• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸತ್ತಿದ್ದ ಹೆಂಡತಿ ಬದುಕಿದ್ದು ಹೇಗೆ ? ಆಧಾರ್ ಕಾರ್ಡ್‌ಗೆ ಬಂದ ಒಂದು OTP ಕೊಟ್ಟಿತು ಬಿಗ್ ಟ್ವಿಸ್ಟ್!

ಯಶಸ್ವಿನಿ ಎಂ by ಯಶಸ್ವಿನಿ ಎಂ
February 12, 2026 - 4:33 pm
in Flash News, ದೇಶ, ವೈರಲ್
0 0
0
Untitled design 2026 02 12T163234.866

ಉತ್ತರ ಪ್ರದೇಶ: ತನ್ನ ಪತ್ನಿ ಮತ್ತು ಮಗನನ್ನು ಆಕೆಯ ಹೆತ್ತವರೇ ಕೊಲೆ ಮಾಡಿದ್ದಾರೆ ಎಂದು ನಂಬಿ, ನ್ಯಾಯಾಲಯದಲ್ಲಿ ಹೋರಾಡುತ್ತಿದ್ದ ಪತಿಗೆ ಎರಡು ವರ್ಷಗಳ ನಂತರ ಸಿಕ್ಕ ಒಂದು ಓಟಿಪಿ (OTP) ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಸತ್ತಿದ್ದಾಳೆ ಎಂದು ಭಾವಿಸಲಾಗಿದ್ದ ಹೆಂಡತಿ ರಾಜಸ್ಥಾನದಲ್ಲಿ ತನ್ನ ಹೊಸ ಪ್ರಿಯತಮನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ನಿಗೂಢ ನಾಪತ್ತೆ

ಸಂದೀಪ್ ಕುಮಾರ್ ಮತ್ತು ಪ್ರಿಯಾಂಕಾ ಪ್ರಜಾಪತಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಒಬ್ಬ ಮಗನೂ ಇದ್ದನು. ಆದರೆ, ಕಾಲಕ್ರಮೇಣ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಜಗಳಗಳು ಶುರುವಾದವು. ಇದರ ಪರಿಣಾಮವಾಗಿ, ಜುಲೈ 1, 2024 ರಂದು ಪ್ರಿಯಾಂಕಾ ತನ್ನ ಲಕ್ಷಾಂತರ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಗಂಡನ ಮನೆಯಿಂದ ಹೊರಬಂದಳು. ತಾಯಿಯ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅಲ್ಲಿಂದಲೂ ನಾಪತ್ತೆಯಾದಳು.

RelatedPosts

ಬಿಕ್ಲು ಶಿವ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಅರೆಸ್ಟ್‌

ರಷ್ಯಾದಲ್ಲಿ ವಾಟ್ಸಾಪ್‌ ಬ್ಯಾನ್‌: 10 ಕೋಟಿ ಬಳಕೆದಾರರಿಗೆ ಬಿಗ್ ಶಾಕ್

ಕುಡಿದು ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು

ಸೋಷಿಯಲ್ ಮೀಡಿಯಾ ಹುಚ್ಚು: ನಿದ್ರೆಯಲ್ಲಿದ್ದ ತಂದೆಯ ಕತ್ತು ಸೀಳಿದ ಪಾಪಿ ಪುತ್ರಿ

ADVERTISEMENT
ADVERTISEMENT
ಕೊಲೆ ಆರೋಪ 

ಪ್ರಿಯಾಂಕಾ ನಾಪತ್ತೆಯಾದ ನಂತರ ಸಂದೀಪ್ ತನ್ನ ಅತ್ತೆ-ಮಾವನವರನ್ನು ವಿಚಾರಿಸಿದಾಗ, ಆಭರಣಗಳಿಗಾಗಿ ಆಕೆಯ ತಂದೆಯೇ ಮಗಳು ಮತ್ತು ಮೊಮ್ಮಗನನ್ನು ಕೊಲೆ ಮಾಡಿ ಶವಗಳನ್ನು ಸರಯು ನದಿಗೆ ಎಸೆದಿದ್ದಾರೆ ಎಂಬ ವದಂತಿ ಹಬ್ಬಿತು. ಇದನ್ನು ನಂಬಿದ ಸಂದೀಪ್, ನ್ಯಾಯಾಲಯದ ಮೆಟ್ಟಿಲೇರಿದರು. ಕೋರ್ಟ್ ಆದೇಶದಂತೆ ನವೆಂಬರ್ 4, 2024 ರಂದು ಪ್ರಿಯಾಂಕಾಳ ತಂದೆ ದಯಾರಾಮ್, ತಾಯಿ ಶುಭವತಿ ದೇವಿ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣ ದಾಖಲಾಯಿತು. ಎರಡು ವರ್ಷಗಳ ಕಾಲ ಪೊಲೀಸರು ಈ ನಿಗೂಢ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು.

ಕಥೆಗೆ ಟ್ವಿಸ್ಟ್ ಕೊಟ್ಟ ಆಧಾರ್ OTP!

ಪ್ರಕರಣದಲ್ಲಿ ಮಹತ್ತರ ತಿರುವು ಬಂದಿದ್ದು ಇತ್ತೀಚೆಗೆ. ಸಂದೀಪ್ ಅವರ ಮೊಬೈಲ್‌ಗೆ ಇದ್ದಕ್ಕಿದ್ದಂತೆ ಪ್ರಿಯಾಂಕಾ ಅವರ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸಲು (Update) ಒಂದು OTP ಬಂದಿತು. ಸಂದೀಪ್ ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಈ ಸುಳಿವನ್ನೇ ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿಯಿತು.

ಪತ್ನಿ ಪ್ರಿಯಾಂಕಾ ಸತ್ತಿರಲಿಲ್ಲ, ಬದಲಿಗೆ ಗಂಡನ ಮನೆ ತೊರೆದ ಮೇಲೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಆಕೆ, ನಂತರ ಅಯೋಧ್ಯೆಗೆ ತೆರಳಿದ್ದಳು. ಅಲ್ಲಿ ರಾಜಸ್ಥಾನದ ಮಂಗಲ್ ಚಂದ್ರ ಎಂಬುವವರ ಪರಿಚಯವಾಗಿ, ಇಬ್ಬರೂ ಪ್ರೀತಿಯಲ್ಲಿ ಬಿದ್ದು ರಾಜಸ್ಥಾನದಲ್ಲಿ ವಿವಾಹವಾಗಿ ವಾಸಿಸುತ್ತಿದ್ದರು. ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸಲು ಹೋದಾಗ ಆಕೆಯ ಹಳೆಯ ನಂಬರ್ (ಸಂದೀಪ್ ಬಳಿ ಇದ್ದದ್ದು) ಗೆ OTP ಹೋಗಿ ಸತ್ಯ ಬಯಲಾಗಿದೆ.

ಪೊಲೀಸರು ರಾಜಸ್ಥಾನಕ್ಕೆ ತೆರಳಿ ಪ್ರಿಯಾಂಕಾಳನ್ನು ಪತ್ತೆ ಹಚ್ಚಿದ್ದಾರೆ. ಈಗ ತನ್ನ ಮಗನ ಪಾಲನೆಯನ್ನು ತನಗೆ ನೀಡಬೇಕೆಂದು ಪತಿ ಸಂದೀಪ್ ಒತ್ತಾಯಿಸುತ್ತಿದ್ದಾರೆ. ಇತ್ತ, ಸುಳ್ಳು ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ವಾಸದ ಭೀತಿ ಎದುರಿಸಿದ್ದ ಪ್ರಿಯಾಂಕಾಳ ಪೋಷಕರು ಆಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 12T201005.892

ಫೆ,14 ಧನುಷ್ ಜೊತೆ ಮೃಣಾಳ್‌ ಠಕೂರ್‌ ಮದುವೆ..! ಕಡೆಗೂ ಮೌನ ಮುರಿದ ನಟಿ ಹೇಳಿದ್ದೇನು..?

by ಯಶಸ್ವಿನಿ ಎಂ
February 12, 2026 - 8:11 pm
0

Untitled design 2026 02 12T194209.222

ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..? ಸ್ಷಷ್ಟನೆ ನೀಡಿದ ಅಲ್ಲು ಟೀಂ

by ಯಶಸ್ವಿನಿ ಎಂ
February 12, 2026 - 7:48 pm
0

Untitled design 2026 02 12T193141.853

ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್

by ಯಶಸ್ವಿನಿ ಎಂ
February 12, 2026 - 7:34 pm
0

Untitled design 2026 02 12T190955.397

ಬಿಕ್ಲು ಶಿವ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಅರೆಸ್ಟ್‌

by ಯಶಸ್ವಿನಿ ಎಂ
February 12, 2026 - 7:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 12T190955.397
    ಬಿಕ್ಲು ಶಿವ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಅರೆಸ್ಟ್‌
    February 12, 2026 | 0
  • Untitled design 2026 02 12T180413.971
    ರಷ್ಯಾದಲ್ಲಿ ವಾಟ್ಸಾಪ್‌ ಬ್ಯಾನ್‌: 10 ಕೋಟಿ ಬಳಕೆದಾರರಿಗೆ ಬಿಗ್ ಶಾಕ್
    February 12, 2026 | 0
  • Untitled design 2026 02 12T173255.339
    ಸೋಷಿಯಲ್ ಮೀಡಿಯಾ ಹುಚ್ಚು: ನಿದ್ರೆಯಲ್ಲಿದ್ದ ತಂದೆಯ ಕತ್ತು ಸೀಳಿದ ಪಾಪಿ ಪುತ್ರಿ
    February 12, 2026 | 0
  • Untitled design 2026 02 12T171134.921
    ಮೇಕ್ ಇನ್ ಇಂಡಿಯಾ’ಗೆ ರಫೇಲ್ ಬಲ: 114 ರಫೇಲ್ ಯುದ್ಧ ವಿಮಾನಗಳ ಬೃಹತ್ ಖರೀದಿಗೆ ಕೇಂದ್ರದ ಹಸಿರು ನಿಶಾನೆ
    February 12, 2026 | 0
  • Untitled design 2026 02 12T165048.047
    ಭಾರತಕ್ಕೆ ಬಾರದ ಹೊರತು ನಿಮ್ಮ ಅರ್ಜಿಯ ವಿಚಾರಣೆ ಅಸಾಧ್ಯ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ವಾರ್ನಿಂಗ್
    February 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version