• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಿಗ್ ಬಾಸ್ ಕನ್ನಡ 12: ದೊಡ್ಮನೆ ಆಟಕ್ಕೆ ಕಾಲಿಟ್ಟ 19 ತಾರೆಯರು!

admin by admin
September 29, 2025 - 1:17 pm
in Flash News, ಬಿಗ್ ಬಾಸ್
0 0
0
Untitled design

ಕನ್ನಡ ಟೆಲಿವಿಷನ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ಧೂರಿಯಾಗಿ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಎನರ್ಜಿಟಿಕ್ ಹೋಸ್ಟಿಂಗ್‌ನೊಂದಿಗೆ, 19 ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಸುದೀಪ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಎಲ್ಲರನ್ನೂ ಸ್ವಾಗತಿಸಿ, ಶೋಗೆ ರೋಮಾಂಚಕ ಆರಂಭವನ್ನು ನೀಡಿದ್ದಾರೆ. ಈ ಸೀಸನ್‌ನ ಸ್ಪರ್ಧಿಗಳು ವಿವಿಧ ಕ್ಷೇತ್ರಗಳಿಂದ ಬಂದಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟತೆಯನ್ನು ತಂದಿದ್ದಾರೆ. ಇವರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

1. ಕಾಕ್ರೋಚ್ ಸುಧಿ:

RelatedPosts

ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!

ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!

ಏಷ್ಯನ್ ಗೇಮ್ಸ್‌‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಹಾಕಿ ತಂಡ: ಮಲೇಷ್ಯಾ ಮಣಿಸಿ ಒಲಿಂಪಿಕ್ಸ್‌ಗೆ ಎಂಟ್ರಿ ಕೊಟ್ಟ ಭಾರತ

ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್ ಮಚ್ಚಾರ್‌ಗೆ ₹1 ಕೋಟಿ ಘೋಷಣೆ

ADVERTISEMENT
ADVERTISEMENT

ವಿಲನ್ ಪಾತ್ರಗಳ ಮೂಲಕ ಖ್ಯಾತಿಗಳಿಸಿದ ಕಾಕ್ರೋಚ್ ಸುಧಿ ದೊಡ್ಮನೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಆಟ ಯಾವ ರೀತಿಯಾಗಿರಲಿದೆ ಎಂಬುದು ಕುತೂಹಲಕಾರಿಯಾಗಿದೆ.

01

2. ಸ್ಪಂದನಾ ಸೋಮಣ್ಣ:

ಧಾರಾವಾಹಿಗಳ ಗ್ಲಾಮರ್ ತಾರೆ ಸ್ಪಂದನಾ ಸೋಮಣ್ಣ ತಮ್ಮ ಆಕರ್ಷಕ ಶೈಲಿಯೊಂದಿಗೆ ಬಿಗ್ ಬಾಸ್‌ಗೆ ಬಂದಿದ್ದಾರೆ. ಅವರ ಆಟದ ತಂತ್ರ ಕುತೂಹಲ ಮೂಡಿಸಿದೆ.

ಸ್ಪಂದನಾ

3. ರಾಶಿಕಾ ಶೆಟ್ಟಿ:

‘ಮನದ ಕಡಲು’ ಚಿತ್ರದ ರಾಶಿಕಾ ಶೆಟ್ಟಿ, ಹಲವು ಆಡಿಷನ್‌ಗಳ ನಂತರ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಯಣ ಗಮನಾರ್ಹವಾಗಿರಲಿದೆ.

ರಾಶಿಕಾ ಶೆಟ್ಟಿ

4. ರಕ್ಷಿತಾ ಶೆಟ್ಟಿ:

ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ, ವಿಚಿತ್ರ ಕನ್ನಡದ ಮೂಲಕ ಟ್ರೋಲ್ ಆಗಿದ್ದವರು. ಅವರ ಅಡುಗೆ ಶೈಲಿ ಮತ್ತು ವಿಶಿಷ್ಟ ಮಾತು ದೊಡ್ಮನೆಯಲ್ಲಿ ಚರ್ಚೆಯಾಗಲಿದೆ.

ರಕ್ಷಿತಾ ಶೆಟ್ಟಿ

5. ಮಂಜು ಭಾಷಿಣಿ:

90ರ ದಶಕದ ‘ಸಿಲ್ಲಿ ಲಲ್ಲಿ’ ಧಾರಾವಾಹಿಯ ಲಲಿತಾಂಬ ಎಂದೇ ಖ್ಯಾತರಾದ ಮಂಜು ಭಾಷಿಣಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.

ಮಂಜು ಭಾಷಿಣಿ

6. ಮಾಳು:

‘ನಾ ಡ್ರೈವರ್’ ಹಾಡಿನ ಮೂಲಕ ಫೇಮಸ್ ಆದ ಉತ್ತರ ಕರ್ನಾಟಕದ ಗಾಯಕ ಮಾಳು, ತಮ್ಮ ಗಾಯನದಿಂದ ಗಮನ ಸೆಳೆಯಲು ರೆಡಿಯಾಗಿದ್ದಾರೆ.

ಮಾಳು ನಿಪ್ನಾಳ

7. ಮಾತಿನ ಮಲ್ಲಿ ಮಲ್ಲಮ್ಮ:

ತಮ್ಮ ಮಾತಿನ ಚಾತುರ್ಯದಿಂದ ಗಮನ ಸೆಳೆದ ಮಾತಿನ ಮಲ್ಲಿ ಮಲ್ಲಮ್ಮ, ದೊಡ್ಮನೆಯಲ್ಲಿ ತಮ್ಮ ವಿಶಿಷ್ಟ ಶೈಲಿಯನ್ನು ತೋರಲಿದ್ದಾರೆ.

ಮಲ್ಲಮ್ಮ

8. ಕಾವ್ಯಾ ಶೈವ:

‘ಕೆಂಡ ಸಂಪಿಗೆ’ ಧಾರಾವಾಹಿ ಮತ್ತು ‘ಕೊತ್ತಲವಾಡಿ’ ಚಿತ್ರದ ಕಾವ್ಯಾ ಶೈವ, ಬಿಗ್ ಬಾಸ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಬಂದಿದ್ದಾರೆ.

02

9. ಕರಿ ಬಸಪ್ಪ:

ಬಾಡಿ ಬಿಲ್ಡರ್ ಆಗಿ ಖ್ಯಾತಿಗಳಿಸಿದ ಕರಿ ಬಸಪ್ಪ, ತಮ್ಮ ಶಕ್ತಿಯಿಂದ ದೊಡ್ಮನೆಯಲ್ಲಿ ಗಮನ ಸೆಳೆಯಲಿದ್ದಾರೆ.

ಕರಿಬಸಪ್ಪ

10. ಜಾನ್ವಿ:

ಆ್ಯಂಕರ್ ಆಗಿ ಫೇಮಸ್ ಆದ ಜಾನ್ವಿ, ತಮ್ಮ ವೈಯಕ್ತಿಕ ಜೀವನದಿಂದಲೂ ಸುದ್ದಿಯಾಗಿದ್ದು, ಈಗ ಬಿಗ್ ಬಾಸ್‌ನಲ್ಲಿ ಗಮನ ಸೆಳೆಯಲು ರೆಡಿಯಾಗಿದ್ದಾರೆ.

ಜಾಹ್ನವಿ

11. ಗಿಲ್ಲಿ ನಟ:

ಹಾಸ್ಯ ಪಾತ್ರಗಳಿಂದ ಗಮನ ಸೆಳೆದ ಗಿಲ್ಲಿ ನಟ (ನಟರಾಜ್), ದೊಡ್ಮನೆಯಲ್ಲಿ ತಮ್ಮ ಹಾಸ್ಯದಿಂದ ಮೋಡಿ ಮಾಡಲಿದ್ದಾರೆ.

04

12. ಧ್ರುವಂತ್:

‘ಮುದ್ದು ಲಕ್ಷ್ಮೀ’ ಧಾರಾವಾಹಿಯ ಧ್ರುವಂತ್, ವಿವಾದಗಳಿಂದ ಸುದ್ದಿಯಾಗಿದ್ದು, ಈಗ ಬಿಗ್ ಬಾಸ್‌ನಲ್ಲಿ ತಮ್ಮ ಆಟವನ್ನು ಆಡಲು ಬಂದಿದ್ದಾರೆ.

ದ್ರುವಂತ್‌ ( ಚರಿತ ಬಾಳಪ್ಪ )

13. ಧನುಷ್:

‘ಗೀತಾ’ ಧಾರಾವಾಹಿಯ ಧನುಷ್, ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪರ್ಫಾರ್ಮೆನ್ಸ್ ಕುತೂಹಲ ಮೂಡಿಸಿದೆ.

ಧನುಷಗೌಡ

14. ಚಂದ್ರಪ್ರಭ:

ಹಾಸ್ಯ ಶೋಗಳಿಂದ ಫೇಮಸ್ ಆದ ಚಂದ್ರಪ್ರಭ, ಇತ್ತೀಚೆಗೆ ವೈರಲ್ ವಿಡಿಯೋದಿಂದ ಗಮನ ಸೆಳೆದವರು. ದೊಡ್ಮನೆಯಲ್ಲಿ ಅವರ ಆಟ ಗಮನಾರ್ಹವಾಗಿರಲಿದೆ.

ಚಂದ್ರಪ್ರಭಾ15. ಅಶ್ವಿನಿ:

‘ಮುದ್ದು ಲಕ್ಷ್ಮೀ’ ಧಾರಾವಾಹಿಯ ಅಶ್ವಿನಿ, ಶೋನಲ್ಲಿ ಗಮನ ಸೆಳೆಯಲು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಅಶ್ವಿನಿ

16. ಅಶ್ವಿನಿ ಗೌಡ:

25 ಧಾರಾವಾಹಿಗಳು, 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅಶ್ವಿನಿ ಗೌಡ, ಕನ್ನಡದ ಹೋರಾಟಗಾರ್ತಿಯಾಗಿ ದೊಡ್ಮನೆಗೆ ಬಂದಿದ್ದಾರೆ.

ಅಶ್ವಿನಿಗೌಡ

17. ಅಭಿಷೇಕ್:

‘ವಧು’ ಧಾರಾವಾಹಿಯ ಅಭಿಷೇಕ್, ಈ ಸೀಸನ್‌ನ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಆಟ ಗಮನಾರ್ಹವಾಗಿರಲಿದೆ.

ಅಭಿಷೇಕ್‌ ಶ್ರೀಕಾಂತ್‌

18. ಡಾಗ್ ಸತೀಶ್:

ಡಾಗ್ ಬ್ರೀಡರ್ ಸತೀಶ್, 25 ಲಕ್ಷ ರೂಪಾಯಿ ಬಟ್ಟೆ ಖರೀದಿಸಿ ದೊಡ್ಮನೆಗೆ ಬಂದಿದ್ದಾರೆ. ಅವರ ಶೈಲಿ ಚರ್ಚೆಯ ವಿಷಯವಾಗಲಿದೆ.

03

19. ಮಿರ್ಚಿ ಆರ್ಜೆ ಅಮಿತ್:

ಮಾತಿನ ಚಾತುರ್ಯದಿಂದ ಗಮನ ಸೆಳೆದ ಮಿರ್ಚಿ ಆರ್‌ಜೆ ಅಮಿತ್, ಈ ಸೀಸನ್‌ನ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಅಮಿತ್‌ ಪವಾರ್‌

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text 2026 10 03T184832.374

ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!

by ಶಾಲಿನಿ ಕೆ. ಡಿ
October 3, 2026 - 6:49 pm
0

Your paragraph text 2026 10 03T182243.494

ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!

by ಶಾಲಿನಿ ಕೆ. ಡಿ
October 3, 2026 - 6:28 pm
0

Your paragraph text 2026 10 03T180350.357

ಏಷ್ಯನ್ ಗೇಮ್ಸ್‌‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಹಾಕಿ ತಂಡ: ಮಲೇಷ್ಯಾ ಮಣಿಸಿ ಒಲಿಂಪಿಕ್ಸ್‌ಗೆ ಎಂಟ್ರಿ ಕೊಟ್ಟ ಭಾರತ

by ಶಾಲಿನಿ ಕೆ. ಡಿ
October 3, 2026 - 6:06 pm
0

Your paragraph text 2026 10 03T173336.568

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 3, 2026 - 5:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 03T184832.374
    ಏಷ್ಯನ್ ಗೇಮ್ಸ್: ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ, ಒಂದೇ ದಿನ 5 ಚಿನ್ನದ ಬೇಟೆ..!
    October 3, 2026 | 0
  • Your paragraph text 2026 10 03T182243.494
    ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ!
    October 3, 2026 | 0
  • Your paragraph text 2026 10 03T180350.357
    ಏಷ್ಯನ್ ಗೇಮ್ಸ್‌‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಹಾಕಿ ತಂಡ: ಮಲೇಷ್ಯಾ ಮಣಿಸಿ ಒಲಿಂಪಿಕ್ಸ್‌ಗೆ ಎಂಟ್ರಿ ಕೊಟ್ಟ ಭಾರತ
    October 3, 2026 | 0
  • Your paragraph text 2026 10 03T142934.590
    ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್ ಮಚ್ಚಾರ್‌ಗೆ ₹1 ಕೋಟಿ ಘೋಷಣೆ
    October 3, 2026 | 0
  • Your paragraph text 2026 10 03T135238.894
    ಆಂಧ್ರದ ಔಷಧ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟಿಸಿ ನಾಲ್ವರು ಸಾವು
    October 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version