• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಒಂಟಿತನ ಧೂಮಪಾನಕ್ಕಿಂತಲೂ ಅಪಾಯಕಾರಿ: ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 3, 2026 - 11:22 pm
in ಆರೋಗ್ಯ-ಸೌಂದರ್ಯ
0 0
0
Untitled design 2026 04 03T231430.610

ಇಂದಿನ ವೇಗದ ಬದುಕಿನಲ್ಲಿ “ಒಂಟಿತನ” ಎಂಬುದು ಕೇವಲ ಒಬ್ಬರೇ ಇರುವ ಸ್ಥಿತಿ ಅಲ್ಲ, ಅದು ಮನಸ್ಸಿನ ಆಳದಲ್ಲಿ ಮೂಡುವ ಒಂದು ನೋವು. ಇತ್ತೀಚಿನ ಅಧ್ಯಯನಗಳು ಒಂಟಿತನವು ಧೂಮಪಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಎಚ್ಚರಿಸುತ್ತಿವೆ. ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸುತ್ತಿದೆ.

ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡು, ಬೆಳಿಗ್ಗೆಯಿಂದ ರಾತ್ರಿ ತನಕ ಕುಟುಂಬದ ಎಲ್ಲರ ಅಗತ್ಯಗಳನ್ನು ಪೂರೈಸುವಲ್ಲಿ ಅವಳು ನಿರಂತರವಾಗಿ ತೊಡಗಿರುತ್ತಾಳೆ. ಆದರೆ ಇಷ್ಟೆಲ್ಲ ಜನರ ಮಧ್ಯೆಯೂ ಅವಳು ಮನಸ್ಸಿನಲ್ಲಿ ಒಂಟಿತನವನ್ನು ಅನುಭವಿಸುತ್ತಾಳೆ. ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶವಿಲ್ಲದಿರುವುದು, ತನ್ನ ಮಾತಿಗೆ ಬೆಲೆ ಇಲ್ಲ ಎಂಬ ಭಾವನೆ ಆಕೆಯಲ್ಲಿ ಮೂಡುತ್ತದೆ.

RelatedPosts

ಬಿಸಿಲಲ್ಲಿ ಒಂದೇ ಉಸಿರಿಗೆ ಗಟಗಟನೆ ನೀರು ಕುಡಿತೀರಾ? ನಿಮ್ಮ ಪ್ರಾಣಕ್ಕೇ ಕಂಟಕ ತರಬಹುದು ಹುಷಾರ್‌

ಆರೋಗ್ಯವಂತ ಎಂದು ವರದಿ ಪಡೆದ ಶೇ.80 ಭಾರತೀಯರಿಗೆ ಹೃದಯಾಘಾತ! ಸಂಶೋಧನೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ವರದಿ

ಸೂರ್ಯನ ತಾಪಕ್ಕೆ ರಾಮಬಾಣ ಈ ಕರಬೂಜ; ನೀರಿನಂಶದ ಜೊತೆಗೆ ಈ ಪೋಷಕಾಂಶ ಲಭ್ಯ

ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ತಪ್ಪುಗಳನ್ನು ಮಾಡ್ಲೇಬೇಡಿ..!

ADVERTISEMENT
ADVERTISEMENT

ಚೆನ್ನೈನಲ್ಲಿ 50 ವರ್ಷದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ. ನಿವೃತ್ತ ಪತಿಯೊಂದಿಗೆ ಮಗಳ ಮನೆಯಲ್ಲಿದ್ದ ಆಕೆ, “ನನ್ನನ್ನು ಯಾರೂ ಗಮನಿಸುತ್ತಿಲ್ಲ” ಎಂಬ ಭಾವನೆಯಿಂದ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಳು. ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆಕೆಯ ಜೀವ ಉಳಿಯಿತು.

ಮೆನೋಪಾಸ್ ಸಮಯದಲ್ಲಿ ಮಹಿಳೆಯರು ಹಾರ್ಮೋನ್ ಬದಲಾವಣೆಗಳಿಂದ ಭಾವನಾತ್ಮಕ ಅಸ್ಥಿರತೆ, ಕಿರಿಕಿರಿ, ನಿದ್ರಾಹೀನತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಕುಟುಂಬದವರು ಇದನ್ನು ಗಂಭೀರವಾಗಿ ಪರಿಗಣಿಸದೆ “ಅತಿಯಾಗಿ ಯೋಚಿಸುತ್ತೀಯಾ” ಎಂದು ತಳ್ಳಿಹಾಕುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ.

ಇನ್ನೊಂದು ಉದಾಹರಣೆಯೆಂದರೆ ಗರ್ಭಪಾತ ಅನುಭವಿಸಿದ ಮಹಿಳೆಯೊಬ್ಬಳು, ತನ್ನ ನೋವಿಗಿಂತಲೂ ಸುತ್ತಮುತ್ತಲಿನವರ ಮಾತುಗಳಿಂದ ಹೆಚ್ಚು ಮನಸ್ಸಿಗೆ ನೋವಾಗಿದ್ದು, ಅಪರಾಧ ಪ್ರಜ್ಞೆಯಿಂದ ಬಳಲುತ್ತಾ ಒಂಟಿತನಕ್ಕೆ ಒಳಗಾಗಿದ್ದಾಳೆ. ಇಂತಹ ಸಂದರ್ಭಗಳಲ್ಲಿ ಬೆಂಬಲದ ಕೊರತೆ ಮಹಿಳೆಯರನ್ನು ಖಿನ್ನತೆಗೆ ತಳ್ಳುತ್ತದೆ.

ಭಾರತದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸಾಮಾಜಿಕ ಒತ್ತಡ, ಲಿಂಗ ಅಸಮಾನತೆ, ಆರ್ಥಿಕ ಕಷ್ಟಗಳು ಹಾಗೂ ಕುಟುಂಬದ ಜವಾಬ್ದಾರಿಗಳು ಪ್ರಮುಖ ಕಾರಣಗಳಾಗಿವೆ. ಸಮೀಕ್ಷೆಗಳ ಪ್ರಕಾರ, ಮಹಿಳೆಯರಲ್ಲಿ ಖಿನ್ನತೆ ಮತ್ತು ಆತಂಕ ಪುರುಷರಿಗಿಂತ ಹೆಚ್ಚಾಗಿ ಕಾಣಿಸುತ್ತಿವೆ. ವಿಶೇಷವಾಗಿ 15-34 ವರ್ಷದೊಳಗಿನ ಮಹಿಳೆಯರಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚು ಎಂಬುದು ಆತಂಕಕಾರಿ ಸಂಗತಿ.

ಇದರಲ್ಲಿ ಪ್ರಮುಖ ಸಮಸ್ಯೆ ಎಂದರೆ ಮಾನಸಿಕ ಆರೋಗ್ಯವನ್ನು ಇನ್ನೂ ಸಮಾಜ ಸರಿಯಾಗಿ ಗುರುತಿಸದೇ ಇರುವುದು. ಅನೇಕ ಮಹಿಳೆಯರು ತಮ್ಮ ನೋವನ್ನು ಮೌನವಾಗಿ ಸಹಿಸುತ್ತಾ “ಬಲವಾಗಿರಬೇಕು” ಎಂಬ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಸಮಸ್ಯೆಗಳು ಮತ್ತಷ್ಟು ಗಂಭೀರವಾಗುತ್ತವೆ.

ಒಂಟಿತನಕ್ಕೆ ಕಾರಣಗಳೂ ಹಲವಾರು ಇವೆ. ಕುಟುಂಬಕ್ಕಾಗಿ ತಮ್ಮ ಕನಸುಗಳನ್ನು ಬಿಟ್ಟುಬಿಡುವುದು, ಸ್ನೇಹಿತರೊಂದಿಗೆ ಸಂಪರ್ಕ ಕಡಿಮೆ ಮಾಡುವುದು, ಪತಿಯೊಂದಿಗೆ ಭಾವನಾತ್ಮಕ ಸಂಪರ್ಕದ ಕೊರತೆ, “ಇದು ಸಣ್ಣ ವಿಷಯ” ಎಂದು ಭಾವಿಸುವುದು. ಇವೆಲ್ಲವೂ ಒಂಟಿತನವನ್ನು ಹೆಚ್ಚಿಸುತ್ತವೆ.

ಈ ಸಮಸ್ಯೆಯನ್ನು ಮೀರಿ ಬರಲು ಮೊದಲ ಹೆಜ್ಜೆ  “ತನ್ನನ್ನು ತಾನು ಪ್ರಾಮುಖ್ಯತೆಯಿಂದ ನೋಡುವುದು”. ಮಹಿಳೆಯರು ತಮ್ಮ ಆಸಕ್ತಿಗಳಿಗೆ ಸಮಯ ನೀಡಬೇಕು. ಯೋಗ, ವಾಕಿಂಗ್, ಹೊಸ ತರಗತಿಗಳಿಗೆ ಸೇರುವುದು, ಸ್ನೇಹಿತರೊಂದಿಗೆ ಸಂಪರ್ಕ ಬೆಳೆಸುವುದು. ಇವು ಮನಸ್ಸಿಗೆ ಹಿತ ನೀಡುತ್ತವೆ. ಕುಟುಂಬದವರೊಂದಿಗೆ ದಿನದಲ್ಲಿ ಸ್ವಲ್ಪ ಸಮಯವಾದರೂ ಮನಸ್ಸು ಬಿಚ್ಚಿ ಮಾತನಾಡುವುದು ಮುಖ್ಯ.

ಅತ್ಯಂತ ಮುಖ್ಯವಾಗಿ, ತಮ್ಮ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು. ಬರವಣಿಗೆ, ಓದು, ಸಂಗೀತ ಮುಂತಾದ ಹವ್ಯಾಸಗಳು ಒಂಟಿತನವನ್ನು ಕಡಿಮೆ ಮಾಡುತ್ತವೆ. ಅಗತ್ಯವಿದ್ದಲ್ಲಿ ಮನಶ್ಯಾಸ್ತ್ರಜ್ಞರ ಸಹಾಯ ಪಡೆಯುವುದು ತಪ್ಪಲ್ಲ.

ಗಮನಿಸಬೇಕಾದ ಒಂದು ಮಹತ್ವದ ವಿಷಯವೆಮದರೆ ಆತ್ಮಹತ್ಯೆಯ ಆಲೋಚನೆ ಹೊಂದಿರುವವರು ಸಾಮಾನ್ಯವಾಗಿ ಮುಂಚೆಯೇ ಸುಳಿವುಗಳನ್ನು ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಕುಟುಂಬದವರು ಎಚ್ಚರಿಕೆಯಿಂದ ನಡೆದುಕೊಂಡು ತಜ್ಞರ ಸಹಾಯ ಪಡೆಯುವುದು ಅನಿವಾರ್ಯ.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 03T233425.653

CSK vs PBKS: ಪಂಜಾಬ್‌ ಕಿಂಗ್ಸ್‌ಗೆ ಅದ್ಭುತ ಗೆಲುವು..ಚೆನ್ನೈಗೆ ಸತತ ಎರಡನೇ ಸೋಲು

by ಶಾಲಿನಿ ಕೆ. ಡಿ
April 3, 2026 - 11:35 pm
0

Untitled design 2026 04 03T231430.610

ಒಂಟಿತನ ಧೂಮಪಾನಕ್ಕಿಂತಲೂ ಅಪಾಯಕಾರಿ: ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು

by ಶಾಲಿನಿ ಕೆ. ಡಿ
April 3, 2026 - 11:22 pm
0

Untitled design 2026 04 03T225510.348

2026ನೇ ಸಾಲಿನ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪ್ರಕಟ: ಐವರು ಗಣ್ಯ ಸಾಧಕರಿಗೆ ಗೌರವ

by ಶಾಲಿನಿ ಕೆ. ಡಿ
April 3, 2026 - 10:56 pm
0

Untitled design 2026 04 03T224015.042

America-Iran war: ಅಮೆರಿಕದ ಪೈಲಟ್ ನಮ್ಮ ವಶದಲ್ಲಿದ್ದಾರೆ ಎಂದ ಇರಾನ್‌

by ಶಾಲಿನಿ ಕೆ. ಡಿ
April 3, 2026 - 10:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage
    ಬಿಸಿಲಲ್ಲಿ ಒಂದೇ ಉಸಿರಿಗೆ ಗಟಗಟನೆ ನೀರು ಕುಡಿತೀರಾ? ನಿಮ್ಮ ಪ್ರಾಣಕ್ಕೇ ಕಂಟಕ ತರಬಹುದು ಹುಷಾರ್‌
    April 3, 2026 | 0
  • Untitled design 2026 03 30T195318.189
    ಆರೋಗ್ಯವಂತ ಎಂದು ವರದಿ ಪಡೆದ ಶೇ.80 ಭಾರತೀಯರಿಗೆ ಹೃದಯಾಘಾತ! ಸಂಶೋಧನೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ವರದಿ
    March 30, 2026 | 0
  • Untitled design 2026 03 30T070124.460
    ಸೂರ್ಯನ ತಾಪಕ್ಕೆ ರಾಮಬಾಣ ಈ ಕರಬೂಜ; ನೀರಿನಂಶದ ಜೊತೆಗೆ ಈ ಪೋಷಕಾಂಶ ಲಭ್ಯ
    March 30, 2026 | 0
  • Untitled design (47)
    ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ಈ ತಪ್ಪುಗಳನ್ನು ಮಾಡ್ಲೇಬೇಡಿ..!
    March 29, 2026 | 0
  • Untitled design 2026 03 27T070509.153
    ಬೇಸಿಗೆಯಲ್ಲಿ ಎಸಿಯಿಂದ ಹೊರಬಂದ ನಂತರ ತಲೆಸುತ್ತು, ತಲೆನೋವು? ಇಲ್ಲಿದೆ ಸರಳ ಪರಿಹಾರ
    March 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version