• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕೊನೆಗೂ ಸಿಕ್ತು ಆನ್ಲೈನ್‌ ಗೇಮ್‌ಗೆ ಬಲಿಯಾದ ಯುವತಿಯರ ಡೆತ್‌ ನೋಟ್‌: ಏನಿದೆ ಆ 8 ಪುಟದಲ್ಲಿ..!

admin by admin
February 4, 2026 - 11:39 am
in Flash News, ದೇಶ
0 0
0
Untitled design 2026 02 04T113833.424

ಗಾಜಿಯಾಬಾದ್: ಉತ್ತರ ಪ್ರದೇಶದ ಭಾರತ್ ಸಿಟಿಯಲ್ಲಿ ಒಂಬತ್ತನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ಮೂವರು ಅಪ್ರಾಪ್ತ ಸಹೋದರಿಯರ ಪ್ರಕರಣದಲ್ಲಿ ಈಗ ಹೊಸ ತಿರುವುಗಳು ಸಿಗುತ್ತಿವೆ. ಆತ್ಮಹತ್ಯೆಗೂ ಮುನ್ನ  ಸಹೋದರಿಯರು 8 ಪುಟಗಳ ಸುದೀರ್ಘ ಡೆತ್‌ ನೋಟ್‌ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಡೈರಿಯಲ್ಲಿ ಏನಿದೆ..?

ಮೃತ ಸಹೋದರಿಯರಾದ ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ತಮ್ಮ ಪಾಕೆಟ್ ಡೈರಿಯಲ್ಲಿ ʼಇಲ್ಲಿ ಬರೆದಿರುವ ಪ್ರತಿಯೊಂದು ಅಕ್ಷರವೂ ಸತ್ಯ, ದಯವಿಟ್ಟು ಇದನ್ನು ಪೂರ್ತಿ ಓದಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಕೊನೆಯಲ್ಲಿ ನನ್ನನ್ನು ಕ್ಷಮಿಸಿ ಅಪ್ಪಾ ಎಂದು ಬರೆದು ದೊಡ್ಡದಾದ ಅಳುವ ಎಮೋಜಿಯನ್ನು ಬಿಡಿಸಿದ್ದಾರೆ.

RelatedPosts

ಮಹಾರಾಷ್ಟ್ರ ಮಳೆ ಎಫೆಕ್ಟ್: ರಾಜ್ಯದ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ಜೋಗ್‌ಫಾಲ್ಸ್‌ಗೆ ಜೀವಕಳೆ

ಡಿಕೆ ಆಟ ಬಿಜೆಪಿಗೆ ಕಾಟ..!ಡಿಕೆಶಿ ಸ್ಪೀಡ್ ವಿಪಕ್ಷಗಳಿಗೆ ಚೆಕ್ಮೆಟ್ ಆಡಳಿತ ಪಕ್ಷಕ್ಕೆ ಕಿರಿಕಿರಿ

ಪರೀಕ್ಷೆ ಮೌಲ್ಯಮಾಪನಕ್ಕೂ ಎಐ ಎಂಟ್ರಿ: ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕೆ ಪರಿಶೀಲನೆ!

ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಮತ್ತೆ ಚುರುಕು: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ

ADVERTISEMENT
ADVERTISEMENT
ಕೊರಿಯನ್ ಗೇಮ್‌ನ ಮಾಯಾಜಾಲ ಮತ್ತು ಹೊಸ ಹೆಸರುಗಳು

ತನಿಖೆಯ ಪ್ರಕಾರ, ಈ ಬಾಲಕಿಯರು ಕೊರಿಯನ್ ಮೂಲದ ಟಾಸ್ಕ್ ಆಧಾರಿತ ಆಟಕ್ಕೆ ಮರುಳಾಗಿದ್ದರು. ತಮಗಾಗಿ ಕೊರಿಯನ್ ಹೆಸರುಗಳನ್ನು ಇಟ್ಟುಕೊಂಡಿದ್ದರು. ಆಟದಲ್ಲಿ ನೀಡಲಾಗುತ್ತಿದ್ದ ಸವಾಲುಗಳನ್ನು (Tasks) ಪೂರ್ಣಗೊಳಿಸುವುದನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದರು. ಮಧ್ಯದ ಸಹೋದರಿ ಪ್ರಾಚಿಉಳಿದಿಬ್ಬರಿಗೆ ಈ ಗೇಮ್‌ನ ಬಗ್ಗೆ ಸಲಹೆ ನೀಡುತ್ತಿದ್ದಳು ಎಂದು ತಿಳಿದುಬಂದಿದೆ.

ಶಾಲೆಯಿಂದ ದೂರ, ಮೊಬೈಲ್‌ಗೆ ಹತ್ತಿರ

ಕಳೆದ ಎರಡು ವರ್ಷಗಳಿಂದ ಈ ಬಾಲಕಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಕಳಪೆ ಶೈಕ್ಷಣಿಕ ಸಾಧನೆ ಮತ್ತು ಕುಟುಂಬದ ಆರ್ಥಿಕ ಸಂಕಷ್ಟಗಳ ಕಾರಣದಿಂದ ಮನೆಯಲ್ಲೇ ಉಳಿದಿದ್ದ ಅವರು, ಇಡೀ ದಿನವನ್ನು ಮೊಬೈಲ್‌ನಲ್ಲೇ  ಕಳೆಯುತ್ತಿದ್ದರು. ಪೋಷಕರು ಇತ್ತೀಚೆಗೆ ಫೋನ್ ಬಳಕೆಯ ಮೇಲೆ ನಿರ್ಬಂಧ ಹೇರಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಬುಧವಾರ ಮುಂಜಾನೆ 2 ಗಂಟೆಗೆ ರೂಮ್ ಲಾಕ್ ಮಾಡಿಕೊಂಡ ಸಹೋದರಿಯರು, ಕಿಟಕಿಯಿಂದ ಒಬ್ಬೊಬ್ಬರಾಗಿ 9ನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ.

ಪೊಲೀಸ್ ಉಪ ಆಯುಕ್ತ ನಿಮಿಷ್ ಪಾಟೀಲ್ ಅವರು ತಿಳಿಸಿದಂತೆ, ಈ ಆತ್ಮಹತ್ಯೆಯು ಆಟದಲ್ಲಿ ನೀಡಲಾದ ಯಾವುದಾದರೂ ಅಂತಿಮ ಟಾಸ್ಕ್‌ನ ಒಂದು ಭಾಗವೇ ಅಥವಾ ಪೋಷಕರ ಪೋನ್‌ ನೋಡಬೇಡಿ ಎಂದು ಹೇಳಿದಕ್ಕಾಗಿ ಆಕ್ರೋಶಕ್ಕೆ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸೈಬರ್ ತಜ್ಞರು ಬಾಲಕಿಯರ ಫೋನ್‌ಗಳನ್ನು ಪರಿಶೀಲಿಸುತ್ತಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪ್ ಯಾವುದು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

11

ಮಹಾರಾಷ್ಟ್ರ ಮಳೆ ಎಫೆಕ್ಟ್: ರಾಜ್ಯದ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ಜೋಗ್‌ಫಾಲ್ಸ್‌ಗೆ ಜೀವಕಳೆ

by ಪವಿತ್ರಾ ಗಣಪತಿ
July 5, 2026 - 11:15 pm
0

010

ಡಿಕೆ ಆಟ ಬಿಜೆಪಿಗೆ ಕಾಟ..!ಡಿಕೆಶಿ ಸ್ಪೀಡ್ ವಿಪಕ್ಷಗಳಿಗೆ ಚೆಕ್ಮೆಟ್ ಆಡಳಿತ ಪಕ್ಷಕ್ಕೆ ಕಿರಿಕಿರಿ

by ಮಾರುತಿ ಪಾವಗಡ
July 5, 2026 - 10:34 pm
0

09

ಪರೀಕ್ಷೆ ಮೌಲ್ಯಮಾಪನಕ್ಕೂ ಎಐ ಎಂಟ್ರಿ: ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕೆ ಪರಿಶೀಲನೆ!

by ಪವಿತ್ರಾ ಗಣಪತಿ
July 5, 2026 - 10:08 pm
0

08

ಕರ್ತವ್ಯದಲ್ಲೇ ಸಾವನ್ನಪ್ಪಿದ ವಿಎ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಉದ್ಯೋಗ: 15 ದಿನಗಳಲ್ಲಿ ನೆರವು:ಡಿಸಿಎಂ ಪರಮೇಶ್ವರ್

by ಪವಿತ್ರಾ ಗಣಪತಿ
July 5, 2026 - 8:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11
    ಮಹಾರಾಷ್ಟ್ರ ಮಳೆ ಎಫೆಕ್ಟ್: ರಾಜ್ಯದ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ಜೋಗ್‌ಫಾಲ್ಸ್‌ಗೆ ಜೀವಕಳೆ
    July 5, 2026 | 0
  • 010
    ಡಿಕೆ ಆಟ ಬಿಜೆಪಿಗೆ ಕಾಟ..!ಡಿಕೆಶಿ ಸ್ಪೀಡ್ ವಿಪಕ್ಷಗಳಿಗೆ ಚೆಕ್ಮೆಟ್ ಆಡಳಿತ ಪಕ್ಷಕ್ಕೆ ಕಿರಿಕಿರಿ
    July 5, 2026 | 0
  • 09
    ಪರೀಕ್ಷೆ ಮೌಲ್ಯಮಾಪನಕ್ಕೂ ಎಐ ಎಂಟ್ರಿ: ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕೆ ಪರಿಶೀಲನೆ!
    July 5, 2026 | 0
  • 06
    ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಮತ್ತೆ ಚುರುಕು: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ
    July 5, 2026 | 0
  • 05
    ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ
    July 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version