• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿ ಭವಿಷ್ಯ: ಹಣ ವ್ಯರ್ಥ ಮಾಡುವ ಸಾಧ್ಯತೆ, ವಿವಾಹದ ಚಿಂತೆ ಕಾಡಬಹುದು.!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 8, 2026 - 6:55 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
ಚಿಂತೆ ಕಾಡಬಹುದು.!

ಇಂದು ಕೆಲವು ರಾಶಿಗಳಿಗೆ ಸಂತೋಷದ ವಾತಾವರಣವಿದ್ದರೆ, ಇನ್ನು ಕೆಲವಕ್ಕೆ ಹಣಕಾಸಿನ ಸಮಸ್ಯೆಗಳು ಎದುರಾಗಲಿವೆ. ಉದ್ಯೋಗಿಗಳಿಗೆ ಕಳಂಕವೊಂದು ಕಾಡಬಹುದಾದರೆ, ವಿವಾಹಕ್ಕೆ ಒಪ್ಪಿಗೆ ಸೂಚಿಸುವ ಸಮಯವೂ ಬಂದಿದೆ. ನಿಮ್ಮ ರಾಶಿ ಚಿಹ್ನೆಯ ಆಧಾರದ ಮೇಲೆ ಪ್ರೀತಿ, ವೃತ್ತಿ, ಆರೋಗ್ಯ ಮತ್ತು ಅದೃಷ್ಟದ ಬಗ್ಗೆ ವಿವರವಾದ ಮುನಿಸೂಚನೆಗಳು ಇಲ್ಲಿವೆ.

ಮೇಷ ರಾಶಿ

ನೀವು ಅಂದುಕೊಂಡಂತೆಯೇ ಕಾರ್ಯಗಳು ನಡೆಯಲಿವೆ. ಕುಟುಂಬದೊಂದಿಗೆ ಸಂತೋಷದ ದಿನ ಕಳೆಯುವಿರಿ. ವಾಹನ ಖರೀದಿಗೆ ಮುಂದಾಗಬಹುದು. ಮಹಿಳೆಯರಿಂದ ನಿಮಗೆ ಅನೇಕ ರೀತಿಯ ಸಹಾಯ ಲಭ್ಯವಾಗಲಿದೆ. ಪ್ರತ್ಯಕ್ಷವಾಗಿಲ್ಲದ ಕಾರಣ, ತಪ್ಪುಗಳನ್ನು ನಿಮ್ಮ ಮೇಲೆ ಆರೋಪಿಸುವವರಿದ್ದಾರೆ. ಪತ್ನಿಯ ಬಗ್ಗೆ ದ್ವೇಷದ ಮನಸ್ಸು ಉಂಟಾಗಬಹುದು. ಹಣವನ್ನು ವ್ಯರ್ಥ ಮಾಡುವ ಸಾಧ್ಯತೆಯಿದೆ. ಸೂಕ್ಷ್ಮ ವ್ಯವಹಾರವನ್ನು ಸುಲಭವಾಗಿ ನಿಭಾಯಿಸಬಹುದು.

RelatedPosts

ಗಣೇಶ ಚತುರ್ಥಿ 2026 ಯಾವಾಗ? ಪೂಜಾ ಮುಹೂರ್ತ, ವಿಸರ್ಜನೆ ದಿನಾಂಕ ಇಲ್ಲಿದೆ ಮಾಹಿತಿ!

ದಿನ ಭವಿಷ್ಯ 07-09-2026: ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?

ದಿನ ಭವಿಷ್ಯ: ಇಂದು ಉಪಕಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ

ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?

ADVERTISEMENT
ADVERTISEMENT
ವೃಷಭ ರಾಶಿ

ಅಗತ್ಯವಿದ್ದಾಗ ಮಾತ್ರ ಹೊಸ ಉತ್ಪನ್ನಗಳನ್ನು ಖರೀದಿಸಿ. ಆಹಾರದ ಬದಲಾವಣೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಮಾತಿನ ಮೇಲೆ ನಿಯಂತ್ರಣವಿರಲಿ. ಕಲಾವಿದರು ಅವಕಾಶಗಳನ್ನು ಬೇಡಿ ಪಡೆಯಬೇಕಾಗುತ್ತದೆ. ಶತ್ರುಗಳ ಕಾಟವು ಇತರ ಕೆಲಸಗಳಿಗೆ ಅಡ್ಡಿಯಾಗಬಹುದು. ನಿಮ್ಮವರೇ ನಿಮ್ಮ ಬಗ್ಗೆ ಆಪಾದನೆಗಳನ್ನು ಮಾಡುವ ಸಂಭವವಿದೆ. ನಿಮ್ಮ ಮಾತಿನಲ್ಲಿನ ಸುಳ್ಳು ಇತರರಿಗೆ ಗೊತ್ತಾಗುವುದು. ಅನಗತ್ಯವಾಗಿ ಮಾತನಾಡಿ ಅವಮಾನಕ್ಕೊಳಗಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ವೈಷಮ್ಯಗಳಿಂದ ಮಾನಸಿಕ ಯಾತನೆಯಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಅನುಭವವಾಗಲಿದೆ. ಆರ್ಥಿಕ ಸಮಸ್ಯೆಗಳಿಂದ ಬೇಸರಗೊಳ್ಳಬೇಡಿ. ಮನಸ್ಸಿನಲ್ಲಿ ನಾನಾ ಆಲೋಚನೆಗಳು ತಲೆದೋರಬಹುದು. ದೂರ ಪ್ರಯಾಣ ಉಂಟಾಗಲಿದ್ದು, ಇಷ್ಟಾರಾಧ್ಯ ದೈವವನ್ನು ಸ್ಮರಿಸಿಕೊಂಡು ಹೊರಡುವುದು ಶ್ರೇಯಸ್ಕರ. ನಿಮ್ಮ ಅಸಹಜ ನಡವಳಿಕೆಯಿಂದ ಇತರರಿಗೆ ಬೇಸರವಾಗಬಹುದು. ಕೆಲಸ ಕೊಡಿಸುವ ಆಮಿಷದಿಂದ ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವಾಗಬಹುದು. ಆಪ್ತರಿಗೆ ನಿಮ್ಮ ಮನದಾಳವನ್ನು ತೋಡಿಕೊಳ್ಳುವಿರಿ.

ಕರ್ಕಾಟಕ ರಾಶಿ

ಇತರರ ಅಧೀನದಲ್ಲಿ ಕೆಲಸ ಮಾಡಲು ಮನಸ್ಸಿಲ್ಲದಿರಬಹುದು. ಭೂಮಿಯಿಂದ ಲಾಭ ಗಳಿಸುವ ತಂತ್ರ ರೂಪಿಸುವಿರಿ. ಒಳಗೆ ಕಠಿಣ, ಹೊರಗೆ ಸೌಮ್ಯ ವ್ಯಕ್ತಿತ್ವವನ್ನು ಪ್ರದರ್ಶಿಸುವಿರಿ. ಮಕ್ಕಳ ವಿವಾಹದ ಚಿಂತೆ ಕಾಡಬಹುದು. ಕೆಲವು ವಿಚಾರಗಳನ್ನು ಮನವರಿಕೆ ಮಾಡಿಸಿಕೊಳ್ಳುವುದು ಕಷ್ಟವಾಗಲಿದೆ. ಹಳೆಯ ಕಾಯಿಲೆ ಮರುಕಳಿಸುವ ಸಾಧ್ಯತೆ ಇದೆ. ನಿಮ್ಮ ತಮಾಷೆ ಅತಿರೇಕಕ್ಕೆ ಹೋಗಬಹುದು. ಎಲ್ಲವನ್ನೂ ಬದಲಿಸುವ ಮಾತುಗಳು ವ್ಯರ್ಥವಾಗಬಹುದು.

ಸಿಂಹ ರಾಶಿ

ಇಂದಿನ ಕೆಲಸದಲ್ಲಿ ಉತ್ತಮ ಪ್ರಗತಿಯಾಗಲಿದ್ದು, ನಿಮ್ಮ ಪ್ರಯತ್ನದಲ್ಲಿ ವಿಶ್ವಾಸ ಮೂಡುವುದು. ಯಾರಾದರೂ ಸುಳ್ಳು ಹೇಳಿ ಸರಳವಾಗಿ ನಿಮ್ಮನ್ನು ನಂಬಿಸಬಹುದು. ಆಕಸ್ಮಿಕ ಘಟನೆಗಳು ತೊಂದರೆ ನೀಡಬಹುದು. ಅಶಿಸ್ತಿನ ಜೀವನ ಅಸಮಾಧಾನ ತರಬಹುದು. ನಿಮ್ಮ ಪ್ರಾರ್ಥನೆ ಫಲಿಸಿದ್ದು ಅಚ್ಚರಿಯಾಗಲಿದೆ. ಇತರರಿಂದ ಸಂತೋಷವನ್ನು ಪಡೆಯುವಿರಿ. ಉದ್ಯೋಗಕ್ಕಾಗಿ ವಿದೇಶದತ್ತ ಗಮನ ಹರಿಸಬಹುದು. ಇತರರ ಮೇಲಿನ ದ್ವೇಷವನ್ನು ನಿಲ್ಲಿಸಲು ಸಾಧ್ಯವಿಲ್ಲ.

ಕನ್ಯಾ ರಾಶಿ

ಆರೋಪ ಮತ್ತು ಅಪವಾದಗಳನ್ನು ಧೈರ್ಯದಿಂದ ಎದುರಿಸುವಿರಿ. ನಿಮ್ಮ ಉದ್ಯಮಕ್ಕೆ ಸಲಹೆಗಾರರನ್ನು ನೇಮಿಸಿಕೊಳ್ಳುವ ಸಾಧ್ಯತೆಯಿದೆ. ತಾಯಿಯ ಕಡೆಯಿಂದ ಲಾಭದ ನಿರೀಕ್ಷೆಯಿರುವುದು. ಯಾರಾದರೂ ನಿಮ್ಮ ಮೇಲೆ ಅಧಿಕಾರ ಚಲಾಯಿಸಬಹುದು. ದೀರ್ಘ ಕಾಲದಿಂದ ನಿಲ್ಲುತ್ತಿದ್ದ ವಿವಾಹ ಪ್ರಸ್ತಾಪ ನಿಶ್ಚಿತವಾಗುವ ಸಂಭವವಿದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಎಲ್ಲವೂ ಬಲ್ಲವರಂತೆ ತೋರಿಸಿಕೊಳ್ಳಲು ಪ್ರಯತ್ನಿಸುವಿರಿ.

ತುಲಾ ರಾಶಿ

ಮನಸ್ಸಿನಲ್ಲಿ ಅವ್ಯಕ್ತ ಆತಂಕ ಮನೆಮಾಡಬಹುದು. ಇಂದು ಕೈಗೊಂಡ ಪ್ರವಾಸದಲ್ಲಿ ಅಸಮಾಧಾನ ಉಂಟಾಗಲಿದೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳು ವಿಳಂಬವಾಗಬಹುದು. ಸಹನೆಯಿಂದ ದೊರೆಯುವ ಲಾಭ ಅನುಭವಕ್ಕೆ ಬರುವುದು. ಮಕ್ಕಳು ನಿಮ್ಮ ಮಾತು ಕೇಳದೆ ಸ್ವತಂತ್ರವಾಗಿ ವರ್ತಿಸುವರು. ಕಲಾವಿದರಿಗೆ ವಿದೇಶಗಳಿಗೆ ಹೋಗುವ ಅವಕಾಶವಿದೆ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು.

ವೃಶ್ಚಿಕ ರಾಶಿ

ಎಲ್ಲವೂ ದೈವಾನುಗ್ರಹದಂತೆ ಆಗುವುದೆಂದು ಸುಮ್ಮನಿರದೇ, ಪ್ರಯತ್ನವನ್ನೂ ಮಾಡಿ. ನಿಷ್ಪ್ರಯೋಜಕ ವಿಷಯಗಳನ್ನು ಮಾತನಾಡಿ ಸಮಯ ವ್ಯರ್ಥ ಮಾಡುವಿರಿ. ಸಂಗಾತಿಯ ಮೌನ ಆತಂಕ ಹುಟ್ಟಿಸಬಹುದು. ನಿರಂಕುಶವಾಗಿ ವಾಹನ ಸಂಚಾರ ಮಾಡಿ ದಂಡಕ್ಕೊಳಗಾಗಬಹುದು. ಮನಸ್ಸಿನಲ್ಲಿ ಹೆಚ್ಚಿನ ಚಿಂತೆಗಳು ಸುಳಿದಾಡುವುದು. ಅಪರಿಚಿತರು ನಿಮ್ಮನ್ನು ಭೇಟಿ ಮಾಡಬಹುದು. ಅವಶ್ಯಕವಾದಷ್ಟನ್ನೇ ಮಾತನಾಡಿ.

ಧನು ರಾಶಿ

ಸರ್ಕಾರಿ ಉದ್ಯೋಗ ಕಿರಿಕಿರಿ ಎನಿಸಿದರೂ ಬಿಡಲಾರಿರಿ. ಶತ್ರುಗಳು ನಿಮಗೆ ಪಾಠ ಕಲಿಸುವ ಪ್ರಯತ್ನ ಮಾಡಬಹುದು. ನಿಮ್ಮನ್ನು ವ್ಯಕ್ತಪಡಿಸಲಾಗದ ಸಮಸ್ಯೆಯೊಂದು ಕಾಡುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವಿರಿ. ಒತ್ತಡದ ಕಾರಣ ಕೆಲವು ಕಾರ್ಯಗಳು ತಪ್ಪಿಹೋಗಬಹುದು. ಬಂಧುಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಇಚ್ಛೆಯಂತೆ ನಡೆದುಕೊಳ್ಳುವಿರಿ. ಹಿರಿಯರಿಂದ ಸರಿಯಾದ ಮಾರ್ಗದರ್ಶನ ಸಿಗದು.

ಮಕರ ರಾಶಿ

ವ್ಯಕ್ತಿತ್ವ ಬದಲಾವಣೆಯ ಬಗ್ಗೆ ಚಿಂತನೆ ನಡೆಸುವಿರಿ. ಆರ್ಥಿಕ ಕ್ಷೇತ್ರದವರಿಗೆ ತೊಂದರೆಯಿಲ್ಲದೇ ಕಾರ್ಯಗಳು ಮುಗಿಯುವುದು. ಅನಿರೀಕ್ಷಿತ ಹಣಕಾಸಿನ ಲಾಭದಿಂದ ಸಂತೋಷವಾಗಲಿದೆ. ಫಲಿತಾಂಶಕ್ಕೆ ಮೊದಲೇ ಉದ್ಯೋಗ ಲಭ್ಯವಾಗುವುದು. ಸಂತೋಷಕ್ಕಾಗಿ ಇತರರನ್ನು ಅವಲಂಬಿಸಬೇಕಾಗಿಲ್ಲ. ದಾಂಪತ್ಯದಲ್ಲಿ ವೈರಿಗಳಂತೆ ಕಚ್ಚಾಡುವುದನ್ನು ತಪ್ಪಿಸಿ. ದೂರ ಪ್ರಯಾಣ ಅನಿವಾರ್ಯವಾಗಲಿದೆ.

ಕುಂಭ ರಾಶಿ

ನಿಮ್ಮ ಮಿತಿಯನ್ನು ಮೀರಿ ವರ್ತಿಸುವ ಸಂಭವವಿದೆ. ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯಿಂದ ಸಿಗುವ ಸುಖದಿಂದ ವಂಚಿತರಾಗಬಹುದು. ದೀರ್ಘಕಾಲದ ಕೆಲಸಕ್ಕೆ ಅಲ್ಪ ವಿರಾಮ ಬೇಕಾಗುವುದು. ನಿಮ್ಮ ನಿರೀಕ್ಷೆ ಫಲಿಸದಿರಬಹುದು. ಉತ್ತಮ ಆಯ್ಕೆಯಲ್ಲೂ ಸೋಲನ್ನು ಅನುಭವಿಸುವಿರಿ. ಮನಸ್ಸನ್ನು ಖಾಲಿ ಬಿಡದೇ ಯಾವುದಾದರೊಂದು ಯೋಚನೆಯಲ್ಲಿರಿ. ಕುಟುಂಬದ ಭೇದವನ್ನು ಹೊರಗೆಡವದಿರಿ.

ಮೀನ ರಾಶಿ

ಆದಾಯವು ನಿರೀಕ್ಷೆಗಿಂತ ಹೆಚ್ಚಾಗಲಿದೆ. ದಾಂಪತ್ಯದ ಸುಖವು ಅಧಿಕವಾಗಲಿವೆ. ಮನಸ್ಸಿನಲ್ಲಿ ಸಂಯಮವಿರಲಿ. ವೈವಾಹಿಕ ಜೀವನಕ್ಕೆ ಬಂಧುಗಳಿಂದ ಒತ್ತಡ ಬರಬಹುದು. ಆತುರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಣವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ. ದೂರ ಪ್ರಯಾಣದಲ್ಲಿ ದಾರಿತಪ್ಪುವ ಸಾಧ್ಯತೆಯಿದೆ. ಇತರರ ಬಗ್ಗೆ ಹೆಚ್ಚು ಕುತೂಹಲ ಇರಲಿದೆ. ಅನಗತ್ಯ ಚರ್ಚೆಯಿಂದ ದೂರವಿರಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಚಿಂತೆ ಕಾಡಬಹುದು.! (2)

ಬುದ್ಧಿಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕೆ..? ಈ ಆಹಾರಗಳನ್ನು ತಪ್ಪದೇ ಸೇವಿಸಿ!

by ಶಾಲಿನಿ ಕೆ. ಡಿ
September 8, 2026 - 7:37 am
0

ಚಿಂತೆ ಕಾಡಬಹುದು.! (1)

BBK 13: ವಿಮಾನದಲ್ಲೇ ಮೊದಲ ಟಾಸ್ಕ್ ಗೆದ್ದು ದೊಡ್ಮನೆ ಸೇರಿದ 8 ಸ್ಪರ್ಧಿಗಳು

by ಶಾಲಿನಿ ಕೆ. ಡಿ
September 8, 2026 - 7:13 am
0

ಚಿಂತೆ ಕಾಡಬಹುದು.!

ರಾಶಿ ಭವಿಷ್ಯ: ಹಣ ವ್ಯರ್ಥ ಮಾಡುವ ಸಾಧ್ಯತೆ, ವಿವಾಹದ ಚಿಂತೆ ಕಾಡಬಹುದು.!

by ಶಾಲಿನಿ ಕೆ. ಡಿ
September 8, 2026 - 6:55 am
0

ಪಿಜಿ (13)

ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ

by ಶಾಲಿನಿ ಕೆ. ಡಿ
September 7, 2026 - 11:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (62)
    ಗಣೇಶ ಚತುರ್ಥಿ 2026 ಯಾವಾಗ? ಪೂಜಾ ಮುಹೂರ್ತ, ವಿಸರ್ಜನೆ ದಿನಾಂಕ ಇಲ್ಲಿದೆ ಮಾಹಿತಿ!
    September 7, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (52)
    ದಿನ ಭವಿಷ್ಯ 07-09-2026: ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?
    September 7, 2026 | 0
  • ಮಾಡಲು
    ದಿನ ಭವಿಷ್ಯ: ಇಂದು ಉಪಕಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ
    September 6, 2026 | 0
  • ಪಶ್ಚಾತ್ತಾಪ (40)
    ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?
    September 5, 2026 | 0
  • ಪಶ್ಚಾತ್ತಾಪ (22)
    ಇಂದಿನ ರಾಶಿಫಲ: ಮೇಷದಿಂದ ಮೀನದವರೆಗೆ ನಿಮ್ಮ ದಿನ ಹೇಗಿರಲಿದೆ?
    September 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version