• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನಭವಿಷ್ಯ: ಇಂದು ಈ ರಾಶಿಯವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 13, 2026 - 6:47 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
ದಿನಭವಿಷ್ಯ

ಇಂದು ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯ ಶುಕ್ರವಾರ. ಇಂದಿನ ದಿನವು ಪರರ ದೂಷಣೆಯ ಮಾತು, ಪುಣ್ಯಕ್ಷೇತ್ರ ದರ್ಶನ, ಉಪವಾಸ, ಅಹಂಕಾರ ದೂರ, ವೃತ್ತಿಯ ಆಧಾರದಿಂದ ಸಾಲ, ಪಶ್ಚಾತ್ತಾಪ, ಪರರ ಪ್ರಶಂಸೆಗೆ ಅಸಹನೆ, ತಂತ್ರಜ್ಞರಿಗೆ ಒತ್ತಡ ಮುಂತಾದ ವಿಶೇಷತೆಗಳನ್ನು ಹೊಂದಿದೆ.

ಮೇಷ ರಾಶಿ: ಅನುಭವವುಳ್ಳವರ ಸಹಕಾರ ದೊರೆಯಲಿದೆ. ಕುಟುಂಬದ ಸಂತೋಷಕ್ಕಾಗಿ ತ್ಯಾಗ ಮಾಡಬೇಕಾಗಬಹುದು. ಆತ್ಮವಿಶ್ವಾಸ ಹೆಚ್ಚುವ ಸಾಧ್ಯತೆಯಿದೆ. ಕಲಾಪ್ರಪಂಚಕ್ಕೆ ಪ್ರವೇಶ ಸಿಗಲಿದ್ದು, ಆಸ್ತಿಯ ಲಾಭ ಕಾಣಬಹುದು. ವೃತ್ತಿಯಲ್ಲಿ ಅತಿಯಾದ ಉತ್ಸಾಹ ಬೇಡ – ನಿರೀಕ್ಷೆಗೆ ವಿರುದ್ಧ ನಡೆಯಬಹುದು. ಕ್ರೋಧ ಮತ್ತು ಅನಾಹುತಗಳಿಂದ ಎಚ್ಚರಿಕೆ ಅಗತ್ಯ.

RelatedPosts

ಭೀಮನ ಅಮಾವಾಸ್ಯೆ: ಪಾದ ಪೂಜೆಯಿಂದ ಸಿಗುವ ಶುಭ ಫಲಗಳೇನು? ಇಲ್ಲಿ ತಿಳಿಯಿರಿ ಸಂಪೂರ್ಣ ಮಾಹಿತಿ

ದಿನಭವಿಷ್ಯ: ಈ ರಾಶಿಯವರಿಗೆ ಚಂಚಲ ಮನಸ್ಸು ತಮ್ಮ ಗುರಿಗೆ ಅಡ್ಡಿಯಾಗಬಹುದು!

ರಾಶಿಭವಿಷ್ಯ: ನಿಮ್ಮನ್ನು ಟೀಕಿಸಿದವರಿಗೆ ಇಂದು ಕಾಲವೇ ಉತ್ತರ ನೀಡಲಿದೆ, ಕೆಲವರಿಗೆ ಹಣದ ಲಾಭ!

ದಿನ ಭವಿಷ್ಯ: ಈ ರಾಶಿಯವರಿಗೆ ಆಮಿಷವೊಡ್ಡಿ ಕೆಲಸ ಮಾಡಿಸಿಕೊಳ್ಳುವ ಸಾಧ್ಯತೆ!, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ADVERTISEMENT
ADVERTISEMENT

ವೃಷಭ ರಾಶಿ: ವೃತ್ತಿಯಲ್ಲಿ ಪ್ರಯತ್ನಕ್ಕೆ ಫಲ ಸಿಗಲಿದೆ. ನಾಯಕನಿಂದ ಪೂರ್ಣ ಬೆಂಬಲ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬಬೇಡಿ. ಉದ್ಯೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆ ಇಷ್ಟವಾಗದು. ಸಮಯ ವ್ಯವಸ್ಥಾಪನೆ ಕಷ್ಟವಾಗಬಹುದು.

ಮಿಥುನ ರಾಶಿ: ನಂಬಿಕೆಯ ದ್ರೋಹದಿಂದ ಬೇಸರ ಉಂಟಾಗಲಿದೆ. ಆರ್ಥಿಕ ಸಬಲತೆಯಿಂದ ಚೈತನ್ಯ ಸಿಗಲಿದೆ. ಕೆಲಸದ ಒತ್ತಡ ಅಧಿಕ. ದೇವರ ಸೇವೆಯಲ್ಲಿ ನಿಸ್ಪೃಹತೆ ಬೆಳೆಯಲಿದೆ. ಹಣದ ವಿಳಂಬದಿಂದ ತಾಳ್ಮೆ ಕಳೆದುಕೊಳ್ಳಬೇಕಾಗಬಹುದು. ನೂತನ ಗೃಹ ನಿರ್ಮಾಣದ ಬಯಕೆ ಪ್ರಬಲ. ವಿವಾಹಕ್ಕೆ ದೃಢ ಮನಸ್ಸಿಲ್ಲ.

ಕರ್ಕಾಟಕ ರಾಶಿ: ಆದಾಯದ ಮೂಲವನ್ನು ಪರೀಕ್ಷಿಸಿ. ಅವಕಾಶಗಳು ಕೈತಪ್ಪಬಹುದು. ಕುಟುಂಬದ ಮಹತ್ವ ಅರಿಯಿರಿ. ಸಮಾಜದಿಂದ ಆರ್ಥಿಕ ಟೀಕೆಗೆ ಗುರಿಯಾಗಬಹುದು. ಆಪ್ತರನ್ನು ಕಳೆದುಕೊಳ್ಳಬೇಕಾಗಬಹುದು. ಸಾಲ ತೀರಿಸುವಿರಿ. ಬಂಧುಗಳ ಭೇಟಿ ಇಷ್ಟವಾಗದು.

ಸಿಂಹ ರಾಶಿ: ಸಣ್ಣ ಮೊತ್ತವನ್ನೂ ಉಳಿಸುವ ಯೋಚನೆಯಿರಲಿದೆ. ಹಿತಶತ್ರುಗಳಿಂದ ಮಾಹಿತಿ ಸಿಗಲಿದೆ. ಸಮಯ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆಯಲಿದೆ. ಅತಿಯಾಲೋಚನೆಯಿಂದ ತಲೆನೋವು. ಸಂಬಂಧಿಕರೊಂದಿಗೆ ಮನಸ್ತಾಪ ಸಾಧ್ಯ. ತಪ್ಪು ನಿರ್ಧಾರದಿಂದ ಪಶ್ಚಾತ್ತಾಪ.

ಕನ್ಯಾ ರಾಶಿ: ಮಾಡದ ಕಾರ್ಯಗಳಿಗೆ ಹಣೆಪಟ್ಟಿ ಬೀಳಬಹುದು, ಆದರೆ ಎದುರಿಸುವ ಚಾಕಚಕ್ಯತೆ ಇರಲಿದೆ. ಜಾಣ್ಮೆಯ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ತಪ್ಪಿಗೆ ಬೇರೆಯವರನ್ನು ಗುರಿಮಾಡುವಿರಿ. ಏಕಾಂತದಲ್ಲಿ ಮನಸ್ಸು ನಿರಾಳ. ಸಾಲದ ಹಣ ಕಳೆದುಕೊಳ್ಳುವ ಸಾಧ್ಯತೆ. ಮನಸ್ಸಿಗೆ ಹಿಡಿಸದ್ದನ್ನು ಬಲವಂತ ಮಾಡಬೇಡಿ.

ತುಲಾ ರಾಶಿ: ಪರೋಪಕಾರದಲ್ಲಿ ಆಸಕ್ತಿ, ಇತರರನ್ನೂ ಪ್ರೇರಿಸುವಿರಿ. ಉತ್ತಮ ಅವಕಾಶವನ್ನು ದುರುಪಯೋಗಿಸಿಕೊಳ್ಳಲಿದ್ದೀರಿ. ನೌಕರರ ನಡವಳಿಕೆ ಪ್ರಶ್ನಿಸಬೇಕಾದ ಸಂದರ್ಭ. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚು. ಪ್ರೇಮದಲ್ಲಿ ಗೊಂದಲ. ದಾಖಲೆಗಳಲ್ಲಿ ಎಚ್ಚರಿಕೆ ಅಗತ್ಯ. ವಂಚನೆಯ ಆರೋಪ ಬರಬಹುದು.

ವೃಶ್ಚಿಕ ರಾಶಿ: ವಿದೇಶ ಪ್ರಯಾಣ ಸಫಲವಾಗಲಿದೆ. ಸ್ವಾಭಿಮಾನ ಮರೆಯಬೇಡಿ. ಲಾಭದ ಕಾರ್ಯಗಳು ಸಿಗಬಹುದು. ಆರೋಗ್ಯ ಕಾಳಜಿ ಮುಖ್ಯ. ವೃತ್ತಿಯಲ್ಲಿ ಸವಾಲುಗಳು. ವಿದ್ಯಾರ್ಥಿಗಳು ಅಭ್ಯಾಸ ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ.

ಧನು ರಾಶಿ: ವಿದ್ಯಾರ್ಥಿಗಳ ಓದಿನ ಉತ್ಸಾಹ ಕಡಿಮೆ. ಸಾಮಾಜಿಕ ಗೌರವ ಸಿಗುವ ಕೆಲಸ. ವೃತ್ತಿಯ ಆಧಾರದ ಮೇಲೆ ಸಾಲ. ಇತರರನ್ನು ಬದಲಾಯಿಸುವ ಬದಲು ನೀವೇ ಬದಲಾಗಿ. ಹೊಸ ನಿರೀಕ್ಷೆಗಳಿಂದ ಸಂತೋಷ. ಮಕ್ಕಳಿಂದ ಆರ್ಥಿಕ ನೆರವು. ದುರಭ್ಯಾಸ ಅತಿಯಾಗಲಿದೆ.

ಮಕರ ರಾಶಿ: ಅವ್ಯಕ್ತ ಭಯ ಕಾಡಲಿದೆ. ಎಲ್ಲ ಕಡೆ ತೊಂದರೆಯಂತೆ ಭಾಸವಾಗಬಹುದು. ಕುಟುಂಬದಲ್ಲಿ ನೆಮ್ಮದಿ. ವೆಚ್ಚ ನಿಯಂತ್ರಿಸಿ ಲಾಭ ಪಡೆಯಿರಿ. ಯಾಂತ್ರಿಕ ಜೀವನಕ್ಕೆ ತಿಲಾಂಜಲಿ. ತಪ್ಪು ನಿರ್ಧಾರ ಆರ್ಥಿಕತೆ ಸಡಿಲಿಸಬಹುದು. ವೃತ್ತಿಯಲ್ಲಿ ಉತ್ಸಾಹ. ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯ.

ಕುಂಭ ರಾಶಿ: ಇಷ್ಟದ ವಸ್ತುಗಳನ್ನು ಪಡೆಯುವ ಖುಷಿ. ಉದ್ಯೋಗದಲ್ಲಿ ಬಡ್ತಿಯ ಸಂತೋಷ. ನಿರ್ಧಾರಗಳು ಈಡೇರಬಹುದು. ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿ. ಅಧಿಕಾರಿಗಳಿಂದ ಕಿರಿಕಿರಿ. ದಾನ ರಹಸ್ಯವಾಗಿರಲಿದೆ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲ.

ಮೀನ ರಾಶಿ: ಬಂಧುಗಳಿಂದ ಸಹಾಯ ಬಯಸುವಿರಿ. ವೃತ್ತಿ ಬದಲಿಸುವ ನಿರ್ಧಾರ. ಕಚೇರಿಯಲ್ಲಿ ಏರು ದನಿಯಲ್ಲಿ ಕೆಲಸ. ಸ್ಥಾನಮಾನ, ಪ್ರತಿಷ್ಠೆ ಹೆಚ್ಚಳ. ಕಷ್ಟಕ್ಕೆ ಫಲ ಸಿಗಲಿದೆ. ಪ್ರೇಮದಲ್ಲಿ ಉತ್ಸಾಹ. ಇತರರಿಗೆ ಸಹಾಯ ಮಾಡಲು ಇಷ್ಟ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

WhatsApp Image 2026 08 13 at 10.36.19 PM

ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: ಹಲವರು ಸಿಲುಕಿರುವ ಶಂಕೆ

by ಕವಿತಾ
August 13, 2026 - 10:37 pm
0

Untitled design (29)

ನೇತಾಜಿ ಅವಹೇಳನ: ಬಿಜೆಪಿ ಸಂಸದನಿಗೆ ನೀಡಿದ ಪ.ಬಂಗಾಳದ ಅತ್ಯುನ್ನತ ಗೌರವ ಪ್ರಶಸ್ತಿ ವಾಪಸ್

by ಕವಿತಾ
August 13, 2026 - 10:01 pm
0

Untitled design (27)

ಸುಖ್‌ಬೀರ್ ಬಾದಲ್ ಮೇಲೆ ದಾಳಿ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

by ಕವಿತಾ
August 13, 2026 - 9:23 pm
0

Untitled design (25)

ಡ್ರಗ್ಸ್ ಪ್ರಕರಣ: ಎಲ್ಲಾ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಏರ್ ಇಂಡಿಯಾ

by ಕವಿತಾ
August 13, 2026 - 8:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 12T074240.211
    ಭೀಮನ ಅಮಾವಾಸ್ಯೆ: ಪಾದ ಪೂಜೆಯಿಂದ ಸಿಗುವ ಶುಭ ಫಲಗಳೇನು? ಇಲ್ಲಿ ತಿಳಿಯಿರಿ ಸಂಪೂರ್ಣ ಮಾಹಿತಿ
    August 12, 2026 | 0
  • Untitled design 2026 08 12T065632.197
    ದಿನಭವಿಷ್ಯ: ಈ ರಾಶಿಯವರಿಗೆ ಚಂಚಲ ಮನಸ್ಸು ತಮ್ಮ ಗುರಿಗೆ ಅಡ್ಡಿಯಾಗಬಹುದು!
    August 12, 2026 | 0
  • ಇಂದು ಕಾಲವೇ ಉತ್ತರ ನೀಡಲಿದೆ,
    ರಾಶಿಭವಿಷ್ಯ: ನಿಮ್ಮನ್ನು ಟೀಕಿಸಿದವರಿಗೆ ಇಂದು ಕಾಲವೇ ಉತ್ತರ ನೀಡಲಿದೆ, ಕೆಲವರಿಗೆ ಹಣದ ಲಾಭ!
    August 11, 2026 | 0
  • ಮಾಡಿಸಿಕೊಳ್ಳುವ
    ದಿನ ಭವಿಷ್ಯ: ಈ ರಾಶಿಯವರಿಗೆ ಆಮಿಷವೊಡ್ಡಿ ಕೆಲಸ ಮಾಡಿಸಿಕೊಳ್ಳುವ ಸಾಧ್ಯತೆ!, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
    August 10, 2026 | 0
  • ವೋಟ್ (14)
    ಆ.12ರಂದು ಒಂದೇ ದಿನ 2 ಸೂರ್ಯಾಸ್ತ! : ಈ ಪುಟ್ಟ ಹಳ್ಳಿಯಲ್ಲಿ ನಡೆಯಲಿದೆ ಅಪರೂಪದ ವಿಸ್ಮಯ
    August 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version