1. ಮೇಷ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಉತ್ತಮ ದಿನ. ಆದರೆ ಅತಿಯಾದ ಆತುರದಿಂದ ತೊಂದರೆ ಉಂಟಾಗಬಹುದು. ಹಣಕಾಸು ವಿಚಾರದಲ್ಲಿ ಹೂಡಿಕೆಗಳಲ್ಲಿ ಎಚ್ಚರಿಕೆ ಬೇಕು. ಆರೋಗ್ಯ ವಿಷಯದಲ್ಲಿ ಪ್ರಕೃತಿಯೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ.
2. ವೃಷಭ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಅನುಕೂಲಕರ ದಿನ. ಹೂಡಿಕೆಗಳನ್ನು ಮರುಪರಿಶೀಲಿಸಿ. ಕುಟುಂಬದವರ ಆರೋಗ್ಯದಲ್ಲಿ ಸುಧಾರಣೆ.
3. ಮಿಥುನ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ರಹಸ್ಯ ಯೋಜನೆಗಳಲ್ಲಿ ಯಶಸ್ಸು. ಕುಟುಂಬದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಬಹುದು. ನಕಾರಾತ್ಮಕ ಸ್ನೇಹಿತರಿಂದ ದೂರವಿರಿ.
4. ಕಟಕ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಪ್ರಮುಖ ಯೋಜನೆಗಳು ಯಶಸ್ವಿಯಾಗುತ್ತವೆ. ಕುಟುಂಬದಲ್ಲಿ ಸಂಬಂಧಿಕರೊಂದಿಗೆ ಸಿಹಿ ಸಂಬಂಧ. ಆರೋಗ್ಯದಲ್ಲಿ ವೈಯಕ್ತಿಕ ಸಮಯವನ್ನು ಪ್ರಾಮುಖ್ಯಕೊಡಿ.
5. ಸಿಂಹ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಸಾಧಿಸಿ. ಅನಿರೀಕ್ಷಿತ ವರ್ಗಾವಣೆಯ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಗಮನ ವಹಿಸಿ.
6. ಕನ್ಯಾ
ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಹೊಸ ಮನೆ ಖರೀದಿಗೆ ಉತ್ತಮ ಸಮಯ. ಆದರೆ ಸ್ನೇಹಿತರಿಂದ ಹಣಕಾಸಿನ ನಷ್ಟದ ಅಪಾಯ. ವಿದ್ಯಾರ್ಥಿಗಳು ಯೋಚನೆಗೆ ಹೆಚ್ಚು ಸಮಯ ಕೊಡಿ.
7. ತುಲಾ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಸಿನಿಮಾ ರಂಗದಲ್ಲಿ ಅವಕಾಶಗಳು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ.
8. ವೃಶ್ಚಿಕ
ಈ ರಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಲಾಭದ ಸಾಧ್ಯತೆ. ಕುಟುಂಬದಲ್ಲಿ ಮನೆ ಬದಲಾವಣೆಯ ಯೋಜನೆಗಳು.
9. ಧನುಸ್ಸು
ಈ ರಾಶಿಯವರಿಗೆ ಹಿರಿಯರ ಬೆಂಬಲದಿಂದ ಕನಸುಗಳು ನನಸಾಗುತ್ತವೆ. ಮಕ್ಕಳಲ್ಲಿ ಸಂತೋಷದಾಯಕ ಸಮಾಚಾರ. ಆರೋಗ್ಯದಲ್ಲಿ ಕಾಳಜಿ ವಹಿಸಿ.
10. ಮಕರ
ಈ ರಾಶಿಯವರಿಗೆ ಕುಟುಂಬದ ವಿಚಾರದಲ್ಲಿ ದಂಪತಿಗಳ ಮಧ್ಯೆ ಚಿಕ್ಕ ವಿವಾದಗಳು. ಸಕಾರಾತ್ಮಕ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಹಣದ ವ್ಯವಹಾರದಲ್ಲಿ ಮಂದಗತಿಯಲ್ಲಿ ಸಾಗಲಿದೆ.
11. ಕುಂಭ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಹಿರಿಯರ ಸಹಾಯದಿಂದ ಯಶಸ್ಸು. ಸಹೋದರರೊಂದಿಗೆ ಸ್ನೇಹವನ್ನು ಬಲಪಡಿಸಿ.
12. ಮೀನ
ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಯೋಜನಾಬದ್ಧ ಕೆಲಸದಿಂದ ಯಶಸ್ಸು. ಸ್ನೇಹಿತರು ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc