• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

8 ತಿಂಗಳು ಗಂಡನ ಸಮಾಧಿ ಮೇಲೆ ಮಲಗ್ತಿದ್ದ ಹೆಂಡತಿ, ಮುಂದಾಗಿದ್ದೇನು..?

admin by admin
February 3, 2026 - 4:06 pm
in Flash News, ವಿದೇಶ, ವೈರಲ್
0 0
0
Untitled design 2026 02 03T160246.167

ಬದುಕು ಎಂಬುದು ಕೆಲವೊಮ್ಮೆ ಊಹಿಸಲಾಗದ ತಿರುವುಗಳನ್ನು ನೀಡುತ್ತದೆ. ಒಂದು ಸುಂದರ ಕುಟುಂಬ, ಪ್ರೀತಿಯ ಪತಿ, ನೆಮ್ಮದಿಯ ಮನೆ-ಇವೆಲ್ಲವೂ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಮನುಷ್ಯನ ಸ್ಥಿತಿ ಏನಾಗಬೇಡ ? ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ವಾಸವಿದ್ದ 55 ವರ್ಷದ ರಿಯಾ ಹೋಮ್ಸ್ ಅವರ ಜೀವನದಲ್ಲಿ ಸಂಭವಿಸಿದ್ದು ಅಂತಹದ್ದೇ ಒಂದು ದುರಂತ. ಆದರೆ, ಈ ಕತ್ತಲೆಯ ಹಾದಿಯಲ್ಲಿ ದಾರಿದೀಪವಾಗಿ ಬಂದಿದ್ದು ಒಬ್ಬ ಪೊಲೀಸ್ ಅಧಿಕಾರಿಯ ಸಣ್ಣ ಕರುಣೆ. ಇಂದು ರಿಯಾ ಅವರ ಬದುಕು ಮತ್ತೆ ಹೊಸ ಆಯಾಮ ಪಡೆದುಕೊಂಡಿದೆ.

ರಿಯಾ ಹೋಮ್ಸ್ ಅವರ ಪತಿ ಎಡ್ಡಿ 2020ರಲ್ಲಿ ನಿಧನರಾದರು, ಆಗಿನಿಂದ ರಿಯಾ ಸಂಪೂರ್ಣವಾಗಿ ಕುಸಿದುಹೋದರು. 26 ವರ್ಷಗಳ ಸುದೀರ್ಘ ದಾಂಪತ್ಯದ ನೆನಪುಗಳು ಅವರನ್ನು ತೀವ್ರ ಖಿನ್ನತೆಗೆ ದೂಡಿದವು. ದುಃಖದ ನಡುವೆ ಕೆಲಸ ಕಳೆದುಕೊಂಡ ಅವರಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಲಿಲ್ಲ. ಕೊನೆಗೆ ವಾಸವಿದ್ದ ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಯಿತು. ಹೋಗಲು ಬೇರೆ ದಾರಿಯಿಲ್ಲದಿದ್ದಾಗ, ರಿಯಾ ಆರಿಸಿಕೊಂಡಿದ್ದು ತಮ್ಮ ಪತಿಯ ಸಮಾಧಿಯ ಪಕ್ಕದ ಜಾಗವನ್ನು.

RelatedPosts

ನೇಪಾಳ ಜಲಪ್ರಳಯದ ಎಫೆಕ್ಟ್; ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಹೈಅಲರ್ಟ್

ಪ್ರಕೃತಿಯ ಕೋಪಕ್ಕೆ ಥಂಡಾ ಹೊಡೆದ ನೇಪಾಳ: ಕೊಚ್ಚಿಹೋದ ಗಡಿ ಗ್ರಾಮಗಳು

ನೇಪಾಳ ಜಲಪ್ರಳಯ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ರಾಜ್ಯ ಸರ್ಕಾರ ಮನವಿ

ನೇಪಾಳಕ್ಕೆ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ ಅಮೆರಿಕ

ADVERTISEMENT
ADVERTISEMENT

Officer James Pastorello, a 9-year veteran with the Syracuse Police Department, saw a woman struggling to carry a box of groceries while walking through Thornden Park in very cold weather. He kindly asked if she needed a ride. She got emotional and told him she was headed to… pic.twitter.com/A0fAC5hv2u

— Mr PitBull (@MrPitbull07) January 26, 2026

ಸಮಾಧಿಯ ಮೇಲೆ 8 ತಿಂಗಳ ವಾಸ

ಯಾರಿಗೂ ತಿಳಿಯದಂತೆ ಸಮಾಧಿಯ ಮೇಲೆ ಪ್ಲಾಸ್ಟಿಕ್ ಶೀಟ್ ಹಾಸಿ ಮಲಗುತ್ತಿದ್ದರು ರಿಯಾ. ಹಗಲಿನಲ್ಲಿ ಹತ್ತಿರದ ಚರ್ಚ್ ಮತ್ತು ಹೋಟೆಲ್ಗಳಲ್ಲಿ ಸ್ವಯಂಸೇವೆ ಮಾಡುತ್ತಾ ಸಿಕ್ಕ ಅಲ್ಪ-ಸ್ವಲ್ಪ ಆಹಾರದಲ್ಲಿ ಬದುಕು ಸಾಗಿಸುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಪತಿಯ ನೆನಪಿನಲ್ಲಿ ಸಮಾಧಿಯ ಪಕ್ಕವೇ ಮಲಗುತ್ತಿದ್ದರು. ಅತಿಯಾದ ಚಳಿ, ಮಳೆ ಎನ್ನದೆ ಸುಮಾರು ಎಂಟು ತಿಂಗಳ ಕಾಲ ಅವರು ಅಲ್ಲಿಯೇ ದಿನ ಕಳೆದಿದ್ದರು.

ದೇವದೂತನಂತೆ ಬಂದ ಜಾಮಿ ಪಾಸೊರೆಲ್ಲೊ:

2025ರ ಡಿಸೆಂಬರ್ 13ರ ಕಡು ಚಳಿಯ ದಿನವದು. ಸಿರಾಕ್ಯೂಸ್ ಪೊಲೀಸ್ ಅಧಿಕಾರಿ ಜಾಮಿ ಪಾಸೊರೆಲ್ಲೊ ಪೆಟ್ರೋಲಿಂಗ್ ಮಾಡುತ್ತಿದ್ದಾಗ, ಕೈಯಲ್ಲಿ ಸಾಮಾನುಗಳನ್ನು ಹಿಡಿದು ಗುಡ್ಡ ಹತ್ತಲು ಕಷ್ಟಪಡುತ್ತಿದ್ದ ರಿಯಾಳನ್ನು ಗಮನಿಸಿದರು. ಮಾನವೀಯತೆಯ ದೃಷ್ಟಿಯಿಂದ ಜಾಮಿ ಆಕೆಗೆ ಲಿಫ್ಟ್ ನೀಡಿ ಸ್ಮಶಾನದವರೆಗೆ ಬಿಟ್ಟರು. ದಾರಿಯುದ್ದಕ್ಕೂ ರಿಯಾ ತಮ್ಮ ಪತಿ ಮತ್ತು ಹಳೆಯ ಬದುಕಿನ ಬಗ್ಗೆ ಮಾತನಾಡಿದ್ದರು. ಆದರೆ, ಆಕೆ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂಬ ಕಲ್ಪನೆ ಮಾತ್ರ ಜಾಮಿಗೆ ಇರಲಿಲ್ಲ.

ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ರಿಯಾ ಮತ್ತು ಜಾಮಿಯ ಫೋಟೋ ಹಂಚಿಕೊಂಡಾಗ ಸತ್ಯ ಬಯಲಿಗೆ ಬಂತು. ಸ್ಮಶಾನದ ಸಿಬ್ಬಂದಿಯೊಬ್ಬರು ರಿಯಾ ಅಲ್ಲಿಯೇ ವಾಸಿಸುತ್ತಿರುವುದನ್ನು ತಿಳಿಸಿದಾಗ ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿತು.

What began as a short ride turned into a lifeline for a grieving widow living quietly in a cemetery. https://t.co/8VXiUnSNKY

— TODAY (@TODAYshow) January 27, 2026

ಬದಲಾದ ಬದುಕು ಮತ್ತು ಹರಿದುಬಂದ ನೆರವು:

ರಿಯಾಳ ಪರಿಸ್ಥಿತಿ ತಿಳಿದ ತಕ್ಷಣ ಅಧಿಕಾರಿ ಜಾಮಿ ಕಾರ್ಯಪ್ರವೃತ್ತರಾದರು. ಮೊದಲು ಅವರಿಗೆ ಹೋಟೆಲ್‌ನಲ್ಲಿ ವಸತಿ ಕಲ್ಪಿಸಿ, ನಂತರ ‘GoFundMe’ ಮೂಲಕ ದೇಣಿಗೆ ಸಂಗ್ರಹಿಸಿದರು. ರಿಯಾ ಅವರ ಕಥೆ ಕೇಲಿ ಹಲವರು ಅವರಿಗೆ ದೇಣಿಗೆ ನೀಡಿದ್ದರು. ಅದರಲ್ಲಿ ಬರೋಬ್ಬರಿ 27,000 ಡಾಲರ್‌ಗೂ (ಸುಮಾರು 22 ಲಕ್ಷ ರೂ.) ಹೆಚ್ಚು ಹಣ ಸಂಗ್ರಹವಾಯಿತು. ಲೆಮೊಯ್ ಕಾಲೇಜಿನ ಅಧ್ಯಕ್ಷೆ ಲಿಂಡಾ ಲೆಮುರಾ ಕೂಡ ರಿಯಾಗೆ ಬೆನ್ನೆಲುಬಾಗಿ ನಿಂತರು.

ಹೊಸ ಮನೆ, ಹೊಸ ಜೀವನ:

ಜನವರಿ 5, 2026ರಂದು ರಿಯಾ ಒಂದು ಸುಸಜ್ಜಿತವಾದ ಹೊಸ ಮನೆಗೆ ಕಾಲಿಟ್ಟರು. ಕಳೆದುಹೋದ ನೆಮ್ಮದಿ ಮತ್ತೆ ಮರಳಿತು. ನನಗೆ ಸಹಾಯದ ಅಗತ್ಯವಿದ್ದಾಗ ದೇವರು ಜಾಮಿಯ ರೂಪದಲ್ಲಿ ಬಂದರು ಎಂದು ರಿಯಾ ಕಣ್ಣೀರು ಹಾಕುತ್ತಾರೆ. ಇಂದು ಜಾಮಿ ಮತ್ತು ರಿಯಾ ನಡುವೆ ಅಣ್ಣ-ತಂಗಿಯಂತಹ ಆತ್ಮೀಯ ಸ್ನೇಹವಿದೆ.

ಒಂದು ಸಣ್ಣ ಕರುಣೆ, ಒಬ್ಬ ವ್ಯಕ್ತಿಯ ಬದುಕನ್ನೇ ಹೇಗೆ ಬದಲಿಸಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಬದುಕು ದಿಕ್ಕು ತಪ್ಪಿದಾಗ ಸರಿಯಾದ ದಿಕ್ಕನ್ನು ತೋರಿಸಲು ಒಬ್ಬ ಮಾನವೀಯತೆಯುಳ್ಳ ನಾಯಕ ಸಿಕ್ಕರೆ ಸಾಕು, ಹಡಗು ಸುಭದ್ರವಾಗಿ ದಡ ಸೇರುತ್ತದೆ. ಅಧಿಕಾರಿ ಜಾಮಿಯಂತಹ ಮನುಷ್ಯತ್ವದ ಕಾಯಕಕ್ಕೆ ನಮ್ಮದೊಂದು ಸೆಲ್ಯೂಟ್!

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ GIS ಆಧಾರಿತ ಆಪ್: ಈಶ್ವರ ಖಂಡ್ರೆ

by ಕವಿತಾ
August 27, 2026 - 5:03 pm
0

Untitled design (60)

ಮಂಡ್ಯದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ!

by ಕವಿತಾ
August 27, 2026 - 4:49 pm
0

Untitled design (58)

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 27, 2026 - 4:27 pm
0

Untitled design (57)

ನೇಪಾಳ ಜಲಪ್ರಳಯ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ, ಸದ್ಗುರು ಕಳವಳ

by ಕವಿತಾ
August 27, 2026 - 4:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (26)
    ನೇಪಾಳ ಜಲಪ್ರಳಯದ ಎಫೆಕ್ಟ್; ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಹೈಅಲರ್ಟ್
    August 27, 2026 | 0
  • Your paragraph text (29)
    ಪ್ರಕೃತಿಯ ಕೋಪಕ್ಕೆ ಥಂಡಾ ಹೊಡೆದ ನೇಪಾಳ: ಕೊಚ್ಚಿಹೋದ ಗಡಿ ಗ್ರಾಮಗಳು
    August 27, 2026 | 0
  • Your paragraph text (18)
    ನೇಪಾಳ ಜಲಪ್ರಳಯ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ರಾಜ್ಯ ಸರ್ಕಾರ ಮನವಿ
    August 27, 2026 | 0
  • Your paragraph text (12)
    ಇಂದೇ ರಾಜೀನಾಮೆ ನೀಡ್ತಾರಾ ಸಚಿವ ನಾಗೇಂದ್ರ..? ದೆಹಲಿಗೆ ತೆರಳಿದ ಸಿಎಂ ಡಿಕೆಶಿ
    August 27, 2026 | 0
  • Your paragraph text (11)
    ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ: ಪುನೀತ್ ಕೆರೆಹಳ್ಳಿ ಸೇರಿ ಮೂವರು ಅರೆಸ್ಟ್
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version