• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಉದ್ಯೋಗಿಗಳಿಗೆ 235 ಕೋಟಿ ರೂ. ಬೋನಸ್ ಹಂಚಿದ ಚೀನಾ ಕಂಪನಿ: ವಿಡಿಯೋ ವೈರಲ್

ಯಶಸ್ವಿನಿ ಎಂ by ಯಶಸ್ವಿನಿ ಎಂ
February 28, 2026 - 11:26 am
in Flash News, ವಿದೇಶ, ವೈರಲ್
0 0
0
Untitled design 2026 02 28T112323.091

ವರ್ಷಾಂತ್ಯದ ಬೋನಸ್ ಅಂದರೆ ಸಾಮಾನ್ಯವಾಗಿ ಒಂದು ತಿಂಗಳ ಸಂಬಳ ಅಥವಾ ಸಣ್ಣ ಉಡುಗೊರೆಗಳನ್ನು ನಾವು ನಿರೀಕ್ಷಿಸುತ್ತೇವೆ. ಆದರೆ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಬರೋಬ್ಬರಿ 180 ಮಿಲಿಯನ್ ಯುವಾನ್ (ಅಂದಾಜು 235.82 ಕೋಟಿ ರೂಪಾಯಿ) ಬೋನಸ್ ನೀಡುವ ಮೂಲಕ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕಂಪನಿಯ ಲಾಭದ ಸಿಂಹಪಾಲನ್ನು ಉದ್ಯೋಗಿಗಳಿಗೇ ಹಂಚುವ ಮೂಲಕ ಈ ಸಂಸ್ಥೆ ಕನಸಿನ ಕಂಪನಿ ಎನಿಸಿಕೊಂಡಿದೆ.

ಹಣದ ರಾಶಿಯ ನಡುವೆ ಅದ್ಧೂರಿ ಔತಣ

ಚೀನಾದ ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿ (Henan Kuangshan Crane Co., Ltd) ಫೆಬ್ರವರಿ 13 ರಂದು ತನ್ನ ವಾರ್ಷಿಕ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ವೇದಿಕೆಯ ಮೇಲೆ ನೋಟುಗಳ ಕಂತೆಗಳನ್ನೇ ರಾಶಿ ಹಾಕಲಾಗಿತ್ತು. ಸುಮಾರು 7,000 ಉದ್ಯೋಗಿಗಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ 800 ಔತಣಕೂಟದ ಮೇಜುಗಳನ್ನು ಜೋಡಿಸಲಾಗಿತ್ತು.

RelatedPosts

ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಶುರುವಾಯ್ತು ಮಹಾಯುದ್ಧ..? ಟೆಹ್ರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್: ತತ್ತರಿಸಿದ ಇರಾನ್ ರಾಜಧಾನಿ

ಕುಡಿದ ನಶೆಯಲ್ಲಿ ಕಾರು ಹರಿಸಿ ವ್ಯಕ್ತಿ ಹ*ತ್ಯೆ: ಮೂವರ ಬಂಧನ

ವಿಜಯ್ ಮನೆಗೆ ಸೊಸೆಯಾಗಿ ಬಂದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ: ವೈರಲ್ ಆಯ್ತು ವಿಡಿಯೋ

ADVERTISEMENT
ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ, ಉದ್ಯೋಗಿಗಳು ವೇದಿಕೆಗೆ ಬಂದು ತಮಗೆ ಸಿಕ್ಕ ಬೋನಸ್ ಹಣದ ಕಂತೆಗಳನ್ನು ಎಣಿಸುತ್ತಾ, ಅವುಗಳನ್ನು ಸಾಗಿಸಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಕೆಲವರು ಬೃಹತ್ ಮೊತ್ತದ ನಗದನ್ನು ಕೈಯಲ್ಲಿ ಹಿಡಿಯಲಾಗದೆ ಬ್ಯಾಗ್‌ಗಳಲ್ಲಿ ತುಂಬಿಸಿಕೊಂಡು ಸಂಭ್ರಮದಿಂದ ಮನೆಗೆ ತೆರಳಿದ್ದಾರೆ.

ಲಾಭದ 70% ಉದ್ಯೋಗಿಗಳ ಪಾಲು

ವರದಿಯ ಪ್ರಕಾರ, ಕಂಪನಿಯು 2025 ರ ಸಾಲಿನಲ್ಲಿ ಗಳಿಸಿದ ಒಟ್ಟು ನಿವ್ವಳ ಲಾಭದ (270 ಮಿಲಿಯನ್ ಯುವಾನ್) ಸುಮಾರು 70 ಪ್ರತಿಶತದಷ್ಟು ಹಣವನ್ನು ಬೋನಸ್ ರೂಪದಲ್ಲಿ ಉದ್ಯೋಗಿಗಳಿಗೆ ಹಂಚಿದೆ. ಕಂಪನಿಯ ಅಧ್ಯಕ್ಷರಾದ ಕುಯಿ ಪೀಜುನ್ ಅವರು ಈ ಹಿಂದೆ ಯೋಜಿಸಲಾಗಿದ್ದ ವಾಷಿಂಗ್ ಮೆಷಿನ್ ಅಥವಾ ಚಿನ್ನದ ಉಂಗುರಗಳಂತಹ ಉಡುಗೊರೆಗಳನ್ನು ರದ್ದುಗೊಳಿಸಿ, ಯುವಜನರಿಗೆ ಸಾಲದ ಹೊರೆ ಇರುತ್ತದೆ, ಅವರಿಗೆ ನೇರವಾಗಿ ಹಣವನ್ನೇ ನೀಡಿ ಎಂದು ಹಣಕಾಸು ಇಲಾಖೆಗೆ ಆದೇಶಿಸಿದ್ದರು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಉದ್ಯೋಗಿಗೂ ಹೆಚ್ಚುವರಿಯಾಗಿ ತಲಾ 20,000 ಯುವಾನ್ ನೀಡುವಂತೆ ಘೋಷಿಸಿ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದರು.

A Chinese company executive is said to have laid out roughly 180 million yuan (about $26 million) in cash across 800 tables and asked his 7,000 staff members to take as much as they could. According to him, many young employees are weighed down by home loans, car repayments and… pic.twitter.com/rSMT8O9M7U

— Oku (@oku_yungx) February 27, 2026

ಯಾರಿದು ‘ಉದಾರ’ ಬಾಸ್ ?

ಸೆಪ್ಟೆಂಬರ್ 2002 ರಲ್ಲಿ ಸ್ಥಾಪನೆಯಾದ ಈ ಕಂಪನಿಯು ಕ್ರೇನ್‌ಗಳು ಮತ್ತು ವಸ್ತು ನಿರ್ವಹಣಾ ಉಪಕರಣಗಳನ್ನು ತಯಾರಿಸುತ್ತದೆ. 130 ಕ್ಕೂ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆ ಹೊಂದಿರುವ ಈ ಸಂಸ್ಥೆ, ತನ್ನ ಉದ್ಯೋಗಿ ಸ್ನೇಹಿ ಧೋರಣೆಗೆ ಹೆಸರುವಾಸಿ. ಅಧ್ಯಕ್ಷ ಕುಯಿ ಪೀಜುನ್ ಅವರಿಗೆ ಚೀನಾದಲ್ಲಿ ಹಣ ಹಂಚಲು ಇಷ್ಟಪಡುವ ಬಾಸ್ ಎಂಬ ಅಡ್ಡಹೆಸರೂ ಇದೆ. ಕಳೆದ ವರ್ಷದ ಮಹಿಳಾ ದಿನಾಚರಣೆಯಂದು ಕೂಡ ಇವರು 2,000 ಮಹಿಳಾ ಸಿಬ್ಬಂದಿಗೆ ಬೃಹತ್ ಮೊತ್ತದ ಬೋನಸ್ ನೀಡಿದ್ದರು.

ನಾನು ಬರೀ ಹಣ ನೀಡಲು ಇಷ್ಟಪಡುತ್ತೇನೆ ಎಂದಲ್ಲ, ಇಂದಿನ ಯುವಕರು ಕಾರು ಸಾಲ ಮತ್ತು ಮನೆ ಸಾಲದ ಒತ್ತಡದಲ್ಲಿದ್ದಾರೆ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಕುಯಿ ಅವರು ಹೇಳಿದ್ದಾರೆ.

ಈ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದಾರೆ. ಇವರು ನಿಜವಾದ ಕುಬೇರ, ಪ್ರತಿ ಕಂಪನಿಗೂ ಇಂತಹ ಬಾಸ್ ಇರಬೇಕು, ಜಾಹೀರಾತು ನೀಡುವುದಕ್ಕಿಂತ ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಂಡರೆ ಸಂಸ್ಥೆ ತಾನಾಗಿಯೇ ಬೆಳೆಯುತ್ತದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

ಮೃತ ವ್ಯಕ್ತಿ (2)

ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

by ಶಾಲಿನಿ ಕೆ. ಡಿ
February 28, 2026 - 1:17 pm
0

Untitled design 2026 02 28T125959.120

ಶುರುವಾಯ್ತು ಮಹಾಯುದ್ಧ..? ಟೆಹ್ರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್: ತತ್ತರಿಸಿದ ಇರಾನ್ ರಾಜಧಾನಿ

by ಯಶಸ್ವಿನಿ ಎಂ
February 28, 2026 - 1:01 pm
0

ಮೃತ ವ್ಯಕ್ತಿ (1)

ಪತ್ನಿ ಪ್ರಗತಿಗೆ ವಿಶೇಷವಾಗಿ ಜನುಮ ದಿನದ ಶುಭಾಶಯ ಕೋರಿದ ರಿಷಬ್ ಶೆಟ್ಟಿ

by ಶಾಲಿನಿ ಕೆ. ಡಿ
February 28, 2026 - 12:58 pm
0

ಮೃತ ವ್ಯಕ್ತಿ

ಕುಡಿದ ನಶೆಯಲ್ಲಿ ಕಾರು ಹರಿಸಿ ವ್ಯಕ್ತಿ ಹ*ತ್ಯೆ: ಮೂವರ ಬಂಧನ

by ಶಾಲಿನಿ ಕೆ. ಡಿ
February 28, 2026 - 12:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮೃತ ವ್ಯಕ್ತಿ (2)
    ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ
    February 28, 2026 | 0
  • Untitled design 2026 02 28T125959.120
    ಶುರುವಾಯ್ತು ಮಹಾಯುದ್ಧ..? ಟೆಹ್ರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್: ತತ್ತರಿಸಿದ ಇರಾನ್ ರಾಜಧಾನಿ
    February 28, 2026 | 0
  • ಮೃತ ವ್ಯಕ್ತಿ
    ಕುಡಿದ ನಶೆಯಲ್ಲಿ ಕಾರು ಹರಿಸಿ ವ್ಯಕ್ತಿ ಹ*ತ್ಯೆ: ಮೂವರ ಬಂಧನ
    February 28, 2026 | 0
  • Untitled design 2026 02 28T121946.309
    ವಿಜಯ್ ಮನೆಗೆ ಸೊಸೆಯಾಗಿ ಬಂದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ: ವೈರಲ್ ಆಯ್ತು ವಿಡಿಯೋ
    February 28, 2026 | 0
  • Untitled design 2026 02 28T120807.207
    ಮಾರ್ಚ್ 1ರಿಂದ ಹೊಸ ನಿಯಮ: ಗ್ಯಾಸ್ ಬೆಲೆಯಿಂದ ವಾಟ್ಸಾಪ್‌ವರೆಗೆ ಏನೆಲ್ಲಾ ಬದಲಾಗಲಿದೆ ಗೊತ್ತಾ ?
    February 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version