• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ : ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಎಚ್ಚರಿಕೆ

admin by admin
April 15, 2026 - 6:39 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ಪರಾಭವ ಸಂವತ್ಸರದಲ್ಲಿ, ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಬುಧವಾರದಂದು ನಿಮ್ಮಿಷ್ಟದ ಕಾರ್ಯಗಳು ಸಾಗುವ ಸಾಧ್ಯತೆ ಹೆಚ್ಚಿದೆ. ಆಪ್ತರ ಭೇಟಿ, ಕುಟುಂಬದಲ್ಲಿ ಅನ್ಯೋನ್ಯತೆ, ಮಕ್ಕಳಿಗೆ ಧೈರ್ಯ, ದೇವರ ಸೇವೆ ಮತ್ತು ದುಷ್ಕೃತ್ಯಕ್ಕೆ ಪ್ರೇರಣೆ ಇದೆಲ್ಲ ಈ ದಿನದ ವಿಶೇಷ ಅಂಶಗಳಾಗಿವೆ.

ಇಂದಿನ ಪಂಚಾಂಗ ವಿವರಗಳು:

RelatedPosts

ಇಂದಿನ ದಿನ ಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ

ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ

ADVERTISEMENT
ADVERTISEMENT
  • ತಿಥಿ: ಕೃಷ್ಣ ಪಕ್ಷ ತ್ರಯೋದಶೀ
  • ವಾರ: ಬುಧವಾರ
  • ನಕ್ಷತ್ರ: ಉತ್ತರಾಭಾದ್ರ (ಪ್ರಧಾನ)
  • ಯೋಗ: ಶುಕ್ಲ
  • ಕರಣ: ಬಾಲವ
  • ಸೂರ್ಯೋದಯ: ಬೆಳಿಗ್ಗೆ 6:12ರ ಸುಮಾರು
  • ಸೂರ್ಯಾಸ್ತ: ಸಂಜೆ 6:36ರ ಸುಮಾರು

ಇಂದಿನ ಶುಭಾಶುಭ ಕಾಲಗಳು:

  • ರಾಹು ಕಾಲ: 12:25 PM – 1:58 PM
  • ಯಮಗಂಡ ಕಾಲ: 7:45 AM – 9:18 AM
  • ಗುಳಿಕ ಕಾಲ: 10:51 AM – 12:25 PM

ಎಲ್ಲಾ ರಾಶಿಯ ದೈನಂದಿನ ಭವಿಷ್ಯವನ್ನು ನೋಡೋಣ :

ಮೇಷ ರಾಶಿ :

ಕಾರ್ಯದ ಶಿಸ್ತಿನಿಂದ ಸಾಗಲು ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಮನೆಯ ಹಿರಿಯರ ಜೊತೆ ವಾಗ್ವಾದ ಮಾಡುವುದು ಸರಿ ಕಾಣದು. ಯಾವುದೇ ಕೆಲಸ ತಪ್ಪಾಗಿದ್ದರೆ ನಿಧಾನವಾಗಿ ವಿವರಿಸಿ. ಉನ್ನತ ಸ್ಥಾನಕ್ಕೆ ಏರಲು ಮಾರ್ಗಗಳು ಮುಚ್ಚಿದಂತೆ ತೋರುವುದು. ಮಾತಿನಿಂದ ವಿರೋಧಿಗಳು ಹುಟ್ಟಬಹುದು. ತಪ್ಪು ಸಂಭವಿಸಿದರೆ ಕ್ಷಮಾಪಣೆಯಿಂದ ಸರಿಪಡಿಸಿಕೊಳ್ಳಿ.

ವೃಷಭ ರಾಶಿ :

ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರಿಗೆ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಇತರರ ತಪ್ಪು ಕೆಲಸದಿಂದ ತೊಂದರೆಯಾಗಬಹುದು. ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸು ಸಾಧ್ಯ. ಯಾರ ಮೇಲೂ ಹಗುರ ಮನೋಭಾವ ಬೇಡ. ದೀರ್ಘಕಾಲದ ಗೆಳೆತನ ಮಾತಿನಿಂದ ಒಡೆಯಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು.

ಮಿಥುನ ರಾಶಿ :

ಕೆಲಸದ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಿರಿ. ಅಸಂಬದ್ಧ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯನ್ನು ದೂರ ಕರೆದುಕೊಂಡು ಹೋಗುವ ಆಸೆಯಾಗುವುದು. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ. ಸಂಗಾತಿಯ ವರ್ತನೆ ಹಿಡಿಸದೇ ಇರಬಹುದು.

ಕರ್ಕಾಟಕ ರಾಶಿ :

ಅಧಿಕೃತ ಕೆಲಸ ಸಮಯಕ್ಕೆ ಪೂರ್ಣಗೊಳಿಸುವ ಸಾಧ್ಯತೆ. ಕುಟುಂಬ ವಿಷಯಗಳಲ್ಲಿ ಪ್ರೀತಿಪಾತ್ರರ ಸಲಹೆ ಬೇಕಾಗುತ್ತದೆ. ಇಷ್ಟದ ಜನರಿಂದ ಬೆಂಬಲ ಸಿಗುತ್ತದೆ. ಸಂಬಂಧಗಳು ಸುಧಾರಿಸುವ ಅವಕಾಶ. ಮನಸ್ಸಿಗೆ ನೆಮ್ಮದಿ ಬೇಕೆನಿಸುವುದು. ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳಿಗಾಗಿ ಹಣ ಖರ್ಚಾಗುವುದು.

ಸಿಂಹ ರಾಶಿ :

ಗುರು ಹಿರಿಯರಿಂದ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ. ಉನ್ನತ ಅಧಿಕಾರಿಯ ಜೊತೆ ಚರ್ಚೆ. ನಿಮ್ಮ ಸಲಹೆಯನ್ನು ಸ್ವೀಕರಿಸುವರು. ಗುಣಮಟ್ಟ ತಗ್ಗುವ ಸಾಧ್ಯತೆ. ಆಡಳಿತದಲ್ಲಿ ಬದಲಾವಣೆ ತರುವಿರಿ. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸು. ಶಿಸ್ತಿನಿಂದ ಕಾರ್ಯ ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರ ಹರಡಬಹುದು.

ಕನ್ಯಾ ರಾಶಿ :

ವ್ಯಾಪಾರದಲ್ಲಿ ಹಣದ ಕುರಿತು ಎಚ್ಚರಿಕೆ. ಅನಿವಾರ್ಯ ಓಡಾಟ, ವಾಹನ ಚಾಲನೆಯಲ್ಲಿ ಜಾಗರೂಕತೆ. ಕೊಡಬೇಕಾದವರಿಗೆ ಗೌರವ ಕೊಡಿ. ಊಹೆಗಳಿಗೆ ಬೆಲೆ ಕೊಡಬೇಡಿ. ಸಂಗಾತಿಯ ಇಷ್ಟ ಕೇಳಿ ಸಂತೋಷ ನೀಡಿ. ಹಣಕಾಸಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.

ತುಲಾ ರಾಶಿ :

ಸರ್ಕಾರಿ ಕೆಲಸದಲ್ಲಿ ತಪ್ಪು ಆಗದಂತೆ ಎಚ್ಚರಿಕೆ. ಬದಲಾಗುತ್ತಿರುವ ವ್ಯಕ್ತಿಗಳಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ. ಸಂಗಾತಿಯ ಸಮರ್ಪಣೆ ಒತ್ತಡ ಕಡಿಮೆ ಮಾಡುತ್ತದೆ. ಹೊಸ ಉದ್ಯೋಗಿಗಳನ್ನು ನಿಯೋಜಿಸಿ ಲಾಭ ಪಡೆಯುವ ಯೋಜನೆ. ನೇರವಾಗಿ ಯಾರನ್ನೂ ದೂರುವುದಿಲ್ಲ. ವ್ಯವಹಾರದಲ್ಲಿ ಎಚ್ಚರ ತಪ್ಪುವ ಸಾಧ್ಯತೆ.

ವೃಶ್ಚಿಕ ರಾಶಿ :

ಬಟ್ಟೆ ವ್ಯಾಪಾರಿಗಳು ಮಾತಿನಿಂದ ಲಾಭ ಗಳಿಸುವರು. ಕುಟುಂಬದಲ್ಲಿ ಹೊರಗಿನವರ ಹಸ್ತಕ್ಷೇಪ ಬೇಡ. ಉದ್ಯಮದ ಕಾರಣಕ್ಕೆ ಸ್ನೇಹ ಬಿಗಿಯಾಗುವುದು. ಕಚೇರಿಯಲ್ಲಿ ತಗ್ಗಿ ಬಗ್ಗಿ ನಡೆಯಿರಿ. ಅಪರಿಚಿತ ಕರೆಗಳು ಹೆಚ್ಚು. ಕೆಲಸದ ಮೂಲಕ ಪರಿಚಯಿಸಿಕೊಳ್ಳಿ. ಸ್ವಾಭಿಮಾನಕ್ಕೆ ತೊಂದರೆ ಬರದಂತೆ ನೋಡಿಕೊಳ್ಳಿ.

ಧನು ರಾಶಿ :

ವಿದ್ಯಾರ್ಥಿಗಳು ಕಷ್ಟಕರ ವಿಷಯಗಳ ಮೇಲೆ ಗಮನ ಹರಿಸಿ. ಬಹುಮೌಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಉದ್ಯಮಿಗಳಿಗೆ ಹಣ ಗಳಿಕೆಯ ಅವಕಾಶ, ಉತ್ಪಾದನೆಯಲ್ಲಿ ಹಿನ್ನಡೆ ಸಾಧ್ಯ. ಬೆಂಬಲ ಇತರರಿಗೂ ಕೊಡಿ. ದೈಹಿಕ ಕಸರತ್ತು ಮಿತವಾಗಿ. ಅತಿ ಸಲುಗೆಯಿಂದ ತೊಂದರೆ ಬರಬಹುದು.

ಮಕರ ರಾಶಿ :

ನಿರ್ಧಾರಗಳಲ್ಲಿ ದೂರದೃಷ್ಟಿ ಅಗತ್ಯ. ಕುಟುಂಬದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಅತಿ ದುರಾಸೆಯಿಂದ ಕಷ್ಟ. ಸಂಬಂಧ ನಿಭಾಯಿಸುವ ಕಲೆ ಗೊತ್ತಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಿ. ಚರಾಸ್ತಿ ವಿಷಯದಲ್ಲಿ ಅಸ್ವತಂತ್ರತೆ. ಮನೆ ಕೆಲಸದಲ್ಲಿ ಒತ್ತಡ.

ಕುಂಭ ರಾಶಿ :

ವಾಹನ ಚಾಲನೆಯಲ್ಲಿ ಜಾಗರೂಕತೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮ, ಯೋಜನೆಗಳಲ್ಲಿ ಯಶಸ್ಸು ಸಾಧ್ಯ. ಸಹೋದ್ಯೋಗಿಗಳ ಜೊತೆ ವರ್ತನೆ ಬದಲಾಗಬಹುದು. ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ದುರ್ಬಲ ಮನಸ್ಸನ್ನು ಬಲಪಡಿಸಿ.

ಮೀನ ರಾಶಿ :

ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ. ಶ್ರದ್ಧೆಯಿಂದ ಕೆಲಸ ಮಾಡಿ. ಉದ್ಯೋಗದಲ್ಲಿ ಗಮನ ಹೆಚ್ಚಿಸಿ. ನಿರ್ಧಾರಗಳಲ್ಲಿ ಅಹಂಕಾರ ಬರಬಹುದು. ಆತ್ಮೀಯ ಮಾತಿನಿಂದ ಅಪರಿಚಿತರ ಸ್ನೇಹ ಗಳಿಸಿ. ಆಕಸ್ಮಿಕ ದ್ರವ್ಯಪ್ರಾಪ್ತಿ ಸಾಧ್ಯ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 15T191430.324

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 15, 2026 - 7:15 pm
0

Untitled design 2026 06 15T184918.671

ಇಂದಿರಾ ಗಾಂಧಿ ಈಗ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ

by ಶಾಲಿನಿ ಕೆ. ಡಿ
June 15, 2026 - 6:49 pm
0

Untitled design (4)

ಶಿಕ್ಷಕರ ಭರ್ತಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ

by ಕವಿತಾ
June 15, 2026 - 6:49 pm
0

Untitled design (89)

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಎನ್. ಚೆಲುವರಾಯಸ್ವಾಮಿ ವಾಗ್ದಾಳಿ

by ದಿಶಾ ಕೆ. ಎಸ್.
June 15, 2026 - 6:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • 123
    ಇಂದಿನ ದಿನ ಭವಿಷ್ಯ
    June 5, 2026 | 0
  • BeFunky collage (54)
    ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ
    June 4, 2026 | 0
  • Today 3.6.2026
    ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!
    June 3, 2026 | 0
  • BeFunky collage (35)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ
    June 2, 2026 | 0
  • BeFunky collage (19)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!
    June 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version