹಿತರು ದೂರವಾಗಬಹುದು.

RelatedPosts

ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!

ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!

ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ

ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?

ADVERTISEMENT
ADVERTISEMENT
ವೃಷಭ ರಾಶಿ

ಕುಟುಂಬಕ್ಕೆ ನಿಮ್ಮ ವರ್ತನೆ ಸಹಿಸಲು ಕಷ್ಟವಾಗಬಹುದು. ಅಮೂಲ್ಯ ವಸ್ತು ಲಾಭದಿಂದ ಸಂತೋಷವಾಗಬಹುದು. ಅಪರಿಚಿತರೊಂದಿಗೆ ವೃಥಾ ಕಲಹ. ಮಕ್ಕಳ ವಿದ್ಯಾಭ್ಯಾಸ ಚಿಂತನೆ. ವಾಹನ ಖರೀದಿಗೆ ಬೆಂಬಲ ಸಿಗಬಹುದು. ಅಧಿಕಾರಿಗಳ ಪ್ರಶಂಸೆ. ನ್ಯಾಯಾಲಯ ವ್ಯವಹಾರ ಮುಕ್ತಾಯ. ಮಿತ್ರರೆಂದು ಬರುವವರ ಬಗ್ಗೆ ಜಾಗರೂಕತೆಯಿಂದ ಇರಿ. ಕುಟುಂಬ ಸ್ಥಿರಾಸ್ತಿ ಪಡೆಯಲು ಪ್ರೇರಣೆಸಿಗಬಹುದು. ಪರೋಪಕಾರಕ್ಕೆ ಸಮಯ. ಅತಿ ವೇಗದ ವಾಹನ ಚಾಲನೆ ಬೇಡ.

ಮಿಥುನ ರಾಶಿ

ಕಾರ್ಯಗಳಲ್ಲಿ ತೊಂದರೆಗಳು ಉಂಟಾಗಬಹುದು. ಜಾಣ್ಮೆ ಪ್ರದರ್ಶಿಸಿ ಮುಗ್ಗರಿಸಬಹುದು. ತೀರ್ಥಕ್ಷೇತ್ರ ದರ್ಶನ. ಅಭಿಪ್ರಾಯ ಹೇಳುವ ರೀತಿ ಎಚ್ಚರಿಕೆ. ಸಾಹಸಕ್ಕೆ ಉತ್ಸಾಹ. ಶುಭ ಸೂಚನೆ ಸಿಗಬಹುದು. ಆಲೋಚನೆ ದಿಕ್ಕು ಬದಲಾವಣೆ. ದ್ವೇಷ ಮುಂದುವರಿಸಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಅಪರೂಪದ ಬಂಧುಗಳ ಆಗಮನ ಕಷ್ಟ. ಆದ್ಯತೆಗಳು ಬದಲಾವಣೆ. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ

ನಿಮ್ಮವರು ನಂಬಿಕೆ ಉಳಿಸಿಕೊಳ್ಳುವರು. ಕುಟುಂಬದಲ್ಲಿ ಪ್ರಾಮುಖ್ಯತೆ ಅರಿವು. ಬೇಡದ ಆಲೋಚನೆ ದೂರ ಮಾಡಿ. ಪ್ರೇಮಕ್ಕೆ ಹೆಚ್ಚು ಖರ್ಚು. ಹಿತಶತ್ರುಗಳ ಊಹೆ ಸುಳ್ಳು. ಆರೋಗ್ಯ ಬಡವಾದಂತೆ ತೋರುವುದು. ಉದ್ಯೋಗ ಬಿಡುವ ಸಂದರ್ಭ ಬರಬಹುದು. ಮನೋವ್ಯಥೆ ಹೇಳಿಕೊಳ್ಳಿ. ವಿದ್ಯಾರ್ಥಿಗಳು ಸ್ಪರ್ಧಾ ಪರೀಕ್ಷೆಯಲ್ಲಿ ಸೋಲು. ಸೋಲು ಒಪ್ಪಿಕೊಳ್ಳಲು ಮನಸ್ಸಿಲ್ಲ. ಭಯ ಕಾಡಬಹುದು.

ಸಿಂಹ ರಾಶಿ

ಕೆಲಸಗಳು ವಿಳಂಬವಿಲ್ಲದೇ ಮುಗಿಯುವುದು. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಪಕ್ಷಪಾತ ನೌಕರರ ಮೇಲೆ ಕೆಟ್ಟ ಪರಿಣಾಮ. ದಾಂಪತ್ಯ ವೈಮನಸ್ಯ ಸಡಿಲ. ಅಧಿಕಾರಿಗಳ ತೊಂದರೆ. ಇರುವ ವಸ್ತುಗಳನ್ನು ಬಳಸಿ ಕಾರ್ಯ ಪೂರೈಸಿ. ಹೊಸ ವಸ್ತು ಖರೀದಿಗೆ ಧನ ವ್ಯಯ ಬೇಡ. ಸ್ನೇಹಸಂಧಾನ ವಿಫಲ. ಸರ್ಕಾರಿ ಉದ್ಯೋಗಿಗಳಿಗೆ ಚಾತುರ್ಯದಿಂದ ಹೆಚ್ಚಿನ ಅಧಿಕಾರ.

ಕನ್ಯಾ ರಾಶಿ

ಬೇಡದ ವಸ್ತುಗಳು ದಾನ ಮಾಡಿ. ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಳ್ಳುವ ಇಷ್ಟ. ದುರ್ಜನ ಸಹವಾಸದಿಂದ ಅಪವಾದ. ಕೆಲಸಗಳಲ್ಲಿ ಜಯ. ಸಂಗಾತಿಯ ಮೇಲೆ ಮುನಿಸು. ಪೋಷಕರೊಂದಿಗೆ ಆಪ್ತ ವರ್ತನೆ. ಸ್ನೇಹಿತರೊಂದಿಗೆ ಭೇಟಿ. ವಿರೋಧಿಗಳಿಗೆ ಬಲ ತೋರಿಸಿ. ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟ. ಸ್ನೇಹಿತರಿಂದ ಉದ್ಯೋಗ ನಿರೀಕ್ಷೆ. ಸ್ತ್ರೀಯರ ಮಾತಿಗೆ ನಂಬಿಕೆ. ಮನೆಯಲ್ಲಿ ಮಾತಿಗೆ ಬೆಲೆ ಕೊಡಬಹುದು.

ತುಲಾ ರಾಶಿ

ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮ ಸ್ಥಾನ. ಪ್ರೀತಿಯುಳ್ಳವರು ಹರಸುವರು. ಹಣಕಾಸು ವಿಚಾರಕ್ಕೆ ಅಪವಾದ. ಸಂಗಾತಿಯ ಮಾತಿಗೆ ಉತ್ತರಿಸಲಾರದು. ಲಾಭಾಂಶದ ಭಾಗ ದಾನ. ಒಳಗುಟ್ಟು ಬಿಚ್ಚಿಡಬೇಡಿ. ಆರ್ಥಿಕತೆ ನೆಮ್ಮದಿ. ಮಾತಿನಿಂದ ಹಗುರಾಗುವಿರಿ. ಉತ್ತಮ ಜೀವನ ಸೂಚನೆ.

ವೃಶ್ಚಿಕ ರಾಶಿ

ಗೌರವಕ್ಕೆ ತೊಂದರೆ, ಸಿಟ್ಟು. ಆರೋಗ್ಯ ಕೆಡುಕ, ಆಲೋಚನೆಗಳು. ಭಾವನಾತ್ಮಕವಾಗಿ ಕಟ್ಟಿಹಾಕುವುದು. ಮಕ್ಕಳ ಚಿಂತೆ. ವಿದ್ಯುತ್ ಉಪಕರಣ ಮಾರಾಟದಲ್ಲಿ ಲಾಭ. ಸಾರ್ವಜನಿಕ ಪ್ರಭಾವದಿಂದ ಗೌರವ. ಸಹೋದ್ಯೋಗಿಗಳ ಒತ್ತಡ. ಬೇಡದ ಕಾರ್ಯ ಹಠದಿಂದ. ಬಲದ ಮೇಲೆ ಕೆಲಸ ಪ್ರಾರಂಭ. ನಾಯಕತ್ವ ಸಾಧ್ಯತೆ.

ಧನು ರಾಶಿ

ಗೆಳತಿಯೊಂದಿಗೆ ಆತ್ಮೀಯತೆ. ಆಸ್ತಿ ವಿಚಾರದಲ್ಲಿ ಬಿರುಸು ಮಾತು. ಮೇಲಧಿಕಾರಿಗಳ ಒತ್ತಡ. ಪಿತೂರಿ ಅನುಮಾನ. ಮನಸ್ಸಿನ ದುಗುಡ ಶಾಂತ. ವಿಚಾರ ಗುಪ್ತ. ಕಾರ್ಯದಲ್ಲಿ ಉದ್ದೇಶ ಸ್ಪಷ್ಟ. ಕೆಲಸ ಪೂರ್ಣವಾಗದೇ ಓಡಾಟ. ಸಂಗಾತಿಯ ಕೋಪ ಕಡಿಮೆ. ಉಪಕಾರಿಗಳ ಸ್ಮರಣೆ. ಮನೆ ಕೆಲಸಕ್ಕೆ ಉತ್ಸಾಹ ಇಲ್ಲ. ಸಣ್ಣ ಪಾಲು ತಪ್ಪು. ಬೆಲೆಬಾಳುವ ವಸ್ತು  ಖರೀದಿ ಮಾಡಬಹುದು.

ಮಕರ ರಾಶಿ

ಆಕಸ್ಮಿಕ ಲಾಭ ನಿರೀಕ್ಷೆ. ಬೇಕಾದಷ್ಟು ಮಾತನಾಡಿ. ಅತಿಥಿ ಆಗಮನದಿಂದ ಸಂತೋಷ. ಸಂಗಾತಿಯೊಂದಿಗೆ ಆರ್ಥಿಕ ಕಲಹ. ಚಂಚಲ ಸ್ವಭಾವ ನಿಯಂತ್ರಣ ಕಷ್ಟ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದೂರ. ತಪ್ಪಿಗೆ ಕ್ಷಮೆ. ಹಿರಿಯರ ಮಾತಿಗೆ ಬೆಲೆ. ಸ್ನೇಹದಿಂದ ಪ್ರೇಮ. ಆದಾಯಕ್ಕೆ ಹೊಸ ಯೋಜನೆ. ಕಷ್ಟ ಕಾರ್ಯ ಮುಗಿಯುವುದು.

ಕುಂಭ ರಾಶಿ

ಹಣ ಇದ್ದಷ್ಟು ಕಾಲು ಚಾಚು. ಕುಟುಂಬದಲ್ಲಿ ಆತಂಕ, ದೈವ ಮೊರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ. ಮಾನಸಿಕವಾಗಿ ಕುಗ್ಗುವಿರಿ. ಸಮಾಧಾನ ಸಾಂತ್ವನ ನೀಡದು. ಕಾರ್ಯದಲ್ಲಿ ಸಾವಧಾನತೆ. ನಂಬಿಕೆ ಉಳಿಸಿ. ಅಡ್ಡದಾರಿ ಪ್ರಯೋಜನವಿಲ್ಲ. ಹಣಕಾಸು ತೊಂದರೆ. ಕಾಲಹರಣ, ಕಛೇರಿ ಚಿಂತೆ ಇಲ್ಲ. ಮಾರಾಟಕ್ಕೆ ಬೇರೆ ಊರು ಪ್ರಯಾಣ.

ಮೀನ ರಾಶಿ

ಕೃಷಿ ಚಟುವಟಿಕೆ ವೇಗ. ಮಾತುಗಳಿಗೆ ತೂಕ ಕಡಿಮೆ. ಸ್ಥಾನಕ್ಕೆ ನಿರೀಕ್ಷೆಯಿದ್ದರೆ ಸಿಗುವುದು. ಕ್ರೀಡಾ ಮನೋಭಾವ. ವಾಹನ ಚಾಲನೆ ಎಚ್ಚರಿಕೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಮುಂದಡಿ. ಇಷ್ಟಪಟ್ಟವರೊಂದಿಗೆ ಸಮಯ. ನಿರ್ಧಾರಕ್ಕೆ ಮಕ್ಕಳು ಒಪ್ಪದೇ ಕೋಪ. ಸೌಂದರ್ಯ ಆಸಕ್ತಿ. ಪ್ರೀತಿ ಹೇಳಿಕೊಳ್ಳುವಿರಿ. ಪೂರ್ಣ ಮನಸ್ಸಿನಿಂದ ಕಾರ್ಯ. ಕುಟುಂಬದೊಂದಿಗೆ ದೂರ ಪ್ರಯಾಣ ಮಾಡಬಹುದು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 10 09T185254.761

ನಂದಿಗ್ರಾಮದಲ್ಲಿ ಬಿಜೆಪಿಗೆ ಭರ್ಜರಿ ಜಯ: 1.22 ಲಕ್ಷ ಮತಗಳ ಅಂತರದಿಂದ ಹಸಿರಾಣಿ ಗೆಲುವು

by ಶಾಲಿನಿ ಕೆ. ಡಿ
October 9, 2026 - 6:56 pm
0

Untitled design 2026 10 09T183351.670

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

by ಶಾಲಿನಿ ಕೆ. ಡಿ
October 9, 2026 - 6:28 pm
0

Untitled design 2026 10 09T181344.735

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

by ಶಾಲಿನಿ ಕೆ. ಡಿ
October 9, 2026 - 6:08 pm
0

Untitled design 2026 10 09T180239.693

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

by ಶಾಲಿನಿ ಕೆ. ಡಿ
October 9, 2026 - 5:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (98)
    ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!
    October 8, 2026 | 0
  • Untitled design 2026 10 05T064935.045
    ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!
    October 5, 2026 | 0
  • ಜ್ಞಾನೇಶ್
    ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ
    October 2, 2026 | 0
  • Your paragraph text (58)
    ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?
    September 30, 2026 | 0
  • Untitled design 2026 09 23T064741.938
    ರಾಶಿಭವಿಷ್ಯ: ಆಸ್ತಿ ದಾಖಲೆ ಕಳೆದುಕೊಳ್ಳುವ ಆತಂಕ, ಹಣಕಾಸಿನ ನೆರವು ದೊರೆಯಬಹುದು!
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version