• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ತಂತ್ರಜ್ಞಾನ

ಘೋಸ್ಟ್‌ ಪೇರಿಂಗ್‌ ಮೂಲಕ ವಾಟ್ಸಪ್‌ ಹ್ಯಾಕ್‌ ಭೀತಿ: WhatsApp ಬಳಕೆದಾರರಿಗೆ ಸಿಇಆರ್‌ಟಿ ಎಚ್ಚರಿಕೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 21, 2025 - 9:21 am
in ತಂತ್ರಜ್ಞಾನ, ದೇಶ
0 0
0
Untitled design 2025 12 21T090305.086

RelatedPosts

ಹೊರ ದೇಶಗಳಲ್ಲಿಯೂ ಶುರುವಾಯ್ತು ಭಾರತದ ಆಯುಧಗಳಿಗೆ ಡಿಮ್ಯಾಂಡ್

ವಿಶ್ವದ ಮೊದಲ ಟ್ರಿಲಿಯನೇರ್..ಇಲಾನ್ ಮಸ್ಕ್‌‌ಗಿರುವ ಸಂಪತ್ತು ಎಷ್ಟು ಗೊತ್ತಾ?

ನಾರ್ವೆ ಚೆಸ್ ಚಾಂಪಿಯನ್ ಪ್ರಜ್ಞಾನಂದಗೆ ₹50 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ ವಿಜಯ್

ಪಶ್ಚಿಮ ಬಂಗಾಳದಲ್ಲಿ 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು: ಸಿಎಂ ಸುವೇಂದು ಅಧಿಕಾರಿ ಆದೇಶ

ADVERTISEMENT
ADVERTISEMENT

ನವದೆಹಲಿ: ಡಿಜಿಟಲ್‌ ಯುಗದಲ್ಲಿ ಆನ್‌ಲೈನ್‌ ಭದ್ರತೆ ದಿನೇ ದಿನೇ ದೊಡ್ಡ ಸವಾಲಾಗುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸೈಬರ್‌ ಅಪರಾಧಿಗಳೂ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದು, ಇದೀಗ ವಾಟ್ಸಪ್‌ ಬಳಕೆದಾರರನ್ನು ಗುರಿಯಾಗಿಸಿಕೊಂಡು ‘ಘೋಸ್ಟ್‌ ಪೇರಿಂಗ್‌’ ಎಂಬ ಅಪಾಯಕಾರಿ ಹ್ಯಾಕಿಂಗ್‌ ವಿಧಾನವನ್ನು ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯಾ ತಂಡ (CERT-In) ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ಜಾರಿ ಮಾಡಿದೆ.

ಸಿಇಆರ್‌ಟಿ ಮಾಹಿತಿ ಪ್ರಕಾರ, ಯಾವುದೇ ಪಾಸ್‌ವರ್ಡ್‌ ಇಲ್ಲದೆ, ಸಿಮ್‌ ಕಾರ್ಡ್‌ ಬದಲಿಸದೇ ಕೇವಲ ಪೇರಿಂಗ್‌ ಕೋಡ್‌ ಮೂಲಕ ವಾಟ್ಸಪ್‌ ಖಾತೆಯನ್ನು ಸಂಪೂರ್ಣವಾಗಿ ಕಬಳಿಸುವ ಘಟನೆಗಳು ವರದಿಯಾಗಿವೆ. ಈ ತಂತ್ರವನ್ನೇ ‘ಘೋಸ್ಟ್‌ ಪೇರಿಂಗ್‌’ ಎಂದು ಕರೆಯಲಾಗುತ್ತದೆ. ಈ ವಂಚನೆ ಬಹುತೇಕ ಸಂದರ್ಭಗಳಲ್ಲಿ ಬಳಕೆದಾರರ ಪರಿಚಿತರು ಅಥವಾ ನಂಬಿಕಸ್ಥರ ಹೆಸರಿನಲ್ಲಿ ನಡೆಯುತ್ತಿದೆ ಎಂದು ಸಿಇಆರ್‌ಟಿ ತಿಳಿಸಿದೆ.

ಹೇಗೆ ನಡೆಯುತ್ತದೆ ಈ ಘೋಸ್ಟ್‌ ಪೇರಿಂಗ್‌?

ಈ ವಂಚನೆ ಸಾಮಾನ್ಯವಾಗಿ ತುಂಬಾ ಸರಳವಾಗಿ ಆರಂಭವಾಗುತ್ತದೆ. ಬಳಕೆದಾರರ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರುವ ಯಾರೋ ಒಬ್ಬರಿಂದ ‘ಹಾಯ್‌, ಈ ಫೋಟೋ ನೋಡಿ’ ಅಥವಾ ‘ನೀನು ಇದರಲ್ಲಿ ಇದ್ದೀಯಾ?’ ಎಂಬ ಸಂದೇಶದೊಂದಿಗೆ ಒಂದು ಲಿಂಕ್‌ ಬರುತ್ತದೆ. ಸಂದೇಶ ಪರಿಚಿತ ವ್ಯಕ್ತಿಯಿಂದ ಬಂದಿರುವ ಕಾರಣ, ಹೆಚ್ಚಿನವರು ಅನುಮಾನಿಸದೇ ಆ ಲಿಂಕ್‌ ಕ್ಲಿಕ್‌ ಮಾಡುತ್ತಾರೆ.

ಲಿಂಕ್‌ ಕ್ಲಿಕ್‌ ಮಾಡಿದ ತಕ್ಷಣ ಫೇಸ್‌ಬುಕ್‌ ಅಥವಾ ಇತರೆ ಸಾಮಾಜಿಕ ಜಾಲತಾಣದಂತೆ ಕಾಣುವ ನಕಲಿ ವೆಬ್‌ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ‘ದೃಢೀಕರಣ’ ಅಥವಾ ‘ವೆರಿಫಿಕೇಶನ್‌’ ಮಾಡಲು ಅನುಮತಿ ಕೇಳಲಾಗುತ್ತದೆ. ಕುತೂಹಲದಿಂದ  ಬಳಕೆದಾರರು ಅನುಮತಿ ನೀಡಿದರೆ, ಅದೇ ಕ್ಷಣದಲ್ಲಿ ಹ್ಯಾಕರ್‌ಗಳಿಗೆ ದಾರಿ ತೆರೆದುಕೊಳ್ಳುತ್ತದೆ.

ಈ ಮೂಲಕ ಹ್ಯಾಕರ್‌ಗಳು ಬಳಕೆದಾರರ ಫೋನ್‌ ನಂಬರ್‌ ಬಳಸಿ ವಾಟ್ಸಪ್‌ನಲ್ಲಿ ಪೇರಿಂಗ್‌ ಕೋಡ್‌ ಸೃಷ್ಟಿಸುತ್ತಾರೆ. ಆ ಕೋಡ್‌ ಮೂಲಕ ಅವರ ಸಾಧನವನ್ನು ನಿಮ್ಮ ವಾಟ್ಸಪ್‌ಗೆ ಲಿಂಕ್‌ ಮಾಡಲಾಗುತ್ತದೆ. ನಂತರ ನಿಮ್ಮ ವಾಟ್ಸಪ್‌ ಸಂಪೂರ್ಣವಾಗಿ ಹ್ಯಾಕರ್‌ಗಳ ನಿಯಂತ್ರಣಕ್ಕೆ ಹೋಗುತ್ತದೆ.

ಏನೆಲ್ಲಾ ಅಪಾಯಗಳು?

ಘೋಸ್ಟ್‌ ಪೇರಿಂಗ್‌ಗೆ ಬಲಿಯಾದ ಬಳಿಕ, ಹ್ಯಾಕರ್‌ಗಳು ನಿಮ್ಮ ವಾಟ್ಸಪ್‌ನಲ್ಲಿ ಬಂದಿರುವ ಎಲ್ಲಾ ಸಂದೇಶಗಳು, ಫೋಟೋಗಳು, ವೀಡಿಯೊಗಳು ಹಾಗೂ ಧ್ವನಿಸಂದೇಶಗಳನ್ನು ನೋಡಬಹುದು. ಅಷ್ಟೇ ಅಲ್ಲ, ನಿಮ್ಮ ಸಂಖ್ಯೆಯಿಂದಲೇ ಇತರರಿಗೆ ಸಂದೇಶ ಕಳುಹಿಸಿ ವಂಚನೆ ನಡೆಸುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸ್ನೇಹಿತರು, ಕುಟುಂಬದವರು ಕೂಡ ಮೋಸ ಹೋಗುವ ಅಪಾಯ ಹೆಚ್ಚಾಗುತ್ತದೆ.

ಹ್ಯಾಕ್‌ ಆಗಿದೆ ಎಂದು ಹೇಗೆ ಗುರುತಿಸಬೇಕು?

ವಾಟ್ಸಪ್‌ನಲ್ಲಿ ಇರುವ ‘Linked Devices’ (ಲಿಂಕ್ಡ್‌ ಡಿವೈಸಸ್‌) ಆಯ್ಕೆಯ ಮೂಲಕ ನಿಮ್ಮ ಖಾತೆ ಯಾವೆಲ್ಲಾ ಸಾಧನಗಳೊಂದಿಗೆ ಸಂಪರ್ಕದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು. ನೀವು ಗುರುತಿಸದ ಯಾವುದೇ ಸಾಧನ ಕಾಣಿಸಿಕೊಂಡರೆ, ಅದು ಘೋಸ್ಟ್‌ ಪೇರಿಂಗ್‌ನ ಸೂಚನೆ ಆಗಿರಬಹುದು. ಅಂಥ ಸಂದರ್ಭದಲ್ಲಿ ತಕ್ಷಣ ಆ ಸಾಧನವನ್ನು ಲಾಗ್‌ಔಟ್‌ ಮಾಡುವ ಮೂಲಕ ಹ್ಯಾಕರ್‌ಗಳ ಪ್ರವೇಶವನ್ನು ಕಡಿತಗೊಳಿಸಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 06 08T155116.492

ಕರ್ನಾಟಕದಲ್ಲಿ HIV ಏಡ್ಸ್ ಪ್ರಕರಣಗಳಲ್ಲಿ ಭಾರೀ ಏರಿಕೆ..!

by ಶಾಲಿನಿ ಕೆ. ಡಿ
June 8, 2026 - 3:52 pm
0

Untitled design 2026 06 08T144915.974

ಇರಾನ್ ಸೇನೆಯ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನೇ ಉಡೀಸ್ ಮಾಡಿದ ಇಸ್ರೇಲ್

by ಶಾಲಿನಿ ಕೆ. ಡಿ
June 8, 2026 - 2:49 pm
0

Untitled design 2026 06 08T142733.060

ಹೊರ ದೇಶಗಳಲ್ಲಿಯೂ ಶುರುವಾಯ್ತು ಭಾರತದ ಆಯುಧಗಳಿಗೆ ಡಿಮ್ಯಾಂಡ್

by Hemanth Kumar S
June 8, 2026 - 2:30 pm
0

Untitled design 2026 06 08T141616.679

ವಿಶ್ವದ ಮೊದಲ ಟ್ರಿಲಿಯನೇರ್..ಇಲಾನ್ ಮಸ್ಕ್‌‌ಗಿರುವ ಸಂಪತ್ತು ಎಷ್ಟು ಗೊತ್ತಾ?

by ಶಾಲಿನಿ ಕೆ. ಡಿ
June 8, 2026 - 2:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 08T141616.679
    ವಿಶ್ವದ ಮೊದಲ ಟ್ರಿಲಿಯನೇರ್..ಇಲಾನ್ ಮಸ್ಕ್‌‌ಗಿರುವ ಸಂಪತ್ತು ಎಷ್ಟು ಗೊತ್ತಾ?
    June 8, 2026 | 0
  • BeFunky collage (5)
    ಸಿಮ್ ಸ್ವಾಪ್ ವಂಚನೆಗೆ ಟೆಲಿಕಾಂ ಕಂಪನಿಗಳಿಗೆ ಚಾಟಿ: BSNLಗೆ ₹55.5 ಲಕ್ಷ ದಂಡ!
    June 5, 2026 | 0
  • Untitled design 2026 06 04T174108.541
    ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ ‘ವೇರಿಪಲ್ಸ್ ಪ್ಲಾಟ್‌ಫಾರ್ಮ್’
    June 4, 2026 | 0
  • Untitled design
    ಭಾರತದ ಇಂಧನ ಕ್ರಾಂತಿ: ಲಡಾಖ್‌ನಲ್ಲಿ ದೇಶದ ಅತ್ಯಂತ ಆಳವಾದ ಭೂಶಾಖದ ಬಾವಿ ಕೊರೆದ ONGC
    May 26, 2026 | 0
  • BeFunky collage 2026 05 23T161910.319
    ಐಫೋನ್ 18 ಪ್ರೊ ಲೀಕ್: ಹೇಗಿರಲಿದೆ ಹೊಸ ಡಿಸೈನ್ ಪವರ್‌ಫುಲ್ ಫೋನ್? ಪೂರ್ಣ ವಿವರ ಇಲ್ಲಿದೆ..!
    May 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version