• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಜನ್ಮಸಂಖ್ಯೆ ಆಧಾರಿತ ದಿನಭವಿಷ್ಯ ಹೇಗಿದೆ..?ಇಲ್ಲಿದೆ ಸಂಪೂಣ ಮಾಹಿತಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
November 10, 2025 - 7:09 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design (14)

ನವೆಂಬರ್ 10, 2025 ಸೋಮವಾರ: ಜನ್ಮತಾರೀಕು ಕೇವಲ ದಿನಾಂಕವಲ್ಲ, ಅದು ನಿಮ್ಮ ಜನ್ಮಸಂಖ್ಯೆಯನ್ನು ನಿರ್ಧರಿಸುತ್ತದೆ. ತಾರೀಕಿನ ಅಂಕೆಗಳನ್ನು ಒಟ್ಟುಗೂಡಿಸಿ ಏಕಸಂಖ್ಯೆಗೆ ತಂದರೆ (ಉದಾ: 19 → 1+9=10 → 1+0=1) ಅದೇ ನಿಮ್ಮ ಜನ್ಮಸಂಖ್ಯೆ. ಇಂದು ನವೆಂಬರ್ 10ರ ಸೋಮವಾರದ ದಿನಫಲವನ್ನು ಜನ್ಮಸಂಖ್ಯೆ 1ರಿಂದ 9ರವರೆಗೆ ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ನೀಡಲಾಗಿದೆ.

ಜನ್ಮಸಂಖ್ಯೆ 1 (10, 19, 28)

ಉದ್ಯೋಗದಲ್ಲಿ ನಿಧಾನಗತಿಗೆ ಹೀಯಾಳನ. ಮೂದಲಿಕೆ ಮಾತುಗಳು ಕೇಳಬಹುದು. ತಾಳ್ಮೆ ಕಾಪಾಡಿ, ಬಿರುಸಾದ ಉತ್ತರ ತಪ್ಪಿಸಿ. ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸಮಯಕ್ಕೆ ಪಾವತಿಸಿ. ತಪ್ಪುಗಳಿಂದ ಅವಮಾನ ಸಾಧ್ಯ – ಸಂಯಮದಿಂದಿರಿ.

RelatedPosts

ರಕ್ತಚಂದ್ರನ ಮಾಯೆ: ನಾಳೆ ದೇವಾಲಯಗಳಲ್ಲಿ ದರ್ಶನ ಸಮಯ ಬದಲಾವಣೆ, ಹೋಳಿಗೆ ಯಾವುದೇ ತೊಂದರೆ ಇಲ್ಲ!

2026ರ ಮೊದಲ ಚಂದ್ರಗ್ರಹಣ: ಈ 4 ರಾಶಿಗಳಿಗೆ ಅಖಂಡ ರಾಜಯೋಗ! ತಪ್ಪದೇ ಮಾಡಿ ಈ ಉಪಾಯ

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗನುಗುಣವಾಗಿ ಇಂದಿನ ಫಲ ಹೇಗಿದೆ ?

ಇಂದಿನ ರಾಶಿ ಭವಿಷ್ಯ: ಯಾರಿಗೆ ಲಾಭ ? ಯಾರಿಗೆ ಎಚ್ಚರಿಕೆ ? ಇಲ್ಲಿದೆ ನೋಡಿ ನಿಮ್ಮ ರಾಶಿ ಫಲದ ಮಾಹಿತಿ

ADVERTISEMENT
ADVERTISEMENT
ಜನ್ಮಸಂಖ್ಯೆ 2 (11, 20, 29)

ಸಮಯಪ್ರಜ್ಞೆ, ಹಣಕಾಸು ಜಾಗ್ರತೆಗೆ ಮೆಚ್ಚುಗೆ. ಲೆಕ್ಕಪತ್ರ ವಿಭಾಗದಲ್ಲಿ ಬಡ್ತಿ, ವೇತನ ಹೆಚ್ಚಳ ಸುದ್ದಿ. ಮದುವೆ ಪ್ರಯತ್ನಕ್ಕೆ ಶುಭೋತ್ತರ. ಮಧುಮೇಹ/ರಕ್ತದೊತ್ತಡ ರೋಗಿಗಳು ಔಷಧಕ್ಕೆ ಗಮನ.

ಜನ್ಮಸಂಖ್ಯೆ 3 (12, 21, 30)

ಹಣಕಾಸು ಗೊಂದಲ ಬಗೆಹರಿ. ಅಸಾಧ್ಯ ಕೆಲಸ ಸಾಧನೆ. ವಿದೇಶ ಉದ್ಯೋಗ ಅಡೆತಡೆ ನಿವಾರಣೆ. ಮನೆ/ಸೈಟ್ ಖರೀದಿಗೆ ಒಳ್ಳೆಯ ಆಯ್ಕೆ. ತರಕಾರಿ, ಹೂವು, ಬ್ಯಾಂಗಲ್ ಸ್ಟೋರ್‌ಗೆ ಆದಾಯ ಏರಿಕೆ, ದೀರ್ಘಾವಧಿ ಆರ್ಡರ್.

ಜನ್ಮಸಂಖ್ಯೆ 4 (13, 22, 31)

ಕುಟುಂಬ ವ್ಯಾಪಾರದಿಂದ ಸ್ವತಂತ್ರ ಉದ್ಯಮ ಆಲೋಚನೆ. ಖಾಸಗಿ ಉದ್ಯೋಗದಲ್ಲಿ ವರ್ಗಾವಣೆ ಅಥವಾ ವೈಮನಸ್ಯ ವ್ಯಕ್ತಿಗಳ ಜೊತೆ ಕೆಲಸ. ನಿರ್ಧಾರ ತಡಮಾಡದಿರಿ. ಮದುವೆ ನಿಶ್ಚಯದಲ್ಲಿ ಸಣ್ಣ ವಿಚಾರಕ್ಕೆ ಸಿಟ್ಟು ತಪ್ಪಿಸಿ.

ಜನ್ಮಸಂಖ್ಯೆ 5 (14, 23)

ವೃತ್ತಿ ಸಂಬಂಧಿತ ಗ್ಯಾಜೆಟ್, ಲ್ಯಾಪ್‌ಟಾಪ್ ಖರೀದಿ. ಸ್ನೇಹಿತರಿಂದ ಹಣಸಹಾಯ. ಹೊಸ ಮನೆಗೆ ಸ್ಥಳಾಂತರ ಸಾಧ್ಯ. ಸಾಲ-ಬಜೆಟ್ ಚರ್ಚೆಯಲ್ಲಿ ಹಿಂದಿನ ನಿರ್ಧಾರಕ್ಕೆ ಆಕ್ಷೇಪ – ಧೈರ್ಯ ಕಳೆದುಕೊಳ್ಳಬೇಡಿ.

ಜನ್ಮಸಂಖ್ಯೆ 6 (15, 24)

ಕಿರಿಯರಿಂದ ಮುಜುಗರ ಮಾತು, ಸಾರ್ವಜನಿಕ ಅವಮಾನ ಸಾಧ್ಯ. ಪದೋನ್ನತಿ ಕೈತಪ್ಪುವ ಭಯ. ಮೇಲಧಿಕಾರಿ ಆಕ್ಷೇಪ, ಹಳೇ ದ್ವೇಷ ಸಾಧನೆ. ಆಲೋಚಿಸಿ ಮಾತನಾಡಿ, ಅಸಹಾಯಕತೆ ತಪ್ಪಿಸಿ.

ಜನ್ಮಸಂಖ್ಯೆ 7 (16, 25)

ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ, ಉದ್ಯೋಗಕ್ಕೆ ಆದ್ಯತೆ. ಉತ್ಸಾಹ ಕಡಿಮೆ, ಪ್ರಯಾಣ ಹೆಚ್ಚು. ನಂಬಿದ ಕೆಲಸ ಅಪೂರ್ಣ – ಒತ್ತಡ. ವೈದ್ಯ, ಸಿಎ, ವಕೀಲರಿಗೆ ವರ್ಚಸ್ಸಿಗೆ ಪೆಟ್ಟು. ಹಳೇ ಸುಳ್ಳು/ಪೋಸ್ಟ್‌ಗೆ ಅಪಪ್ರಚಾರ.

ಜನ್ಮಸಂಖ್ಯೆ 8 (17, 26)

ಎಲೆಕ್ಟ್ರಾನಿಕ್ ವಸ್ತು ಖರೀದಿ. ಬ್ಯಾಂಕಿಂಗ್, ಶಿಕ್ಷಣ, ಸಿಇಒ/ಸಿಒಒಗೆ ಉತ್ತಮ ದಿನ. ಸ್ಟಾರ್ಟ್‌ಅಪ್‌ಗೆ ಹಣಸಹಾಯ. ಕಾನೂನು ಅಡೆತಡೆ ನಿವಾರಣೆ. ವ್ಯಾಪಾರ ವಿಸ್ತರಣೆ, ಸಿಬ್ಬಂದಿ ಲಭ್ಯ.

ಜನ್ಮಸಂಖ್ಯೆ 9 (18, 27)

ಸುಮ್ಮನಿದ್ದರೆ ಆಗುತ್ತಿತ್ತು ಎನಿಸುವ ಘಟನೆಗಳು ಆಗುತ್ತವೆ ಅದರಿಂದ ಬೇಸರವಾಗಬೇಡಿ. ಅಂತರಂಗ ರಹಸ್ಯ ಬಯಲು – ಮುಜುಗರ. ಸಂಗಾತಿ ಭಾಷೆಗೆ ಬೇಸರ. ಗುಂಪಿನಲ್ಲಿ ಮಾತು ತಪ್ಪಿಸಿ. ಹಳೇ ಪ್ರೇಮ ಮತ್ತೆ ಜೀವಂತ. ಸ್ವಯಂ ಕರೆಯಿಂದ ಸಮಸ್ಯೆ ಆಕರ್ಷಣೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 03 02T174349.781

ಮದುವೆ ಬಳಿಕ ಸತ್ಯನಾರಾಯಣ ಪೂಜೆಯಲ್ಲಿ ರಶ್ಮಿಕಾ- ವಿಜಯ್‌ ಭಾಗಿ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
March 2, 2026 - 5:44 pm
0

BeFunky collage 2026 03 02T171601.804

ವಾರ್ ಎಫೆಕ್ಟ್ ಡ್ರ್ಯಾಗನ್ ಶೂಟ್ ರದ್ದು..NTR-ನೀಲ್ ಇಂಡಿಯಾಗೆ ವಾಪಸ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 2, 2026 - 5:25 pm
0

Untitled design 2026 03 02T170622.620

ಖಮೇನಿ ಹ*ತ್ಯೆಗೆ ಪ್ರತೀಕಾರ: ಇಸ್ರೇಲ್‌ ಪ್ರಧಾನಿ ನೆತನ್ಯಾಹು ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ

by ಶಾಲಿನಿ ಕೆ. ಡಿ
March 2, 2026 - 5:17 pm
0

ಖಮೇನಿ ಹತ್ಯೆ ಒಪ್ಪಿಕೊಂಡ ಟ್ರಂಪ್

ಖಮೇನಿ ನನ್ನನ್ನು ಕೊಲ್ಲಲು ಸಂಚು ರೂಪಿಸಿದ: ನಾನೇ ಮೊದಲು ಕೊಂದೆ, ಟ್ರಂಪ್‌ ಉದ್ಧಟತನದ ಮಾತು

by ಶ್ರೀದೇವಿ ಬಿ. ವೈ
March 2, 2026 - 4:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಕ್ತಚಂದ್ರನ ಮಾಯೆ
    ರಕ್ತಚಂದ್ರನ ಮಾಯೆ: ನಾಳೆ ದೇವಾಲಯಗಳಲ್ಲಿ ದರ್ಶನ ಸಮಯ ಬದಲಾವಣೆ, ಹೋಳಿಗೆ ಯಾವುದೇ ತೊಂದರೆ ಇಲ್ಲ!
    March 2, 2026 | 0
  • 2026 Lunar Eclipse
    2026ರ ಮೊದಲ ಚಂದ್ರಗ್ರಹಣ: ಈ 4 ರಾಶಿಗಳಿಗೆ ಅಖಂಡ ರಾಜಯೋಗ! ತಪ್ಪದೇ ಮಾಡಿ ಈ ಉಪಾಯ
    March 2, 2026 | 0
  • Untitled design (1)
    ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗನುಗುಣವಾಗಿ ಇಂದಿನ ಫಲ ಹೇಗಿದೆ ?
    March 2, 2026 | 0
  • Untitled design
    ಇಂದಿನ ರಾಶಿ ಭವಿಷ್ಯ: ಯಾರಿಗೆ ಲಾಭ ? ಯಾರಿಗೆ ಎಚ್ಚರಿಕೆ ? ಇಲ್ಲಿದೆ ನೋಡಿ ನಿಮ್ಮ ರಾಶಿ ಫಲದ ಮಾಹಿತಿ
    March 2, 2026 | 0
  • ಹೋಳಿ ಹಬ್ಬದಂದೇ ವರ್ಷದ ಮೊದಲ ಚಂದ್ರಗ್ರಹಣ
    ಹೋಳಿ ಹಬ್ಬದಂದೇ ವರ್ಷದ ಮೊದಲ ಚಂದ್ರಗ್ರಹಣ, ಯಾವ ರಾಶಿಗಳಿಗೆ ಏನು ಫಲ?
    March 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version