• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಕೋವಿಡ್ ಮಾಯವಾದ್ರೂ ಮೆರೆಯಲಾಗಿಲ್ಲಾ ಕೋವಿಡ್ ಕರಿನೆರಳು..!

ಕೊವಿಡ್ ಬಂದವರ ಹೃದಯ ಜೋಪಾನ ವರದಿಯಲ್ಲಿ ಬೆಚ್ಚಿ ಬೀಳಿಸುವ ಆಂಶ..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
July 8, 2025 - 5:05 pm
in ಆರೋಗ್ಯ-ಸೌಂದರ್ಯ
0 0
0
Web 2025 07 07t173103.180

ಹಠಾರ್ ಹೃದಯಾಘಾತ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೆ ಸರ್ಕಾರದ ತನಿಖೆಗೆ ತಂಡ ರಚಿಸಿತ್ತು. ಕೋವಿಡ್ ಹಾಗೂ ಹೃದಯಘಾತಕ್ಕೆ ಇರುವ ಸಂಭಂದದ ಬಗ್ಗೆ ತನಿಖೆ  ನಡೆಸಲು ಸೂಚಿಸಿತ್ತು. ಇದೀಗಾ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು ಕೋವಿಡ್ ಮಾಯವಾದ್ರು ಅದರ ಕಪ್ಪು ಛಾಯೆ ಮಾತ್ರ ಮೆರಯಾಗಿಲ್ಲಾ ಎಂಬಂತಾಗಿದೆ. ಹಾಗಿದ್ರೆ ಸಮಿತಿ ನೀಡಿದ ರಿಪೋರ್ಟ್ ನಲ್ಲಿ ಏನಿದೆ.

ಕೋವಿಡ್ ಬಂದು ಹೋದ ಬಳಿಕ ಅನೇಕರಲ್ಲಿ ನಾನ ರೀತಿಯ ರೋಗಗಳು ಕಾಟ ಕೊಡಲು ಆರಂಬಿಸಿತ್ತು. ಅದರಲ್ಲೂ ಹಠಾತ್ ಹೃದಯಘಾತವಾಗಿ ರಸ್ತೆ ಮಧ್ಯದಲ್ಲಿ ಉಸಿರು ಚೆಲ್ಲುತಿದ್ದವರ ಸಂಖ್ಯೆ ಹೆಚ್ಚಳವಾಗಿತ್ತು. ಕೋವಿಡ್ ಹಾಗೂ ಕೋವಿಡ್ ಲಸಿಕೆ ಬಗ್ಗೆ ಅನೇಕ ಅನುಮಾನ ಶರುವಾದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚಿತ್ತು. ಸಮಿತಿ ಕೂಡ ತಜ್ಞರ ತಂಡದೊಂದಿಗೆ ತನಿಖೆ ನಡೆಸಿ ಆರೋಗ್ಯ ಇಲಾಖೆಗೆ ವರದಿ ನೀಡಿದೆ.

RelatedPosts

ಈ 4 ಅಭ್ಯಾಸಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಿ..ಇಲ್ಲಿದೆ ಸಿಂಪಲ್‌ ಟಿಪ್ಸ್‌

ರಕ್ತದೊತ್ತಡ ನಿಯಂತ್ರಿಸಲು ಈ ಸಿಂಪಲ್‌‌ ಟಿಪ್ಸ್‌‌ ಫಾಲೋ ಮಾಡಿ!

ಪಟಾಕಿಯಿಂದ ಸುಟ್ಟ ಗಾಯವಾದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಸಿಂಪಲ್ ಮನೆಮದ್ದು!

ದೀಪಾವಳಿಯಲ್ಲಿ ಸುಟ್ಟಗಾಯಕ್ಕೆ ಸುಲಭ ಮನೆಮದ್ದು..!

ADVERTISEMENT
ADVERTISEMENT

ಇಂದು‌ ಹಠಾತ್ ಹೃದಯಾಘಾತಕ್ಕೆ ಕಾರಣಗಳೇನು ಅನ್ನುವುರ ವರದಿಯನ್ನು ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಇಲಾಖೆಗೆ ನೀಡಿದೆ. ಇನ್ನೂ ಕೋವಿಡ್ ಎಂಬ ಮಹಾಮಾರಿ ಕಣ್ಮರೆಯಾಗಿ ಹೋಗಿದ್ರು ಅದರ ಕರಿನೆರಳು‌ ಮಾತ್ರ ಬೆಂಬಿಡದೆ ಜನರನ್ನು ಕಾಡಲು ಶುರುಮಾಡಿದೆ. ಹೌದು ತಾಂತ್ರಿಕ ಸಲಹಾ ಸಮಿತಿ 251 ಜನರ ಮೇಲೆ ಪರೀಕ್ಷೆ ನಡೆಸಿದ ಸಂಧರ್ಭದಲ್ಲಿ ಹೃದಯಘಾತಕ್ಕೆ ಸಂಭಂದಿಸಿದ ಒಂದಿಷ್ಟು ಅಂಶಗಳು ಲಭ್ಯವಾಗಿದೆ.

ಪ್ರಮುಖವಾಗಿ ಕೋವಿಡ್ ಆದ ಬಳಿಕ ಜನರ ಜೀವನ ಶೈಲಿ ಬದಲಾಗಿದ್ದು ಹಾಗೂ ಜನರಲ್ಲಿ ಬೊಜ್ಜು ಡಯಾಬಿಟಿಸ್ ನಂತಹ ಕಾಯಿಲೆಗಳು ಹೆಚ್ಚಾಗಿ ರಕ್ತದ ಒತ್ತಡ ಹೆಚ್ಚಳವಾಗಿದೆ ಇನ್ನೂ ಮಧ್ಯಪಾನಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ಈ ಹೃದಯಘಾತ ಪ್ರಕರಣ ಹೆಚ್ಚಳವಾಗಿದೆ. ಹಾಗೂ ಕೊವಿಡ್ ಸಮಯದಲ್ಲಿ ತೆಗೆದುಕೊಳ್ಳುತ್ತಿದ್ದ ಬೇರೆ ಬೇರೆ ಔಷಧಿಯು ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವುದರಿಂದ ಹೃದಯಘಾತವಾಗ್ತಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.

ಇನ್ನೂ ಕೋವಿಡ್ ಲಸಿಕೆಯಿಂದಾಗಿ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲಾ ಅನ್ನೋದು ಬಹುತೇಕ ಖಚಿತವಾಗಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಕೋವಿಡ್ ಲಸಿಕೆಯ ಮೇಲೆ ಅನುಮಾನವಿದ್ದು ಇದೀಗಾ ರಾಜ್ಯದಲ್ಲಿ ನಿರ್ಮಾವಾಗಿದ್ದ ಅನುಮಾನಕ್ಕೂ ತೆರೆಬಿದ್ದಿದೆ. ಇನ್ನೂ ಹೃದಯಘಾತ ಹಾಗೂ ತಕ್ಷಣವೇ ಕುಸಿದು ಬಿದ್ದ ಮೃತ ಪಟ್ಟರೆ ಅದನ್ನು ಅಧಿಸೂಚಿತ ಕಾಯಿಲೆ ಎಂದು ಸರ್ಕಾರದ ಘೋಷಣೆ ಮಾಡಲು ನಿರ್ಧಾರಿಸಿದೆ.ಹೃದಯಘಾತದಿಂದ ಮನೆಯಲ್ಲಿ ಅಥವಾ ರಸ್ತೆಯಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ ಅವರ ಪೋಸ್ಟ್ ಮಾರ್ಟಂ ಮಾಡುತ್ತಿರಲಿಲ್ಲಾ‌ ಆದ್ರೆ ಇದೀಗಾ ಹೃದಯಘಾತದಿಂದ ಸಾವನ್ನಪ್ಪಿದವರು ಪೋಸ್ಟ್ ಮಾರ್ಟಂ ಕಡ್ಡಾಯವಾಗಿ ಮಾಡಲು ಇಲಾಖೆ ನಿರ್ಧಾರ ಕೈಗೊಂಡಿದೆ.

ಇನ್ನೂ ಆರೋಗ್ಯ ಇಲಾಖೆಯ ಕೈ ವರದಿ ಸಲ್ಲಿಕೆ ಮಾಡುವುದರ ಜೊತೆಗೆ ಇಲಾಖೆಗೆ ತಾಂತ್ರಿಕ ಸಲಹ ಸಮಿತಿ ಅನೇಕ ಸಲಹೆಗಳನ್ನು ನೀಡಿದೆ ಅವುಗಳನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧಾರಿಸಿದೆ. ಒಂದಿಷ್ಟು ಯೋಜನೆಗಳು ಈಗಾಗಲೇ ಜಾರಿಯಲ್ಲಿದ್ದು ಅವುಗಳನ್ನು ವಿಸ್ತರಣೆ ಮಾಡಲು ನಿರ್ಧಾರ ಮಾಡಿದೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಹೃದಯಘಾತ ಸಂಬಂಧಿಸಿದ ಪಾಠಗಳನ್ನು ಸೇರಿಸಲು ಈಗಾಗಲೇ ಮಾತು ಕಥೆ ನಡೆಸಿತ್ತು ಇನ್ನೂ ಹಲವಾರು ಯೋಜನೆಗಳನ್ನು ಜಾರೊಗೊಳಿಸಲು ಪ್ಲಾನ್ ಮಾಡಿದೆ.

ಹಾಗಿದ್ರೆ ಹೃದಯ ಜೋಪಾನ ಮಾಡಲು ಇಲಾಖೆ ಕ್ರಮಗಳೇನು ಅಂತಾ ನೋಡೋದಾದ್ರೆ…!

  • ಆಸ್ಪತ್ರೆ ಹೊರಗೆ ಯಾರಾದ್ರೂ ಸಾವನ್ನಪ್ಪಿದ್ರೆ ಮರಣೋತ್ತರ ಪರೀಕ್ಷೆ ಕಡ್ಡಾಯ
  • ಸಾರ್ವಜನಿಕರಲ್ಲಿ ಹೃದಯಘಾತ ವಿಚಾರವಾಗಿ ಅರಿವು ಮೂಡಿಸಲು ಅಭಿಯಾನ
  • 15 ವರ್ಷದೊಳಗಿನ ಮಕ್ಕಳಿಗೆ ಹೃದಯ ತಪಾಸಣೆ ಕಡ್ಡಾಯ
  • ಪಠ್ಯಪುಸ್ತಕದಲ್ಲಿ ಹೃದಯಕ್ಕೆ ಸಂಬಂಧಪಟ್ಟ ಪಾಠ ಸೇರ್ಪಡೆ
  • ಶಾಲೆಗಳಲ್ಲಿ ಹೃದಯ ಹಾಗೂ ಹೃದಯಘಾತಕ್ಕೆ ಸಂಬಂಧಪಟ್ಟಂತೆ ನೈತಿಕ ಶಿಕ್ಷಣ
  • ಸಿಪಿಆರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು
  • ಎಲ್ಲಾ ತಾಲೂಕುಗಳಲ್ಲೂ ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆ ವಿಸ್ತರಣೆ
  • ಎಇಡಿಯನ್ನ ಸಾರ್ವಜನಿಕರ ಸ್ಥಳಗಳಲ್ಲಿ ಅಳವಡಿಸಲು ಕ್ರಮ
  • ಸರ್ಕಾರಿ ನೌಕರರಿಗೆ,ಗುತ್ತಿಗೆ ನೌಕರರಿಗೆ ವರ್ಷಕ್ಕೊಮ್ಮೆ ತಪಾಸಣೆ
  • ಖಾಸಗಿ ಕಂಪನಿಗಳಲ್ಲಿ ಪ್ರತಿವರ್ಷಕ್ಕೊಮ್ಮೆ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯ
  • ಗೃಹ ಆರೋಗ್ಯ ಯೋಜನೆಯಲ್ಲಿ ಹೃದಯ ತಪಾಸಣೆಯನ್ನ ಸೇರಿಸಲು ಚಿಂತನೆ

ಕೋವಿಡ್ ಮಾಯವಾಗಿದ್ರೂ ಆದರ ಕರಿಛಾಯೆ ಮಾತ್ರ ಜನರನ್ನು ಬೆಂಬಿಡದೆ ಕಾಡುತಿದೆ. ಆರೋಗ್ಯ ಇಲಾಖೆ ಕೂಡ ಪುಟ್ಟ ಹೃದಯಗಳ ಜೋಪಾನ‌ ಮಾಡಲು ದೊಡ್ಡ ದೊಡ್ಡ ಯೋಜನೆಗಳನ್ನು ಆರಂಭಿಸಲು ಚಿಂತನೆ ನಡೆಸಿದ್ರೆ. ಇತ್ತ ಕೋವಿಡ್ ಲಸಿಕೆಯಿಂದಾಗಿ ಜೀವ ಹೋಗುತ್ತೆ ಅನ್ನೂ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಿದ್ದು. ಕೊವಿಡ್ ನಿಂದಾ ಬಳಲಿದ್ದವರು ಮತ್ತು ಸಾರ್ವಜನಿಕರು ಜೀವನ ಶೈಲಿಯ ಬಗ್ಗೆ ಹೆಚ್ಚಿನ ಗಮನಹರಿಸೋದು ಉತ್ತಮ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 10 31t232654.108

ಬಿಗ್ ಬಾಸ್: ಈ ವಾರದ ಕಳಪೆ ಧ್ರುವಂತ್..ಉತ್ತಮ ಯಾರು..?

by ಯಶಸ್ವಿನಿ ಎಂ
October 31, 2025 - 11:28 pm
0

Untitled design 2025 10 31t231303.343

ನಾಗರಹೊಳೆ ಸಫಾರಿ ಸಂಪೂರ್ಣ ಬಂದ್‌..? ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಆದೇಶ

by ಯಶಸ್ವಿನಿ ಎಂ
October 31, 2025 - 11:15 pm
0

Untitled design 2025 10 31t225756.886

ಕುಡಚಿ ಶಾಸಕರ ಮಗನ ಹೆಸರು ಶಿವಕುಮಾರ್: ಡಿಕೆಎಸ್ ಕೈಯಿಂದಲೇ ನಾಮಕರಣ

by ಯಶಸ್ವಿನಿ ಎಂ
October 31, 2025 - 10:59 pm
0

Untitled design 2025 10 31t220519.910

ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!

by ಯಶಸ್ವಿನಿ ಎಂ
October 31, 2025 - 10:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 29t071657.716
    ಈ 4 ಅಭ್ಯಾಸಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಿ..ಇಲ್ಲಿದೆ ಸಿಂಪಲ್‌ ಟಿಪ್ಸ್‌
    October 29, 2025 | 0
  • Untitled design 2025 10 26t074811.065
    ರಕ್ತದೊತ್ತಡ ನಿಯಂತ್ರಿಸಲು ಈ ಸಿಂಪಲ್‌‌ ಟಿಪ್ಸ್‌‌ ಫಾಲೋ ಮಾಡಿ!
    October 26, 2025 | 0
  • Untitled design 2025 10 21t082407.640
    ಪಟಾಕಿಯಿಂದ ಸುಟ್ಟ ಗಾಯವಾದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಸಿಂಪಲ್ ಮನೆಮದ್ದು!
    October 21, 2025 | 0
  • Untitled design 2025 10 18t073219.123
    ದೀಪಾವಳಿಯಲ್ಲಿ ಸುಟ್ಟಗಾಯಕ್ಕೆ ಸುಲಭ ಮನೆಮದ್ದು..!
    October 18, 2025 | 0
  • Untitled design (89)
    ತೆಂಗಿನ ಹಾಲು ಚರ್ಮಕ್ಕೆ ಉತ್ತಮ ಯಾಕೆ ಗೊತ್ತಾ? ಇಲ್ಲಿದೆ ಅದ್ಭುತ ಪ್ರಯೋಜನಗಳು
    October 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version