• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಲೋಕಾಯುಕ್ತ ದಾಳಿ: 12 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದೆಷ್ಟು? ಇಲ್ಲಿದೆ ಸಂಪೂರ್ಣ ಲಿಸ್ಟ್ !

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
October 15, 2025 - 11:48 am
in Flash News, ಕರ್ನಾಟಕ
0 0
0
Free (8)

ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸ್‌ರ ದಿಢೀರ್ ದಾಳಿಯು ರಾಜ್ಯಾದ್ಯಂತ ಭಾರೀ ಆತಂಕವನ್ನು ಹರಡಿದೆ. ಮಂಗಳವಾರ (ಅಕ್ಟೋಬರ್ 14, 2025) ನಡೆದ ಈ ದಾಳಿಯು ತಡರಾತ್ರಿಗೆ ಮುಕ್ತಾಯಗೊಂಡಿದ್ದು, 12 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ರೇಡ್‌ನಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ-ಬೆಳ್ಳಿ, ಜಮೀನು, ಮನೆ ಮತ್ತು ಇತರ ಆಸ್ತಿಗಳು ಪತ್ತೆಯಾಗಿವೆ. ಬೆಂಗಳೂರು ಸೇರಿದಂತೆ 48 ಸ್ಥಳಗಳಲ್ಲಿ ನಡೆದ ಈ ಶೋಧನಾ ಕಾರ್ಯದಿಂದ ಸುಮಾರು ₹38 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳು ವಶವಾಗಿವೆ. ಈ ದಾಳಿಯು ಭ್ರಷ್ಟಾಚಾರದ ವಿರುದ್ಧ ರಾಜ್ಯ ಸರ್ಕಾರದ ಬಿಗಿ ನಿಲುವನ್ನು ತೋರಿಸಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್‌ರು ಅನುಪಾತಹೀನ ಆಸ್ತಿ ಸಂಬಂಧಿಸಿದ ದೂರುಗಳ ಆಧಾರದ ಮೇಲೆ 12 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೀದರ್, ಉಡುಪಿ, ಬಾಗಲಕೋಟೆ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದಿದ್ದು, 48 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದೆ. ದಾಳಿಯಲ್ಲಿ ನಗದು, ಚಿನ್ನಾಭರಣಗಳು, ವಾಹನಗಳು, ಜಮೀನುಗಳು, ಮನೆಗಳು ಮತ್ತು ಆಸ್ತಿ ದಾಖಲೆಗಳು ವಶವಾಗಿವೆ.

RelatedPosts

ಪುನೀತ್‌ ಅಭಿಮಾನಿಗಳಿಗೆ ಗುಡ್‌‌ ನ್ಯೂಸ್‌: ಅಕ್ಟೋಬರ್‌‌ 25ಕ್ಕೆ ಅಪ್ಪು ಆ್ಯಪ್‌‌ ಲಾಂಚ್..!

ಕೃತಿಕಾ ರೆಡ್ಡಿಯನ್ನು ಆಳಿಯ ಹತ್ಯೆಗೈದಿದ್ದು ಹೇಗೆ? ಮಗಳ ಸಾವಿನ ರಹಸ್ಯ ರಿವೀಲ್‌ ಮಾಡಿ ತಂದೆ ಮುನಿರೆಡ್ಡಿ

ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 14.25ಕ್ಕೆ ಹೆಚ್ಚಿಸಿದ ಸರ್ಕಾರ

ಇಂಥಾ ಬೆದರಿಕೆಗೆ ನಾವು ಹೆದರಲ್ಲ: ಪ್ರಿಯಾಂಕ ಖರ್ಗೆ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ

ADVERTISEMENT
ADVERTISEMENT

1. ಮಂಜುನಾಥ. ಜಿ. ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು

  • ಶೋಧ ಕಾರ್ಯ ಸ್ಥಳ: ಮಂಜುನಾಥ್ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ದಾಳಿ ವೇಳೆ 3 ಕೋಟಿ 24 ಲಕ್ಷದ 13 ಸಾವಿರದ 240 ಸ್ಥಿರ ಹಾಗೂ ಚರ ಆಸ್ತಿ ಪತ್ತೆ
  • ಸ್ಥಿರ ಆಸ್ತಿ: 1 ಸೈಟ್, 1 ವಾಸದ ಮನೆ, 1 ಪ್ಲಾಟ್ ಸೇರಿ 1 ಕೋಟಿ 85 ಲಕ್ಷ ಸ್ಥಿರ ಆಸ್ತಿ ಪತ್ತೆ
  • 10 ಲಕ್ಷ ನಗದು, ವಾಹನ, ಗೃಹೋಪಯೋಗಿ ವಸ್ತು ಸೇರಿ 1 ಕೋಟಿ 39 ಲಕ್ಷ ಚರ ಆಸ್ತಿ ಪತ್ತೆ

2. ವಿ. ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಬೆಂಗಳೂರು

  • ಶೋಧ ಕಾರ್ಯ ಸ್ಥಳ: ಸುಮಂಗಳಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಸುಮಂಗಳ ಬಳಿ 7 ಕೋಟಿ 32 ಲಕ್ಷದ 50 ಸಾವಿರ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
  • ಸ್ಥಿರ ಆಸ್ತಿ: 4 ಸೈಟ್, 5 ಮನೆಗಳು, 19 ಎಕರೆ ಕೃಷಿ ಜಮೀನು ಸೇರಿ 5 ಕೋಟಿ 8 ಲಕ್ಷದ 42 ಸಾವಿರ ಮೌಲ್ಯದ ಸ್ಥಿರ ಆಸ್ತಿ ಪತ್ತೆ
  • 1 ಕೋಟಿ ಮೌಲ್ಯದ ಚಿನ್ನಾಭರಣಗಳು, ವಾಹನ ಸೇರಿ 2 ಕೋಟಿ 24 ಲಕ್ಷದ 8 ಸಾವಿರ ಚರ ಆಸ್ತಿ ಪತ್ತೆ

3. ಎನ್. ಕೆ. ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ. ಬೆಂಗಳೂರು

  • ಶೋಧ ಕಾರ್ಯ ಸ್ಥಳ:  ಗಂಗಮರಿಗೌಡಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಗಂಗಮರಿಗೌಡ ಬಳಿ 4 ಕೋಟಿ 66 ಲಕ್ಷ 55 ಸಾವಿರ 512 ರೂಪಾಯಿ ಮೌಲ್ಯದ ಆಸ್ತಿ ಪತ್ತೆ
  • ಸ್ಥಿರ ಆಸ್ತಿ: 2 ನಿವೇಶನಗಳು, 2 ಮನೆ, 2 ಎಕರೆ ಕೃಷಿ ಜಮೀನು ಸೇರಿ 3 ಕೋಟಿ 58 ಲಕ್ಷ ಸ್ಥಿರ ಆಸ್ತಿ ಪತ್ತೆ
  • 1 ಕೋಟಿ 8 ಲಕ್ಷದ 40 ಸಾವಿರ ಮೌಲ್ಯದ ಚರ ಆಸ್ತಿ ಪತ್ತೆ
4. ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲಕೆರೆ, ಚಿತ್ರದುರ್ಗ
  • ಶೋಧ ಕಾರ್ಯ ಸ್ಥಳ: ಚಂದ್ರಶೇಖರ್‌‌ಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ದಾಳಿ ವೇಳೆ 5 ಕೋಟಿ 14 ಲಕ್ಷದ 15 ಸಾವಿರದ 742 ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ.
  • ಸ್ಥಿರ ಆಸ್ತಿ: 4 ಕೋಟಿ 2 ಲಕ್ಷ ಮೌಲ್ಯದ ಸ್ಥಿರ ಆಸ್ತಿಯ ಪತ್ತೆ
  •  1 ಕೋಟಿ 12 ಲಕ್ಷದ 15 ಸಾವಿರ 742 ಮೌಲ್ಯದ ಚರ ಆಸ್ತಿ ಪತ್ತೆ
5. ಜಗದೀಶ್ ನಾಯ್ಕ. ಕೆ. ಹೆಚ್. ಸಹಾಯಕ ಅಭಿಯಂತರರು. ಕೆ.ಆರ್.ಐ.ಡಿ.ಎಲ್. ದಾವಣಗೆರೆ.
  • ಶೋಧ ಕಾರ್ಯ ಸ್ಥಳ: ಜಗದೀಶ್‌‌‌ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಚರ ಹಾಗೂ ಸ್ಥಿರ ಆಸ್ತಿ ಒಟ್ಟು ಮೌಲ್ಯ 2 ಕೋಟಿ 4 ಲಕ್ಷದ 54 ಸಾವಿರದ 125 ರೂಪಾಯಿ
  • ಸ್ಥಿರ ಆಸ್ತಿ: ಸ್ಥಿರ ಆಸ್ತಿಯ ಅಂದಾಜು ಮೌಲ್ಯ- ₹1 ಕೋಟಿ 55 ಲಕ್ಷದ 71 ಸಾವಿರದ 500 ರೂಪಾಯಿ
  • ಚರ ಆಸ್ತಿಯ ಒಟ್ಟು ಮೌಲ್ಯ 48 ಲಕ್ಷದ 82 ಸಾವಿರದ 625 ರೂಪಾಯಿ
6. ಬಿ. ಎಸ್. ನಡುವಿನ ಮನೆ, ಕಿರಿಯ ಸಹಾಯಕ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ,ದಾವಣಗೆರೆ
  • ಶೋಧ ಕಾರ್ಯ ಸ್ಥಳ: ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರಾ ಆಸ್ತಿ ಒಟ್ಟು ಮೌಲ್ಯ 2 ಕೋಟಿ 30 ಲಕ್ಷದ 54 ಸಾವಿರದ 684 ರೂಪಾಯಿ
  • ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ-1 ಕೋಟಿ 70 ಲಕ್ಷದ 79 ಸಾವಿರ ರೂಪಾಯಿ
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 59 ಲಕ್ಷದ 75 ಸಾವಿರದ 684
7. ಬಸವೇಶ ಶಿವಪ್ಪ ಶಿಡೆನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲ್ಲೂಕು ಪಂಚಾಯಿತಿ, ಹಾವೇರಿ
  • ಶೋಧ ಕಾರ್ಯ ಸ್ಥಳ:ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ.
  • ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ 1 ಕೋಟಿ 67 ಲಕ್ಷದ 18 ಸಾವಿರದ 729 ರೂಪಾಯಿ
  • ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 65 ಲಕ್ಷದ 7 ಸಾವಿರ ರೂಪಾಯಿ
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1ಕೋಟಿ 2 ಲಕ್ಷದ 11 ಸಾವಿರದ 729 ರೂಪಾಯಿ
8. ಅಶೋಕ್ ಶಂಕರಪ್ಪ ಅರಳೇಶ್ವ‌ರ್, ರಾಜಸ್ವ ನಿರೀಕ್ಷಕರು,, ರಾಣಿಬೆನ್ನೂರು ತಾಲ್ಲೂಕು, ಹಾವೇರಿ
  • ಶೋಧ ಕಾರ್ಯ ಸ್ಥಳ: ಶೋಧ ಕಾರ್ಯ ಸ್ಥಳ: ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ- 2 ಕೋಟಿ 25 ಲಕ್ಷದ 96 ಸಾವಿರದ 462
  • ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 26 ಲಕ್ಷದ 6 ಸಾವಿರ ರೂಪಾಯಿ
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 99 ಲಕ್ಷದ 90 ಸಾವಿರದ 462 ರೂಪಾಯಿ
9. ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್‌, ಬೀದ‌ರ್ ಜಿಲ್ಲೆ
  • ಶೋಧ ಕಾರ್ಯ ಸ್ಥಳ: ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಒಟ್ಟು ಮೌಲ್ಯ 3 ಕೋಟಿ 39 ಲಕ್ಷದ 35 ಸಾವಿರದ500
  • ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1 ಕೋಟಿ 82 ಲಕ್ಷದ 87 ಸಾವಿರ ರೂಪಾಯಿ
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 56 ಲಕ್ಷದ 48 ಸಾವಿರದ 500 ರೂಪಾಯಿ
10. ಲಕ್ಷ್ಮಿನಾರಾಯಣ.ಪಿ. ನಾಯಕ್, ಆರ್.ಟಿ.ಓ ಉಡುಪಿ
  • ಶೋಧ ಕಾರ್ಯ ಸ್ಥಳ: ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಒಟ್ಟು ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 2 ಕೋಟಿ 21 ಲಕ್ಷದ 14 ಸಾವಿರದ 234 ರೂಪಾ
  • ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 47 ಲಕ್ಷದ 50 ಸಾವಿರ ರೂಪಾಯ
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 73 ಲಕ್ಷದ 64 ಸಾವಿರ 234 ರೂಪಾಯಿ
11. ಚೇತನ್, ಕಿರಿಯ ಅಭಿಯಂತರರು ಕೆ.ಬಿ.ಜೆ.ಎನ್.ಎಲ್, ಎ.ಆರ್.ಬಿ.ಸಿ, ವಿಭಾಗ-2, ಕಮಟಗಿ, ಬಾಗಲಕೋಟೆ.
  • ಶೋಧ ಕಾರ್ಯ ಸ್ಥಳ: ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1 ಕೋಟಿ 67 ಲಕ್ಷದ 28 ಸಾವಿರದ 774
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 47 ಲಕ್ಷದ 28 ಸಾವಿರದ 774
12. ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಇಲಾಖೆ, ಹಾಸನ

 

  • ಶೋಧ ಕಾರ್ಯ ಸ್ಥಳ: ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
  • ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಮೌಲ್ಯ 2 ಕೋಟಿ 17 ಲಕ್ಷದ 47 ಸಾವಿರದ 763 ರೂಪಾಯಿ
  • ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 12 ಲಕ್ಷದ 53 ಸಾವಿರದ 425
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 4 ಲಕ್ಷದ 94 ಸಾವಿರದ 338
ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 10 15t225347.915

ಪುನೀತ್‌ ಅಭಿಮಾನಿಗಳಿಗೆ ಗುಡ್‌‌ ನ್ಯೂಸ್‌: ಅಕ್ಟೋಬರ್‌‌ 25ಕ್ಕೆ ಅಪ್ಪು ಆ್ಯಪ್‌‌ ಲಾಂಚ್..!

by ಶಾಲಿನಿ ಕೆ. ಡಿ
October 15, 2025 - 10:54 pm
0

Untitled design 2025 10 15t221652.737

ಉದ್ಯೋಗಿಗಳಿಗೆ ಗೇಟ್‌ಪಾಸ್‌ ಕೊಡಲು ಅಮೆಜಾನ್ ಸಜ್ಜು: ಕಾರಣವೇನು? ಇಲ್ಲಿದೆ ಮಾಹಿತಿ

by ಶಾಲಿನಿ ಕೆ. ಡಿ
October 15, 2025 - 10:28 pm
0

Untitled design 2025 10 15t220045.818

ಕಿರುತೆರೆಗೆ ಎಂಟ್ರಿ ಕೊಟ್ಟ ‘ಕೂಲಿ’..ಎಲ್ಲಿ, ಯಾವಾಗ ನೋಡಬಹುದು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್?

by ಶಾಲಿನಿ ಕೆ. ಡಿ
October 15, 2025 - 10:04 pm
0

Untitled design 2025 10 15t211833.860

ಕೃತಿಕಾ ರೆಡ್ಡಿಯನ್ನು ಆಳಿಯ ಹತ್ಯೆಗೈದಿದ್ದು ಹೇಗೆ? ಮಗಳ ಸಾವಿನ ರಹಸ್ಯ ರಿವೀಲ್‌ ಮಾಡಿ ತಂದೆ ಮುನಿರೆಡ್ಡಿ

by ಶಾಲಿನಿ ಕೆ. ಡಿ
October 15, 2025 - 9:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 15t225347.915
    ಪುನೀತ್‌ ಅಭಿಮಾನಿಗಳಿಗೆ ಗುಡ್‌‌ ನ್ಯೂಸ್‌: ಅಕ್ಟೋಬರ್‌‌ 25ಕ್ಕೆ ಅಪ್ಪು ಆ್ಯಪ್‌‌ ಲಾಂಚ್..!
    October 15, 2025 | 0
  • Untitled design 2025 10 15t211833.860
    ಕೃತಿಕಾ ರೆಡ್ಡಿಯನ್ನು ಆಳಿಯ ಹತ್ಯೆಗೈದಿದ್ದು ಹೇಗೆ? ಮಗಳ ಸಾವಿನ ರಹಸ್ಯ ರಿವೀಲ್‌ ಮಾಡಿ ತಂದೆ ಮುನಿರೆಡ್ಡಿ
    October 15, 2025 | 0
  • Untitled design 2025 10 15t201629.754
    ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 14.25ಕ್ಕೆ ಹೆಚ್ಚಿಸಿದ ಸರ್ಕಾರ
    October 15, 2025 | 0
  • Untitled design 2025 10 15t175837.358
    ಇಂಥಾ ಬೆದರಿಕೆಗೆ ನಾವು ಹೆದರಲ್ಲ: ಪ್ರಿಯಾಂಕ ಖರ್ಗೆ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ
    October 15, 2025 | 0
  • Untitled design (88)
    ಇಂಜೆಕ್ಷನ್ ಕೊಟ್ಟು ಪತ್ನಿಯನ್ನೇ ಹತ್ಯೆಗೈದ..ಪೊಲೀಸರಿಗೆ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್ ಡಾಕ್ಟರ್..!
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version