• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, December 7, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನಲ್ಲಿ ಸವಾಲು, ಯಾರಿಗೆ ಲಾಭ?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 21, 2025 - 6:43 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya
ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮೀ ತಿಥಿ, ಬುಧವಾರ ವಿಶ್ವಾವಸು ಸಂವತ್ಸರ: ಶಾಲಿವಾಹನ ಶಕೆ 1948, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಪಕ್ಷ: ಕೃಷ್ಣ, ತಿಥಿ: ನವಮೀ, ವಾರ: ಬುಧವಾರ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ: 06:04 AM, ಸೂರ್ಯಾಸ್ತ: 06:53 PM.
ಶುಭಾಶುಭ ಕಾಲ:
ರಾಹು ಕಾಲ: 12:29 PM – 02:05 PM
ಯಮಘಂಡ ಕಾಲ: 07:41 AM – 09:17 AM
ಗುಳಿಕ ಕಾಲ: 10:53 AM – 12:29 PM
ರಾಶಿಫಲ: ಎಲ್ಲಾ ರಾಶಿಗಳ ಇಂದಿನ ಭವಿಷ್ಯ
ಮೇಷ ರಾಶಿ

ಇಂದು ಎನೇ ಮಾಡಿದರೂ ಕೊನೆಗೆ ಪ್ರತಿಕೂಲತೆ ಸಿಕ್ಕಿಬೀಳಬಹುದು. ಪ್ರೇಮ ಜೀವನದಲ್ಲಿ ಹೊಸ ಬದಲಾವಣೆ ಕಾಣಬಹುದು. ಸಂಗಾತಿಯಿಂದ ಉತ್ತಮ ಮನೋಭಾವ ಸಿಗಲಿದೆ. ಕಿವಿಮಾತು ಕೇಳಿ, ದುರ್ಬಲತೆಯ ಸಮಯದಲ್ಲೂ ಧೈರ್ಯ ತೋರಿ. ಕಾರ್ಯಕ್ಷಮತೆ ಹೆಚ್ಚಾಗಲಿದೆ. ಹಣಕಾಸಿನಲ್ಲಿ ಜವಾಬ್ದಾರಿಯಿಂದ ಕ್ರಮ ತೆಗೆದುಕೊಳ್ಳಿ. ಆಕಸ್ಮಿಕ ಘಟನೆಗಳಿಗೆ ಹೆದರಬೇಡಿ. ಸಂಗಾತಿಯಿಂದ ಉಡುಗೊರೆ ಸಿಗಬಹುದು, ಆದರೆ ವಾಹನ ಸಂಚಾರದಲ್ಲಿ ಎಚ್ಚರಿಕೆ ಬೇಕು.

ವೃಷಭ ರಾಶಿ

ಹಣ ಖರ್ಚಿನ ಭಯದಿಂದ ಎಲ್ಲಿಗೂ ಹೋಗಲಾಗದು. ಸಕಾರಾತ್ಮಕ ಆಲೋಚನೆ ಕಷ್ಟವಾಗಬಹುದು. ಹೊಸ ಗೃಹ ಖರೀದಿಗೆ ಯೋಚನೆ ಇದೆ. ಆಂತರಿಕ ಶಕ್ತಿಯಿಂದ ಪ್ರಭಾವಶಾಲಿಯಾಗಿರುವಿರಿ. ಕೆಲಸದಲ್ಲಿ ಸೃಜನಶೀಲತೆಗೆ ಸ್ಪಷ್ಟತೆ ತಾರಲಿ. ಆರೋಗ್ಯದಲ್ಲಿ ತಲೆನೋವು, ಕಣ್ಣಿನ ಸಮಸ್ಯೆ ಇರಬಹುದು. ಸ್ನೇಹಿತರಿಗೆ ಸಹಾಯ ಮಾಡಿ. ಸಹಜತೆಯನ್ನು ಕಾಪಾಡಿಕೊಳ್ಳಿ.

RelatedPosts

ಇಂದು ತುಲಾ ರಾಶಿಯಲ್ಲಿ ದಾಂಪತ್ಯ ಕಲಹ ಶುರುವಾಗಬಹುದು..! ಯಾವ ರಾಶಿಗೆ ಅದೃಷ್ಟ ದಾಯಕ?

ಸಂಖ್ಯಾಶಾಸ್ತ್ರ ದಿನಭವಿಷ್ಯ: ಹಣ, ಆರೋಗ್ಯ, ಉದ್ಯೋಗದಲ್ಲಿ ಅವಕಾಶ ಸಿಗಲಿದೆ?

ರಾಶಿಫಲ: ಇಂದು ಈ ರಾಶಿಯವರಿಗೆ ಲಾಭದಾಯಕ ದಿನ, ಆರೋಗ್ಯ ಸಮಸ್ಯೆ ಕಾಡಬಹುದು!

ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರಿಗೆ ಧನಲಾಭ, ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ

ADVERTISEMENT
ADVERTISEMENT
ಮಿಥುನ ರಾಶಿ

ನಿಮ್ಮ ಸೌಮ್ಯ ಗುಣ ಎಲ್ಲರಿಗೂ ಇಷ್ಟವಾಗಲಿದೆ. ಸಂಗಾತಿಯಿಂದ ಸ್ಪಂದನೆ ಕಡಿಮೆಯಾಗಬಹುದು. ಕೃಷಿಯಲ್ಲಿ ಅನುಭವಿಗಳ ಸಹಾಯ ಪಡೆಯಿರಿ. ಪ್ರಯಾಣ ಆಧ್ಯಾತ್ಮಿಕ ಮತ್ತು ಮನರಂಜನೆಯ ಅನುಭವ ನೀಡಲಿದೆ. ಬರವಣಿಗೆಯಲ್ಲಿ ಸ್ಫೂರ್ತಿ ಸಿಗಬಹುದು. ವ್ಯಾಪಾರಿಗಳಿಗೆ ದಿನ ಅನುಕೂಲಕರವಲ್ಲ. ದೊಡ್ಡ ನಿರ್ಧಾರಗಳನ್ನು ತಪ್ಪಿಸಿ.

ಕರ್ಕಾಟಕ ರಾಶಿ

ಎಲ್ಲದರಲ್ಲೂ ಉತ್ತಮನೆಂದು ಯೋಚಿಸದಿರಿ. ಕುಟುಂಬದ ಪ್ರೀತಿಯನ್ನು ಅನುಭವಿಸುವಿರಿ. ಕೆಲಸವಿದ್ದರೂ ಸಮಯ ವ್ಯರ್ಥವಾಗಬಹುದು. ನೈಜತೆಯನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಹೊಸ ಕಲಿಕೆ ಸಿಗಲಿದೆ. ಆರೋಗ್ಯದಲ್ಲಿ ನೀರಿನ ಸೇವನೆ ಹೆಚ್ಚಿಸಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಯಾಗಬಹುದು.

ಸಿಂಹ ರಾಶಿ

ಅಲ್ಪ ಲಾಭದಿಂದ ತೃಪ್ತಿಯಾಗಲಿದೆ. ಮಾನಸಿಕ ಮತ್ತು ದೈಹಿಕವಾಗಿ ಸಬಲರಾಗಿರುವಿರಿ. ಆಪ್ತರನ್ನು ಭೇಟಿಯಾಗುವಿರಿ. ಅಧಿಕಾರವನ್ನು ದುರ್ಬಳಕೆ ಮಾಡದಿರಿ. ಕಿಡ್ನಿ ಸಂಬಂಧಿತ ಸಮಸ್ಯೆಗೆ ಎಚ್ಚರಿಕೆ. ಬರವಣಿಗೆಯಿಂದ ಒತ್ತಡ ಕಡಿಮೆಯಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಕನ್ಯಾ ರಾಶಿ

ನಕಾರಾತ್ಮಕ ಮನಸ್ಸಿನಿಂದ ಶಾಂತಿ ಕಾಣಲಾಗದು. ಭವಿಷ್ಯದ ಚಿಂತೆ ಒತ್ತಡ ಹೆಚ್ಚಿಸಬಹುದು. ಕೆಲಸದಲ್ಲಿ ನಿರ್ಣಯಗಳು ಪ್ರಗತಿಗೆ ಕಾರಣವಾಗಲಿದೆ. ಸ್ನೇಹಿತರ ಸಲಹೆ ಪ್ರೇರಣೆದಾಯಕವಾಗಿರಲಿದೆ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹ ತಪ್ಪಿಸಿ. ಬೌದ್ಧಿಕ ಕಸರತ್ತಿನಿಂದ ಯಶಸ್ಸು ಸಿಗಲಿದೆ.

ತುಲಾ ರಾಶಿ

ಅನ್ಯರ ಯಶಸ್ಸಿಗೆ ಅಸೂಯೆ ಬೇಡ. ಕೆಲಸದ ಮೇಲೆ ಗಮನವಿಡಿ. ವೇತನ ಹೆಚ್ಚಳಕ್ಕೆ ದಾರಿ ಕಾಣಲಿದೆ. ಜೀವನದ ದೃಷ್ಟಿಕೋನ ಬದಲಾಯಿಸಿ. ಬುದ್ಧಿವಂತಿಕೆಯಿಂದ ಸಂತೋಷ ಪಡೆಯಿರಿ. ಓದಿನ ಕಡೆ ಮನಸ್ಸು ಕೊಡಲಾಗದು. ಉದ್ಯೋಗಕ್ಕೆ ಅರ್ಜಿಯ ಯಶಸ್ಸಿನ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಸಮಯಕ್ಕೆ ಹಣ ಸಿಗದೇ ಸಾಲ ಮಾಡಬೇಕಾಗಬಹುದು. ಖಾಲಿ ಮನಸ್ಸಿಗೆ ಸಲ್ಲದ ಆಲೋಚನೆ ಬರಬಹುದು. ಕಾರ್ಯದಲ್ಲಿ ತೊಡಗಿರಿ. ಸಹೋದ್ಯೋಗಿಗಳಿಂದ ದೂರವಿರಿ. ಬೆನ್ನುನೋವಿಗೆ ವೈದ್ಯರ ಸಲಹೆ ತೆಗೆದುಕೊಳ್ಳಿ. ಭೂಮಿ ಖರೀದಿಯ ಪ್ರಯತ್ನ ಯಶಸ್ವಿಯಾಗಲಿದೆ.

ಧನು ರಾಶಿ

ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗಲಿದೆ. ನಿದ್ರಾಹೀನತೆಯಿಂದ ಆಲಸ್ಯ ಇರಬಹುದು. ಸಂಗಾತಿಯ ಜೊತೆ ದೂರಪ್ರಯಾಣ ಸಾಧ್ಯ. ಕುಟುಂಬದ ಬೆಂಬಲ ಶಕ್ತಿಯಾಗಲಿದೆ. ಪ್ರಮುಖ ವ್ಯವಹಾರ ನಿರ್ಧಾರಗಳಲ್ಲಿ ಸಂಗಾತಿಯನ್ನು ಅರ್ಥಮಾಡಿಕೊಳ್ಳಿ.

ಮಕರ ರಾಶಿ

ಗೌರವವನ್ನು ಕಾಪಾಡಿಕೊಳ್ಳಿ. ಕಛೇರಿಯಲ್ಲಿ ಸವಾಲುಗಳಿವೆ. ಆಪ್ತರ ಜೊತೆ ಸಮಾಲೋಚನೆ ಮಾಡಿ. ಸಾಲದ ಹಣ ಸಿಗಲಿದೆ. ಕೆಲಸದಲ್ಲಿ ಗುರಿ ನಿಗದಿಪಡಿಸಿ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ತಂದೆಯ ಜೊತೆ ವಾಗ್ವಾದ ತಪ್ಪಿಸಿ.

ಕುಂಭ ರಾಶಿ

ಆಲೋಚನೆಗಳಿಂದ ವ್ಯಕ್ತಿತ್ವ ಬದಲಾಗಬಹುದು. ಆರೋಗ್ಯದ ಕಡೆಗೆ ಹಂತವಾಗಿ ಸಾಗುವಿರಿ. ಪ್ರೀತಿಗೆ ಮುಕ್ತ ಮನಸ್ಸು ಬೇಕು. ಪ್ರಯಾಣದಲ್ಲಿ ಜಾಗರೂಕರಾಗಿರಿ. ಸಂತಾನೋತ್ಪತ್ತಿ ಸಮಸ್ಯೆಗೆ ವೈದ್ಯರನ್ನು ಭೇಟಿಯಾಗಿ. ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವಿರಿ.

ಮೀನ ರಾಶಿ

ನೆಮ್ಮದಿಯನ್ನು ಇರುವುದರಲ್ಲೇ ಕಾಣಿ. ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದಿರಿ. ಮೋಸದಿಂದ ಪಾಠ ಕಲಿಯಿರಿ. ಸಾಲ ನಿವಾರಣೆಗೆ ಒಳ್ಳೆಯ ಸಮಯ. ಆರೋಗ್ಯದಲ್ಲಿ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳಿ. ವ್ಯಾಪಾರಿಗಳಿಗೆ ದೊಡ್ಡ ವಹಿವಾಟು ಸಿಗಲಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 07T184549.043

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಲನಚಿತ್ರ ʼಮಾರ್ಕ್ʼ ಟ್ರೇಲರ್ ಅನಾವರಣ

by ಯಶಸ್ವಿನಿ ಎಂ
December 7, 2025 - 6:54 pm
0

Untitled design 2025 12 07T175634.129

ಸೀಡ್ಸ್‌ ಆಯಿಲ್ ಬಳಸ್ತೀರಾ..? ಹಾಗಾದ್ರೆ ಈ ಸುದ್ದಿ ನೋಡ್ಲೇಬೇಕು

by ಯಶಸ್ವಿನಿ ಎಂ
December 7, 2025 - 5:57 pm
0

Untitled design 2025 12 07T165108.239

ಸೆಟ್ಟೇರಿತು ಜವರ.. ವರ್ಸಟೈಲ್ ಆ್ಯಕ್ಟರ್ ರಿಷಿ ಜೊತೆ ರಿತನ್ಯಾ

by ಯಶಸ್ವಿನಿ ಎಂ
December 7, 2025 - 4:56 pm
0

Untitled design 2025 12 07T163020.642

ಅಬ್ಬಬ್ಬಾ.. ‘ಮಾರ್ಕ್’ ಹೈ- ವೋಲ್ಟೇಜ್ ಟ್ರೈಲರ್ ಔಟ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 7, 2025 - 4:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rashi bavishya
    ಇಂದು ತುಲಾ ರಾಶಿಯಲ್ಲಿ ದಾಂಪತ್ಯ ಕಲಹ ಶುರುವಾಗಬಹುದು..! ಯಾವ ರಾಶಿಗೆ ಅದೃಷ್ಟ ದಾಯಕ?
    December 7, 2025 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ದಿನಭವಿಷ್ಯ: ಹಣ, ಆರೋಗ್ಯ, ಉದ್ಯೋಗದಲ್ಲಿ ಅವಕಾಶ ಸಿಗಲಿದೆ?
    December 6, 2025 | 0
  • Untitled design 2025 12 04T070243.618
    ರಾಶಿಫಲ: ಇಂದು ಈ ರಾಶಿಯವರಿಗೆ ಲಾಭದಾಯಕ ದಿನ, ಆರೋಗ್ಯ ಸಮಸ್ಯೆ ಕಾಡಬಹುದು!
    December 6, 2025 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರಿಗೆ ಧನಲಾಭ, ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ
    December 5, 2025 | 0
  • Untitled design 2025 12 04T070243.618
    ರಾಶಿ ಭವಿಷ್ಯ: ಈ ರಾಶಿಗಳಿಗೆ ಧನಲಾಭ, ಅದೃಷ್ಟದ ಬಾಗಿಲು ತೆರೆಯುತ್ತದೆ, ಯಶಸ್ಸು ಸಿಗಲಿದೆ!
    December 5, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version