• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಬೆಂಗಳೂರಿಗರ ಗಮನಕ್ಕೆ..ನಾಳೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 17, 2025 - 1:45 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2025 11 17T133712.783

ಬೆಂಗಳೂರು, ನವೆಂಬರ್‌ 17: ನಗರದಲ್ಲಿ ವಿದ್ಯುತ್‌ ಸಮಸ್ಯೆ ಎಂಬುದು ಹೊಸದೇನಲ್ಲ, ಆದರೆ ನಾಳೆ (ನವೆಂಬರ್‌ 18, ಮಂಗಳವಾರ) ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಎರಡು ಬೃಹತ್‌ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಿದ್ದು, ದಕ್ಷಿಣ ಮತ್ತು ಉತ್ತರ ಬೆಂಗಳೂರಿನ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಆಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು 

RelatedPosts

ಬೆಂಗಳೂರು: ಸಂಚಾರ ದಂಡದಲ್ಲಿ 50% ರಿಯಾಯಿತಿ ಮತ್ತೆ ಜಾರಿ

ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್: ಜೂನ್ 10ರವರೆಗೆ ಭಾರೀ ಮಳೆಯ ಎಚ್ಚರಿಕೆ

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಖರ್ಗೆ ಸೇರಿ ರಾಜ್ಯದಿಂದ ಮೂವರಿಗೆ ಟಿಕೆಟ್

ರಾಜ್ಯಸಭೆಗೆ ಕಾಂಗ್ರೆಸ್‌ನ 5 ಅಭ್ಯರ್ಥಿಗಳು, ಸಚಿವರಿಗೆ ಖಾತೆ ಹಂಚಿಕೆ ಪೂರ್ಣವಾಗಿದೆ: ಸಿಎಂ ಡಿಕೆಶಿ

ADVERTISEMENT
ADVERTISEMENT

ಆಡುಗೋಡಿ ಪ್ರದೇಶದಲ್ಲಿ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಕೆಲವು ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಲಿವೆ. ವಿದ್ಯುತ್‌ ಇಲ್ಲದೇ ಇರುವ ಪ್ರಮುಖ ಪ್ರದೇಶಗಳು.

  • ಆಡುಗೋಡಿ, ವಿಲ್ಸನ್‌ ಗಾರ್ಡನ್‌, ಲಕ್ಕಸಂದ್ರ, ಚಿನ್ನಯ್ಯನಪಾಳ್ಯ
  • ಫೋರಮ್‌ ಮಾಲ್‌, ಕ್ರೈಸ್ಟ್‌ ಯೂನಿವರ್ಸಿಟಿ ಸುತ್ತಮುತ್ತ
  • ಬೆಂಗಳೂರು ಡೈರಿ, ನಿಮ್ಹಾನ್ಸ್‌ ಆಡಳಿತ ಘಟಕ, ಆಕ್ಸೆಂಚರ್‌ ಆಫೀಸ್‌
  • ಸಲಾಪುರಿಯಾ ಟವರ್‌, ಬಿಗ್‌ ಬಜಾರ್‌, ಕೆ.ಎಮ್‌.ಎಫ್‌ ಗೋಡೌನ್‌
  • ನಂಜಪ್ಪ ಲೇಔಟ್‌, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್‌, ಮಹಲಿಂಗೇಶ್ವರ ಬಡಾವಣೆ
  • ರಂಗದಾಸಪ್ಪ ಲೇಔಟ್‌, ಚಂದ್ರಪ್ಪ ನಗರ, ಲಾಲ್‌ಜಿ ನಗರ, ಶಾಮಣ್ಣ ಗಾರ್ಡನ್‌
  • ಸುಣ್ಣದಕಲ್ಲು, ಬೃಂದಾವನ ಸ್ಲಂ, ಬಂಡೆ ಸ್ಲಂ, ಎನ್‌ಡಿಆರ್‌ಐ, ಪೊಲೀಸ್‌ ವಸತಿ ಸಮುಚ್ಚಯ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಪ್ರದೇಶಗಳು

ಈ ಪ್ರದೇಶಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳ ಆಡಳಿತ ವಿಭಾಗ, ಶೈಕ್ಷಣಿಕ ಸಂಸ್ಥೆಗಳು, ದೊಡ್ಡ ಐಟಿ ಕಂಪನಿಗಳ ಕಛೇರಿಗಳು ಇರುವುದರಿಂದ ಜನರಿಗೆ ತೀವ್ರ ತೊಂದರೆಯಾಗಲಿದೆ.

ಉತ್ತರ ಬೆಂಗಳೂರಿನಲ್ಲಿ 66/11 ಕೆ.ವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯಲಿದ್ದು, ಹೆಗ್ಗನಹಳ್ಳಿ, ಥಣಿಸಂದ್ರ, ಕೋಗಿಲು ರಸ್ತೆ ಸುತ್ತಮುತ್ತಲಿನ ಹಲವು ವಸತಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ. ಪ್ರಮುಖ ಪ್ರದೇಶಗಳು.

  • ಶೋಭಾ ಸಿಟಿ, ಚೊಕ್ಕನಹಳ್ಳಿ, ನೂರ್‌ ನಗರ, ಆರ್‌.ಕೆ. ಹೆಗ್ಡೆನಗರ
  • ವಿಧಾನಸೌಧ ಲೇಔಟ್‌, ಎಕ್ಸ್‌ ಸರ್ವಿಸ್‌ಮೆನ್‌ ಲೇಔಟ್‌, ಪೊಲೀಸ್‌ ಕ್ವಾರ್ಟರ್ಸ್‌
  • ಥಣಿಸಂದ್ರ, ನಾಗೇನಹಳ್ಳಿ, ತಿರುಮೇನಹಳ್ಳಿ, ಕೋಗಿಲು, ಮಿತ್ತಗಾನಹಳ್ಳಿ ಗ್ರಾಮಗಳು
  • ರೀಜೆನ್ಸಿ ಪಾರ್ಕ್‌, ಎಸ್ತರ್‌ ಹಾರ್ಮೋನಿಕ್‌, ಬಾಲಾಜಿ ಲೇಔಟ್‌, ಅರ್ಕಾವತಿ ಲೇಔಟ್‌
  • ಶಬರಿ ನಗರ, ಹೊಸ ಶಾಂತಿ ನಗರ, ಸ್ಲಂ ಬೋರ್ಡ್‌ ಪ್ರದೇಶಗಳು ಮತ್ತು ಸುತ್ತಲಿನ ಎಲ್ಲ ಕಡೆ

ಜನರು ಏನು ಮಾಡಬೇಕು?

  • ಮೊಬೈಲ್‌, ಲ್ಯಾಪ್‌ಟಾಪ್‌, ಪವರ್‌ ಬ್ಯಾಂಕ್‌ಗಳನ್ನು ಈಗಲೇ ಫುಲ್‌ ಚಾರ್ಜ್‌ ಮಾಡಿ
  • ಮನೆಯಲ್ಲಿ ಇನ್ವರ್ಟರ್‌/ಜನರೇಟರ್‌ ಇದ್ದರೆ ಸಿದ್ಧಪಡಿಸಿ
  • ಆನ್‌ಲೈನ್‌ ಸಭೆಗಳನ್ನು ಬೆಳಗ್ಗೆ 10ಕ್ಕಿಂತ ಮೊದಲು ಅಥವಾ ಸಂಜೆ 5ರ ನಂತರ ಫಿಕ್ಸ್‌ ಮಾಡಿ
  • ಆಸ್ಪತ್ರೆ, ಬ್ಯಾಂಕ್‌, ಎಟಿಎಂಗಳು ಜನರೇಟರ್‌ ಬಳಸುತ್ತವಾದರೂ ಮುಂಜಾಗ್ರತೆ ವಹಿಸಿ
  • ಮಕ್ಕಳ ಪರೀಕ್ಷೆ/ಆನ್‌ಲೈನ್‌ ತರಗತಿ ಇದ್ದರೆ ಬ್ಯಾಕಪ್‌ ವ್ಯವಸ್ಥೆ ಮಾಡಿಕೊಳ್ಳಿ

ಬೆಸ್ಕಾಂ ಈ ಕಾಮಗಾರಿಗಳು ದೀರ್ಘಕಾಲೀನ ಸ್ಥಿರ ವಿದ್ಯುತ್‌ ಸರಬರಾಜಿಗೆ ಅನಿವಾರ್ಯ ಎಂದು ತಿಳಿಸಿದೆ. ಆದರೂ ನಗರದ ಜನರಿಗೆ ಒಂದು ದಿನದ ಈ ತೊಂದರೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

03

ಬೆಂಗಳೂರು: ಸಂಚಾರ ದಂಡದಲ್ಲಿ 50% ರಿಯಾಯಿತಿ ಮತ್ತೆ ಜಾರಿ

by ಪವಿತ್ರಾ ಗಣಪತಿ
June 5, 2026 - 7:41 am
0

01

ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್: ಜೂನ್ 10ರವರೆಗೆ ಭಾರೀ ಮಳೆಯ ಎಚ್ಚರಿಕೆ

by ಪವಿತ್ರಾ ಗಣಪತಿ
June 5, 2026 - 7:22 am
0

123

ಇಂದಿನ ದಿನ ಭವಿಷ್ಯ

by ಪವಿತ್ರಾ ಗಣಪತಿ
June 5, 2026 - 6:54 am
0

Untitled design 2026 06 04T232542.540

ಭಾರತಕ್ಕೆ ಬರುತ್ತಾ ಮಿಗ್-31 ಯುದ್ಧ ವಿಮಾನ..? ಶತ್ರುಗಳ ಎದೆಯಲ್ಲಿ ಶುರುವಾಯ್ತಾ ನಡುಕ.!

by Hemanth Kumar S
June 4, 2026 - 11:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • 03
    ಬೆಂಗಳೂರು: ಸಂಚಾರ ದಂಡದಲ್ಲಿ 50% ರಿಯಾಯಿತಿ ಮತ್ತೆ ಜಾರಿ
    June 5, 2026 | 0
  • 01
    ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್: ಜೂನ್ 10ರವರೆಗೆ ಭಾರೀ ಮಳೆಯ ಎಚ್ಚರಿಕೆ
    June 5, 2026 | 0
  • Untitled design 2026 06 04T231229.880
    ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಖರ್ಗೆ ಸೇರಿ ರಾಜ್ಯದಿಂದ ಮೂವರಿಗೆ ಟಿಕೆಟ್
    June 4, 2026 | 0
  • Untitled design 2026 06 04T223533.650
    ರಾಜ್ಯಸಭೆಗೆ ಕಾಂಗ್ರೆಸ್‌ನ 5 ಅಭ್ಯರ್ಥಿಗಳು, ಸಚಿವರಿಗೆ ಖಾತೆ ಹಂಚಿಕೆ ಪೂರ್ಣವಾಗಿದೆ: ಸಿಎಂ ಡಿಕೆಶಿ
    June 4, 2026 | 0
  • Untitled design 2026 06 04T221348.911
    ಡಿ.ಕೆ ಶಿವಕುಮಾರ್‌‌ ಕ್ಯಾಬಿನೆಟ್‌ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ
    June 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version