• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸಿದ್ದರಾಮಯ್ಯ ಬಜೆಟ್ 4 ಲಕ್ಷ ಕೋಟಿ ದಾಟುತ್ತಾ..? ರಾಮನಗರ ಜಿಲ್ಲೆ ಹೆಸರು ಬದಲಾಗುತ್ತಾ..?

ಸಿದ್ಧರಾಮಯ್ಯ ಬಜೆಟ್ 4 ಲಕ್ಷ ಕೋಟಿ ದಾಟುತ್ತಾ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 6, 2025 - 1:00 pm
in Flash News, ಕರ್ನಾಟಕ
0 0
0
Untitled design 2025 03 06t125909.605

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಗೆ ರೆಡಿಯಾಗಿದ್ದಾರೆ. ಈ ಬಾರಿ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆ ಇದೆ. ಕಳೆದ ಬಾರಿ ಲೋಕಸಭಾ ಚುನಾವಣೆ ಗಮನ ದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಸಿದ್ದರಾಮಯ್ಯ, ಈ ಬಾರಿ ಲೆಕ್ಕಾಚಾರದ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚು.

ಸಿದ್ದರಾಮಯ್ಯ ಬಜೆಟ್ ಸವಾಲು

ಕಳೆದ ಬಾರಿ 3.71ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ರು. ಆ ಬಜೆಟ್ಟಿನಲ್ಲಿ ರಾಜಸ್ವ ವೆಚ್ಚವೇ 2.90 ಲಕ್ಷ ಕೋಟಿ ದಾಟಿತ್ತು. ಗ್ಯಾರಂಟಿಗಾಗಿ 52 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗಿತ್ತು. ಬಂಡವಾಳ ವೆಚ್ಚ ಕೇವಲ 55 ಸಾವಿರ ಕೋಟಿಗೆ ಇಳಿದಿತ್ತು. ಈ ಬಾರಿ ರಾಜಸ್ವ ವೆಚ್ಚ ದಾಟದಂತೆ ನೋಡಿಕೊಳ್ಳೋದು ಮತ್ತು ಗ್ಯಾರಂಟಿಗಳ ಹೊರೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುವ ಸವಾಲು ಸಿದ್ಧರಾಮಯ್ಯ ಎದುರಿಗೆ ಇದೆ. ಜೊತೆಗೆ ದೊಡ್ಡ ದೊಡ್ಡ ಯೋಜನೆಗಳಿಗೆ ಅನುದಾನದ ಸಾಲುತ್ತಿಲ್ಲ. ಕೇಂದ್ರದಿಂದ ನಿರೀಕ್ಷೆ ಮಾಡಿದಷ್ಟು ಅನುದಾನ ಸಿಗುತ್ತಿಲ್ಲ. ಹೀಗಾಗಿ ಸಿದ್ಧರಾಮಯ್ಯ ಅವರ ಎದುರು ದೊಡ್ಡ ಸವಾಲೇ ಇದೆ. ಇವುಗಳನ್ನೆಲ್ಲ ಸರಿ ಮಾಡೋಕೆ ಆದಾಯದ ಮೂಲಗಳನ್ನು ಹುಡುಕಬೇಕು. ಉಳಿತಾಯದ ದಾರಿಗಳನ್ನೂ ನೋಡಿಕೊಳ್ಳಬೇಕು. ಇವುಗಳಿಗಾಗಿ ಹೊಸ ಯೋಜನೆಗಳ ನಿರೀಕ್ಷೆ ಇದೆ.

RelatedPosts

ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ

ಎರಡನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಾದಯಾತ್ರೆ: ನೈಸ್ ರಸ್ತೆ ಮೂಲಕ ಕೆಂಗೇರಿಯತ್ತ JDS ಪಡೆ

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ: ಇತರ ನಗರಗಳ ಇಂಧನ ದರ ಚೆಕ್‌ ಮಾಡಿ!

ಆರೈಕೆ ಮಾಡಲಾಗದೇ ಹಸುಗೂಸು ಕೊಂದ ಪಾಪಿ ತಾಯಿ: ನಾಲ್ವರು ಅರೆಸ್ಟ್‌

ADVERTISEMENT
ADVERTISEMENT
ಸಿದ್ಧರಾಮಯ್ಯ ಎದುರು ಒಂದೇ ಮಾರ್ಗ

ಆರ್ಥಿಕ ಶಿಸ್ತಿಗೆ ಹೆಸರಾದ ಸಿದ್ದರಾಮಯ್ಯ ಅವರ ಬಳಿ ಈಗ ಉಳಿದಿರೋದು ಒಂದೇ ಮಾರ್ಗ. ಬಜೆಟ್ ಗಾತ್ರ ಹೆಚ್ಚಿಸುವುದು ಹಾಗೂ ಅದಕ್ಕೆ ಅನುಗುಣವಾಗಿ ಸಾಲ ಪಡೆಯುವ ಪ್ರಮಾಣವನ್ನೂ ಏರಿಕೆ ಮಾಡಿ ಕೊಳ್ಳುವುದು.
ಆ ಮೂಲಕ ವಿತ್ತೀಯ ಕೊರತೆಯನ್ನು ಸರಿದೂಗಿಸೋದುದು. ಏಕೆಂದರೆ ಸಾಲದ ಮಿತಿಯನ್ನು ರಾಜ್ಯ ಜಿಡಿಪಿಯ ಶೇ.3 ಒಳಗೆ ತೋರಿಸೋದು. ಇಂಥಾದ್ದೊಂದು ಸರ್ಕಸ್ ಈ ಬಾರಿ ಅನಿವಾರ್ಯ ಎನ್ನಲಾಗ್ತಿದೆ. ಸುಮಾರು 1 ಲಕ್ಷದ 52 ಸಾವಿರ ಕೋಟಿ ಸಾಲ ಮಾಡುವುದಕ್ಕೆ ಅಂದಾಜಿಸಿದ್ದ ಸಿದ್ದರಾಮಯ್ಯ, ಈ ಬಾರಿ ಇನ್ನೂ ಹೆಚ್ಚಿನ ಅಂದರೆ ಸುಮಾರು 1.25 ಲಕ್ಷ ಕೋಟಿವರೆಗೂ ಸಾಲ ಪಡೆಯಲು ಯೋಜನೆ ರೂಪಿಸಿರುವ ಮಾಹಿತಿ ಇದೆ.

ಹೊಸದಾಗಿ ಮದ್ಯ ದರ ಏರಿಕೆ ಇಲ್ಲ..!

ಕಳೆದ ವರ್ಷದ ಬಜೆಟ್ ಆದಾಗಿನಿಂದ ಮದ್ಯದ ದರ 3 ಬಾರಿ ಏರಿಕೆಯಾಗಿದೆ. ದರ ಏರಿಕೆ ಮಾಡುವುದಕ್ಕೆ ಬಜೆಟ್ ಮಂಡನೆಯನ್ನೇ ಕಾಯಬೇಕಿಲ್ಲ. ಹೀಗಾಗಿ ಹೊಸದಾಗಿ ಮದ್ಯದ ದರವನ್ನಾಗಲೀ, ಇನ್ನಿತರ ನೋಂದಣಿ ಮತ್ತಿತರ ಶುಲ್ಕಗಳನ್ನಾಗಲಿ ಹೆಚ್ಚಿಸುವ ಸಾಧ್ಯತೆ ಇಲ್ಲ. ಈ ಬಾರಿ ವಿವಿಧ ತೆರಿಗೆ ಮೂಲಗಳಿಂದ ಸುಮಾರು 2 ಲಕ್ಷ ಕೋಟಿ ವರೆಗೂ ಸಂಗ್ರಹಿಸುವ ಲೆಕ್ಕಾಚಾರದಲ್ಲಿದ್ದಾರೆ ಸಿದ್ದರಾಮಯ್ಯ. ಅದಕ್ಕಾಗಿ ಕೆಲವು ಸೆಸ್ ಮತ್ತು ಸಣ್ಣಪುಟ್ಟ ತೆರಿಗೆಗಳ ಹೆಚ್ಚಳಕ್ಕೂ ಕೈಹಾಕುವ ಸಂಭವವಿದೆ.

ಇನ್ನು ಆದಾಯ ಮೂಲಕ್ಕಾಗಿ ಬಿಡದಿ , ನೆಲಮಂಗಲ ಬಳಿ ಟೌನ್ ಶಿಪ್ ಯೋಜನೆಗಳ ಮೂಲಕ, ಖಾಸಗಿ ಹೂಡಿಕೆಗೆ ನೀಡಿ ಆದಾಯ ಹೆಚ್ಚಳ ಕೆಲವು ಯೋಜನೆಗಳೂ ಇವೆ ಎನ್ನಲಾಗ್ತಿದೆ. ಇದಕ್ಕಾಗಿ ಪಿಪಿಪಿ ಮಾದರಿಯ ಯೋಜನೆ ಘೋಷಣೆ ಮಾಡುವ ಸಾಧ್ಯತೆಗಳಿವೆ. ಖಾಸಗಿ ಸಾಲದ ಬದಲು ಕೆಲವು ಇಲಾಖೆ, ನಿಗಮಗಳ ನಡುವೆ ಸಾಲ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆ ಬಗ್ಗೆಯೂ ಸಿದ್ಧರಾಮಯ್ಯ ಅವರಿಗೆ ಸಲಹೆಗಳು ಬಂದಿವೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆ..?

ಕೆಲವು ಹೊಸ ಜಿಲ್ಲೆಗಳ ಘೋಷಣೆಯ ಜತೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸುವ ಸಾಧ್ಯತೆಯೂ ಬಜೆಟ್ಟಿನಲ್ಲಿದೆಯಂತೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

ದೇ (3)

ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ

by ಶಾಲಿನಿ ಕೆ. ಡಿ
August 10, 2026 - 10:52 am
0

ದೇ (2)

ಎರಡನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಾದಯಾತ್ರೆ: ನೈಸ್ ರಸ್ತೆ ಮೂಲಕ ಕೆಂಗೇರಿಯತ್ತ JDS ಪಡೆ

by ಶಾಲಿನಿ ಕೆ. ಡಿ
August 10, 2026 - 10:04 am
0

ದೇ (1)

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ: ಇತರ ನಗರಗಳ ಇಂಧನ ದರ ಚೆಕ್‌ ಮಾಡಿ!

by ಶಾಲಿನಿ ಕೆ. ಡಿ
August 10, 2026 - 9:43 am
0

ದೇ

ಆರೈಕೆ ಮಾಡಲಾಗದೇ ಹಸುಗೂಸು ಕೊಂದ ಪಾಪಿ ತಾಯಿ: ನಾಲ್ವರು ಅರೆಸ್ಟ್‌

by ಶಾಲಿನಿ ಕೆ. ಡಿ
August 10, 2026 - 9:17 am
0

ಸಂಬಂಧಿಸಿದ ಪೋಸ್ಟ್‌ಗಳು

  • ದೇ (3)
    ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ
    August 10, 2026 | 0
  • ದೇ (2)
    ಎರಡನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಾದಯಾತ್ರೆ: ನೈಸ್ ರಸ್ತೆ ಮೂಲಕ ಕೆಂಗೇರಿಯತ್ತ JDS ಪಡೆ
    August 10, 2026 | 0
  • ದೇ (1)
    ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ: ಇತರ ನಗರಗಳ ಇಂಧನ ದರ ಚೆಕ್‌ ಮಾಡಿ!
    August 10, 2026 | 0
  • ಗ್ರಾಹಕರೇ ಗಮನಿಸಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗೆ ಇ ಕೆವೈಸಿ ಕಡ್ಡಾಯ, ಆಗಸ್ಟ್ 16 ಲಾಸ್ಟ್ ಡೇಟ್!
    ಗ್ರಾಹಕರೇ ಗಮನಿಸಿ: ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗೆ ಇ-ಕೆವೈಸಿ ಕಡ್ಡಾಯ, ಆಗಸ್ಟ್ 16 ಲಾಸ್ಟ್ ಡೇಟ್!
    August 10, 2026 | 0
  • Untitled design 2026 08 10T082112.883
    ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್; ಇಂದು ಘೋಷಣೆ ಸಾಧ್ಯತೆ, ಯಾರಿಗೆ ಯಾವ ಖಾತೆ?
    August 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version