• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಬದನೇಕಾಯಿನ ಹೀಗೂ ತಿಂತಾರಾ..!! ವೈರಲ್‌ ಆದ ಈ ವಿಡಿಯೋದಲ್ಲೇನಿದೆ..?

admin by admin
January 5, 2026 - 5:35 pm
in ದೇಶ, ವೈರಲ್
0 0
0
Untitled design 2026 01 05T172843.921

ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಹೌಹಾರುವಂತೆ ಮಾಡಿದೆ. ಒಬ್ಬ ಯುವಕ ರೈಲಿನಲ್ಲಿ ಕುಳಿತು ಹಸಿ ಬದನೆಕಾಯಿ, ಎಲೆಕೋಸು ಮತ್ತು ಟೊಮೆಟೊ ಕೆಚಪ್ ಹಚ್ಚಿದ ಹಸಿ ಶುಂಠಿಯನ್ನು ಸವಿಯುತ್ತಿರುವ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಯಾರೀ ಯುವಕ ? ಏನಿದು ವಿಡಿಯೋ ?

ಖ್ಯಾತ ಸೋಶಿಯಲ್ ಮೀಡಿಯಾ ವ್ಲಾಗರ್ ಪ್ರಣಯ್ ಜೋಶಿ ಎಂಬುವವರು ಈ ರೀತಿಯ ವಿಡಿಯೋ ಮಾಡಿದ್ದಾರೆ. ಮುಂಬೈ ಲೋಕಲ್ ರೈಲುಗಳಲ್ಲಿ ಇಂತಹ ವಿಭಿನ್ನ ಮತ್ತು ವಿಚಿತ್ರ ಪ್ರಯೋಗಗಳನ್ನು ಮಾಡುವ ಮೂಲಕವೇ ಇವರು ಅಪಾರ ಫಾಲೋವರ್ಸ್ ಗಳಿಸಿದ್ದಾರೆ. ಈ ಬಾರಿ ‘ವಿಭಿನ್ನ ಕಾಂಬಿನೇಶನ್ ಆಹಾರ’. ಇದು ಕೇವಲ ಮನೋರಂಜನೆಯ ಉದ್ದೇಶಕ್ಕಾಗಿ ಮಾಡಿದ ವಿಡಿಯೋ ಆಗಿದ್ದರೂ, ರೈಲಿನಲ್ಲಿದ್ದ ಸಹ ಪ್ರಯಾಣಿಕರ ಮುಖದ ಹಾವಭಾವಗಳು (Expressions) ವಿಡಿಯೋವನ್ನು ಮತ್ತಷ್ಟು ಫನ್ನಿಯಾಗಿಸಿವೆ.

RelatedPosts

ಭೋಗಾಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಸಾರ್ವಜನಿಕವಾಗಿ ಕ್ಷಮೆ ಕೇಳಿದ ಮೋದಿ ವಿರುದ್ಧ ಘೋಷಣೆ ಕೂಗಿದ್ದ ಅಪ್ರಾಪ್ತೆ

ಭಾರತಕ್ಕೆ ಬರಲಿದೆಯೇ ‘ಹಾರುವ ಹಡಗು’? ಶತ್ರು ರಾಷ್ಟ್ರಗಳಿಗೆ ಶುರುವಾಯ್ತು ನಡುಕ!

₹1.2 ಲಕ್ಷ ಕೋಟಿ ಆದಾಯ, 13 ಲಕ್ಷ ಉದ್ಯೋಗ: ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು!

ADVERTISEMENT
ADVERTISEMENT
ವಿಚಿತ್ರ ಆಹಾರಗಳ ಮೆನು

ವೈರಲ್ ವಿಡಿಯೋದಲ್ಲಿ ಪ್ರಣಯ್ ಜೋಶಿ ಮೊದಲು ಹಸಿ ಶುಂಠಿಯ ಮೇಲೆ ಟೊಮೆಟೊ ಕೆಚಪ್ ಸುರಿದುಕೊಂಡು, ಅದನ್ನು ಬಹಳ ರುಚಿಕರವಾಗಿದೆ ಎಂಬಂತೆ ಅಗಿಯುತ್ತಾರೆ. ಅಷ್ಟಕ್ಕೇ ನಿಲ್ಲದ ಅವರು, ಪಕ್ಕದಲ್ಲಿದ್ದ ಪ್ರಯಾಣಿಕರ ಬಳಿ ಹೋಗಿ ಬಹಳ ಸೂಪರ್ ಆಗಿದೆ, ನಿಮಗೂ ಬೇಕಾ ? ಎಂದು ಕೇಳಿದಾಗ ಆ ಪ್ರಯಾಣಿಕ ತಬ್ಬಿಬ್ಬಾಗುವ ದೃಶ್ಯ ವೀಕ್ಷರಿಗೆ ನಗು ಬರಿಸುವಂತಿದೆ.

ಇದಾದ ನಂತರ ಅವರು ಹಸಿ ಬದನೆಕಾಯಿಯನ್ನು ನೇರವಾಗಿ ಕಚ್ಚಿ ತಿನ್ನಲು ಆರಂಭಿಸುತ್ತಾರೆ. ಅಷ್ಟೇ ಅಲ್ಲದೆ, ಬಿಸಿ ಚಹಾದಲ್ಲಿ ಬಾಳೆಹಣ್ಣನ್ನು ಅದ್ದಿ ತಿನ್ನುವ ಮತ್ತು ಇಡೀ ಹಸಿ ಎಲೆಕೋಸನ್ನು (ಕ್ಯಾಬೇಜ್) ಸಲಾಡ್‌ನಂತೆ ತಿನ್ನುವ ದೃಶ್ಯಗಳು ಸಹ ಪ್ರಯಾಣಿಕರು ಶಾಕ್‌ ಆಗುವಂತೆ ಮಾಡಿದೆ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

 

Prannay🐸 (@prannayjoshi) ರಿಂದ ಹಂಚಲಾದ ಪೋಸ್ಟ್

33 ಮಿಲಿಯನ್ ವೀಕ್ಷಣೆ ಪಡೆದ ರೀಲ್

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 33 ಮಿಲಿಯನ್ (3.3 ಕೋಟಿ) ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆದಿದೆ. ವಿಡಿಯೋದಲ್ಲಿ ಒಬ್ಬ ಪ್ರಯಾಣಿಕ ನಾವು ಟೊಮೆಟೊವನ್ನಷ್ಟೇ ಹಸಿಯಾಗಿ ತಿನ್ನುತ್ತೇವೆ, ನೀವು ಬದನೆಕಾಯಿ ಏಕೆ ತಿನ್ನುತ್ತಿದ್ದೀರಿ ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಇವನೇನು ಇಷ್ಟೊಂದು ವಿಚಿತ್ರವಾಗಿದ್ದಾನೆ ಎಂದು ಒಬ್ಬರನ್ನೊಬ್ಬರು ನೋಡಿಕೊಂಡು ನಗುತ್ತಿದ್ದರೆ, ಇನ್ನು ಕೆಲವರು ಕುತೂಹಲದಿಂದ ಆತ ತಿನ್ನುವುದನ್ನೇ ನೋಡುತ್ತಿದ್ದಾರೆ.

ಈ ವಿಡಿಯೋ ಬಗ್ಗೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಚಹಾದಲ್ಲಿ ಬಾಳೆಹಣ್ಣು ಅದ್ದಿ ತಿನ್ನುವುದು ನಮ್ಮ ಹಿರಿಯರ ಕಾಲದ ರೂಢಿ, ಅದರಲ್ಲಿ ವಿಚಿತ್ರವಿಲ್ಲ. ಆದರೆ ಹಸಿ ಬದನೆಕಾಯಿ ಮತ್ತು ಶುಂಠಿ ತಿನ್ನುವುದು ನಿಜಕ್ಕೂ ಧೈರ್ಯದ ಕೆಲಸ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬದನೆಕಾಯಿ ಮತ್ತು ಕ್ಯಾಬೇಜ್ ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ಆದರೆ ಈ ರೀತಿ ಸಾರ್ವಜನಿಕವಾಗಿ ತಿನ್ನುವ ಐಡಿಯಾ ಫನ್ನಿಯಾಗಿದೆ ಎಂದಿದ್ದಾರೆ.

ಒಟ್ಟಿನಲ್ಲಿ, ಮುಂಬೈ ಲೋಕಲ್ ರೈಲಿನ ಈ ವಿಚಿತ್ರ ಪ್ರಯೋಗ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನಂತೂ ಹುಟ್ಟುಹಾಕಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಅನೈತಿಕ (19)

ಭಾರತದ ಮಹಿಳಾ ಬಾಕ್ಸರ್‌ಗಳ ಅಬ್ಬರ; 51 ಕೆಜಿಯಲ್ಲಿ ಸಾಕ್ಷಿಗೆ ಚಿನ್ನ

by ಕವಿತಾ
August 1, 2026 - 11:20 pm
0

ಅನೈತಿಕ (18)

ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಿ: ಡಿಸಿಎಂ ಪರಮೇಶ್ವರ್ ಮಹತ್ವದ ಸೂಚನೆ

by ಕವಿತಾ
August 1, 2026 - 10:00 pm
0

ಅನೈತಿಕ (17)

ಭೀಕರ ಹಿಮಪಾತ: ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿ 6 ಮಂದಿ ದುರ್ಮರಣ

by ಕವಿತಾ
August 1, 2026 - 9:38 pm
0

ಅನೈತಿಕ (16)

‘ಮೈಸೂರಿನ ಕಣ ಕಣದಲ್ಲೂ ಕಲೆ-ಸಂಸ್ಕೃತಿ’: ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

by ಕವಿತಾ
August 1, 2026 - 8:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಅನೈತಿಕ (1)
    ಭೋಗಾಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
    August 1, 2026 | 0
  • Untitled design (39)
    ಸಾರ್ವಜನಿಕವಾಗಿ ಕ್ಷಮೆ ಕೇಳಿದ ಮೋದಿ ವಿರುದ್ಧ ಘೋಷಣೆ ಕೂಗಿದ್ದ ಅಪ್ರಾಪ್ತೆ
    August 1, 2026 | 0
  • Untitled design 2026 08 01T133249.841
    ಭಾರತಕ್ಕೆ ಬರಲಿದೆಯೇ ‘ಹಾರುವ ಹಡಗು’? ಶತ್ರು ರಾಷ್ಟ್ರಗಳಿಗೆ ಶುರುವಾಯ್ತು ನಡುಕ!
    August 1, 2026 | 0
  • Untitled design 2026 08 01T121730.868
    ₹1.2 ಲಕ್ಷ ಕೋಟಿ ಆದಾಯ, 13 ಲಕ್ಷ ಉದ್ಯೋಗ: ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು!
    August 1, 2026 | 0
  • ಹಂಚಿಕೊಂಡ (5)
    ಕೇರಳದಲ್ಲಿ ಭೀಕರ ಭೂಕುಸಿತ: ಮೂವರು ದುರ್ಮರಣ, ಹಲವರು ನಾಪತ್ತೆ
    August 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version