• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇನ್‌ಸ್ಟಾಗ್ರಾಮ್, ಫೆಸ್‌ಬುಕ್‌ ಬಳಕೆದಾರರೇ ಎಚ್ಚರ..! 15 ಕೋಟಿ ಜನರ ಪಾಸ್‌ವರ್ಡ್ ಲೀಕ್

ಯಶಸ್ವಿನಿ ಎಂ by ಯಶಸ್ವಿನಿ ಎಂ
January 24, 2026 - 6:31 pm
in Flash News, ತಂತ್ರಜ್ಞಾನ, ದೇಶ
0 0
0
Untitled design 2026 01 24T182928.654

ನವದೆಹಲಿ: ನಾವು ಬಳಸುವ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸೌಲಭ್ಯಗಳು ಎಷ್ಟು ಸುಲಭವಾಗಿದೆಯೋ, ಅಷ್ಟೇ ಅಪಾಯಕಾರಿ ಎಂಬುದಕ್ಕೆ ಈ ಹೊಸ ಡೇಟಾ ಸೋರಿಕೆ (Data Breach) ಪ್ರಕರಣ ಸಾಕ್ಷಿಯಾಗಿದೆ. ಜಗತ್ತಿನಾದ್ಯಂತ ಬರೋಬ್ಬರಿ 14.9 ಕೋಟಿ ಬಳಕೆದಾರರ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳು ಹ್ಯಾಕರ್‌ಗಳ ಪಾಲಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಯಾವೆಲ್ಲಾ ಖಾತೆಗಳು ಸೋರಿಕೆಯಾಗಿವೆ ?

ಪ್ರಸಿದ್ಧ ಸೈಬರ್ ಸೆಕ್ಯುರಿಟಿ ಸಂಶೋಧಕ ಜೆರೆಮಿಯಾ ಫೌಲರ್ ಅವರು ಈ ಬೃಹತ್ ಡೇಟಾ ಸೋರಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಲೀಕ್‌ ಆಗಿರುವ 14.9 ಕೋಟಿ ಖಾತೆಗಳ ಪೈಕಿ ನಮ್ಮ ದೈನಂದಿನ ಬಳಕೆಯ ಅಪ್ಲಿಕೇಶನ್‌ಗಳೇ ಹೆಚ್ಚಿವೆ ಅವುಗಳೆಂದರೆ, 4.8 ಕೋಟಿ ಜಿಮೇಲ್ (Gmail) ಖಾತೆಗಳು, 1.7 ಕೋಟಿ ಫೇಸ್‌ಬುಕ್ (Facebook) ಖಾತೆಗಳು, 65 ಲಕ್ಷ ಇನ್‌ಸ್ಟಾಗ್ರಾಮ್ (Instagram) ಖಾತೆಗಳು, 34 ಲಕ್ಷ ನೆಟ್‌ಫ್ಲಿಕ್ಸ್ (Netflix) ಖಾತೆಗಳ, ಜೊತೆಗೆ ಔಟ್‌ಲುಕ್ (Outlook) 15 ಲಕ್ಷ ಖಾತೆಗಳ ಡೇಟಾ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

RelatedPosts

ಬೇಸಿಗೆಯಲ್ಲಿ ಸೋಂಪು ನೀರು ಕುಡಿಯಿರಿ: ಆರೋಗ್ಯಕ್ಕೆ ಸಿಗುವ ಲಾಭಗಳು ಇಲ್ಲಿವೆ

ಇಂಧನ ಬೆಲೆ ಏರಿಕೆ ಎಫೆಕ್ಟ್‌: ವಿಮಾನ ಟಿಕೆಟ್ ಬೆಲೆ ಹೆಚ್ಚಳಕ್ಕೆ ಏರ್ ಇಂಡಿಯಾ ನಿರ್ಧಾರ

“ನಿಮ್ಮ ಕೊರತೆಯನ್ನು ಪ್ರತಿ ಕ್ಷಣ ಅನುಭವಿಸುತ್ತೇನೆ ಪಾಪಾ”: ವಿಶ್ವಕಪ್ ಗೆದ್ದ ಬಳಿಕ ರಿಂಕು ಸಿಂಗ್‌ ಭಾವುಕ ಪೋಸ್ಟ್‌

ಡಿಕೆಶಿ ಡಿನ್ನರ್ ಮೀಟಿಂಗ್‌ಗೆ ಸಿಎಂ ಸಿದ್ದು ಎಂಟ್ರಿ: ಕಾಂಗ್ರೆಸ್ ಒಳಜಗಳಕ್ಕೆ ಬ್ರೇಕ್?

ADVERTISEMENT
ADVERTISEMENT

ಇದಲ್ಲದೆ ಆಪಲ್ ಐಕ್ಲೌಡ್ (iCloud), ಯಾಹೂ (Yahoo), ಹಾಗೂ ಮೈಕ್ರೋಸಾಫ್ಟ್ ಖಾತೆಗಳು ಮಾತ್ರವಲ್ಲದೆ ಅನೇಕ ಶೈಕ್ಷಣಿಕ ಮತ್ತು ಸಾಂಸ್ಥಿಕ ಇಮೇಲ್ ಐಡಿಗಳು ಕೂಡ ಲೀಕ್ ಆಗಿವೆ. ಅಂದರೆ, ನೀವು ಕೇವಲ ಮನರಂಜನೆಗೆ ಮಾತ್ರವಲ್ಲದೆ ಕೆಲಸದ ಉದ್ದೇಶಕ್ಕೆ ಬಳಸುವ ಖಾತೆಗ ಡೇಟಾಗಳೂ ಸೋರಿಕೆಯಾಗಿವೆ.

ಇದರಿಂದಾಗುವ ಅಪಾಯಗಳೇನು ?

ಬಳಕೆದಾರರ ಪಾಸ್‌ವರ್ಡ್‌ಗಳು ಸೋರಿಕೆಯಾದಾಗ ಹ್ಯಾಕರ್‌ಗಳು ನಿಮ್ಮ ವೈಯಕ್ತಿಕ ಫೋಟೋಗಳು, ಸಂದೇಶಗಳು ಹಾಗೂ ಬ್ಯಾಂಕಿಂಗ್ ವಿವರಗಳನ್ನು ಸುಲಭವಾಗಿ ಪ್ರವೇಶಿಸಬಹುದು. ನಿಮ್ಮ ಹೆಸರಿನಲ್ಲಿ ಹಣದ ವಂಚನೆ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆಗಳಿರುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡೇಟಾ ಲೀಕ್ ಆಗಿರುವುದು ಜಾಗತಿಕ ಡಿಜಿಟಲ್ ಲೋಕವನ್ನೇ ಅಲುಗಾಡಿಸಿದೆ.

ನೀವು ಏನು ಮಾಡಬೇಕು ?

ಈ ಅಪಾಯದಿಂದ ಪಾರಾಗಲು ತಜ್ಞರು ಕೆಲವು ತುರ್ತು ಸಲಹೆಗಳನ್ನು ನೀಡಿದ್ದಾರೆ. ಅವುಗಳೆಂದರೆ,

  1. ಪಾಸ್‌ವರ್ಡ್ ಬದಲಿಸಿ: ನಿಮ್ಮ ಸಾಮಾಜಿಕ ಜಾಲತಾಣ ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್ ಅನ್ನು ಕೂಡಲೇ ಬದಲಾಯಿಸಿ.

  2. 2FA ಸಕ್ರಿಯಗೊಳಿಸಿ: ನಿಮ್ಮ ಖಾತೆಗಳಿಗೆ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (Two-Factor Authentication) ಕಡ್ಡಾಯವಾಗಿ ಅಳವಡಿಸಿ.

  3. ಒಂದೇ ಪಾಸ್‌ವರ್ಡ್ ಬೇಡ: ಎಲ್ಲಾ ಅಪ್ಲಿಕೇಶನ್‌ಗಳಿಗೂ ಒಂದೇ ಪಾಸ್‌ವರ್ಡ್ ಬಳಸುವ ಅಭ್ಯಾಸ ಬಿಡಿ.

ಈ ಬೃಹತ್ ಡೇಟಾ ಹಗರಣವು ಡಿಜಿಟಲ್ ಯುಗದಲ್ಲಿ ಬಳಕೆದಾರರ ಜಾಗರೂಕತೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 03 11T073803.082

ಕರ್ನಾಟಕದಲ್ಲಿ ತಾಪಮಾನ ಏರಿಕೆ: ಬೆಂಗಳೂರಲ್ಲಿ ಒಣಹವೆ, ಉತ್ತರ ಕರ್ನಾಟಕದಲ್ಲಿ ಉರಿಬಿಸಿಲು

by ಶಾಲಿನಿ ಕೆ. ಡಿ
March 11, 2026 - 7:38 am
0

Untitled design 2025 12 04T071408.916

ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರು ಹಣ ಖರ್ಚು ಮಾಡುವ ಸಾಧ್ಯತೆ, ಸಿನಿಮಾ ಕ್ಷೇತ್ರದವರಿಗೆ ಪ್ರಶಸ್ತಿ ಯೋಗ.!

by ಶಾಲಿನಿ ಕೆ. ಡಿ
March 11, 2026 - 7:17 am
0

Untitled design 2026 03 11T065406.016

ಬೇಸಿಗೆಯಲ್ಲಿ ಸೋಂಪು ನೀರು ಕುಡಿಯಿರಿ: ಆರೋಗ್ಯಕ್ಕೆ ಸಿಗುವ ಲಾಭಗಳು ಇಲ್ಲಿವೆ

by ಶಾಲಿನಿ ಕೆ. ಡಿ
March 11, 2026 - 7:00 am
0

Untitled design 2025 12 04T070243.618

ಇಂದಿನ ದಿನಭವಿಷ್ಯ: ಪ್ರೇಮ, ಹಣ, ಉದ್ಯೋಗದಲ್ಲಿ ಯಾವ ರಾಶಿಗೆ ಏನು ಫಲ?

by ಶಾಲಿನಿ ಕೆ. ಡಿ
March 11, 2026 - 6:36 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 11T065406.016
    ಬೇಸಿಗೆಯಲ್ಲಿ ಸೋಂಪು ನೀರು ಕುಡಿಯಿರಿ: ಆರೋಗ್ಯಕ್ಕೆ ಸಿಗುವ ಲಾಭಗಳು ಇಲ್ಲಿವೆ
    March 11, 2026 | 0
  • Untitled design 2026 03 10T232108.645
    ಇಂಧನ ಬೆಲೆ ಏರಿಕೆ ಎಫೆಕ್ಟ್‌: ವಿಮಾನ ಟಿಕೆಟ್ ಬೆಲೆ ಹೆಚ್ಚಳಕ್ಕೆ ಏರ್ ಇಂಡಿಯಾ ನಿರ್ಧಾರ
    March 10, 2026 | 0
  • Untitled design 2026 03 10T230235.555
    “ನಿಮ್ಮ ಕೊರತೆಯನ್ನು ಪ್ರತಿ ಕ್ಷಣ ಅನುಭವಿಸುತ್ತೇನೆ ಪಾಪಾ”: ವಿಶ್ವಕಪ್ ಗೆದ್ದ ಬಳಿಕ ರಿಂಕು ಸಿಂಗ್‌ ಭಾವುಕ ಪೋಸ್ಟ್‌
    March 10, 2026 | 0
  • Untitled design 2026 03 10T222759.846
    ಡಿಕೆಶಿ ಡಿನ್ನರ್ ಮೀಟಿಂಗ್‌ಗೆ ಸಿಎಂ ಸಿದ್ದು ಎಂಟ್ರಿ: ಕಾಂಗ್ರೆಸ್ ಒಳಜಗಳಕ್ಕೆ ಬ್ರೇಕ್?
    March 10, 2026 | 0
  • Untitled design 2026 03 10T220210.403
    ಇರಾನ್ ವಿರುದ್ಧ ಹೋರಾಟ ಇನ್ನೂ ಅಂತ್ಯಗೊಂಡಿಲ್ಲ ಎಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version