• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆ ಕೌಂಟ್‌ಡೌನ್ ಶುರು

admin by admin
January 18, 2026 - 12:46 pm
in Flash News, ಬಿಗ್ ಬಾಸ್
0 0
0
BeFunky collage 2026 01 18T123800.070

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಚಾನಲ್ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ಫಿನಾಲೆಗೆ ಕೌಂಟ್‌ಡೌನ್ ಶುರುವಾಗ್ತಿದ್ದಂತೆ ರಾಜ್ಯಾದ್ಯಂತ ಗಿಲ್ಲಿ ನಟನ ಗೆಲುವಿಗೆ ಫ್ಯಾನ್ಸ್ ಜೋರಾಗಿ ಅಭಿಯಾನ ನಡೆಸುತ್ತಿದ್ದಾರೆ. “ಗಿಲ್ಲಿಯೇ ವಿನ್ ಆಗ್ಬೇಕು” ಎಂಬ ಘೋಷಣೆಗಳು ಸೋಷಿಯಲ್ ಮೀಡಿಯಾ, ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುತ್ತಿವೆ.

ದಾವಣಗೆರೆ ಜಿಲ್ಲೆಯ ಹರಿಹರದ ತುಂಗಭದ್ರಾ ನದಿ ತೀರದಲ್ಲಿ ಗಿಲ್ಲಿಗೆ ವೋಟ್ ಮಾಡುವಂತೆ ಫ್ಯಾನ್ಸ್ ಅಭಿಯಾನ ನಡೆಸಿದ್ದಾರೆ. ಸ್ಥಳೀಯ ಗಾಯಕ ಅಣ್ಣಪ್ಪ ಮತ್ತು ಸಿದ್ದಮ್ಮ ನೇತೃತ್ವದಲ್ಲಿ “ವೋಟ್ ಫಾರ್ ಗಿಲ್ಲಿ.. ಗೆದ್ದು ಬಾ ಗಿಲ್ಲಿ” ಎಂಬ ಘೋಷಣೆಗಳೊಂದಿಗೆ ಜನರು ಒಗ್ಗೂಡಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಗಿಲ್ಲಿ ಟ್ಯಾಟೂ ಹಾಕಿಸಿಕೊಂಡ ಫ್ಯಾನ್ಸ್ ಕೈ ಮತ್ತು ಎದೆಯ ಮೇಲೆ ಗಿಲ್ಲಿ ಹೆಸರನ್ನು ಬರೆದುಕೊಂಡು ವಿಶ್ ಮಾಡುತ್ತಿದ್ದಾರೆ. ಸಿನಿಮಾ ನಟರಂತೆಯೇ ಗಿಲ್ಲಿಯದ್ದು ಭಾರೀ ಕ್ರೇಜ್ ಆಗಿದ್ದು, ಅಭಿಮಾನಿಗಳ ಬೇಸ್ ಬಲವಾಗಿದೆ.

RelatedPosts

ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಡಿಕೆಶಿ: ಅಂಬಾರಿ ಹೊತ್ತು ಕ್ಯಾಪ್ಟನ್​ ಪ್ರಶಾಂತ ಹೆಜ್ಜೆ

ಮೆಕ್ಕಾದ ಕಾಬಾ ಬಳಿ ಅಸಭ್ಯ ವರ್ತನೆ ತೋರಿದ ಬಾಂಗ್ಲಾ ಪ್ರೇಮಿಗಳಿಗೆ ಗಲ್ಲು ಶಿಕ್ಷೆ

ಯೆಮೆನ್‌ನಲ್ಲಿ ಮತ್ತೆ ರಕ್ತಪಾತ: ಸೇನಾ ಶಿಬಿರದ ಮೇಲೆ ಹೌತಿ ಕ್ಷಿಪಣಿ ದಾಳಿ, 53 ಸೈನಿಕರು ಸಾ*ವು

ಶಿಕ್ಷಣ ವ್ಯವಸ್ಥೆಯ ವಿರುದ್ಧ ಯುವಜನರ ಸಮರ: ಜೆನ್‌-ಝೀ ಹೋರಾಟಕ್ಕೆ ಹೊತ್ತಿ ಉರಿದ ಫ್ರಾನ್ಸ್‌

ADVERTISEMENT
ADVERTISEMENT

View this post on Instagram

 

A post shared by Colors Kannada Official (@colorskannadaofficial)


ಫಿನಾಲೆಗೆ ತಲುಪಿರುವ ಟಾಪ್ 6 ಸ್ಪರ್ಧಿಗಳು: ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಧನುಷ್ ಗೌಡ ಮತ್ತು ಕಾವ್ಯಾ ಶೈವ. ಆದರೆ ಸೋಷಿಯಲ್ ಮೀಡಿಯಾ ಮತ್ತು ಪೋಲ್‌ಗಳಲ್ಲಿ ಗಿಲ್ಲಿ ನಟನೇ ಮುಂಚೂಣಿಯಲ್ಲಿದ್ದಾರೆ. ಹಲವು ಆನ್‌ಲೈನ್ ಪೋಲ್‌ಗಳಲ್ಲಿ ಗಿಲ್ಲಿ 60-70% ವೋಟ್‌ಗಳೊಂದಿಗೆ ಲೀಡ್ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ.

ಹೋಸ್ಟ್ ಕಿಚ್ಚ ಸುದೀಪ್ ಅವರು ಫಿನಾಲೆಗೂ ಮೊದಲೇ ಪೋಸ್ಟ್ ಮಾಡಿ “ನೀವಿಲ್ಲದೇ ಬಿಗ್ ಬಾಸ್ ಇಲ್ಲ” ಎಂದು ಭಾವೋದ್ರೇಕ ವ್ಯಕ್ತಪಡಿಸಿದ್ದರು. ಶೋದಲ್ಲಿ ಒಟ್ಟು 37 ಕೋಟಿ ವೋಟ್‌ಗಳು ಬಂದಿವೆ ಎಂದು ಹೇಳಿದ್ದು, ಇದು ಹಿಂದಿನ ಸೀಸನ್‌ಗಳಿಗಿಂತ ಭರ್ಜರಿ ದಾಖಲೆ. ಕಳೆದ ಸೀಸನ್‌ನಲ್ಲಿ ವಿನ್ನರ್ ಹನುಮಂತ್ 5 ಕೋಟಿ ವೋಟ್ ಪಡೆದಿದ್ದರು. ಈ ಬಾರಿ ವಿಜೇತನಿಗೆ 50 ಲಕ್ಷ ರೂಪಾಯಿ ಬಹುಮಾನ ಇದೆ.

ಫಿನಾಲೆಯಲ್ಲಿ ಎಲಿಮಿನೇಟರ್, ಎಮೋಷನಲ್ ಮೊಮೆಂಟ್ಸ್, ಸರ್ಪ್ರೈಸ್ ಗೆಸ್ಟ್‌ಗಳು ಮತ್ತು ಪರ್ಫಾರ್ಮೆನ್ಸ್‌ಗಳು ಇರಲಿವೆ. ಗಿಲ್ಲಿ ನಟನ ಗೆಲುವು ಖಚಿತ ಎಂಬ ಭಾವನೆ ಫ್ಯಾನ್ಸ್ ನಡುವೆ ಇದ್ದು, ರಾಜ್ಯಾದ್ಯಂತ ಅಭಿಯಾನಗಳು ಜೋರಾಗಿವೆ. ಇಂದು ಸಂಜೆ ಯಾರು ಟ್ರೋಫಿ ಎತ್ತಿಗೊಳ್ಳುತ್ತಾರೆ ಎಂಬ ಕುತೂಹಲ ಶಿಖರಕ್ಕೇರಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಕಂದಕಕ್ಕೆ (13)

ಒಂದೇ ಬಾರಿಗೆ 5 ಹೋಟೆಲ್‌ಗಳಿಂದ ಊಟ, ಸ್ವಿಗ್ಗಿಯಲ್ಲಿ ಬಂತು ಮಲ್ಟಿ ರೆಸ್ಟೋರೆಂಟ್ ಆರ್ಡರಿಂಗ್! ಏನಿದು ಹೊಸ ಫೀಚರ್?

by ಶಾಲಿನಿ ಕೆ. ಡಿ
October 21, 2026 - 6:59 pm
0

ಕಂದಕಕ್ಕೆ (11)

ಮೈಸೂರು ದಸರಾ ಜಂಬೂಸವಾರಿ ಕಣ್ತುಂಬಿಕೊಂಡ ಲಕ್ಷಾಂತರ ಜನರು

by ಶಾಲಿನಿ ಕೆ. ಡಿ
October 21, 2026 - 6:43 pm
0

ಕಂದಕಕ್ಕೆ (10)

ವಿಜಯದಶಮಿಯಂದು ‘ಮಿಸ್ ಮ್ಯಾಚ್’ ಚಿತ್ರದ ಮೊದಲ ಹಾಡು ‘ಚಲಿಸಿತು ಮೋಡ’ ಅನಾವರಣ

by ಶಾಲಿನಿ ಕೆ. ಡಿ
October 21, 2026 - 5:47 pm
0

ಕಂದಕಕ್ಕೆ (9)

ಮೈಸೂರು ದಸರಾದಲ್ಲಿ ಚಂದನವನದ ತಾರೆಯರ ಮೆರಗು: ಅಂಬಾರಿ ಬಸ್‌ನಲ್ಲಿ ಸ್ಟಾರ್ಸ್‌ಗಳ ಮೆರವಣಿಗೆ

by ಶಾಲಿನಿ ಕೆ. ಡಿ
October 21, 2026 - 5:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕಂದಕಕ್ಕೆ (3)
    ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಡಿಕೆಶಿ: ಅಂಬಾರಿ ಹೊತ್ತು ಕ್ಯಾಪ್ಟನ್​ ಪ್ರಶಾಂತ ಹೆಜ್ಜೆ
    October 21, 2026 | 0
  • Untitled design 2026 10 20T130230.590
    ಮೆಕ್ಕಾದ ಕಾಬಾ ಬಳಿ ಅಸಭ್ಯ ವರ್ತನೆ ತೋರಿದ ಬಾಂಗ್ಲಾ ಪ್ರೇಮಿಗಳಿಗೆ ಗಲ್ಲು ಶಿಕ್ಷೆ
    October 20, 2026 | 0
  • Untitled design 2026 10 20T095207.673
    ಯೆಮೆನ್‌ನಲ್ಲಿ ಮತ್ತೆ ರಕ್ತಪಾತ: ಸೇನಾ ಶಿಬಿರದ ಮೇಲೆ ಹೌತಿ ಕ್ಷಿಪಣಿ ದಾಳಿ, 53 ಸೈನಿಕರು ಸಾ*ವು
    October 20, 2026 | 0
  • Untitled design 2026 10 19T190214.145
    ಶಿಕ್ಷಣ ವ್ಯವಸ್ಥೆಯ ವಿರುದ್ಧ ಯುವಜನರ ಸಮರ: ಜೆನ್‌-ಝೀ ಹೋರಾಟಕ್ಕೆ ಹೊತ್ತಿ ಉರಿದ ಫ್ರಾನ್ಸ್‌
    October 19, 2026 | 0
  • ನವರಾತ್ರಿ 9ನೇ ದಿನ (9)
    ಏಷ್ಯನ್ ಪ್ಯಾರಾ ಗೇಮ್ಸ್‌: 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತಕ್ಕೆ ಚಿನ್ನ
    October 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version