• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಮದ್ವೆ ಆದ ಬಳಿಕ ಮಾತಿಲ್ಲದೆ 20 ವರ್ಷ ಕಳೆದ ಗಂಡ-ಹೆಂಡತಿ..ಆದರೂ ಮೂವರು ಮಕ್ಕಳು!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 6, 2026 - 12:44 pm
in ವಿದೇಶ, ವೈರಲ್
0 0
0
Untitled design 2026 02 06T123206.758

RelatedPosts

ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ

ಮದುವೆಗೂ ಬಂತು ಎಕ್ಸೆಲ್ ಶೀಟ್ ಲೆಕ್ಕಾಚಾರ: ವಧುವನ್ನು ಹುಡುಕಲು ಟೆಕ್ಕಿ ಮಾಸ್ಟರ್ ಪ್ಲಾನ್

ADVERTISEMENT
ADVERTISEMENT

ಪರಸ್ಪರ ನಂಬಿಕೆ, ಸಹನೆ, ಹೊಂದಾಣಿಕೆ ಮತ್ತು ಮುಖ್ಯವಾಗಿ ಉತ್ತಮ ಸಂವಹನವೇ ದಾಂಪತ್ಯದ ಆಧಾರಸ್ತಂಭ ಎಂದು ಬಹುತೇಕರು ನಂಬುತ್ತಾರೆ. ಆದರೆ ಈ ಎಲ್ಲ ಸಾಮಾನ್ಯ ಕಲ್ಪನೆಗಳಿಗೆ ಸಂಪೂರ್ಣ ವಿರುದ್ಧವಾಗಿ, ಜಪಾನ್‌ನ ಒಂದು ದಂಪತಿಯ ಕಥೆ ಇಡೀ ಜಗತ್ತಿನ ಗಮನ ಸೆಳೆದಿದೆ.

ಜಪಾನ್‌ನ ನಾರಾ ಪ್ರದೇಶದಲ್ಲಿ ವಾಸಿಸುವ ಒಟೌ ಕಟಯಾಮಾ ಮತ್ತು ಅವರ ಪತ್ನಿ ಯುಮಿ ಕಟಯಾಮ ಅವರ ದಾಂಪತ್ಯ ಜೀವನ ಅಚ್ಚರಿ ಮತ್ತು ನೋವಿನ ತುಂಬಿದೆ. 1997ರಿಂದ 2017ರವರೆಗೆ, ಅಂದರೆ ಸುಮಾರು 20 ವರ್ಷಗಳ ಕಾಲ ಒಟೌ ತಮ್ಮ ಪತ್ನಿಯೊಂದಿಗೆ ಒಂದೇ ಒಂದು ಶಬ್ದವೂ ಮಾತನಾಡಿಲ್ಲ. ಒಂದೇ ಮನೆಯೊಳಗೆ ಬದುಕಿದ್ದರೂ, ಕುಟುಂಬವಾಗಿ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದರೂ, ಗಂಡ-ಹೆಂಡತಿ ನಡುವಿನ ಸಂಭಾಷಣೆ ಸಂಪೂರ್ಣವಾಗಿ ನಿಂತಿತ್ತು.

ಈ ಮೌನದ ಆರಂಭ ಒಂದು ಸಣ್ಣ ಅಸಮಾಧಾನದಿಂದ ಆಗಿತ್ತು. ಮಕ್ಕಳ ಜನನದ ಬಳಿಕ ಯುಮಿ ತಮ್ಮ ಸಂಪೂರ್ಣ ಸಮಯವನ್ನು ಮಕ್ಕಳ ಪಾಲನೆಗೆ ಮೀಸಲಿಟ್ಟಿದ್ದರಿಂದ, ತನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆ ಒಟೌನನ್ನು ಕಾಡತೊಡಗಿತು. ಆರಂಭದಲ್ಲಿ ಅದು ನೋವಿನ ಭಾವನೆಯಾಗಿದ್ದರೂ, ನಿಧಾನವಾಗಿ ಅಸೂಯೆಯಾಗಿ ಪರಿವರ್ತನೆಗೊಂಡಿತು. ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಬದಲು, ಒಟೌ ಮೌನವನ್ನು ಆಯ್ಕೆ ಮಾಡಿಕೊಂಡರು. ಆ ಮೌನವೇ ವರ್ಷಗಳ ಕಾಲ ಮುಂದುವರಿಯಿತು.

ಯುಮಿ ತಮ್ಮ ಪತಿಯೊಂದಿಗೆ ಮಾತನಾಡಲು ಅನೇಕ ಬಾರಿ ಪ್ರಯತ್ನಿಸಿದರು. ಆದರೆ ಪತಿ ಯಾವುದೇ ಪ್ರತಿಕ್ರಿಯೆ ನೀಡದೆ, ತಲೆಯಾಡಿಸುವ ಮೂಲಕ ಮಾತ್ರ ಉತ್ತರಿಸುತ್ತಿದ್ದರು. ಈ ಗಾಢ ಮೌನದ ನಡುವೆಯೂ ಯುಮಿ ವಿಚ್ಛೇದನ ಬಗ್ಗೆ ಯೋಚಿಸಲಿಲ್ಲ. ಪತಿಯ ಮೌನವನ್ನು ಸಹಿಸಿಕೊಂಡು, ಕುಟುಂಬವನ್ನು ಒಟ್ಟಿಗೆ ಉಳಿಸಿಕೊಂಡರು.

ಈ ಮೌನದ ನಡುವೆಯೇ ದಂಪತಿಗಳು ಮೂವರು ಮಕ್ಕಳನ್ನು ಬೆಳೆಸಿದರು. ಇಬ್ಬರು ಹೆಣ್ಣು ಮಕ್ಕಳು ಮೌನ ಆರಂಭಕ್ಕೂ ಮುಂಚೆಯೇ ಹುಟ್ಟಿದ್ದರೆ, ಮೂರನೇ ಮಗ ಈ ವಿಚಿತ್ರ ಮೌನದ ದಾಂಪತ್ಯದಲ್ಲೇ ಜನಿಸಿದ. ಅಚ್ಚರಿಯ ಸಂಗತಿಯೆಂದರೆ, ಈ ಮಗನಿಗೆ ತನ್ನ ತಂದೆ-ತಾಯಿ ಪರಸ್ಪರ ಮಾತನಾಡುವುದನ್ನು ನೋಡಲೇ ಇಲ್ಲ.

18 ವರ್ಷ ವಯಸ್ಸಿಗೆ ಬಂದ ಕಿರಿಯ ಪುತ್ರ ಯೋಶಿಕಿಗೆ ಈ ಪರಿಸ್ಥಿತಿ ಅತೀವ ನೋವು ತಂದಿತು. ತಂದೆ-ತಾಯಿ ನಡುವಿನ ಈ ಅಸಾಮಾನ್ಯ ಸಂಬಂಧದಿಂದ ಬೇಸತ್ತ ಅವನು, ಜಪಾನ್‌ನ ಪ್ರಸಿದ್ಧ ಟಿವಿ ಕಾರ್ಯಕ್ರಮ ‘ಟಿವಿ ಹೊಕ್ಕೊಡೊ’ಗೆ ಪತ್ರ ಬರೆದು ಸಹಾಯ ಕೇಳಿಕೊಂಡನು. ಈ ಪತ್ರವೇ 20 ವರ್ಷಗಳ ಮೌನವನ್ನು ಮುರಿಯಲು ಕಾರಣವಾಯಿತು.

ಕಾರ್ಯಕ್ರಮದ ತಂಡ ದಂಪತಿಯ ಕಥೆಯನ್ನು ತಿಳಿದುಕೊಂಡು, ಅವರ ನಡುವೆ ಮತ್ತೆ ಸಂಭಾಷಣೆ ಆರಂಭವಾಗುವಂತೆ ವಿಶೇಷ ಪ್ರಯತ್ನ ನಡೆಸಿತು. ಒಟೌ ಮತ್ತು ಯುಮಿ ಮೊದಲ ಬಾರಿಗೆ ಭೇಟಿಯಾದ ಉದ್ಯಾನವನದಲ್ಲೇ ಅವರನ್ನು ಮತ್ತೆ ಭೇಟಿಯಾಗುವಂತೆ ವ್ಯವಸ್ಥೆ ಮಾಡಲಾಯಿತು. ಆ ಕ್ಷಣವನ್ನು ಅವರ ಮಕ್ಕಳು ದೂರದಿಂದ ಕಣ್ಣೀರಿನೊಂದಿಗೆ ವೀಕ್ಷಿಸುತ್ತಿದ್ದರು.

ಕೊನೆಗೂ, 20 ವರ್ಷಗಳ ಮೌನದ ಬಳಿಕ ಒಟೌ ತಮ್ಮ ಪತ್ನಿಯೊಂದಿಗೆ ಮಾತನಾಡಿದರು. “ಇಷ್ಟು ವರ್ಷಗಳ ನಂತರ ನಿನ್ನೊಂದಿಗೆ ಮಾತನಾಡುತ್ತಿರುವುದು ವಿಚಿತ್ರವಾಗಿದೆ. ನೀನು ಇಷ್ಟು ದಿನ ಅನುಭವಿಸಿದ ಕಷ್ಟಗಳಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಭಾವೋದ್ರೇಕದಿಂದ ಹೇಳಿದರು. ತಮ್ಮ ಮೌನದಿಂದ ಯುಮಿಗೆ ನೋವುಂಟಾಗಿದೆ ಎಂಬುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 11T081848.812

ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ

by ಶಾಲಿನಿ ಕೆ. ಡಿ
February 11, 2026 - 8:29 am
0

Untitled design 2026 02 11T074310.431

ರಾಜ್ಯದೆಲ್ಲೆಡೆ ಚಳಿ-ಒಣಹವೆ ಆರ್ಭಟ: ಬೆಂಗಳೂರಲ್ಲಿ ಶುಷ್ಕ ವಾತಾವರಣ

by ಶಾಲಿನಿ ಕೆ. ಡಿ
February 11, 2026 - 7:46 am
0

Untitled design 2025 12 04T071408.916

ಸಂಖ್ಯಾಶಾಸ್ತ್ರ ಭವಿಷ್ಯ: ವಾಹನ ಬಳಕೆಯಲ್ಲಿ ಹಾಗೂ ಪೋಷಕರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ

by ಶಾಲಿನಿ ಕೆ. ಡಿ
February 11, 2026 - 7:37 am
0

Untitled design 2026 02 11T070744.192

ಮಹಿಳೆಯರಿಗೆ ಪುರುಷರಿಗಿಂತ ಜಾಸ್ತಿ ಚಳಿಯಾಗುತ್ತೆ ಯಾಕೆ ಗೊತ್ತಾ? ಇಲ್ಲಿದೆ ಅಸಲಿ ಕಾರಣ

by ಶಾಲಿನಿ ಕೆ. ಡಿ
February 11, 2026 - 7:20 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 11T081848.812
    ಬಾಂಗ್ಲಾದ ಚುನಾವಣಾ ಕಣದಲ್ಲೂ ಜೋರಾಗಿದೆ ಕರ್ನಾಟಕದ ‘ಗ್ಯಾರಂಟಿ’ ಸ್ಕೀಂ
    February 11, 2026 | 0
  • Untitled design 2026 02 10T165418.547
    ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ
    February 10, 2026 | 0
  • Untitled design 2026 02 09T155429.466
    ಕೆನಡಾದಲ್ಲಿ ಕನ್ನಡಿಗನ ಶೂಟೌಟ್: ದುಷ್ಕರ್ಮಿಗಳ ಗುಂಡಿಗೆ ನೆಲಮಂಗಲದ ಟೆಕ್ಕಿ ಬಲಿ
    February 9, 2026 | 0
  • Untitled design 2026 02 09T092736.170
    ನೈಜೀರಿಯಾದಲ್ಲಿ ಭೀಕರ ರಸ್ತೆ ಅಪಘಾತ: 30ಕ್ಕೂ ಹೆಚ್ಚು ಮಂದಿ ಸಾವು
    February 9, 2026 | 0
  • Untitled design 2026 02 07T194925.122
    ಮಲೇಷ್ಯಾದಲ್ಲಿ ಮೋದಿಗೆ ರೆಡ್‌ ಕಾರ್ಪೆಟ್‌ ಸ್ವಾಗತ: ಗಮನ ಸೆಳೆದ ಸಾಂಸ್ಕೃತಿಕ ನೃತ್ಯ
    February 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version