• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ: ಬೆಂಗಳೂರಿನತ್ತ ಮುಖ ಮಾಡಿದ ದಿಲ್ಲಿ ಮಂದಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 12, 2025 - 1:30 pm
in ದೇಶ
0 0
0
Untitled design 2025 11 12T131140.709

ದೆಹಲಿ (ನ.12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ (AQI) ತೀವ್ರವಾಗಿ ಕುಸಿದಿದ್ದು, ‘ಗಂಭೀರ’ ಮಟ್ಟದ 427 ಅಂಕ ತಲುಪಿದೆ. ಪರಿಸರ ಮಾಲಿನ್ಯದಿಂದ ಉಂಟಾದ ಈ ಸ್ಥಿತಿ ದೇಶದ ಜನರಲ್ಲಿ ಆತಂಕ ಹುಟ್ಟಿಸಿದೆ. ಮಾಲಿನ್ಯದಿಂದ ಉಸಿರಾಟಕ್ಕೂ ಕಷ್ಟವಾಗುತ್ತಿರುವ ದೆಹಲಿಗರು ಇದೀಗ ಶುದ್ಧ ಗಾಳಿಯ ಹುಡುಕಾಟದಲ್ಲಿ ಬೆಂಗಳೂರು, ಪುಣೆ, ಮಸ್ಸೂರಿ, ಚೈಲ್, ಕಸೌಲಿ ಮುಂತಾದ ಗಿರಿಧಾಮಗಳತ್ತ ವಲಸೆ ಹೋಗುತ್ತಿದ್ದಾರೆ.

ದೆಹಲಿಯಲ್ಲಿ ಕಳೆದ ವಾರದಿಂದಲೇ ಹೊಗೆ ಮಬ್ಬು ಆವರಿಸಿಕೊಂಡಿದ್ದು,ಕಟ್ಟಡ ನಿರ್ಮಾಣ, ಗಣಿಗಾರಿಕೆ, ಕ್ರಷರ್ ಕಾರ್ಯಗಳು ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳಿಗೂ ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶ ಪ್ರವೇಶಕ್ಕೆ ನಿಷೇಧವಿದೆ. ಪರಿಸರದ ಅಪಾಯದ ಮಟ್ಟ ತಲುಪಿರುವುದರಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.

RelatedPosts

ನೀಲಿ ಬಣ್ಣದಲ್ಲಿ ಮಿನುಗುವ ಭಾರತದ ಈ ಅದ್ಭುತ ಬೀಚ್‌ಗಳನ್ನ ನೋಡಲೇಬೇಕು

ಮದುವೆಗು ಮುನ್ನ ದೈಹಿಕ ಸಂಬಂಧ..?-ಯುವಜನತೆಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌

ಭಾರತದಲ್ಲಿ ಎಕ್ಸ್ ಸರ್ವರ್ ಡೌನ್: ಹೊಸ ಪೋಸ್ಟ್ ಲೋಡ್ ಆಗದೆ ಬಳಕೆದಾರರ ಪರದಾಟ

ಬೀದಿ ವ್ಯಾಪಾರಿಗಳಿಗೂ ಬಂತು ಕ್ರೆಡಿಟ್ ಕಾರ್ಡ್ ಭಾಗ್ಯ! ₹80,000 ವರೆಗೆ ಆರ್ಥಿಕ ನೆರವು: ಅರ್ಜಿ ಸಲ್ಲಿಸುವುದು ಹೇಗೆ ?

ADVERTISEMENT
ADVERTISEMENT
ದೆಹಲಿಗರು ಬೆಂಗಳೂರಿಗೆ ವಲಸೆ – ಏಕೆ?

ದೆಹಲಿಯ ವಾಯುಮಾಲಿನ್ಯ ವರ್ಷದಿಂದ ವರ್ಷಕ್ಕೆ ವಿಷಮಯವಾಗುತ್ತಲೇ ಬಂದಿದೆ. ಕಳೆದ ವರ್ಷ ದೆಹಲಿ ಇತಿಹಾಸದಲ್ಲಿಯೇ ಅತ್ಯಂತ ಕಳಪೆ 491 AQI ದಾಖಲಾಗಿತ್ತು. ಈ ವರ್ಷವೂ 400ಕ್ಕೂ ಹೆಚ್ಚು ಅಂಕ ದಾಖಲಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ತೀವ್ರವಾಗಿ ಹಾನಿಗೊಳಗಾಗಿದೆ.

ಬೆಂಗಳೂರಿನ ಸರಾಸರಿ ವಾಯುಗುಣಮಟ್ಟ 77 AQI, ಅಂದರೆ “ತೃಪ್ತಿದಾಯಕ” ಮಟ್ಟದಲ್ಲಿದೆ. ಕಳೆದ ದಶಕದಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಅತ್ಯಂತ ಕಳಪೆ AQI ಕೇವಲ 101 (2022ರಲ್ಲಿ). ಹೀಗಾಗಿ, ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಹವಾಮಾನ ಎಲ್ಲವೂ ಇರುವ ಬೆಂಗಳೂರು ದೆಹಲಿಗರಿಗೆ ಆಶ್ರಯವಾಗಿದೆ.

ಕೆಲವರು ದೆಹಲಿಯಲ್ಲಿನ ತಮ್ಮ ಆಸ್ತಿ ಮಾರಾಟ ಮಾಡಿ ಶಾಶ್ವತವಾಗಿ ದಕ್ಷಿಣದತ್ತ ವಲಸೆ ಹೋಗುತ್ತಿದ್ದಾರೆ. ಮತ್ತಿತರರು ಚಳಿಗಾಲದ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ಬೆಂಗಳೂರು, ಪುಣೆ ಅಥವಾ ಹೈದರಾಬಾದ್‌ನಲ್ಲಿ ನೆಲೆಸುತ್ತಿದ್ದಾರೆ.

ಬೆಂಗಳೂರಿನತ್ತ ವಲಸೆ: ಪ್ರಮುಖ ಕಾರಣಗಳು
  • ದೆಹಲಿಯ ಹೊಗೆ ಮಬ್ಬಿನ ಹೋಲಿಕೆಯಲ್ಲಿ ಬೆಂಗಳೂರಿನ ವಾತಾವರಣ ಹಗುರ, ಶುದ್ಧ ಮತ್ತು ತಂಪಾಗಿದೆ.

  • ಯಾವುದೇ ಹವಾಮಾನವಾದರೂ ಸಹ ಜನರು ಹೊಂದಿಕೊಳ್ಳಲು ಸುಲಭ.

  • ವಾತಾವರಣ, ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳು ಸಮತೋಲನದಲ್ಲಿವೆ.

  • ಸಿಲಿಕಾನ್ ಸಿಟಿಯಾಗಿ ಬೆಳೆದಿರುವ ನಗರದಲ್ಲಿ ಜೀವನಮಟ್ಟ ಉತ್ತಮ.

  • ದೀರ್ಘಾವಧಿಯಲ್ಲಿ ಆರೋಗ್ಯಕರ ವಾಸಸ್ಥಳ ಎಂಬ ಭರವಸೆ.

ದೆಹಲಿಯನ್ನು ಬಿಡಲು ಪ್ರಮುಖ ಕಾರಣಗಳು
  • ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆ, ಹೃದಯರೋಗ, ಅಲರ್ಜಿಯ ಪ್ರಕರಣಗಳು ಹೆಚ್ಚಳ.

  • ಗಾಳಿಯಲ್ಲಿರುವ ವಿಷಪೂರಿತ ಕಣಗಳು (PM 2.5, PM 10) ಮಾನವನ ಆರೋಗ್ಯಕ್ಕೆ ಮಾರಕ.

  • ಚಳಿಗಾಲದಲ್ಲಿ ಹೊಗೆ, ಪಟಾಕಿ, ಕೃಷಿ ಹೊಗೆ ಇವುಗಳಿಂದ AQI ಸ್ಫೋಟಕ ಮಟ್ಟ ತಲುಪುತ್ತದೆ.

  • ತಜ್ಞರ ಪ್ರಕಾರ ದೆಹಲಿಯಲ್ಲಿನ ಜನಸಂಖ್ಯೆಯ ಶೇ.15 ರಷ್ಟು ಮಂದಿ ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ.

  • ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಜನರಿಗೆ ಉಸಿರಾಟ ಸಂಬಂಧಿ ಅಸ್ವಸ್ಥತೆ.

ದೆಹಲಿಯ ಮಾಲಿನ್ಯ ಎಷ್ಟು?
  • ಪ್ರಸ್ತುತ AQI 427 – “ಗಂಭೀರ” ವರ್ಗಕ್ಕೆ ಸೇರಿದ ಮಟ್ಟ.

  • ಕಳೆದ ವಾರ 448 AQI ದಾಖಲಾಗಿದ್ದು, ಇದು ಚಳಿಗಾಲದ ಮೊದಲ ವಾರದಲ್ಲೇ ಸ್ಫೋಟಕ ಎಚ್ಚರಿಕೆ.

  • ದೀಪಾವಳಿ ನಂತರ ಹೊಗೆ, ಪಟಾಕಿ ಹಾಗೂ ಉಷ್ಣಾಂಶ ಕುಸಿತದಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ.

  • ಗಾಳಿಯ ಚಲನೆ ಕುಂದಿರುವುದರಿಂದ ಮಾಲಿನ್ಯಕಾರಿ ಅಂಶಗಳು ವಾತಾವರಣದಲ್ಲೇ ಸಿಲುಕುತ್ತಿವೆ.

ದೆಹಲಿಯಂತಹ ನಗರದಿಂದ ಬೆಂಗಳೂರು, ಪುಣೆ, ಹೈದರಾಬಾದ್ ಕಡೆ ವಲಸೆ ಹೆಚ್ಚುತ್ತಿದೆ. ಮಾಲಿನ್ಯ, ಬಿಸಿಲು ಮತ್ತು ಜನಸಂಖ್ಯೆ ಸಾಂದ್ರತೆಯಿಂದ ದೂರವಾಗಲು ಜನರು ತಂಪು ಮತ್ತು ಹಸಿರು ನಗರಗಳತ್ತ ಮುಖ ಮಾಡಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 16T232530.788

ಸಂಗಾತಿ ಇದ್ದರೂ ಪರ ಸ್ತ್ರೀ ಅಥವಾ ಪುರುಷನ ಮೇಲೆ ವ್ಯಾಮೋಹವೇಕೆ ? ಶಾಕಿಂಗ್ ವಿಚಾರ ರಿವೀಲ್

by ಯಶಸ್ವಿನಿ ಎಂ
February 16, 2026 - 11:31 pm
0

Untitled design 2026 02 16T230511.253

ನೀಲಿ ಬಣ್ಣದಲ್ಲಿ ಮಿನುಗುವ ಭಾರತದ ಈ ಅದ್ಭುತ ಬೀಚ್‌ಗಳನ್ನ ನೋಡಲೇಬೇಕು

by ಯಶಸ್ವಿನಿ ಎಂ
February 16, 2026 - 11:15 pm
0

Untitled design 2026 02 16T224828.691

ಎಚ್ಚರ! ಪುರುಷರಿಗಿಂತ ಮಹಿಳೆಯರಲ್ಲೇ ಥೈರಾಯ್ಡ್ ಕ್ಯಾನ್ಸರ್ 3 ಪಟ್ಟು ಹೆಚ್ಚು: ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ

by ಯಶಸ್ವಿನಿ ಎಂ
February 16, 2026 - 10:57 pm
0

Untitled design 2026 02 16T222551.326

ಮದುವೆಗು ಮುನ್ನ ದೈಹಿಕ ಸಂಬಂಧ..?-ಯುವಜನತೆಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌

by ಯಶಸ್ವಿನಿ ಎಂ
February 16, 2026 - 10:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 16T230511.253
    ನೀಲಿ ಬಣ್ಣದಲ್ಲಿ ಮಿನುಗುವ ಭಾರತದ ಈ ಅದ್ಭುತ ಬೀಚ್‌ಗಳನ್ನ ನೋಡಲೇಬೇಕು
    February 16, 2026 | 0
  • Untitled design 2026 02 16T222551.326
    ಮದುವೆಗು ಮುನ್ನ ದೈಹಿಕ ಸಂಬಂಧ..?-ಯುವಜನತೆಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌
    February 16, 2026 | 0
  • Untitled design 2026 02 16T210832.261
    ಭಾರತದಲ್ಲಿ ಎಕ್ಸ್ ಸರ್ವರ್ ಡೌನ್: ಹೊಸ ಪೋಸ್ಟ್ ಲೋಡ್ ಆಗದೆ ಬಳಕೆದಾರರ ಪರದಾಟ
    February 16, 2026 | 0
  • Untitled design 2026 02 16T170035.283
    ಬೀದಿ ವ್ಯಾಪಾರಿಗಳಿಗೂ ಬಂತು ಕ್ರೆಡಿಟ್ ಕಾರ್ಡ್ ಭಾಗ್ಯ! ₹80,000 ವರೆಗೆ ಆರ್ಥಿಕ ನೆರವು: ಅರ್ಜಿ ಸಲ್ಲಿಸುವುದು ಹೇಗೆ ?
    February 16, 2026 | 0
  • BeFunky collage 2026 02 16T140831.996
    ಶಬರಿಮಲೆಗೆ ಮಹಿಳೆಯರ ಪ್ರವೇಶ: ಮತ್ತೆ ಕಾನೂನು ಸಮರ ಶುರು..!
    February 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version