• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 28, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದು ಯಾವ ರಾಶಿಗೆ ಧನಲಾಭ, ಯಾವ ರಾಶಿಯವರಿಗೆ ತೊಂದರೆ?

ಈ ರಾಶಿಯವರು ಇಂದು ಕಿರಿಕಿರಿಯಿಂದ ದೂರವಿರಿ

admin by admin
June 23, 2025 - 6:26 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya
ಮೇಷ ರಾಶಿ:

ಯಾರನ್ನೂ ಕೆಣಕದಿರಿ, ಇಲ್ಲವೇ ತೊಂದರೆಯಾಗಬಹುದು. ಕೊಟ್ಟ ವಸ್ತು ಇಟ್ಟುಕೊಳ್ಳಲು ಕಷ್ಟವಾಗಬಹುದು. ಸಾಮಾಜಿಕವಾಗಿ ಗೌರವ ಸಿಗಲಿದೆ, ಆದರೆ ಇತರರ ಮಾತುಗಳನ್ನು ಯೋಚಿಸದೇ ನಂಬಿದರೆ ಸಮಸ್ಯೆ. ಕೆಲಸ ಮುಗಿಸಲು ಹೆಚ್ಚಿನ ಶ್ರಮ ಬೇಕು. ವ್ಯವಹಾರದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ. ನಕಾರಾತ್ಮಕ ವಿಚಾರಗಳು ವೇಗ ಪಡೆಯಬಹುದು. ಸ್ವಂತ ವಿವೇಚನೆಯಿಂದ ಕಲಹಗಳನ್ನು ನಿವಾರಿಸಿಕೊಳ್ಳುವಿರಿ. ಕಿವಿಯ ತೊಂದರೆಯಿಂದ ಧನನಷ್ಟ ಸಾಧ್ಯ. ಭೂ ವ್ಯವಹಾರದಲ್ಲಿ ಲಾಭ. ಸಂಗಾತಿಯ ಬೆಂಬಲ ಸಿಗಲಿದೆ. ಮನಸ್ಸು ಮತ್ತು ದೇಹ ಭಾರವಾಗಬಹುದು. ಹೂಡಿಕೆಗೆ ತಜ್ಞರ ಸಲಹೆ ಪಡೆಯಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ತಂತ್ರಜ್ಞಾನದ ಅತಿಯಾದ ಬಳಕೆ ಸಾಧ್ಯ.

ವೃಷಭ ರಾಶಿ:

ಪ್ರೀತಿಯಿಂದ ಎಲ್ಲವೂ ಸಾಧ್ಯ ಎಂಬ ಅರಿವು ಬರಲಿದೆ. ಸಾಲಗಾರರ ಕಾಟದಿಂದ ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭದಿಂದ ನಿಶ್ಚಿಂತೆ. ಹೂಡಿಕೆಗೆ ಗಮನವಿರಲಿ. ಶಾಂತತೆ ಮತ್ತು ಬುದ್ಧಿವಂತಿಕೆಯಿಂದ ಮುಂದುವರಿಯಿರಿ. ಇತರರ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಡಿ. ಅಪರಿಚಿತರ ಒಡನಾಟ ಹೆಚ್ಚಾಗಬಹುದು. ಉದ್ಯೋಗದಲ್ಲಿ ಒತ್ತಡ. ಮಾಧ್ಯಮ ಕ್ಷೇತ್ರದವರಿಗೆ ಒತ್ತಡ ಹೆಚ್ಚು. ಎಲ್ಲಕ್ಕೂ ಗ್ರಹಚಾರ ಎಂದು ಆರೋಪಿಸಬೇಡಿ, ಪ್ರಯತ್ನದಲ್ಲಿ ಲೋಪವಿರಬೇಡಿ. ಧಾವಂತದಲ್ಲಿ ಎಚ್ಚರಿಕೆ. ಪತ್ನಿಯ ಜೊತೆ ಸಣ್ಣ ವಿಷಯಕ್ಕೆ ವಾಗ್ವಾದ ಬೇಡ. ಕುಟುಂಬದಿಂದ ಕಡಿಮೆ ಮನ್ನಣೆಯ ಭಾವನೆ. ಸಂಗಾತಿಯಿಂದ ಕಿರಿಕಿರಿಯ ಸಾಧ್ಯತೆ.

RelatedPosts

ನವರಾತ್ರಿ 8ನೇ ದಿನದ ವಿಶೇಷತೆ: ಮಹಾಗೌರೀ ಆರಾಧನೆ, ಪಠಿಸಬೇಕಾದ ಮಂತ್ರ, ಮಹತ್ವ ಇಲ್ಲಿದೆ

ನವರಾತ್ರಿಯ 6ನೇ ದಿನ: ದುಷ್ಟ ಶಕ್ತಿಗಳ ಸಂಹಾರ, ಮಾತೆ ಕಾತ್ಯಾಯಿನಿಯ ಆರಾಧನೆಯ ದಿನ

ಇಂದಿನ ಸಂಖ್ಯಾಶಾಸ್ತ್ರ: ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ?

ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು?

ADVERTISEMENT
ADVERTISEMENT
ಮಿಥುನ ರಾಶಿ:

ದೃಷ್ಟಿ ಶುದ್ಧವಾದರೆ ಎಲ್ಲವೂ ಒಳ್ಳೆಯದಾಗುವುದು. ದುರ್ಗುಣಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುವಿರಿ. ಸಾಲ ಕೊಟ್ಟವರಿಂದ ಕಟುವಾದ ಮಾತು ಸಾಧ್ಯ. ನಿರ್ಧಾರ ತೆಗೆದುಕೊಳ್ಳಲು ಒಳ್ಳೆಯ ಸಮಯ. ಹಾವಭಾವಕ್ಕೆ ಗಮನವಿರಲಿ. ಬುದ್ಧಿವಂತರ ಸಲಹೆಯಿಂದ ಕೆಲಸ ಪೂರ್ಣಗೊಳ್ಳಲಿದೆ. ಕರ್ತವ್ಯವನ್ನು ಗಂಭೀರವಾಗಿ ಪಾಲಿಸಿ. ಮಕ್ಕಳು ದುರಭ್ಯಾಸಕ್ಕೆ ಒಳಗಾಗಬಹುದು. ಬಂಧುಗಳಿಂದ ಗೌರವ. ರಾಜಕೀಯ ವ್ಯಕ್ತಿಗಳ ಒಡನಾಟ. ಆಹಾರದಿಂದ ಆರೋಗ್ಯದ ಸಮಸ್ಯೆ ಸಾಧ್ಯ. ವೇತನ ಹೆಚ್ಚಾಗುವ ಸಾಧ್ಯತೆ. ತಾಯಿಗೆ ಅಚ್ಚರಿಯ ಉಡುಗೊರೆ.

ಕರ್ಕಾಟಕ ರಾಶಿ:

ಹಿರಿಮೆಯಿಂದ ಮುಜುಗರ ಸಾಧ್ಯ. ಆಟ-ಓಟಗಳಲ್ಲಿ ಸಮಯ ಕಳೆಯುವಿರಿ. ಮಕ್ಕಳು ನಿಮ್ಮನ್ನು ಹಚ್ಚಿಕೊಳ್ಳಲಿದ್ದಾರೆ. ಆತುರದ ನಿರ್ಧಾರ ಬೇಡ, ಸಮಯಕ್ಕಾಗಿ ಕಾಯಿರಿ. ಹೊಸದನ್ನು ಕಲಿಯುವ ಅವಕಾಶ. ಕೆಲಸದ ಸ್ಥಳದಲ್ಲಿ ಹಳೆ ತಪ್ಪುಗಳಿಗೆ ತಿರಸ್ಕಾರ ಸಾಧ್ಯ. ಹಣದ ವ್ಯವಹಾರದಲ್ಲಿ ಆತ್ಮವಿಶ್ವಾಸ ಬೇಕು. ದೈಹಿಕ-ಮಾನಸಿಕ ನೋವು ಸಾಧ್ಯ. ಸ್ನೇಹಿತರ ಜೊತೆ ಪ್ರಯಾಣ. ಕೃಷಿಕರಿಗೆ ಬೆಳೆಗೆ ಒಳ್ಳೆಯ ಬೆಲೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಗುಪ್ತ ಆಲೋಚನೆಗಳು ಬಯಲಾಗಬಹುದು.

ಸಿಂಹ ರಾಶಿ:

ಅದೃಷ್ಟವನ್ನು ಪರೀಕ್ಷಿಸಬೇಡಿ. ಅಪವಾದಗಳು ಕೇಳಿಬರಬಹುದು. ಸಾಲಗಾರರಿಂದ ಒತ್ತಡ. ವ್ಯವಸ್ಥಾಪಕರ ಕೆಲಸ ಮೇಲಧಿಕಾರಿಗಳಿಗೆ ಸಂತಸ ತರಲಿದೆ. ಯೋಜನೆಯನ್ನು ಆರಂಭಿಸುವ ಮುನ್ನ ಚೆನ್ನಾಗಿ ಯೋಚಿಸಿ. ಹಣಕಾಸಿನಲ್ಲಿ ಚಿಕ್ಕ ಲಾಭ. ಮನೆಯವರು ನಿಮ್ಮ ಬದಲಾವಣೆಯನ್ನು ಮೆಚ್ಚಲಿದ್ದಾರೆ. ದ್ವೇಷದಿಂದ ಮನಸ್ಸು ಕೆಡಬಹುದು. ಸ್ನೇಹಿತರಿಂದ ಪ್ರೋತ್ಸಾಹ. ಆಸ್ತಿ ಮಾರಾಟದ ಆಲೋಚನೆ. ಕುಟುಂಬದ ಮದುವೆಗೆ ಸಿದ್ಧತೆ. ಸಂಗಾತಿಗಾಗಿ ಸೌಮ್ಯವಾಗಿರಿ. ಶಿಕ್ಷಣದಲ್ಲಿ ಯಶಸ್ಸು. ಆರ್ಥಿಕ ನೆರವು ಸಿಗಲಿದೆ.

ಕನ್ಯಾ ರಾಶಿ:

ಹೊಸ ಯಂತ್ರ ಖರೀದಿಯಿಂದ ಖರ್ಚು. ಸಹಾಯಕರಿಂದ ತೊಂದರೆ ಸಾಧ್ಯ. ಕಲಹದ ಸಾಧ್ಯತೆ. ಮಾತಿನಲ್ಲಿ ಎಚ್ಚರಿಕೆ, ಇತರರಿಗೆ ನೋವುಂಟುಮಾಡಬೇಡಿ. ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ. ಮನೆಗೆ ಬಂದವರಿಗೆ ಅಪಮಾನವಾಗಬಹುದು. ಕುಟುಂಬದ ಬೆಂಬಲದಿಂದ ಶತ್ರುಗಳ ಮೇಲೆ ಜಯ. ಕಛೇರಿಯಲ್ಲಿ ನಾಯಕರ ಜೊತೆ ಒಳ್ಳೆಯ ಸಂಬಂಧ. ಮಹಿಳಾ ಸ್ನೇಹಿತರಿಂದ ಸಹಾಯ. ಆದಾಯವನ್ನು ಬಹಿರಂಗಪಡಿಸಬೇಡಿ. ಹೊಸ ವ್ಯವಹಾರದಲ್ಲಿ ಉತ್ಸಾಹದಿಂದ ಲಾಭ.

ತುಲಾ ರಾಶಿ:

ಬೆಂಬಲ ಕೊರತೆಯಿಂದ ಉತ್ಸಾಹ ಕಡಿಮೆಯಾಗಬಹುದು. ನಿಮ್ಮವರಿಂದ ಅನಿರೀಕ್ಷಿತ ಸಹಾಯ. ಕಛೇರಿಯ ಕೆಲಸಕ್ಕಾಗಿ ದೂರದ ಪ್ರಯಾಣ. ವಾಹನದಿಂದ ತೊಂದರೆ. ಹಳೆಯ ವಿವಾದಗಳು ಬಗೆಹರಿಯಲಿವೆ. ವೃತ್ತಿಯಲ್ಲಿ ಯಶಸ್ಸು, ಆದಾಯದಲ್ಲಿ ಸುಧಾರಣೆ. ವ್ಯಾಪಾರದಲ್ಲಿ ಕಲಹ ಸಾಧ್ಯ. ದುಃಖ ತಾತ್ಕಾಲಿಕವಾಗಿರಲಿದೆ. ಆಪ್ತರ ಮಾತಿನ ಮೇಲೆ ಎಲ್ಲವನ್ನೂ ನಂಬಬೇಡಿ. ತಂದೆಯ ಆಸೆಯನ್ನು ಈಡೇರಿಸಿ.

ವೃಶ್ಚಿಕ ರಾಶಿ:

ಮಾತಿಗೆ ಅನುಕೂಲತೆ. ಜೊತೆಗಾರರ ನಿಧಾನಗತಿಯಿಂದ ಕಿರಿಕಿರಿ. ಖರ್ಚು ಹೆಚ್ಚಾಗಬಹುದು. ಕೆಲಸಕ್ಕಾಗಿ ಪ್ರಯಾಣ. ಚಿಂತೆಗಳು ಕೊನೆಗೊಳ್ಳಲಿವೆ. ಯೋಜನೆಗಳು ಯಶಸ್ವಿಯಾಗುವುದು. ಸಾಹಸದಿಂದ ಅನಾರೋಗ್ಯ ಸಾಧ್ಯ. ಗುರಿಯಲ್ಲಿ ಯಶಸ್ಸು. ಮಕ್ಕಳ ಯಶಸ್ಸಿನಿಂದ ಉತ್ಸಾಹ. ಹೊಸ ಯೋಜನೆಗಳು ಸಿಗಲಿವೆ. ದಾಂಪತ್ಯದಲ್ಲಿ ಕಿರಿಕಿರಿಯಾದರೆ ತಟಸ್ಥರಾಗಿರಿ. ಸಂಶೋಧನೆಯ ವಿದ್ಯಾರ್ಥಿಗಳಿಗೆ ಹೊಸ ದಿಕ್ಕು.

ಧನು ರಾಶಿ:

ಶಾಂತಿಯ ಮಾರ್ಗ ಕಷ್ಟವಾದರೂ ಸಾಧ್ಯವಿದೆ. ಕುಟುಂಬದ ಸಹಾಯದಿಂದ ಯೋಜನೆ ಯಶಸ್ವಿ. ಭೂಮಿ ಕ್ರಯ-ವಿಕ್ರಯದಲ್ಲಿ ಲಾಭ ಕಡಿಮೆ. ಕೆಲಸದ ಒತ್ತಡ. ನ್ಯಾಯಾಂಗದಲ್ಲಿ ಯಶಸ್ಸು. ಅನಿರೀಕ್ಷಿತ ಓಡಾಟ. ಭೂಮಿಯ ವಿಷಯದಲ್ಲಿ ಲಾಭ. ಕೆಲಸದಲ್ಲಿ ಕಡಿಮೆ ಪ್ರಯತ್ನದಿಂದ ಒಳ್ಳೆಯ ಫಲಿತಾಂಶ. ವೈವಾಹಿಕ ಜೀವನ ಸರಸವಾಗಿರಲಿದೆ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭ.

ಮಕರ ರಾಶಿ:

ಆರ್ಥಿಕ ಕೊರತೆಯಿಂದ ಸಾಲದ ಸಾಧ್ಯತೆ. ಆಲೋಚನೆಗಳಿಗೆ ಒಳ್ಳೆಯ ಪ್ರತಿಕ್ರಿಯೆ. ರಫ್ತು ವ್ಯಾಪಾರದಲ್ಲಿ ಲಾಭ. ವಿವಾದಗಳಲ್ಲಿ ಜಯ. ಕುಟುಂಬದ ವಾತಾವರಣ ಅನುಕೂಲಕರ. ಹೊಸ ಆದಾಯ ಮೂಲ. ಸೌಮ್ಯ ಸ್ವಭಾವಕ್ಕೆ ಪ್ರಶಂಗೆ. ಸಾಲಗಾರರಿಂದ ಹಣ ವಾಪಸ್. ಬೇಡದ ವಿಚಾರಕ್ಕೆ ಹಸ್ತಕ್ಷೇಪ ಬೇಡ. ಪ್ರೇಮದಲ್ಲಿ ಅನುಮಾನ. ಜಾಣ್ಮೆಯಿಂದ ವ್ಯವಹಾರದಲ್ಲಿ ಪ್ರಶಂಸೆ. ಶಿಸ್ತಿನಿಂದ ಗೌರವ.

ಕುಂಭ ರಾಶಿ:

ದೇವರ ಭಕ್ತಿಯಿಂದ ದಾರಿ ಸಿಗಲಿದೆ. ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಕೃಷಿಯವರಿಗೆ ಅಲ್ಪ ಲಾಭ. ವಿದ್ಯಾರ್ಥಿಗಳಿಗೆ ಗೊಂದಲ. ಹಣದ ಹರಿವು ಉತ್ತಮ. ಸಹಕಾರದ ನಿರೀಕ್ಷೆ ಈಡೇರದು. ಮಕ್ಕಳಿಂದ ಸಂತೋಷ. ಹಳೆಯ ವಿವಾದದಲ್ಲಿ ಒಮ್ಮತ. ವೈಯಕ್ತಿಕ ಸಂಬಂಧದಲ್ಲಿ ಅನ್ಯೋನ್ಯತೆ. ಅಲ್ಪಾವಧಿಯ ವೃತ್ತಿಗೆ ಸೇರಿಕೊಳ್ಳುವುದು ಒಳಿತು. ಶಿಕ್ಷಕರು ಜಾಗರೂಕರಾಗಿರಿ. ಪ್ರೀತಿಯಲ್ಲಿ ಸಮಯ ಚೆ.

ಮೀನ ರಾಶಿ:

ಕೋಪದಿಂದ ಯೋಜನೆ ವಿಫಲವಾಗಬಹುದು. ಸ್ವ ಉದ್ಯಮದಿಂದ ಲಾಭ. ಆರೋಗ್ಯದತ್ತ ಗಮನ. ಬುದ್ಧಿವಂತಿಕೆಯಿಂದ ಸಮಸ್ಯೆ ಪರಿಹಾರ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2025 09 28t151152.065

ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!

by ಶಾಲಿನಿ ಕೆ. ಡಿ
September 28, 2025 - 3:21 pm
0

Untitled design 2025 09 28t144715.408

ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು

by ಶಾಲಿನಿ ಕೆ. ಡಿ
September 28, 2025 - 2:54 pm
0

Untitled design 2025 09 28t143732.394

‘ದಿಲ್ಮಾರ್’ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..ಮೊದಲ ಹಾಡು ಅನಾವರಣ

by ಶಾಲಿನಿ ಕೆ. ಡಿ
September 28, 2025 - 2:39 pm
0

Untitled design 2025 09 28t142251.381

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ

by ಶಾಲಿನಿ ಕೆ. ಡಿ
September 28, 2025 - 2:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 28t112952.536
    ನವರಾತ್ರಿ 8ನೇ ದಿನದ ವಿಶೇಷತೆ: ಮಹಾಗೌರೀ ಆರಾಧನೆ, ಪಠಿಸಬೇಕಾದ ಮಂತ್ರ, ಮಹತ್ವ ಇಲ್ಲಿದೆ
    September 28, 2025 | 0
  • Web (1)
    ನವರಾತ್ರಿಯ 6ನೇ ದಿನ: ದುಷ್ಟ ಶಕ್ತಿಗಳ ಸಂಹಾರ, ಮಾತೆ ಕಾತ್ಯಾಯಿನಿಯ ಆರಾಧನೆಯ ದಿನ
    September 27, 2025 | 0
  • Untitled design 5 8 350x250 3
    ಇಂದಿನ ಸಂಖ್ಯಾಶಾಸ್ತ್ರ: ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ?
    September 27, 2025 | 0
  • Rashi bavishya
    ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು?
    September 27, 2025 | 0
  • Untitled design 5 8 350x250
    ಸಂಖ್ಯಾಶಾಸ್ತ್ರದ ಪ್ರಕಾರ ಶುಕ್ರವಾರದ ದಿನ ನಿಮಗೆ ಶುಭವೇ? ಇಲ್ಲಿ ತಿಳಿಯಿರಿ
    September 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version