• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ವೆನೆಜುವೆಲಾ ಮೇಲೆ ಅಮೆರಿಕ ನಿಗೂಢ ದಾಳಿ: ರಹಸ್ಯ ಅಸ್ತ್ರದ ಭೀಕರತೆಗೆ ರಕ್ತ ವಾಂತಿ ಮಾಡಿದ ನೂರಾರು ಸೈನಿಕರು

admin by admin
January 12, 2026 - 10:38 am
in Flash News, ವಿದೇಶ
0 0
0
Untitled design 2026 01 12T102617.747

RelatedPosts

ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್

ಪ್ರಕಾಶ್ ರಾಜ್‌ಗೆ ಬ್ಯಾನ್ ಭಯ..ನಿಮಗಿದು ಬೇಕಿತ್ತಾ ಸರ್?!

ಜಿ7 ಶೃಂಗಸಭೆಯಲ್ಲಿ ಮತ್ತೆ ‘ಮೆಲೋಡಿ’ ಮ್ಯಾಜಿಕ್: “ಇನ್ಸ್ಟಾಗ್ರಾಂನ ಮೋಸ್ಟ್ ಫೇಮಸ್ ಕಪಲ್” ಎಂದ ಮೆಲೋನಿ!

ಶರ್ಮಿಳಾ ಮಾಂಡ್ರೆಗೆ ಕಂಕಣಭಾಗ್ಯ..ಯಾರೀ ತಮಿಳು ಪ್ರೊಡ್ಯೂಸರ್.?

ADVERTISEMENT
ADVERTISEMENT

ವಾಷಿಂಗ್ಟನ್: ಇತ್ತೀಚೆಗೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಕೇವಲ 20 ಅಮೆರಿಕನ್ ಸೈನಿಕರ ಒಂದು ಸಣ್ಣ ತಂಡವು ನೂರಾರು ವೆನೆಜುವೆಲಾ ಭದ್ರತಾ ಪಡೆಗಳನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯಗೊಳಿಸಿದ ಪರಿ ದಿಗ್ರಮೆ ಹುಟ್ಟಿಸುವಂತಿದೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕವು ಇದುವರೆಗೆ ಜಗತ್ತಿಗೆ ಪರಿಚಯವಿಲ್ಲದ ‘ನಿರ್ದೇಶಿತ ಶಕ್ತಿ ಆಯುಧಗಳನ್ನು’ (Directed Energy Weapons) ಬಳಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವಂತೆ, ವೆನೆಜುವೆಲಾದ ಭದ್ರತಾ ಸಿಬ್ಬಂದಿಯೊಬ್ಬರು ಈ ದಾಳಿಯ ಭೀಕರತೆಯನ್ನು ವಿವರಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ನಮ್ಮ ಎಲ್ಲಾ ರಾಡಾರ್ ವ್ಯವಸ್ಥೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು. ನಂತರ ಡಜನ್‌ಗಟ್ಟಲೆ ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಪ್ರತ್ಯಕ್ಷವಾದವು. ಸುಮಾರು 20 ಅಮೆರಿಕನ್ ಸೈನಿಕರು ನೆಲಕ್ಕಿಳಿದರು. ಅವರ ವೇಗ ಮತ್ತು ಗುಂಡಿನ ದಾಳಿ ಹೆಚ್ಚಿದ್ದರಿಂದ ಪ್ರತಿ ಸೈನಿಕ ನಿಮಿಷಕ್ಕೆ 300 ಸುತ್ತು ಗುಂಡು ಹಾರಿಸುತ್ತಿರುವಂತೆ ಭಾಸವಾಯಿತು ಎಂದು ಅವರು ತಿಳಿಸಿದ್ದಾರೆ.

ಅಮೆರಿಕನ್ ಪಡೆಗಳು ಬಳಸಿದ ಆ ನಿಗೂಢ ಸಾಧನಗಳ ಬಗ್ಗೆ ಮಾತನಾಡಿದ ಸಿಬ್ಬಂದಿ, ಅವರು ಏನನ್ನೋ ಹಾರಿಸಿದರು, ಅದು ಅತ್ಯಂತ ತೀವ್ರವಾದ ಶಬ್ದ ತರಂಗದಂತಿತ್ತು. ಇದ್ದಕ್ಕಿದ್ದಂತೆ ನನ್ನ ತಲೆಯ ಒಳಗಿನಿಂದ ಸ್ಫೋಟಗೊಳ್ಳುತ್ತಿರುವಂತೆ ಭಾಸವಾಯಿತು. ನಮಗೆಲ್ಲರಿಗೂ ತಕ್ಷಣವೇ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭವಾಯಿತು, ಹಲವರು ರಕ್ತವನ್ನು ವಾಂತಿ ಮಾಡಿಕೊಂಡರು. ಆ ಸೋನಿಕ್ ಆಯುಧದ ದಾಳಿಯ ನಂತರ ನಮಗೆ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಸೈನಿಕ ವಿವರಿಸಿದ್ದಾನೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಈ ಕುರಿತಾದ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ನೀವು ಮಾಡುತ್ತಿರುವುದನ್ನು ನಿಲ್ಲಿಸಿ ಮತ್ತು ಇದನ್ನು ಓದಿ…” ಎಂದು ಶೀರ್ಷಿಕೆ ನೀಡುವ ಮೂಲಕ ಈ ಘಟನೆಯ ಗಾಂಭೀರ್ಯವನ್ನು ದೃಢಪಡಿಸಿದ್ದಾರೆ. ವೆನೆಜುವೆಲಾದ ಆಂತರಿಕ ಸಚಿವಾಲಯದ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಸುಮಾರು 100 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕದ ಮಾಜಿ ಗುಪ್ತಚರ ಮೂಲಗಳ ಪ್ರಕಾರ, ಅಮೆರಿಕವು ವರ್ಷಗಳಿಂದ ಮೈಕ್ರೋವೇವ್‌ಗಳು ಅಥವಾ ಲೇಸರ್‌ಗಳಂತಹ ವಸ್ತುಗಳನ್ನ (Directed Energy Weapons) ಬಳಸುವ ವ್ಯವಸ್ಥೆಯನ್ನು ಹೊಂದಿದೆ. ಇವು ಮನುಷ್ಯನ ನರಮಂಡಲದ ಮೇಲೆ ನೇರ ದಾಳಿ ಮಾಡಿ, ಮೋಟಾರ್ ಕಾರ್ಯಗಳನ್ನು ಸ್ಥಗಿತಗೊಳಿಸಬಲ್ಲವು. ಇದರಿಂದ ತೀವ್ರ ನೋವು, ರಕ್ತಸ್ರಾವ ಉಂಟಾಗುತ್ತದೆ ಎಂದು ತಿಳಿದುಬಂದಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 17T190608.901

ಗಣೇಶ್, ಮಾಧವನ್ ಮೆಥೆಡ್ ಆ್ಯಕ್ಟಿಂಗ್‌‌..ಶೀಲಂ ಮಾಡಿದ್ದೇನು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 17, 2026 - 7:06 pm
0

Untitled design 2026 06 17T184326.621

ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್

by ಶಾಲಿನಿ ಕೆ. ಡಿ
June 17, 2026 - 6:45 pm
0

Untitled design 2026 06 17T164329.604

ವಿಧಾನಪರಿಷತ್ ಚುನಾವಣೆಗೆ ಕ್ಷಣಗಣನೆ: ನಾಳೆ ಏಳು ಸ್ಥಾನಗಳಿಗೆ ಮತದಾನ

by ದಿಶಾ ಕೆ. ಎಸ್.
June 17, 2026 - 6:36 pm
0

Untitled design (37)

ನೋಲನ್ ಭಾರತಕ್ಕೆ ಆಗಮನ: ‘ದಿ ಒಡಿಸ್ಸಿ’ ಪ್ರೀಮಿಯರ್‌ಗೆ ಮುಂಬೈ ಸಜ್ಜು!

by ಕವಿತಾ
June 17, 2026 - 6:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 17T184326.621
    ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್
    June 17, 2026 | 0
  • Untitled design 2026 06 17T175456.531
    ಪ್ರಕಾಶ್ ರಾಜ್‌ಗೆ ಬ್ಯಾನ್ ಭಯ..ನಿಮಗಿದು ಬೇಕಿತ್ತಾ ಸರ್?!
    June 17, 2026 | 0
  • Untitled design 2026 06 17T173847.599
    ಜಿ7 ಶೃಂಗಸಭೆಯಲ್ಲಿ ಮತ್ತೆ ‘ಮೆಲೋಡಿ’ ಮ್ಯಾಜಿಕ್: “ಇನ್ಸ್ಟಾಗ್ರಾಂನ ಮೋಸ್ಟ್ ಫೇಮಸ್ ಕಪಲ್” ಎಂದ ಮೆಲೋನಿ!
    June 17, 2026 | 0
  • Untitled design 2026 06 17T170206.674
    ಶರ್ಮಿಳಾ ಮಾಂಡ್ರೆಗೆ ಕಂಕಣಭಾಗ್ಯ..ಯಾರೀ ತಮಿಳು ಪ್ರೊಡ್ಯೂಸರ್.?
    June 17, 2026 | 0
  • Untitled design 2026 06 17T164303.099
    ಭಾರತದಲ್ಲಿ ಶುರುವಾಯ್ತು ಸರ್ವಂ AI ಅಬ್ಬರ
    June 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version