• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ದಳಪತಿ ವಿಜಯ್‌ಗೆ ಸವಾಲ್‌.! ರಾಜಕೀಯ ಅಖಾಡಕ್ಕೆ ನಟ ಅಜಿತ್ ಎಂಟ್ರಿ?

Hemanth Kumar S by Hemanth Kumar S
May 15, 2026 - 6:14 pm
in Flash News, ದೇಶ
0 0
0
Untitled design 2026 05 15T181013.034

ತಮಿಳುನಾಡು : ದಳಪತಿ ವಿಜಯ್ ತಮಿಳುನಾಡಿನಲ್ಲಿ ಈ ಹೆಸರನ್ನ ಕೇಳದವರೇ ಇಲ್ಲಾ, ಅಷ್ಟರಮಟ್ಟಿಗೆ ಕಾಲಿವುಡ್‌ನಲ್ಲಿ ಇವರು ಫೇಮಸ್. ಇವರ ನಟನೆಗೆ ಹಾಗೂ ಇವರು ಅಭಿನಯಿಸಿರುವ ಸಿನಿಮಾಗಳಿಗೆ ಅಷ್ಟು ಜನ ಫ್ಯಾನ್ಸ್ ಇದ್ದು, ಇದೀಗ ತಮಿಳುನಾಡಿನ ಸಿಎಂ ಆಗಿ ವಿಜಯ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಡಿಎಂಕೆ ಹಾಗೂ ಎಡಿಎಂಕೆ ಪಕ್ಷವನ್ನ ಸೋಲಿಸಿ ತಮಿಳುನಾಡಿನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.

ರಾಜಕೀಯಕ್ಕೆ ಬರ್ತಾರಂತೆ ಅ ನಟ

ನಟ ವಿಜಯ್ ಭಾರೀ ಅಂತರದಿಂದ ತಮಿಳುನಾಡಿ ಎಲೆಕ್ಷನ್ ಗೆದ್ದ ನಂತರ ಇದೀಗ ತಮಿಳಿನ ಆ ಸೂಪರ್ ಸ್ಟಾರ್ ರಾಜಕೀಯಕ್ಕೆ ಕಾಲಿಡಲು ಸಕಲ ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದರಂತೆ. ಯಾರು ಆ ನಟ ಎಂದು ನೋಡುವುದಾದ್ರೆ ಅವರೇ ತಮಿಳಿನ ಮತ್ತೊರ್ವ ಸೂಪರ್ ಸ್ಟಾರ್ ಅಜಿತ್ ಕುಮಾರ್. ತಮಿಳಿನಲ್ಲಿ ತಮ್ಮದೇ ಆದ ವಿಶಿಷ್ಟ ನಟನಾ ಮ್ಯಾನರಿಸಂ ಹೊಂದಿರುವ ಅಜಿತ್ ಅವರಿಗೆ 2014 ರಲ್ಲಿಯೇ ಚುನಾವಣೆಗೆ ಬರಬೇಕಿತ್ತು ಎಂಬ ಮಾತುಗಳು ಕೂಡ ಇದೆ.

RelatedPosts

ರಾಮಮಂದಿರ ಟ್ರಸ್ಟ್‌ನ ಮೊದಲ CEO ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದ್ರು?: ಹೆಚ್‌ಡಿಕೆ

ಭಾರತದ ಬತ್ತಳಿಕೆಗೆ ಎಸ್‌ 500 ಮತ್ತು ಎಸ್‌‌ 57 ಮಿಸೈಲ್‌ ಯುದ್ಧವಿಮಾನ ಸೇರ್ಪಡೆ

ಉತ್ತರಾಖಂಡದಲ್ಲಿ ಮಳೆಯ ರುದ್ರನರ್ತನ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, 170ಕ್ಕೂ ಹೆಚ್ಚು ರಸ್ತೆಗಳು ಬಂದ್

ADVERTISEMENT
ADVERTISEMENT

ನಟ ಅಜಿತ್ ಕುಮಾರ್‌ ಅವರು ಮಂಕಾಥ, ವೀರಂ, ಉಲ್ಲಾಸಂ, ವಾಲಿ, ವಾಲಿಮೈ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಆದರೆ ತಮಿಳುನಾಡಿನಲ್ಲಿ ವಿಜಯ್‌ಗೆ ಎಷ್ಟು ಜನ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೋ, ಅಷ್ಟೇ ಜನ ಫ್ಯಾನ್ ಫಾಲೋಯಿಂಗ್‌ ನಟ ಅಜಿತ್ ಕೂಡ ಹೊಂದಿದ್ದಾರೆ. ಅಲ್ಲದೇ ನಟ ಅಜಿತ್ ಕುಮಾರ್ ರೇಸಿಂಗ್ ಮೇಲೆ ಒಲವನ್ನ ಹೊಂದಿದ್ದು, ಅವರ ಬಳಿ ಹಲವು ರೇಸಿಂಗ್ ಕಾರು , ಬೈಕ್‌ಗಳನ್ನ ಹೊಂದಿದ್ದಾರೆ. ಅವರು ಆಗಾಗ ಎಫ್ ರೇಸ್‌ನಲ್ಲಿಯೂ ಕೂಡ ಭಾಗಿಯಾಗುತ್ತಿರುತ್ತಾರೆ. ಇದೀಗ ಕಾಲಿವುಡ್‌ನಲ್ಲಿ ಬಂದಿರುವ ಮಾಹಿತಿ ಪ್ರಕಾರ ವಿಜಯ್‌ಗೆ ಸೆಡ್ಡುಹೊಡೆಯಲು ನಟ ಅಜಿತ್ ಕೂಡ ಚುನಾವಣೆಗೆ ನಿಲ್ಲುತ್ತಾರೆ ಎಂಬಂತಹ ಮಾತುಗಳು ಕೇಳಿ ಬರುತ್ತಿದೆ.

ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾರ ವಿಜಯ್ ದಳಪತಿ 

2014ರಲ್ಲಿಯೇ ಚುನಾವಣೆಗೆ ಬರಲು ಪ್ರಯತ್ನಿಸಿದ್ದ ನಟ ವಿಜಯ್ ಅವರಿಗೆ ಅಂದಿನ ಸಿಎಂ ಆಗಿದ್ದಂತಹ ಜಯಲಲಿತಾ ಭೇಟಿಗೆ ಅವಕಾಶವನ್ನ ಕೂಡ ನೀಡದೇ ಅವಮಾನ ಮಾಡಿದ್ರು.. ಬಳಿಕ ಸಂಜೆ 6 ರ ನಂತರ ಭೇಟಿಗೆ ಅವಕಾಶ ನೀಡುವುದಾಗಿ ಭರವಸೆಯನ್ನ ನೀಡಿದ್ರು. ಆದ್ರೆ ಕೊನೆಯಲ್ಲಿ ಭೇಟಿಗೆ ಅವಕಾಶ ನೀಡದೇ ಅವಮಾನ ಮಾಡಿದ್ರು. ಮೂಲಗಳ ಪ್ರಕಾರ ಇದೀಗ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷವನ್ನ ಸೋಲಿಸುವುದೇ ಅವರ ಗುರಿ ಎಂಬಂತಹ ಮಾತುಗಳು ಕೇಳಿ ಬರುತ್ತಿದೆ.

ಅಲ್ಲದೇ ಯಾವಾಗ ಅಜಿತ್‌‌ ಅವರೊಂದಿಗೆ ಅಂದಿನ ಸಿಎಂ ಜಯಲಲಿತಾ ಆಪ್ತರಾದ್ರೋ ಅಂದಿನಿಂದಲೂ ಕೂಡ ಅಜಿತ್‌‌‌ ಅವರನ್ನ ಮುಂದಿನ ಉತ್ತರಾಧಿಕಾರಿ ಎಂದು ಹೇಳಲಾಗತ್ತಿತ್ತು. ಇದೀಗ ಅಜಿತ್‌ ಅವರು ಕೂಡ ರಾಜಕೀಯಕ್ಕೆ ಬರ್ತಾರೆ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ತಮಿಳುನಾಡಿನಲ್ಲಿ ಮತ್ತೊಂದು ಇತಿಹಾಸವನ್ನ ಸೃಷ್ಟಿ ಮಾಡಲಿದ್ಯಾ ಎಂಬಂತಹ ಪ್ರಶ್ನೆಗಳು ಎದ್ದಿವೆ. ಒಟ್ಟಿನಲ್ಲಿ ಕಾಲಿವುಡ್‌ನ ಫೇಮಸ್ ನಟರು ಈ ರೀತಿ ಚುನಾವಣೆ ಕಡೆಗೆ ಒಲವನ್ನ ತೋರಿಸುತ್ತಿರುವುದು ಕಾಲಿವುಡ್ ಫ್ಯಾನ್ಸ್‌ಗೆ ಒಂದು ರೀತಿಯ ಖುಷಿಯ ವಿಚಾರ ಎನ್ನಬಹುದಾಗಿದೆ.

ShareSendShareTweetShare
Hemanth Kumar S

Hemanth Kumar S

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಇನ್ ಪುಟ್‌ ವಿಭಾಗದಲ್ಲಿ ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್ ಆಗಿ 2025 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಒಟ್ಟು 8 ವರ್ಷಕ್ಕೂ ಹೆಚ್ಚು ಕಾಲ ನ್ಯೂಸ್ ಫೀಲ್ಡ್ ನಲ್ಲಿ ಅನುಭವವನ್ನ ಹೊಂದಿದ್ದು ರಾಜಕೀಯ, ಸಿನಿಮಾ, ಅಂತರಾಷ್ಟ್ರೀಯ ಸುದ್ದಿಗಳ ಮೇಲೆ ಆಸಕ್ತಿಯನ್ನ ಹೊಂದಿದ್ದಾರೆ. ಸಿನಿಮಾ ಸೇರಿದಂತೆ ನಾಟಕಗಳ ಮೇಲೆ ಹೆಚ್ಚಿನ ಒಲವನ್ನ ಹೊಂದಿದ್ದು. ಅಲ್ಲದೇ ಹೊಸ ಬರಹವೆಂಬ ರಂಗ ತಂಡದಲ್ಲಿಯೂ ಕೂಡ ಹಲವು ಕಾಲ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ

Please login to join discussion

ತಾಜಾ ಸುದ್ದಿ

Untitled design 2026 09 02T175749.438

ರಾಮಮಂದಿರ ಟ್ರಸ್ಟ್‌ನ ಮೊದಲ CEO ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

by ಶಾಲಿನಿ ಕೆ. ಡಿ
September 2, 2026 - 5:58 pm
0

‘ದಿ ವಿಲನ್’ ಕಾಂಬೋ ಈಸ್ ಬ್ಯಾಕ್.. ಪ್ರೇಮ್ ಡೈರೆಕ್ಟ್ಸ್ ಕಿಚ್ಚ ಸುದೀಪ್

‘ದಿ ವಿಲನ್’ ಕಾಂಬೋ ಈಸ್ ಬ್ಯಾಕ್..ಪ್ರೇಮ್ ಡೈರೆಕ್ಟ್ಸ್ ಕಿಚ್ಚ ಸುದೀಪ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 2, 2026 - 5:34 pm
0

Untitled design 2026 09 02T161754.975

ಕೊಹ್ಲಿ-ಅನುಷ್ಕಾ ಬಗ್ಗೆ ಸ್ಫೋಟಕ ಹೇಳಿಕೆ; ಸೀಕ್ರೆಟ್ ಬಿಚ್ಚಿಟ್ಟ ಮಾಧುರಿ ದೀಕ್ಷಿತ್ ಪತಿ!

by ಶಾಲಿನಿ ಕೆ. ಡಿ
September 2, 2026 - 5:16 pm
0

ತರಗತಿ ನಡೆಯುವಾಗಲೇ ಶಾಲೆಯ ಮೇಲ್ಛಾವಣಿ ಕುಸಿತ ತಪ್ಪಿದ ಭಾರೀ ಅನಾಹುತ

ತರಗತಿ ನಡೆಯುವಾಗಲೇ ಶಾಲೆಯ ಮೇಲ್ಛಾವಣಿ ಕುಸಿತ: ತಪ್ಪಿದ ಭಾರೀ ಅನಾಹುತ

by ಶಾಲಿನಿ ಕೆ. ಡಿ
September 2, 2026 - 5:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 02T175749.438
    ರಾಮಮಂದಿರ ಟ್ರಸ್ಟ್‌ನ ಮೊದಲ CEO ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ
    September 2, 2026 | 0
  • Untitled design 2026 09 02T164232.331
    ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದ್ರು?: ಹೆಚ್‌ಡಿಕೆ
    September 2, 2026 | 0
  • Untitled design 2026 09 02T154806.475
    ಉತ್ತರಾಖಂಡದಲ್ಲಿ ಮಳೆಯ ರುದ್ರನರ್ತನ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, 170ಕ್ಕೂ ಹೆಚ್ಚು ರಸ್ತೆಗಳು ಬಂದ್
    September 2, 2026 | 0
  • Your paragraph text (75)
    ಐಸ್‌ಕ್ರೀಮ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಿಲಯನ್ಸ್; ಜಸ್ಟ್ 10 ರೂ.ಗೆ ಸಿಗಲಿದೆ ‘ಬಾಂಬೆ ಕ್ರೀಮರಿ’
    September 1, 2026 | 0
  • Your paragraph text (71)
    ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿ ಫೋಟೋ ಕ್ರಾಪ್ ಮಾಡಿದ ಪಾಕಿಸ್ತಾನ
    September 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version