• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಉದ್ಯೋಗ

ನಿಮಗೆ ವಯಸ್ಸು ಆಗುತ್ತಿದೆಯೇ? ಹಾಗಾದ್ರೆ ಈ ಕೆಲಸ ಕಳೆದ್ಕೊಳ್ಳೋದು ಫಿಕ್ಸ್!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 16, 2025 - 8:43 am
in ಉದ್ಯೋಗ
0 0
0
Untitled design 2025 04 16t084329.382

ಇಂದು “ವಯಸ್ಸು ಕೇವಲ ಒಂದು ಸಂಖ್ಯೆ” ಎಂಬ ಮಾತು ನಿಜವಾಗುವ ಸಂದರ್ಭಗಳು ಕಡಿಮೆ. ಹೌದು, ಒಬ್ಬ ವ್ಯಕ್ತಿ  ಮನಸ್ಸು ಮಾಡಿದರೆ ಏನ್ ಬೇಕಾದರೂ ಸಾಧಿಸಬಹುದು. ಆದರೆ ಉದ್ಯೋಗದ ವಿಚಾರಕ್ಕೆ ಬಂದಾಗ, ವಯಸ್ಸು ಎಷ್ಟು ಎಂಬುದು ಬಹಳ ಮುಖ್ಯವಾದ ಅಂಶವಾಗಿದೆ. ವಿಶೇಷವಾಗಿ 40 ವರ್ಷ ದಾಟಿದ ನಂತರ, ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

ಒಂದು ಕಾಲದಲ್ಲಿ 40ರ ಹರೆಯದವರು ಕಂಪನಿಗಳಲ್ಲಿ ವಿಶ್ವಾಸಾರ್ಹರು, ಅನುಭವಿ ನಾಯಕರು ಎಂಬಂತೆ ಪರಿಗಣಿಸಲ್ಪಡುತ್ತಿದ್ದರು. ಬಡ್ತಿ, ದೊಡ್ಡ ಜವಾಬ್ದಾರಿಗಳು ಅವರತ್ತ ಹರಿಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಂಪನಿಗಳಲ್ಲಿ ವ್ಯಯ ಕಡಿತದ ಹಿನ್ನೆಲೆ, ಹಿರಿಯ ಉದ್ಯೋಗಿಗಳು ಮೊದಲಿಗೆ ಟಾರ್ಗೆಟ್ ಆಗುತ್ತಿದ್ದಾರೆ.

RelatedPosts

ಉದ್ಯೋಗಿಗಳಿಗೆ ಸಂಕಷ್ಟ: ಅಮೆಜಾನ್, ಉಬರ್, ಇಂಟೆಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

ಇಸ್ರೋದಲ್ಲಿ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ: ಹೊಸ ನಿಯಮ ಜಾರಿಗೆ ಕೇಂದ್ರ ನಿರ್ಧಾರ

ಎಐ ಕ್ರಾಂತಿಗೆ 15,000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ‘ಕಾಗ್ನಿಜೆಂಟ್’: ಏನಿದು ʼಫ್ರಾಂಟಿಯರ್‌ʼ ಪಡೆ?

ಇಂದಿನಿಂದ ಮನ್ರೇಗಾ ಬದಲು VB-G RAM G ಜಾರಿ

ADVERTISEMENT
ADVERTISEMENT

ಶಾಂತನು ದೇಶಪಾಂಡೆ ಹೇಳಿಕೆ
ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ ಹಾಗೂ ಸಿಇಒ ಶಾಂತನು ದೇಶಪಾಂಡೆ ಇತ್ತೀಚೆಗೊಂದು ಮಹತ್ವದ ಎಚ್ಚರಿಕೆ ನೀಡಿದ್ದಾರೆ. “ಈಗ ಕಂಪನಿಗಳಲ್ಲಿ 40 ವರ್ಷದ ಉದ್ಯೋಗಿಗಳು ವಜಾಗೊಳಿಸುವ ಸಾಲಿನಲ್ಲಿ ಮೊದಲಿಗರಾಗುತ್ತಿದ್ದಾರೆ. ಅವರು ಎಷ್ಟೇ ಅನುಭವಿಗಳಾಗಿರಲಿ ಇದು ಅವರಿಗೆ ಹೆಚ್ಚು ಸಹಾಯ ಮಾಡುವುದಿಲ್ಲ ಎಂದಿದ್ದಾರೆ.

40ರ ಹರೆಯದಲ್ಲಿ ವ್ಯಕ್ತಿಯು ತನ್ನ ಬದುಕಿನಲ್ಲಿ ಅನೇಕ ಜವಾಬ್ದಾರಿಗಳನ್ನು ಹೊರುತ್ತಿರುತ್ತಾನೆ. ಗೃಹ ಸಾಲ, ಮಕ್ಕಳ ವಿದ್ಯಾಭ್ಯಾಸ, ಪೋಷಕರ ಆರೈಕೆ, ದಿನನಿತ್ಯದ ಖರ್ಚುಗಳ ಒತ್ತಡ ಇವುಗಳು ಆತನ ಬೆನ್ನುಹತ್ತುತ್ತವೆ. ಈ ಸಮಯದಲ್ಲಿ ಕೆಲಸ ಕಳೆದುಹೋದರೆ ಆರ್ಥಿಕವಾಗಿ ದೊಡ್ಡ ಹಿನ್ನಡೆಯಾಗಬಹುದು.

ಹೆಚ್ಚು ಸಂಬಳವೇ ಕಾರಣ?
ಹಿರಿಯ ಉದ್ಯೋಗಿಗಳು ಸಾಮಾನ್ಯವಾಗಿ ಹೆಚ್ಚು ಸಂಬಳ ಪಡೆಯುತ್ತಾರೆ. ಇದರ ಅಡಿಯಲ್ಲಿ ಕಂಪನಿಗಳು ಕಡಿಮೆ ವೆಚ್ಚದ younger employees (ಯುವ ಉದ್ಯೋಗಿಗಳು) ಯನ್ನು ನೇಮಿಸಲು ಮುಂದಾಗುತ್ತವೆ. ಅವರು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಾರೆ, ಕಡಿಮೆ ಸಂಬಳಕ್ಕೆ ಸಹಕಾರಿಯಾಗುತ್ತಾರೆ. ಇದರ ಪರಿಣಾಮವಾಗಿ ಹಿರಿಯರು ಹೆಚ್ಚಿನ ಸಂಭಾವನೆ ಪಡೆಯುವ ಉದ್ಯೋಗಿಗಳನ್ನು ವಜಾ ಮಾಡಲು ಮೊದಲ ಆಯ್ಕೆ ಮಾಡಿಕೊಳಿದ್ದಾರೆ.

ಈಗ “ಉದ್ಯೋಗಸ್ಥಿರತೆ” ಎಂಬ ಪದ ಕೇವಲ ಭ್ರಾಂತಿಯಾಗುತ್ತಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ನಾವೇ ನಮ್ಮ ಅಸ್ಥಿತ್ವವನ್ನು ರಚಿಸಬೇಕು, ಹೊಸ ಕೌಶಲ್ಯಗಳನ್ನು ಕಲಿಯಬೇಕು. ಸಂಭಾವನೆಯ ಪ್ರಮಾಣಕ್ಕಿಂತ ಉದ್ಯೋಗದಲ್ಲಿ ತಂತ್ರಜ್ಞಾನ ಹೊಂದಾಣಿಕೆ, ಹೊಸ ನೈಪುಣ್ಯಗಳ ಅಭ್ಯಾಸ, ಮಾರ್ಗದರ್ಶನ ಶಕ್ತಿ ಮುಖ್ಯವಾಗಿದೆ.

ಈ ವಯಸ್ಸಿನಲ್ಲಿ ನೀವು ಏನು ಮಾಡಬೇಕು?

  1. ತಂತ್ರಜ್ಞಾನದಲ್ಲಿ ನಿಪುಣತೆ: ಎಐ (AI), ಡೇಟಾ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಿ.

  2. ನಿರಂತರ ಶಿಕ್ಷಣ: ಹೊಸ ಕೋರ್ಸ್‌ಗಳು, ಸಾಟಿಫಿಕೇಶನ್‌ಗಳು ತಾಳಿಕೆ ಮಾಡಿಕೊಳ್ಳಿ.

  3. ಬದಲಾಗುವ ತಂತ್ರಗಳಿಗೆ ಹೊಂದಿಕೆ: ಕೆಲಸದ ಶೈಲಿಯನ್ನು ಹೆಚ್ಚು ಸೂಕ್ತವಾಗಿಸಲು ಪ್ರಯತ್ನಿಸಬೇಕು.

  4. ಆರ್ಥಿಕ ಯೋಗ್ಯತೆ: ಖರ್ಚುಗಳ ನಿಯಂತ್ರಣ, ಹೂಡಿಕೆ, ಆರ್ಥಿಕ ಸುರಕ್ಷತೆಗಾಗಿ ಯೋಜನೆ ರೂಪಿಸಿ.

  5. ಮಾರುಕಟ್ಟೆಯಲ್ಲಿ ಮೌಲ್ಯವರ್ಧನೆ: ನಿಮ್ಮ ಅನುಭವವನ್ನು ಹೊಸತಾಗಿ ಪ್ಯಾಕ್ ಮಾಡಿ, ಮಾರಾಟ ಮಾಡುವುದು ಕಲಿಯಿರಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 07 28T074832.570

ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
July 28, 2026 - 7:49 am
0

Untitled design 2026 07 28T072949.536

ಮೊಳಕೆ ಹೆಸರುಕಾಳು, ಕಪ್ಪು ಕಡಲೆ ನಿಮ್ಮ ಆರೋಗ್ಯಕ್ಕೆ ಯಾವುದು ನಿಜವಾದ ಸೂಪರ್‌ಫುಡ್?

by ಶಾಲಿನಿ ಕೆ. ಡಿ
July 28, 2026 - 7:30 am
0

Untitled design 2026 07 28T063821.631

ರಾಶಿಫಲ: ಈ ರಾಶಿಯವರಿಗೆ ಆಪ್ತರಿಂದಲೇ ಸಂಕಷ್ಟ, ಎಚ್ಚರ ಅಗತ್ಯ!

by ಶಾಲಿನಿ ಕೆ. ಡಿ
July 28, 2026 - 6:39 am
0

Untitled design (71)

ಪ್ರತಿಭಟನಾಕಾರರ ಬೆನ್ನಿಗೆ ನಿಂತ ಕಪಿಲ್ ಸಿಬಲ್: 1 ಕೋಟಿ ರೂ. ಕಾನೂನು ನೆರವು ಘೋಷಣೆ

by ಕವಿತಾ
July 27, 2026 - 11:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor 2026 07 24T101509.005
    ಉದ್ಯೋಗಿಗಳಿಗೆ ಸಂಕಷ್ಟ: ಅಮೆಜಾನ್, ಉಬರ್, ಇಂಟೆಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ
    July 24, 2026 | 0
  • ಸ್ವ (2)
    ಇಸ್ರೋದಲ್ಲಿ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ: ಹೊಸ ನಿಯಮ ಜಾರಿಗೆ ಕೇಂದ್ರ ನಿರ್ಧಾರ
    July 16, 2026 | 0
  • Web Photo Editor 2026 07 10T134749.588
    ಎಐ ಕ್ರಾಂತಿಗೆ 15,000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ‘ಕಾಗ್ನಿಜೆಂಟ್’: ಏನಿದು ʼಫ್ರಾಂಟಿಯರ್‌ʼ ಪಡೆ?
    July 10, 2026 | 0
  • Untitled design 2026 07 01T152920.964
    ಇಂದಿನಿಂದ ಮನ್ರೇಗಾ ಬದಲು VB-G RAM G ಜಾರಿ
    July 1, 2026 | 0
  • Untitled design 2026 06 18T171630.233
    ಭಾರತದಲ್ಲಿ ಶೇ. 37ರಷ್ಟು ಕೆಲಸಗಳು ಈಗ ಎಐ ಪಾಲು: ಅಚ್ಚರಿ ಮಾಹಿತಿ ಹೊರಹಾಕಿದ ವರದಿ
    June 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version