• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

Valentine’s Day 2026: ಪ್ರೇಮಿಗಳ ದಿನ ನಿಮ್ಮ ಸಂಗಾತಿಗೆ ‘ಐ ಲವ್‌ ಯೂ’ ಹೇಳಲು ಮರೆಯದಿರಿ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 14, 2026 - 7:18 am
in ಆರೋಗ್ಯ-ಸೌಂದರ್ಯ
0 0
0
Untitled design 2026 02 14T071225.535

ಪ್ರೇಮಿಗಳ ದಿನವೆಂದರೆ ಯುವ ಮನಸ್ಸುಗಳ ಹಬ್ಬವೆಂದು ಕೆಲವರು ಭಾವಿಸುತ್ತಾರೆ. ಆದರೆ ಪ್ರೀತಿ ಎನ್ನುವುದು ಕೇವಲ ಕಾಲೇಜು ದಿನಗಳ ನೆನಪು ಅಥವಾ ಯೌವನದ ಉಲ್ಲಾಸ ಮಾತ್ರವಲ್ಲ. ಒಮ್ಮೆ ಪ್ರೇಮಿಗಳಾಗಿ, ನಂತರ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಕೂಡ ಈ ದಿನದ ಮಹತ್ವವನ್ನು ಮರೆಯಬಾರದು. “ಮದುವೆಯಾಗಿದೆ, ಈಗ ಅದೇನಿಗೆ?” ಎಂಬ ಉಡಾಫೆ ತೋರದೆ, ನಿಮ್ಮ ಜೀವನ ಸಂಗಾತಿಗೆ ಒಂದು ಗುಲಾಬಿ ಹೂ ನೀಡಿ, ಮೃದುವಾಗಿ ‘ಐ ಲವ್ ಯೂ’ ಎಂದು ಹೇಳಿ. ಆ ಒಂದು ಕ್ಷಣ ಅವರ ಮುಖದಲ್ಲಿ ಮೂಡುವ ನಗು ನಿಮ್ಮ ಬದುಕಿಗೆ ಹೊಸ ಉತ್ಸಾಹ ನೀಡುತ್ತದೆ.

ಪ್ರೀತಿ ಎಂದರೆ ಸಾಗರದಂತೆ ವಿಶಾಲವಾದ ಭಾವನೆ. ಇದರಲ್ಲಿ ಗೆದ್ದವರಿದ್ದಾರೆ, ಸೋತವರಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪ್ರೀತಿಯಲ್ಲಿ ಯಶಸ್ಸು ಕಾಣಬೇಕೆಂದು ಬಯಸುತ್ತಾರೆ. ಆದರೆ ಪ್ರೀತಿಸಿದವರೆಲ್ಲರು ಅದನ್ನು ಸಂಪೂರ್ಣವಾಗಿ ಸಾಧಿಸುತ್ತಾರೆ ಎನ್ನಲು ಸಾಧ್ಯವಿಲ್ಲ. ಕಾರಣ, ಪ್ರೀತಿ ಕೇವಲ ಆಕರ್ಷಣೆ ಅಲ್ಲ, ಅದು ನಂಬಿಕೆ, ಪ್ರಾಮಾಣಿಕತೆ ಮತ್ತು ತ್ಯಾಗದ ಸಂಕಲನ.

RelatedPosts

ನಮ್ಮ ದೇಹದಲ್ಲಿ 24 ಗಂಟೆ ಕೆಲಸ ಮಾಡುವ ಅಂಗ ಇದೇ! ಯಕೃತ್ತಿನ ಆರೋಗ್ಯ ರಕ್ಷಣೆಗೆ ಸರಳ ಟಿಪ್ಸ್‌

ಬೆಂಗಳೂರಿಗರಿಗೆ ಸಿಹಿ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಸರ್ಕಾರಿ ದರದಲ್ಲೇ ಚಿಕಿತ್ಸೆ

ಕರುಳಿನ ಆರೋಗ್ಯಕ್ಕೆ ಈ ಸರಳ ಆಹಾರ ಪದ್ಧತಿ ಅನುಸರಿಸಿ!

ರಾತ್ರಿ ಊಟದ ನಂತರ ಒಂದು ಹಿಡಿ ಜೀರಿಗೆ ತಿಂದರೆ ತೂಕ ಇಳಿಯುತ್ತಾ?

ADVERTISEMENT
ADVERTISEMENT

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಪ್ರೀತಿಯ ಅರ್ಥವು ಬದಲಾಗುತ್ತಿರುವುದು ಕಾಣಿಸುತ್ತದೆ. ಕೆಲವರು ಪ್ರೀತಿಯನ್ನು ಕೇವಲ ಎಂಜಾಯ್ ಮಾಡುವ ಹಂತವಾಗಿ ಮಾತ್ರ ನೋಡುತ್ತಾರೆ. ಒಳ್ಳೆಯ ಗೆಳೆತನವನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದು, ದೈಹಿಕ ಆಕರ್ಷಣೆಯನ್ನು ನಿಜವಾದ ಪ್ರೀತಿ ಎಂದು ನಂಬುವುದು, ಅಥವಾ “ಈಗಿರಲಿ, ಮುಂದೆ ನೋಡೋಣ” ಎಂಬ ಮನೋಭಾವ ಇವೆಲ್ಲವು ಭವಿಷ್ಯದಲ್ಲಿ ನೋವು ತರಬಹುದು. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವ ವಂಚಕ ಮನಸ್ಸುಗಳೂ ಇವೆ. ಇಂತಹ ಘಟನೆಗಳು ನಿಜವಾದ ಪ್ರೀತಿಯ ಮೌಲ್ಯವನ್ನು ಕಡಿಮೆ ಮಾಡುತ್ತವೆ.

ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಪ್ರೀತಿ ಮತ್ತು ಮದುವೆ ಪರಸ್ಪರ ಸಂಬಂಧ ಹೊಂದಿವೆ. ಮದುವೆ ಎಂಬ ವೇದಿಕೆಗೆ ಪ್ರೀತಿಯೇ ಮೆಟ್ಟಿಲು. ಆದರೆ ಆ ಮೆಟ್ಟಿಲೇರಲು ಧೈರ್ಯ, ಸಹನೆ ಮತ್ತು ಪರಸ್ಪರ ಗೌರವ ಅಗತ್ಯ. ಪ್ರೇಮಿಗಳಾಗಿರುವಾಗ ಜವಾಬ್ದಾರಿ ಕಡಿಮೆ, ಆಕರ್ಷಣೆ ಹೆಚ್ಚು. ಆದರೆ ಮದುವೆಯಾದ ಬಳಿಕ ಬದುಕಿನ ನಿಜಸ್ವರೂಪ ಎದುರಾಗುತ್ತದೆ. ಕುಟುಂಬ, ಮಕ್ಕಳು, ಹೊಣೆಗಾರಿಕೆ ಇವೆಲ್ಲದರ ನಡುವೆ ಕೆಲವೊಮ್ಮೆ ಪ್ರೀತಿಯ ಸ್ಪರ್ಶ ಮಂಕಾಗುತ್ತದೆ. ಇದಕ್ಕೆ ಕಾರಣ ಪ್ರೀತಿಯ ಕೊರತೆ ಅಲ್ಲ, ಅಭಿವ್ಯಕ್ತಿಯ ಕೊರತೆ.

ಪ್ರೀತಿ ಒಂದು ಸೂಕ್ಷ್ಮ ಸಂವೇದಿ. ಅದಕ್ಕೆ ಜಾತಿ, ಹಣ, ಸ್ಥಾನಮಾನಗಳ ಮಿತಿ ಇಲ್ಲ. ಹೃದಯದಲ್ಲಿ ಅಂಕುರಿಸಿದರೆ ಸಾಕು, ಅದು ಜತೆಯಾಗಿ ಬದುಕುವುದನ್ನಷ್ಟೇ ಬಯಸುತ್ತದೆ. ಆದರೆ ಆ ಪ್ರೀತಿ ಗಟ್ಟಿಯಾಗಬೇಕಾದರೆ ನಂಬಿಕೆ ಮತ್ತು ಪ್ರಾಮಾಣಿಕತೆ ಮುಖ್ಯ. ಇವು ಇಲ್ಲದಿದ್ದರೆ ಪ್ರೀತಿ ದೀರ್ಘಕಾಲ ಉಳಿಯುವುದಿಲ್ಲ.

ಪ್ರೇಮಿಗಳ ದಿನವನ್ನು ಐಷಾರಾಮಿ ಹೋಟೆಲ್‌ಗಳಲ್ಲಿ ಆಚರಿಸುವವರಿದ್ದಾರೆ. ಆದರೆ ನಿಜವಾದ ಪ್ರೀತಿ ಅದ್ದೂರಿ ಆಚರಣೆಯನ್ನು ಬಯಸುವುದಿಲ್ಲ. ಅದು ಬಯಸುವುದು ಮನಸಿನ ಸೌಮ್ಯತೆಯನ್ನು, ಕಾಳಜಿಯನ್ನು, ಪರಸ್ಪರ ಗೌರವವನ್ನು. ಜೀವನದ ಹಾದಿಯಲ್ಲಿ ಎಷ್ಟೇ ಕಷ್ಟಗಳು ಬಂದರೂ, ಖುಷಿಯಾಗಿ ಜತೆಯಾಗಿ ಸಾಗುವುದು ಅದೇ ನಿಜವಾದ ಪ್ರೀತಿಗೆ ಕೊಡುವ ಗೌರವ.

ಆದ್ದರಿಂದ ಈ ವಾಲೆಂಟೈನ್ಸ್ ಡೇಯಂದು, ನಿಮ್ಮ ಸಂಗಾತಿಗೆ ಪ್ರೀತಿಯ ಮಾತುಗಳನ್ನು ಹೇಳಿ. ಒಂದು ಗುಲಾಬಿ, ಒಂದು ಮುದ್ದು, ಒಂದು ಹೃದಯಪೂರ್ವಕ ‘ಐ ಲವ್ ಯೂ’ ಇಷ್ಟೇ ಸಾಕು. ಮದುವೆಯಾದರೂ ಪ್ರೀತಿ ಮಂಕಾಗಬಾರದು. ಪ್ರೀತಿ ಜೀವಂತವಾಗಿರಲಿ, ದಾಂಪತ್ಯದಲ್ಲಿ ಸದಾ ಅರಳುತ್ತಿರಲಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 14T130841.007

ಮದುವೆಗೆ ಹೋಗಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ

by ಶಾಲಿನಿ ಕೆ. ಡಿ
February 14, 2026 - 1:11 pm
0

Untitled design 2026 02 14T130006.930

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳನಿಗೆ ಬಿತ್ತು ಗೂಸಾ: ಅರೆಬೆತ್ತಲೆಗೊಳಿಸಿ ಠಾಣೆಗೆ ಒಪ್ಪಿಸಿದ ಗ್ರಾಮಸ್ಥರು

by ಶಾಲಿನಿ ಕೆ. ಡಿ
February 14, 2026 - 1:01 pm
0

Untitled design 2026 02 14T123329.015

“ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ಸುಳ್ಳುಗಳ ದಿನ”: ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

by ಶಾಲಿನಿ ಕೆ. ಡಿ
February 14, 2026 - 12:35 pm
0

Untitled design 2026 02 14T115237.937

ನಟ ಧನುಷ್‌ಗೆ ಶಾಕ್: 20 ಕೋಟಿ ರೂ. ಪರಿಹಾರ ಕೇಳಿ ಪ್ರಸಿದ್ಧ ನಿರ್ಮಾಣ ಸಂಸ್ಥೆಯಿಂದ ಲೀಗಲ್ ನೋಟಿಸ್

by ಶಾಲಿನಿ ಕೆ. ಡಿ
February 14, 2026 - 11:53 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 13T154527.333
    ನಮ್ಮ ದೇಹದಲ್ಲಿ 24 ಗಂಟೆ ಕೆಲಸ ಮಾಡುವ ಅಂಗ ಇದೇ! ಯಕೃತ್ತಿನ ಆರೋಗ್ಯ ರಕ್ಷಣೆಗೆ ಸರಳ ಟಿಪ್ಸ್‌
    February 13, 2026 | 0
  • Untitled design 2026 02 13T113554.568
    ಬೆಂಗಳೂರಿಗರಿಗೆ ಸಿಹಿ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಸರ್ಕಾರಿ ದರದಲ್ಲೇ ಚಿಕಿತ್ಸೆ
    February 13, 2026 | 0
  • Untitled design 2026 02 12T073050.055
    ಕರುಳಿನ ಆರೋಗ್ಯಕ್ಕೆ ಈ ಸರಳ ಆಹಾರ ಪದ್ಧತಿ ಅನುಸರಿಸಿ!
    February 12, 2026 | 0
  • Untitled design 2026 02 11T232842.840
    ರಾತ್ರಿ ಊಟದ ನಂತರ ಒಂದು ಹಿಡಿ ಜೀರಿಗೆ ತಿಂದರೆ ತೂಕ ಇಳಿಯುತ್ತಾ?
    February 11, 2026 | 0
  • Untitled design 2026 02 11T223244.606
    ಬೆಡ್‌ರೂಮ್‌ನಲ್ಲೂ ಇಕೋ-ಫ್ರೆಂಡ್ಲಿ! ಏನಿದು Gen Z ಪೀಳಿಗೆಯ ಹೊಸ ಗ್ರೀನ್ ಸೆ*ಕ್ಸ್ ಕ್ರೇಜ್ ?
    February 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version