• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಹೊಸ ಪ್ರಳಯಕ್ಕೆ ದಿನಾಂಕ ಹೇಳಿದ ಎಲ್ವಿಸ್ ಥಾಂಪ್ಸನ್!

ಅಮೆರಿಕಾದ ಎಲ್ವಿಸ್‌ ಥಾಂಪ್ಸನ್ ಭವಿಷ್ಯ ನಿಜವಾಗುತ್ತಾ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 27, 2025 - 3:12 pm
in Flash News, ವಿದೇಶ
0 0
0
Untitled Design 2025 02 27t151000.224

2012ರಲ್ಲಿ ಪ್ರಳಯ ಆಗುತ್ತೆ ಅನ್ನೋ ಪುಕಾರು ಎದ್ದಿತ್ತು. 2012 ಉರುಳಿ 2025 ಬಂದಾಯ್ತು. ಆದಾಗ್ಯೂ ಪ್ರಳಯ ಅನ್ನೋದು ಬರೀ ಬೊಗಳೆಯೇ ಆಯ್ತು. ಮಾಯನ್ ಕ್ಯಾಲೆಂಡರ್ ತಪ್ಪು ಭವಿಷ್ಯ ನುಡೀತು ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಇದೀಗ ಮತ್ತೊಬ್ಬ ಬಾಬಾ ದಿಗ್ಗನೆದ್ದು ಕೂತು ಪ್ರಳಯದ ಹೊಸ ಡೇಟ್ ಗಳನ್ನು ಹೇಳುತ್ತಿದ್ದಾನೆ.

ಅಮೆರಿಕಾ ಮೂಲದ ಎಲ್ವಿಸ್ ಥಾಂಪ್ಸನ್ ಅನ್ನೋ ಇದೇ ವ್ಯಕ್ತಿಯೇ ಇದೀಗ ಹೊಸ ಪ್ರಳಯದ ದಿನಾಂಕವನ್ನು ಹೇಳುತ್ತಿದ್ದಾನೆ. ಟೈಮ್ ಟ್ರಾವೆಲ್ ಮಾಡಿ ಭವಿಷ್ಯವನ್ನು ನೋಡಿ ಬಂದಿದ್ದೀನಿ ಅಂತ ಹೇಳ್ತಿರೋ ಎಲ್ವಿಸ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಳಯದ ಮಾಹಿತಿ ಹಾಗೂ ಪ್ರಳಯದ ದಿನಾಂಕಗಳನ್ನೂ ದಾಖಲಿಸಿದ್ದಾರೆ. ಭವಿಷ್ಯವನ್ನೇ ನೋಡಿ ಬಂದಿರೋ ನನಗೆ ಪ್ರಳಯ ಹೇಗಾಗುತ್ತದೆ? ಎಲ್ಲೆಲ್ಲಿ ಸರ್ವನಾಶ ಎದುರಾಗುತ್ತದೆ? ಅನ್ನೋ ಸಂಪೂರ್ಣ ಮಾಹಿತಿ ಗೊತ್ತಿದೆ ಅಂತ ಹೇಳಿಕೊಂಡಿದ್ದಾರೆ.

RelatedPosts

ಜಲಪ್ರಳಯಕ್ಕೆ ನೇಪಾಳ ತತ್ತರ: ಮೃತರ ಸಂಖ್ಯೆ 1,127ಕ್ಕೆ ಏರಿಕೆ, 4,858 ಮಂದಿ ನಾಪತ್ತೆ

ಭಾರತದಲ್ಲಿ ನಡೆಯಲಿದೆ ಮೊದಲ ಮಹಿಳಾ ಟಿ20 ಚಾಂಪಿಯನ್ಸ್ ಟ್ರೋಫಿ: ಫೆ.14ರಿಂದ ಕ್ರಿಕೆಟ್ ಕದನ

ಅಕ್ರಮ ಆಸ್ತಿ ಆರೋಪ: ತಿರುಮಲ ದೇವಸ್ಥಾನ ಮಂಡಳಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಟೈಲ್ಸ್ ತುಂಬಿದ್ದ ಟಾಟಾ ಏಸ್ ಪಲ್ಟಿ: ಯುವಕ ಸ್ಥಳದಲ್ಲೇ ಸಾವು

ADVERTISEMENT
ADVERTISEMENT

View this post on Instagram

 

A post shared by Elvis Thompson (@elvis.thompson.927)

ಪ್ರಳಯದ ಭವಿಷ್ಯ 1

ಗಂಟೆಗೆ 1046 ಕಿ.ಮೀ ವೇಗದಲ್ಲಿ ಸುಂಟರಗಾಳಿಯೊಂದು ಬರಲಿದೆ. ಇದೇ ಏಪ್ರಿಲ್ 6ರಂದು ಅಮೆರಿಕಾದ ಓಕ್ಲಾಹೋಮ್ಗೆ ಬಂದಪ್ಪಳಿಸಲಿದೆ. ಈ ಸುಂಟರಗಾಳಿ ಬಹುದೊಡ್ಡ ವಿನಾಶವನ್ನೇ ಸೃಷ್ಟಿಸಲಿದೆ ಎನ್ನುತ್ತಿದೆ ಎಲ್ವಿಸ್ ಭವಿಷ್ಯ.

ಪ್ರಳಯದ ಭವಿಷ್ಯ 2

ಮೇ 27ರಂದು ಅಮೆರಿಕಾದಲ್ಲಿ ಸಿವಿಲ್ ವಾರ್ ನಡೆಯಲಿದೆ. ಇದೇ ಯುದ್ಧ ವಿಶ್ವದ ವಿನಾಶಕ್ಕೆ ಮುನ್ನುಡಿ ಬರೆಯಲಿದೆ. ಬಹುಪಾಲು ದೇಶಗಳು ಅಣ್ವಾಸ್ತ್ರಗಳನ್ನು ಬಳಸಲಿದ್ದಾರೆ. ಮೂರನೇ ಮಹಾಯುದ್ಧ ನಡೆಯುವ ಮೂಲಕ ವಿನಾಶ ಎದುರಾಗಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಇದನ್ನು ಓದಿ : ಅಮೆರಿಕಾದಲ್ಲಿ ಭೀಕರ ಭೂಕಂಪ: ಕರಾಳ ಭವಿಷ್ಯವಾಣಿ ನುಡಿದ ಪ್ರವಾದಿ ಬ್ರ್ಯಾಂಡನ್ ಡೇಲ್ ಬಿಗ್ಸ್.!

ಪ್ರಳಯ ಭವಿಷ್ಯ 3

ಸೆಪ್ಟೆಂಬರ್ 1ರಂದು ಚಾಂಪಿಯನ್ ಅನ್ನೋ ಒಂದು ಅನ್ಯಗ್ರಹ ಜೀವಿ ಭೂಮಿಗೆ ಬರಲಿದೆ. ಸುಮಾರು 12 ಸಾವಿರ ಮಂದಿ ಮನುಷ್ಯರನ್ನ ಚಾಂಪಿಯನ್ ಸುರಕ್ಷಿತ ಗ್ರಹಕ್ಕೆ ಕೊಂಡೊಯ್ಯಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಪ್ರಳಯ ಭವಿಷ್ಯ 4

ಇದೇ ಸೆಪ್ಟೆಂಬರ್ 19ರಂದು ಅಮೆರಿಕಾ ಕರಾವಳಿ ತೀರದಲ್ಲಿ ಬಹುದೊಡ್ಡ ಚಂಡಮಾರುತ ಕಾಣಿಸಿಕೊಳ್ಳಿದ್ದು ಇಡೀ ಅಮೆರಿಕಾವೇ ಕೊಚ್ಚಿಕೊಂಡು ಹೋಗಲಿದೆ. ಅಪಾರ ಸಾವು ನೋವುಗಳು ಸಂಭವಿಸಲಿದ್ದು, ವಿಶ್ವದ ಹಿರಿಯಣ್ಣನೇ ಹೇಳ ಹೆಸರಿಲ್ಲದೇ ಹೋಗುತ್ತಾನೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಪ್ರಳಯ ಭವಿಷ್ಯ 5

ನವೆಂಬರ್ 3ರಂದು ನೀಲಿ ತಿಮಿಂಗಿಲಕ್ಕಿಂತಲೂ 6 ಪಟ್ಟು ದೊಡ್ಡದಾದ ಜೀವಿಯೊಂದು ಫೆಸಿಫಿಕ್ ಸಮುದ್ರದೊಳಗಿನಿಂದ ಹುಟ್ಟಿ ಬರಲಿದೆ. ಈ ದೈತ್ಯ ಜೀವಿಯ ಹೆಸರು ಸೆರೆನಾ ಕ್ರೌನ್. ಈ ಮೃಗ ಭೂಮಿಗೆ ಕಾಲಿಟ್ಟ ಕೂಡಲೇ ಅಂತ್ಯದ ಅಧ್ಯಾಯ ಮುಗಿಯಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಹೀಗೆ ಎಲ್ವಿಸ್ ನುಡಿದ ಪ್ರಳಯ ಭವಿಷ್ಯದ ವಿಡಿಯೋ ಡೌನ್ಲೋಡ್ ಮಾಡಿಕೊಂಡಿರೋ ಸಾಕಷ್ಟು ಮಂದಿ ಎಚ್ಚರಿಕೆ ನೀಡಿದ್ದಾರೆ. ನೀನು ಹೇಳಿದಂತೆ ಅದೇ ದಿನಾಂಕದಂದು ಏನೂ ನಡೆಯದೇ ಹೋದರೇ ನಿನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ್ತೀವಿ ಅಂತ ವಾರ್ನಿಂಗ್ ಕಾಮೆಂಟ್ ಮಾಡಿದ್ದಾರೆ.

ಕಿರಣ್‌ ಚಂದ್ರ

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Shriram Nene Madhuri Dixit

ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ಇಂದಿನಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

by ದಿಶಾ ಕೆ. ಎಸ್.
September 3, 2026 - 10:05 am
0

Shriram Nene Madhuri Dixit

ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣ ಸಿಬಿಐಗೆ; ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

by ದಿಶಾ ಕೆ. ಎಸ್.
September 3, 2026 - 9:39 am
0

Shriram Nene Madhuri Dixit

ಅಭಿನಂದನ್ ವರ್ಧಮಾನ್ ವಾಯುಪಡೆ ಸೇವೆಗೆ ವಿದಾಯ: ಕಮರ್ಷಿಯಲ್ ಪೈಲಟ್ ಆಗಿ ಹೊಸ ಪಯಣ

by ದಿಶಾ ಕೆ. ಎಸ್.
September 3, 2026 - 8:26 am
0

Shriram Nene Madhuri Dixit

ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತೆರೆ

by ದಿಶಾ ಕೆ. ಎಸ್.
September 3, 2026 - 8:08 am
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (94)
    ಜಲಪ್ರಳಯಕ್ಕೆ ನೇಪಾಳ ತತ್ತರ: ಮೃತರ ಸಂಖ್ಯೆ 1,127ಕ್ಕೆ ಏರಿಕೆ, 4,858 ಮಂದಿ ನಾಪತ್ತೆ
    September 2, 2026 | 0
  • Your paragraph text (93)
    ಭಾರತದಲ್ಲಿ ನಡೆಯಲಿದೆ ಮೊದಲ ಮಹಿಳಾ ಟಿ20 ಚಾಂಪಿಯನ್ಸ್ ಟ್ರೋಫಿ: ಫೆ.14ರಿಂದ ಕ್ರಿಕೆಟ್ ಕದನ
    September 2, 2026 | 0
  • Your paragraph text (91)
    ಅಕ್ರಮ ಆಸ್ತಿ ಆರೋಪ: ತಿರುಮಲ ದೇವಸ್ಥಾನ ಮಂಡಳಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ
    September 2, 2026 | 0
  • Your paragraph text (89)
    ಟೈಲ್ಸ್ ತುಂಬಿದ್ದ ಟಾಟಾ ಏಸ್ ಪಲ್ಟಿ: ಯುವಕ ಸ್ಥಳದಲ್ಲೇ ಸಾವು
    September 2, 2026 | 0
  • Untitled design 2026 09 02T210325.400
    ಡಿಸೆಂಬರ್ ವೇಳೆಗೆ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಶೇಖ್ ಹಸೀನಾ ಘೋಷಣೆ
    September 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version