• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಜನ್ಮ ಸಂಖ್ಯೆ ಪ್ರಕಾರ ಇಂದಿನ ಶುಭ- ಅಶುಭ: ಪೂರ್ಣ ಮಾಹಿತಿ!

ಯಶಸ್ವಿನಿ ಎಂ by ಯಶಸ್ವಿನಿ ಎಂ
October 13, 2025 - 7:02 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design (2)

ಜನ್ಮ ಸಂಖ್ಯೆ 1 (10, 19, 28): ಇಂದು ನಿಮ್ಮ ಆರ್ಥಿಕ ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡದಿರಬಹುದು. ಹೂಡಿಕೆಯ ರಿಟರ್ನ್ ಕಡಿಮೆ ಇರುವ ಸಾಧ್ಯತೆ ಇದೆ. ನೀವು ಅವಲಂಬಿಸಿದ್ದ ವ್ಯಕ್ತಿಯಿಂದ ಸಹಾಯ ದೊರೆಯದಿರಬಹುದು. ಅನುಭವವಿಲ್ಲದ ಕೆಲಸವನ್ನು ಒಪ್ಪಿಕೊಳ್ಳುವುದನ್ನು ತಡೆಗಟ್ಟಿ.

ಜನ್ಮ ಸಂಖ್ಯೆ 2 (11, 20, 29): ಸರ್ಕಾರಿ ಬಿಲ್‌ಗಳ ವಿಳಂಬವಾಗಿ ಆರ್ಥಿಕ ಒತ್ತಡ ಉಂಟಾಗಬಹುದು. ಕುಟುಂಬದವರು ಮದುವೆ ಸಂಬಂಧಿತವಾಗಿ ಆಕ್ಷೇಪಿಸಬಹುದು. ಇಟ್ಟಿಗೆ,ಸಿಮೆಂಟ್ ವ್ಯಾಪಾರ ವಿಸ್ತರಣೆಗೆ ಉತ್ತಮ ದಿನ. ಪಿತ್ರಾರ್ಜಿತ ಆಸ್ತಿ ಮಾರಾಟದ ಮೂಲಕ ಹೂಡಿಕೆ ಮಾಡಬಹುದು.

RelatedPosts

ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು ?

ಇಂದಿನ ರಾಶಿಫಲ:ನಿಮ್ಮ ರಾಶಿಗೆ ಇಂದು ಶುಭವೇ ? ಅಶುಭವೇ..?

ಸಂಖ್ಯೆ 1 ರಿಂದ 9 ರವರೆಗೆ ಜನ್ಮಸಂಖ್ಯೆಯ ದೈನಂದಿನ ಭವಿಷ್ಯ

ನಿಮ್ಮ ಜನ್ಮಸಂಖ್ಯೆಯೇ ಹೇಳುತ್ತಿದೆ ಮುಂದಿನ ಅದೃಷ್ಟ !

ADVERTISEMENT
ADVERTISEMENT

ಜನ್ಮ ಸಂಖ್ಯೆ 3 (12, 21, 30): ಉದ್ಯೋಗ ಸ್ಥಳದಲ್ಲಿ ನಿಮ್ಮ ಸಲಹೆಗಳನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಶಂಸಿಸಬಹುದು. ಪದೋನ್ನತಿ ಮತ್ತು ವೇತನ ವೃದ್ಧಿಯ ಸೂಚನೆ ದೊರೆಯಬಹುದು. ಹಿಂದಿನ ಶ್ರಮದ ಪ್ರತಿಫಲ ಸಿಗಲಿದೆ. ಪಾರ್ಟ್-ಟೈಮ್ ಕೆಲಸದ ಪ್ರಸ್ತಾಪ ಬರಬಹುದು.

ಜನ್ಮ ಸಂಖ್ಯೆ 4 (13, 22, 31): ನಿಮಗೆ ಅಗತ್ಯವಿರುವ ನಿಪುಣರ ಸಹಕಾರ ಸಿಗಲಿದೆ. ಸಿಎ, ವಕೀಲರ ಆದಾಯ ಹೆಚ್ಚಲಿದೆ. ಮಕ್ಕಳ ಶಿಕ್ಷಣ ಮತ್ತು ದೇವತಾರಾಧನೆಗೆ ಒತ್ತು ನೀಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ದೊಡ್ಡ ಜವಾಬ್ದಾರಿ ದೊರೆಯಬಹುದು.

ಜನ್ಮ ಸಂಖ್ಯೆ 5 (14, 23): ತಾತ್ಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಉದ್ಭವಿಸಬಹುದು. ಆಪತ್ಕಾಲದ ಉಳಿತಾಯದ ಬಗ್ಗೆ ಯಾರಿಗೂ ತಿಳಿಸಬೇಡಿ. ಸೋದರ ಸೋದರಿಯರ ಆರೋಗ್ಯದ ಬಗ್ಗೆ ಚಿಂತೆ ಉಂಟಾಗಬಹುದು. ಅವರಿಗೆ ಸಹಾಯ ಮಾಡಲು ಮುಂದೆ ಬನ್ನಿ.

ಜನ್ಮ ಸಂಖ್ಯೆ 6 (15, 24): ಆಪ್ತರು ನಿಮ್ಮ ವಸ್ತು ಕೇಳಿದರೆ, ಕೊಡುವುದು-ಕೊಡದಿರುವುದರ ತೀರ್ಮಾನ ಕಷ್ಟಕರವಾಗಬಹುದು. ದೇಗುಲ ಜೀರ್ಣೋದ್ಧಾರಕ್ಕೆ ದಾನ ಮಾಡುವ ಅವಕಾಶ ಬರಬಹುದು. ಮಕ್ಕಳ ಮದುವೆಗಾಗಿ ಉಳಿಸಿದ ಹಣವನ್ನು ಬಳಸಬೇಕಾದ ಸ್ಥಿತಿ ಒದಗಿಬರಬಹುದು.

ಜನ್ಮ ಸಂಖ್ಯೆ 7 (16, 25): ಸುಳ್ಳು ಮಾತನಾಡಿದರೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ. ವಿವಾಹಯೋಗ್ಯರಿಗೆ ಉತ್ತಮ ಸಂಬಂಧದ ಪ್ರಸ್ತಾಪ ಬರಬಹುದು. ಪ್ರಯಾಣಕ್ಕೆ ಮುನ್ನ ಯೋಜನೆ ಪರಿಶೀಲಿಸಿ. ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಹುದು. ನರಸಿಂಹ ದೇವರ ದರ್ಶನ ಶುಭ.

ಜನ್ಮ ಸಂಖ್ಯೆ 8 (17, 26): ತೀರ್ಥಯಾತ್ರೆ ಅಥವಾ ಉನ್ನತ ಶಿಕ್ಷಣಕ್ಕೆ ಯೋಜನೆ ರೂಪಿಸಬಹುದು. ಕ್ಯಾಟರಿಂಗ್ ವ್ಯಾಪಾರಿಗಳು ಹೊಸ ಸಲಕರಣೆಗಳಿಗೆ ಸಾಲ ತೆಗೆದುಕೊಳ್ಳಬಹುದು. ಖಾಸಗಿ ಉದ್ಯೋಗಿಗಳ ವರ್ಗಾವಣೆಯಾಗಿ ಒತ್ತಡ ಉಂಟಾಗಬಹುದು.

ಜನ್ಮ ಸಂಖ್ಯೆ 9 (18, 27): ಮನೆಗೆ ಸಾಕುಪ್ರಾಣಿ ತರುವ ನಿರ್ಧಾರ ಮಾಡಬಹುದು. ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳು ಸುಧಾರಿಸಲಿದ್ದಾರೆ. ಸಿನಿಮಾ ರಂಗದವರಿಗೆ ಹೊಸ ಅವಕಾಶಗಳು ಲಭಿಸಲಿವೆ. ಬ್ಯಾಂಕ್ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಕ್ಕಬಹುದು. ಆರೋಪಗಳಿಂದ ಮುಕ್ತಿ ಸಿಗಬಹುದು.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design (60)

ಬಾಹುಬಲಿ 3 ಬರೋದು ಫಿಕ್ಸ್‌..! ಶೋಭು ಯಾರ್ಲಗಡ್ಡ ಬಿಗ್‌ ಅಪಡೇಟ್‌

by ಯಶಸ್ವಿನಿ ಎಂ
October 13, 2025 - 9:08 am
0

Untitled design (59)

ಕಲ್ಕಿ 2 ಚಿತ್ರದ ನಾಯಕಿಯಾಗಲಿದ್ದಾರಾ ಆಲಿಯಾ ಭಟ್..!

by ಯಶಸ್ವಿನಿ ಎಂ
October 13, 2025 - 8:49 am
0

Untitled design (57)

ಕಾಂತಾರ-1: ಎರಡನೇ ವಾರಾಂತ್ಯದಲ್ಲೂ ಭರ್ಜರಿ ಕಲೆಕ್ಷನ್ !

by ಯಶಸ್ವಿನಿ ಎಂ
October 13, 2025 - 8:15 am
0

Untitled design (55)

ದರ್ಶನ್ ಜೊತೆಗಿನ ಡೆವಿಲ್ ಶೂಟಿಂಗ್ ಅನುಭವ ಹಂಚಿಕೊಂಡ ನಟಿ ರಚನಾ ರೈ

by ಯಶಸ್ವಿನಿ ಎಂ
October 13, 2025 - 7:41 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (1)
    ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು ?
    October 13, 2025 | 0
  • Untitled design (1)
    ಇಂದಿನ ರಾಶಿಫಲ:ನಿಮ್ಮ ರಾಶಿಗೆ ಇಂದು ಶುಭವೇ ? ಅಶುಭವೇ..?
    October 12, 2025 | 0
  • Untitled design (2)
    ಸಂಖ್ಯೆ 1 ರಿಂದ 9 ರವರೆಗೆ ಜನ್ಮಸಂಖ್ಯೆಯ ದೈನಂದಿನ ಭವಿಷ್ಯ
    October 12, 2025 | 0
  • Untitled design (2)
    ನಿಮ್ಮ ಜನ್ಮಸಂಖ್ಯೆಯೇ ಹೇಳುತ್ತಿದೆ ಮುಂದಿನ ಅದೃಷ್ಟ !
    October 11, 2025 | 0
  • Untitled design (1)
    ಇಂದಿನ ರಾಶಿ ಭವಿಷ್ಯ: ಅ.11ರಲ್ಲಿ ನಿಮ್ಮ ನಕ್ಷತ್ರಗಳು ಏನು ಹೇಳುತ್ತವೆ..?
    October 11, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version