• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 28, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

16 ಕೋಟಿ ಇಂಜೆಕ್ಷನ್ ಕೊಟ್ರೆ ಉಳಿಯುತ್ತೆ ಜೀವ

ಸೇವ್ ಕೀರ್ತನಾ.. ಇದು ಗ್ಯಾರಂಟಿ ಅಭಿಯಾನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 4, 2025 - 5:43 pm
in Flash News, ವಿಶೇಷ
0 0
0
Film 2025 04 04t173536.306

ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಎರಡು ವರ್ಷದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ಬೇಕಿದೆ. ಅದಕ್ಕಾಗಿ ನಮ್ಮ ಗ್ಯಾರಂಟಿ ನ್ಯೂಸ್ ನಡೆಸಿದ ಸೇವ್ ಕೀರ್ತನಾ ಅಭಿಯಾನಕ್ಕೆ ಕನ್ನಡಿಗರ ಹೃದಯ ಮಿಡಿದಿದೆ. ಸ್ಯಾಂಡಲ್ ವುಡ್ ತಾರೆಯರು ಕೂಡ ಕೈ ಜೋಡಿಸಿದ್ದು, ಅಭಿಯಾನ ಆರಂಭಿಸಿದ ಗ್ಯಾರಂಟಿ ಮ್ಯಾನ್ಮೇಜ್ಮೆಂಟ್ ಕೂಡ ಸಾಥ್ ನೀಡಿತು.

ನಿಷ್ಕಲ್ಮಶವಾಗಿ ನಗ್ತಿರೋ ಈ ಎರಡು ವರ್ಷದ ಪುಟ್ಟ ಕಂದಮ್ಮನ ಹೆಸ್ರು ಕೀರ್ತನಾ. ಮೈಸೂರು ಮೂಲದ ಈಕೆ SMA ಅನ್ನೋ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. 16 ಕೋಟಿ ವೆಚ್ಚದ ದುಬಾರಿ ಇಂಜೆಕ್ಷನ್ ಕೊಟ್ರೆ ಕೀರ್ತನಾ ಉಳಿಯುತ್ತಾಳೆ. ಇಲ್ಲ ಅಂದ್ರೆ ಇಂಜೆಕ್ಷನ್ ಕೊಡಿಸೋವರೆಗೂ ಕನಿಷ್ಟ ಸಿರಪ್ ಆದ್ರೂ ಕೊಡ್ತಿರಬೇಕು. ತಿಂಗಳಿಗೆ ಎರಡು ಸಿರಪ್ ಬಾಟಲ್ ಬೇಕಾಗುತ್ತೆ. ಆ ಸಿರಪ್‌‌‌‌ಗಳ ಬೆಲೆ ಬರೋಬ್ಬರಿ 12 ಲಕ್ಷ ಪ್ಲಸ್ ಒಂದೂಕಾಲು ಲಕ್ಷ GST.


ನಿರ್ಮಾಪಕ ಸಂದೇಶ್ ಎನ್ ಮೂಲಕ ಕಿಚ್ಚ ಸುದೀಪ್, ಅನಿಲ್ ಕುಂಬ್ಳೆ ಈ ಕೀರ್ತನಾಗಾಗಿ ವಿಡಿಯೋಗಳನ್ನ ಮಾಡಿದ್ರು. ತಾವೂ ಆರ್ಥಿಕ ನೆರವು ನೀಡಿ, ಕನ್ನಡಿಗರ ಬಳಿ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡಿದ್ರು. ಇದೀಗ ಕೀರ್ತನಾಗಾಗಿ ನಮ್ಮ ಗ್ಯಾರಂಟಿ ನ್ಯೂಸ್ ಕೂಡ ಅಭಿಯಾನ ಶುರು ಮಾಡಿತು. ನಮ್ಮ ಸ್ಟುಡಿಯೋಗೆ ಬಂದ ಕೀರ್ತನಾ ಹಾಗೂ ಆ ಕಂದಮ್ಮನ ತಂದೆ-ತಾಯಿಯರೊಂದಿಗೆ ಸೇವ್ ಕೀರ್ತನಾ ಕಾರ್ಯಕ್ರಮ ನಡೆಸಿಕೊಟ್ಟಿತು. ಅಲ್ಲದೆ, ಮಗಳನ್ನು ಉಳಿಸಿಕೊಳ್ಳಲು ಒದ್ದಾಡ್ತಿರೋ ಪೋಷಕರಿಗೆ ಧೈರ್ಯ ತುಂಬೋ ಕಾರ್ಯ ಮಾಡಿತು.

RelatedPosts

ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!

ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ

ಬೆಂ-ತಿರುಪತಿ ರಾಷ್ಟ್ರೀಯ ಹೆದ್ದಾರಿ ಸ್ಕೈವಾಕ್‌ ಕುಸಿತ: ತಪ್ಪಿದ ಭಾರೀ ದುರಂತ

ADVERTISEMENT
ADVERTISEMENT

Whatsapp image 2025 04 04 at 3.47.39 pm (1)

ಹಿರಿಯನಟಿ ಡಾ. ತಾರಾ, ನಟ ಶರಣ್, ಜಿಮ್ ರವಿ, ನಿರ್ಮಾಪಕ ಸಂದೇಶ್ ಎನ್ ಸೇರಿದಂತೆ ಸಾಕಷ್ಟು ಮಂದಿ ಕನ್ನಡಿಗರು ರಾಜ್ಯದ ಮೂಲೆ ಮೂಲೆಗಳಿಂದ ಕರೆ ಮಾಡಿದ್ರು. ಕೀರ್ತನಾಗಾಗಿ ಮಿಡಿದರು. ಕೈಲಾದ ಸಹಾಯ ಮಾಡುವ ಭರವಸೆ ನೀಡಿದ್ರು. ಹೆತ್ತ ತಾಯಿಗೆ ಆತ್ಮಸ್ಥೈರ್ಯ ತುಂಬಿದರು. ಸೇವ್ ಕೀರ್ತನಾ ಅಭಿಯಾನಕ್ಕೆ ಸಾಕಷ್ಟು ಮಂದಿ ಕೈ ಜೋಡಿಸ್ತಿದ್ದು, ಕೀರ್ತನಾ ಹೆಸರಿನಲ್ಲೇ ಇರೋ ಅಕೌಂಟ್ ಡಿಟೇಲ್ಸ್ ಹಾಗೂ QR ಕೋಡ್ ಮೂಲಕ ಕೈಲಾದ ಸಹಾಯ ಮಾಡ್ತಿದ್ದಾರೆ. ಅದ್ರಲ್ಲೂ ಬಸವೇಶ್ವರನಗರದ ಕೌನ್ಸೆಲರ್ ಎಸ್.ಹೆಚ್. ಪದ್ಮರಾಜ್ ಅವರು ಗ್ಯಾರಂಟಿ ಕಚೇರಿಗೇ ಬಂದು ನಗದು ನೀಡಿದರು.

Whatsapp image 2025 04 04 at 3.47.39 pm

ಅಂದಹಾಗೆ ನಾವು ಬರೀ ಅಭಿಯಾನ ಅಷ್ಟೇ ಮಾಡಿ, ಕೈ ತೊಳೆದುಕೊಂಡಿಲ್ಲ. ಕೀರ್ತನಾ ತಾಯಿಗೆ ನಮ್ಮ ಗ್ಯಾರಂಟಿ ನ್ಯೂಸ್ ಮ್ಯಾನೇಜ್ಮೆಂಟ್ ಕೂಡ ಚೆಕ್ ವಿತರಿಸೋ ಮೂಲಕ ನಮ್ಮ ಬದ್ಧತೆ ಮರೆದಿದ್ದೇವೆ. ಗ್ಯಾರಂಟಿ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್ ಹಾಗೂ ಚಾನೆಲ್ ನಿರ್ದೇಶಕಿ ನಮ್ರತಾ ಶಿವಸ್ವಾಮಿಯಿಂದ ಚೆಕ್ ವಿತರಿಸಲಾಯಿತು.

View this post on Instagram

 

A post shared by GUARANTEE NEWS (@guaranteenewskannada)


ಇನ್ನು ನಮ್ಮ ಎಂಡಿ ಶಿವಸ್ವಾಮಿ ಅವರ ಸ್ನೇಹಿತರಾದ ಸಹನಾ ಅನಿಲ್ ಹಾಗೂ ಅನಿಲ್ ಅವರಿಂದ ಲಕ್ಷಾಂತರ ರೂಪಾಯಿ ಮಗುವಿನ ಅಕೌಂಟ್‌‌‌‌ಗೆ ಟ್ರಾನ್ಸ್ ಫರ್ ಮಾಡಲಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಗ್ಯಾರಂಟಿ ನ್ಯೂಸ್ ಸದಾ ಜನಪರ. ಸದ್ಯ ಕೀರ್ತನಾಗೆ ಸಕಾಲಕ್ಕೆ ಇಂಜೆಕ್ಷನ್ ಸಿಕ್ಕರೆ ಇದಕ್ಕಿಂತ ಸಾರ್ಥಕ ಕ್ಷಣ ಮತ್ತೇನು ಬೇಕಿದೆ ಅಲ್ಲವೇ..? ಸೋ.. ಕೈಲಾದಷ್ಟು ಸಹಾಯ ಮಾಡಿ. ಮಾನವೀಯತೆ ಮೆರೆಯಿರಿ ಅಂತ ಗ್ಯಾರಂಟಿ ನ್ಯೂಸ್ ನಿಮ್ಮಲ್ಲಿ ಕಳಕಳಿಯಾಗಿ ವಿನಂತಿಸುತ್ತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 09 28t151152.065

ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!

by ಶಾಲಿನಿ ಕೆ. ಡಿ
September 28, 2025 - 3:21 pm
0

Untitled design 2025 09 28t144715.408

ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು

by ಶಾಲಿನಿ ಕೆ. ಡಿ
September 28, 2025 - 2:54 pm
0

Untitled design 2025 09 28t143732.394

‘ದಿಲ್ಮಾರ್’ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..ಮೊದಲ ಹಾಡು ಅನಾವರಣ

by ಶಾಲಿನಿ ಕೆ. ಡಿ
September 28, 2025 - 2:39 pm
0

Untitled design 2025 09 28t142251.381

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ

by ಶಾಲಿನಿ ಕೆ. ಡಿ
September 28, 2025 - 2:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 28t151152.065
    ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!
    September 28, 2025 | 0
  • Untitled design 2025 09 28t144715.408
    ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು
    September 28, 2025 | 0
  • Untitled design 2025 09 28t142251.381
    ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ
    September 28, 2025 | 0
  • Untitled design 2025 09 28t140902.633
    ಬೆಂ-ತಿರುಪತಿ ರಾಷ್ಟ್ರೀಯ ಹೆದ್ದಾರಿ ಸ್ಕೈವಾಕ್‌ ಕುಸಿತ: ತಪ್ಪಿದ ಭಾರೀ ದುರಂತ
    September 28, 2025 | 0
  • Untitled design 2025 09 28t135246.460
    ಬಿಗ್​ಬಾಸ್​ ಮನೆಗೆ ಹೋಗೋರು ಯಾರು? 19 ಜನ ಸ್ಪರ್ಧಿಗಳು ಯಾರು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಪಟ್ಟಿ
    September 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version