• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, December 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

BREAKING: ಬಿಹಾರ ವಿಧಾನಸಭಾ ಚುನಾವಣೆ EXIT POLL-ಮತ್ತೆ NDA ದಿಗ್ವಿಜಯ..?

ಬಿಹಾರ ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
November 11, 2025 - 6:34 pm
in Flash News, ಎಲೆಕ್ಷನ್, ದೇಶ
0 0
0
Web (45)

ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಹೊರಬಿದ್ದಿದೆ. ಬಿಹಾರದಲ್ಲಿ ನವೆಂಬರ್ 11 ರಂದು 2ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಯಾವ್ಯಾವ ಸಮೀಕ್ಷಾ ಸಂಸ್ಥೆಗಳು ಯಾವ ಮೈತ್ರಿ ಕೂಟಕ್ಕೆ ಎಷ್ಟು ಅಂಕ ನೀಡಿವೆ ಅನ್ನೋದ್ರ ಸಮಗ್ರ ಮಾಹಿತಿ ಇಲ್ಲಿದೆ..

ಗ್ಯಾರಂಟಿ ನ್ಯೂಸ್-ಬಿಹಾರ್ ಪಲ್ಸ್‌: 
ಎನ್‌‌ಡಿಎ: 115-125
ಮಹಾಘಟಬಂಧನ್‌‌: 110-120
ಇತರೆ: 04-06

RelatedPosts

ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 3 ಕಾರು, 7 ಬಸ್ ಬೆಂಕಿಗೆ ಆಹುತಿ, ನಾಲ್ವರು ಸಜೀವ ದಹನ

ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ವಿರುದ್ಧ FIR

ಭಾರತ vs ದ.ಆಫ್ರಿಕಾ ಟಿ20 ಸರಣಿ: ಪಂದ್ಯದಿಂದ ಅಕ್ಷರ್ ಪಟೇಲ್‌ ಔಟ್.. ಶಹಬಾಜ್ ಅಹ್ಮದ್ ಇನ್..!!

ಮೊಟ್ಟೆಯಿಂದ ಕ್ಯಾನ್ಸರ್ ವದಂತಿ: ಪರೀಕ್ಷೆಗೆ 200ಕ್ಕೂ ಹೆಚ್ಚು ಪ್ರದೇಶಗಳಿಂದ ಮೊಟ್ಟೆ ಸಂಗ್ರಹಣೆ

ADVERTISEMENT
ADVERTISEMENT

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

ದೈನಿಕ್ ಭಾಸ್ಕರ್:

ಎನ್‌ಡಿಎ:131

ಮಹಾಘಟಬಂಧನ:121

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

ಮ್ಯಾಟ್ರಿಜ್:

ಎನ್‌ಡಿಎ: 147-167

ಮಹಾಘಟಬಂಧನ: 70-90

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಪೀಪಲ್ಸ್ ಪಲ್ಸ್:

ಎನ್‌ಡಿಎ: 133–159

ಮಹಾಘಟಬಂಧನ: 75–101

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಪೋಲ್‌‌‌ ಸ್ಟಾರ್ಟ್‌‌:

ಎನ್‌ಡಿಎ: 133-148

ಮಹಾಘಟಬಂಧನ: 87-102

ಇತರೆ: 03-05

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಸ್ವದೇಶ್:

ಎನ್‌ಡಿಎ: 126

ಮಹಾಘಟಬಂಧನ: 103

ಇತರೆ: 14

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಪೋಲ್‌ ಡೈರಿ: 

ಎನ್‌ಡಿಎ: 184-209

ಮಹಾಘಟಬಂಧನ: 32-49

ಇತರೆ: 14

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

ಚಾಣಕ್ಯ ಸ್ಟ್ರಾಟಜಿಸ್‌:

ಎನ್‌ಡಿಎ: 130-138

ಮಹಾಘಟಬಂಧನ: 100-108

ಇತರೆ: 03-05

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಪೀಪಲ್ ಇನ್‌ಸೈಟ್:

ಎನ್‌ಡಿಎ: 133-148

ಮಹಾಘಟಬಂಧನ: 87-102

ಇತರೆ: 03-06

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಜೆವಿಸಿ:

ಎನ್‌ಡಿಎ: 135-150

ಮಹಾಘಟಬಂಧನ: 88-103

ಇತರೆ: 04-06

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಎಬಿಪಿ ಲೈವ್:

ಎನ್‌ಡಿಎ: 147-167

ಮಹಾಘಟಬಂಧನ: 70-90

ಇತರೆ: 02-06

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

NDTV:

ಎನ್‌ಡಿಎ: 133-159

ಮಹಾಘಟಬಂಧನ: 75-101

ಇತರೆ: 02-08

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

====================

ಪಿ-ಮಾರ್ಕ್‌:

ಎನ್‌ಡಿಎ: 142-162

ಮಹಾಘಟಬಂಧನ: 82-98

ಇತರೆ: 01-04

(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)

ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು, 2 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. 123 ಸ್ಥಾನಗಳನ್ನು ಗೆಲ್ಲುವ ಮೈತ್ರಿ ಕೂಟ ಬಿಹಾರದಲ್ಲಿ ಸರ್ಕಾರ ರಚನೆ ಮಾಡಲಿದೆ. ಈ ಪೈಕಿ ‘ಮ್ಯಾಜಿಕ್ ನಂಬರ್’ ಯಾವ ಮೈತ್ರಿ ಕೂಟಕ್ಕೆ ಸಿಗಲಿದೆ ಅನ್ನೋ ಕುತೂಹಲ ಹಾಗೂ ನಿರೀಕ್ಷೆ ಗರಿಗೆದರಿದೆ. ಸದ್ಯ ಮತಗಟ್ಟೆ ಸಮೀಕ್ಷೆ ಪ್ರಕಾರ ಎನ್‌ಡಿಎ ಮೈತ್ರಿ ಕೂಟವೇ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರುವ ಸಾಧ್ಯತೆ ವ್ಯಕ್ತವಾಗ್ತಿದೆ. ಈ ಬಾರಿಯೂ ಎನ್‌ಡಿಎ ಮೈತ್ರಿ ಕೂಟ ಗೆಲುವು ಸಾಧಿಸಿದರೆ ನಿತೀಶ್ ಕುಮಾರ್ 10ನೇ ಬಾರಿ ಸಿಎಂ ಕುರ್ಚಿ ಏರುವ ಸಾಧ್ಯತೆ ಇದೆ.

ಒಂದು ವೇಳೆ ಮಹಾಘಟಬಂಧನ ಗೆಲುವು ಸಾಧಿಸಿದರೆ ತೇಜಸ್ವಿ ಯಾದವ್ ತಮ್ಮ ಅಪ್ಪನಂತೆಯೇ ಸಿಎಂ ಗಾದಿ ಅಲಂಕರಿಸಲಿದ್ದಾರೆ. ಈ ನಡುವೆ, ಪ್ರಶಾಂತ್ ಕಿಶೋರ್‌ ಕಿಂಗ್ ಮೇಕರ್ ಆಗ್ತಾರಾ ಅನ್ನೋ ಪ್ರಶ್ನೆಗಳಿವೆ. ಈ ಬಾರಿ ಬಿಹಾರದಲ್ಲಿ ದಾಖಲೆಯ ಮತದಾನದ ಜೊತೆಗೆ, ಯುವಕರು, ಮಹಿಳಾ ಮತದಾರರು ಮತ್ತು ಝೆನ್‌Z ವೋಟರ್ಸ್‌ಗಳ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆಯ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ. ನವೆಂಬರ್ 14 ಶುಕ್ರವಾರ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದ್ದು, ಅಂದೇ ಎಲ್ಲರ ಭವಿಷ್ಯ ನಿರ್ಧಾರ ಆಗಲಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 16T102822.650

ಮತ್ತೆ ಏರಿಕೆಯಾಯ್ತಾ ಬಂಗಾರದ ಬೆಲೆ? ಇಲ್ಲಿ ಚೆಕ್‌ ಮಾಡಿ ಇಂದಿನ ಚಿನ್ನ-ಬೆಳ್ಳಿ ದರ

by ಶಾಲಿನಿ ಕೆ. ಡಿ
December 16, 2025 - 10:35 am
0

Untitled design 2025 12 16T101308.676

ಗ್ಯಾರಂಟಿ ಯೋಜನೆ ಎಫೆಕ್ಟ್: ಕೃಷಿಗೆ ಮಹಿಳೆಯರು ಗುಡ್‌ಬೈ..ಕಾರ್ಮಿಕರಿಲ್ಲದೆ ರೈತರ ಪರದಾಟ

by ಶಾಲಿನಿ ಕೆ. ಡಿ
December 16, 2025 - 10:16 am
0

Untitled design 2025 12 16T093517.986

ಸುತ್ತೂರು ಜಾತ್ರಾ ಮಹೋತ್ಸವ; ಇಂದು ಮಳವಳ್ಳಿಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭೇಟಿ

by ಶಾಲಿನಿ ಕೆ. ಡಿ
December 16, 2025 - 9:38 am
0

Untitled design 2025 12 16T091937.284

ದಿಢೀರ್ ಬಸ್ ಸಂಚಾರ ಸ್ಥಗಿತಕ್ಕೆ ನಿರ್ಧಾರ: ದಿನಾಂಕ ಘೋಷಿಸದೆ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ

by ಶಾಲಿನಿ ಕೆ. ಡಿ
December 16, 2025 - 9:27 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 16T083847.439
    ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 3 ಕಾರು, 7 ಬಸ್ ಬೆಂಕಿಗೆ ಆಹುತಿ, ನಾಲ್ವರು ಸಜೀವ ದಹನ
    December 16, 2025 | 0
  • Untitled design 2025 12 15T232850.706
    ನಟಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ವಿರುದ್ಧ FIR
    December 15, 2025 | 0
  • Untitled design 2025 12 15T225926.712
    ಭಾರತ vs ದ.ಆಫ್ರಿಕಾ ಟಿ20 ಸರಣಿ: ಪಂದ್ಯದಿಂದ ಅಕ್ಷರ್ ಪಟೇಲ್‌ ಔಟ್.. ಶಹಬಾಜ್ ಅಹ್ಮದ್ ಇನ್..!!
    December 15, 2025 | 0
  • Untitled design 2025 12 15T224921.570
    ಮೊಟ್ಟೆಯಿಂದ ಕ್ಯಾನ್ಸರ್ ವದಂತಿ: ಪರೀಕ್ಷೆಗೆ 200ಕ್ಕೂ ಹೆಚ್ಚು ಪ್ರದೇಶಗಳಿಂದ ಮೊಟ್ಟೆ ಸಂಗ್ರಹಣೆ
    December 15, 2025 | 0
  • Untitled design 2025 12 15T221909.622
    ದೆಹಲಿಯಲ್ಲಿ ಹೆಚ್ಚಾದ ವಾಯು ಮಾಲೀನ್ಯ: 5ನೇ ತರಗತಿವರೆಗೆ ಕಡ್ಡಾಯ ಆನ್‌ಲೈನ್ ಕ್ಲಾಸ್‌ಗೆ ಸೂಚನೆ
    December 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version